For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಬುಧವಾರ (ಡಿಸೆಂಬರ್ 28) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಈರುಳ್ಳಿ, ನುಗ್ಗೆ, ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಡಿಸೆಂಬರ್ 27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಾಗೂ ನವೆಂಬರ್ ಹಣದುಬ್ಬರ ಇಳಿದಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಡಿಸೆಂಬರ್ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

28/12/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 44019-51800
ಗೊರಬಲು-17809-34350
ರಾಶಿ- 40469-45599
ಸರಕು - 52009-72659
SG- 18800-20899
Chali- 37599-37739
Coca- 34599
KG- 22000-36899
BG- 29709-29899

ಯಲ್ಲಾಪುರ
TB- 36309-40369
Chali- 36501-39899

ಬಂಟ್ವಾಳ
NC- 22500-38000
Coca- 12500-25000

ಕಾರ್ಕಳ
CN- 30000-37500

ಕುಮಟಾ
CN- 31809-34399

ಸಿದ್ದಾಪುರ
KK-24699-27899
Chali- 36209-40199

ಶಿರಸಿ
Chali- 34099-42200
R- 26799-44519

Single chol- 385-490
Double chol - 490-545
Fresh chol - 400-490
patora- 250-275
Trichur choll - 300-440
Karigot - 180-250
Badiyadka new - 300- 380

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಡಿಸೆಂಬರ್ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 156.86
Colombian Milds - 225.76
Other Mild - 212.08
Brazilian naturals -175.11
Robustas- 89.41

ಮೌರ್ಯ ಕಾಫಿ ಹಳೆಬೀಡು
AP - 13600
AC - 6700
RC - 4300
RP - 8500

Handi coffee links-
Ac- 6400
Ap- 13100
Rc-4300
Rp- 8000
Pepper - 500

ಪಟ್ಟದೂರು ಕಾಫಿ ಹೌಸ್
AP :13250 - 13500
AC : 6400 - 6800
RP : 8000 - 8300
RC : 4200 - 4650
ARABICA FRUIT - 36/48
Robusta fruit -32/35
PEPPER - 497/500

KUSHALNAGAR MOUNTAIN BLUE-
AC - 6600
AP -13500

ಜೀಲಾನಿ COFFEE CURERS ಕುಶಾಲನಗರ
AP: 13550
AC: 6700
RP: 8000
RC: 4300
Pepper : 490

 

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ

NEW CROP : 2021-22
AP - 13700/-
AC - 7000/-
RC - 4400/-
RP - 8700/-
Arabica mixed fruit- 42-44
Robusta mixed fruit. 32-34
RC EP: 167/- only cherry
AC EP: 254/- only cherry
Black pepper- 500/-

ಸಕಲೇಶಪುರ Gain
AC - 6750
AP - 13500
RC - 4250
RP - 8250
Coffee rates by QMR

ಕುಶಾಲನಗರ WESTERN
AC- 6750
AP-13500
RC- 4300
RP-9000

MR Stany golden coffee, ಚಿಕ್ಕಮಗಳೂರು
Ac- 6400
Ap-13400
Rc- 4300
Rp- 8200
Coffee rates by qmr

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 13500
AC 6600
RP 8400
RC 4250
Pepper - 496

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4500
Ac- 6500
Pepper- 490
Paddy
Athira-2150
Doddi -2400

ಕುನ್ನಿಗೇನಹಳ್ಳಿ likitha
Ap- 13500
Rp-8300
Ac28-6800
Rc27-4250

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 13500
AC: ₹ 248
RP: ₹ 8000
RC: ₹ 168
Robusta fruit and green mix - 36
Arebica fruit -53
Fruit and green mix - 32

BEST COFFEE & SPICES MUDIGERE- CLOSING MARKETS (20.12)
Arabica (KCH23) ¢ +03.50
Robusta (RMF23) $ +11.00
Pepper (IPSTA) ₹ +100.
USDINR ^ 82.78

COFFEE ARABICA : 240/-
Cherry ₹ 6400/- to 6700/-
Parchment ₹ 13000/- to 13200/-
Fruit(ಹಣ್ಣು) ₹ 35 to 50/-

COFFEE ROBUSTA :
OLD 175/-
NEW 160/-
Cherry ₹ 4200/- to 4500/-
Parchment ₹ 8300/- to 8500/-
Fruit(ಹಣ್ಣು) ₹ 29/- to 33/-
PEPPER ₹ 495/- to 500/-

MALNAD COFFEE AND SPICES -
AP : ₹ 13400
AC : ₹ 248
RP : ₹ 8300
RC : ₹ 165
PEPPER ₹495/500

ಚಿಕ್ಕಮಗಳೂರು ಸಂಗಮ
Ac- 6700
Ap- 13650
Rc- 4150
Rp- 8100

ಸಾರಗೋಡು ಕಾಫಿ-ಕ್ಯೂರ್ಸ್
Ac- 6750
Ap- 13650
Rc- 4100
Rp- 8100

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
Fruit - 785
Green 7mm - 885
Green 7.5mm - 1135
Green 8mm - 1285
Hand picked - 1185
White Jaradi - 735
White rasi - 485

ಮೆಣಸು
1.Madikeri spice- 495
2.Chikkamagalore Kiran - 500,
3.
4. Gonikoppa Sri maruthi-490,
5. kalasa Campco- 490,
6. Kunnigenahalli likitha- 500,
7. Mangalore PB Abdul- 490,
8. Mudigere A1- 500,
9. Mudigere Harshika - 500,
10. Sakleshpur gain - 495,
11. Sakleshpur Sathyamurthy- 495
12) Siddapur - 490
13) balupet- 498

RUBBER- kochi
RSS 4 - 135,
RSS 5 - 131,
ISNR 20 - 116,
Latex -89,

Fertilizer price list
1. 10:10:26- 1470
2. Supala- 1470
3. 20:20:013 - 1470
4. Potash - 1700
5. Urea - 266
6. Super- 600
7. Tata geo green - 630
8. Bevina hindi - 830

 

English summary

Arecanut, Coffee, Pepper, Cardamom Price in Karnataka 28 December 2022

Check out the Areca nut, coffee, pepper, rubber, Cardamom latest market prices in Karnataka 28 December, 2022. Take a look:
Story first published: Wednesday, December 28, 2022, 20:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X