For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 3ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಸೋಮವಾರ (ಅಕ್ಟೋಬರ್ 3) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿತ್ತು. ಈ ಬೆನ್ನಲ್ಲೇ ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇನ್ನು ಹಣದುಬ್ಬರದಿಂದಾಗಿ ಪ್ರತಿ ದಿನ ಅಗತ್ಯ ವಸ್ತುಗಳ ಬೆಲೆ ಏರಿಳಿತವಾಗುತ್ತಿದೆ.

 

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

3/10/2022

ಅಡಿಕೆ

ಶಿವಮೊಗ್ಗ ಸಾಗರ
ಬೆಟ್ಟೆ- 51100-54200
ಗೊರಬಲು- 17100-37899
ರಾಶಿ- 44839-50559
ಸರಕು - 58859-80596
SG- 22099
Chali- 33569-39099
Coca- 30199-34299
KG- 26219-32319
BG- 24199-30699

ಯಲ್ಲಾಪುರ APMC

TB- 38406-44050
Chali- 37499-42099

ಬಂಟ್ವಾಳ

NC- 27500-47500
Coca- 12500-25000

ಕಾರ್ಕಳ
CN- 40000-47500

ಕುಮಟಾ
CN- 38099-42509

ಸಿದ್ದಾಪುರ
KK- 26669-31899
Chali- 38189-41899

ಶಿರಸಿ
Chali- 40000
R- 42019-51299

Double chol - 525-560
Fresh chol - 440-475
patora- 300-380
Trichur choll - 350-445
Karigot - 240-290

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 196.24
Colombian Milds - 290.59
Other Mild - 263.76
Brazilian naturals -215.54
Robustas- 108.79

ಪಟ್ಟದೂರು ಕಾಫಿ ಹೌಸ್
AP :15600 - 16200
AC : 8500 - 8800
RP : 9350 - 9750
RC : 4250 - 4800
PEPPER - 490

ಕುಶಾಲನಗರ MOUNTAIN BLUE-
AC - 8400
AP -16300

ಜೀಲಾನಿ COFFEE CURERS ಕುಶಾಲನಗರ
AP: 16000
AC: 8500
RP: 9900
RC: 4800
Pepper : 490

MUDREMANE COFFEE & SPICES-
AP: ₹ 16200
AC: ₹ 325
RP: ₹ 9800
RC: ₹ 180

ಮಡಿಕೇರಿ spice and spice -
Ap - 16100
Rc 26- 4600
Rp- 10000
AC28- 8600

 

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP: 16200/-MC 12%. BBB 4%
AC: 8800/-28OT ) MC 13% BBB-10%
RP: 10000/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 187/-
AC EP: 325/-
Black pepper-495/-
Delivery to Suvarna coffee curing works. Kushalnagar

ಸಕಲೇಶಪುರ Gain
AC - 9000
AP - 16000
RC - 4600
RP - 10000
Coffee rates by QMR

ಹಾಸನ NKG-
AC- 9000
AP-16300
Rp- 10000

ಕುಶಾಲನಗರ WESTERN
AC- 9000
AP-16500
RC- 4800
RP-11500

ಚಿಕ್ಕಮಗಳೂರು ಪೈ
Ap- 16400

ಸಿದ್ದಾಪುರ ಟ್ರಸ್ಟ್ -
AC- 10150
Rc- 5150

ಬಾಳುಪೇಟೆ ಕಾಫಿ
AC- 9850
AP- 16200
RC- 4500
Rp- 10000

MR Stany golden coffee, ಚಿಕ್ಕಮಗಳೂರು
Ac- 8750
Ap-16300
Rc- 4700
Rp- 10000

ಹಾಂದಿ ಕಾಫಿ ಕ್ಯೂರಿಂಗ್
Ac-8750
Ap-16000
Rc-4650
Rp- 9800

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4800
Pepper- 485

ಕುನ್ನಿಗೇನಹಳ್ಳಿ likitha
Ap- 16200
Rp-10000
Ac28-8600
Rc27-4700
Coffee price by qmr

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

ಬಾಳುಪೇಟೆ mass
AP 16300
AC 8400
RP 10000
RC 4350
Pepper - 510

BEST COFFEE & SPICES MUDIGERE-
CLOSING MARKETS (20/09)
Robusta (UK) $ +34.00
Arabica (US) ¢ +04.05
Pepper (IPSTA) ₹ -100.00
USDINR ^ 79.7687
COFFEE ARABICA
EP ₹ 320/-
Parchment(AP) ₹ 15700/-
Cherry(AC 'OT 28') ₹ 8950/-
COFFEE ROBUSTA
EP ₹ 183/-
Parchment (RP) ₹ 10100/-
Cherry(RC OT 26) ₹ 4758/-
PEPPER PRICE
Indian Origin ₹ 490/- to 495/- (Quality Depends

MALNAD COFFEE AND SPICES -
AP : ₹ 16000
AC : ₹ 330
RP : ₹ 9900
RC : ₹ 183
PEPPER ₹500 to 505

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 55500
model ರೂಪಾಯಿ 53000
New Supari : ರೂಪಾಯಿ 40000 -ರೂಪಾಯಿ 47000
model ರೂಪಾಯಿ 45000
Koka : ರೂಪಾಯಿ 24000- ರೂಪಾಯಿ 28500
model ರೂಪಾಯಿ 26000

ತೆಂಗಿನಕಾಯಿ (Coconut per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 13000

ಮೆಣಸು
1.Madikeri spice - 490,
2.Chikkamagalore Kiran - 490,
3. CKm MR Stany- 490
4. Gonikoppa Sri maruthi-490,
5. kalasa Campco- 490,
6. Kunnigenahalli likitha- 485,
7. Mangalore PB Abdul- 490,
8. Mudigere A1- 485,
9. Mudigere Harshika- 490,
10. Sakleshpur gain - 490,
11. Sakleshpur Sathyamurthy - 490
12) Handi - 490
13) Siddapur - 490
14) Belagod- 485
15) balupet- 485
16) Bhaverlal mudigere- 497

 

English summary

Arecanut, Coffee, Pepper, Cardamom Price in Karnataka 3 October 2022

Check out the Areca nut, coffee, pepper, rubber, Cardamom latest market prices in Karnataka 3 October, 2022. Take a look:
Story first published: Monday, October 3, 2022, 20:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X