ನವೆಂಬರ್ 30ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
ಕರ್ನಾಟಕದಲ್ಲಿ ಬುಧವಾರ (ನವೆಂಬರ್ 30) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.
ನವೆಂಬರ್ 29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಣದುಬ್ಬರ ಇಳಿದಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ನವೆಂಬರ್ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
30/11/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 49410-51090
ಗೊರಬಲು- 17529-34599
ರಾಶಿ- 43669-47209
ಸರಕು - 55599-76000
ರಾಶಿ new- 43539-45309
SG- 15759-18899
Chali- 35689-36509
Coca- 33319-33989
KG- 30199-34600
BG- 27789-29209
ಯಲ್ಲಾಪುರ
TB- 35809-43992
Chali- 34150-40401
ಬಂಟ್ವಾಳ
NC- 27500-38000
Coca- 12500-25000
ಕಾರ್ಕಳ
CN- 25000-37500
ಕುಮಟಾ
CN- 29509-33009
ಸಿದ್ದಾಪುರ
KK-26699-35319
Chali- 35319-39039
ಶಿರಸಿ
Chali- 36501-41063
R- 42999-45699
Single chol- 485-510
Double chol - 510-545
Fresh chol - 475-485
patora- 250-275
Trichur choll - 370-440
Karigot - 180-240
Badiyadka new - 325- 375
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ನವೆಂಬರ್ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
ಕಾಫಿ ಅಂತಾರಾಷ್ಟ್ರೀಯ ಧಾರಣೆ
IOC Composite - 158.85
Colombian Milds - 227.39
Other Mild - 215.30
Brazilian naturals -170.90
Robustas- 92.71
ಮೌರ್ಯ ಕಾಫಿ ಹಳೆಬೀಡು
AP - 13000
AC - 6400
RC - 4250
RP - 8000
ಪಟ್ಟದೂರು ಕಾಫಿ ಹೌಸ್
AP :13000 - 13250
AC : 6300 - 6800
RP : 8000 - 8300
RC : 4200 - 4600
ARABICA FRUIT - 34/43/50
Robusta fruit -33/34
PEPPER - 495/500
ಕುಶಾಲನಗರ MOUNTAIN BLUE-
AC - 6500
AP -13000
ಜೀಲಾನಿ COFFEE CURERS ಕುಶಾಲನಗರ
AP: 13000
AC: 6500
RP: 8000
RC: 4300
Pepper : 500
ಕಾಫಿ ಧಾರಣೆ
ಸುವರ್ಣ ಕಾಫಿ
AP - 13000/-
AC - 6800/- 7000/-
RC - 4200 - 4500
RP - 8000 - 8200
Arabica mixed fruit- 38 -40
RC EP: 165/-
AC EP: 240/-
Black pepper-475/-
Delivery to Suvarna coffee curing works. Kushalnagar
ಸಕಲೇಶಪುರ Gain
AC - 6500
AP - 12900
RC - 4000
RP - 8100
Coffee rates by QMR
ಹಾಸನ NKG-
AC-
AP-12700
Rp-
ಕುಶಾಲನಗರ WESTERN
AC- 6500
AP-13000
RC- 4300
RP-9200
ಚಿಕ್ಕಮಗಳೂರು ಪೈ
Ap- 13050
ಬಾಳುಪೇಟೆ ಕಾಫಿ
AC- 6500
AP- 12900
RC- 4400
Rp- 8200
MR Stany golden coffee, ಚಿಕ್ಕಮಗಳೂರು
Ac- 6550
Ap-13100
Rc- 4400
Rp- 8200
Coffee rates by qmr
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Ac- 6000
Pepper- 495
Paddy
Athira-2100
Doddi -2300
ಕುನ್ನಿಗೇನಹಳ್ಳಿ likitha
Ap- 12800
Rp-7600
Ac28-6600
Rc27-4000
Coffee price by qmr
ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE &SPICES Mudigere-
AP: ₹ 13200
AC: ₹ 240
RP: ₹ 8500
RC: ₹ 168
Robusta fruit and green mix - 36
Arebica fruit -53
Fruit and green mix - 32
BEST COFFEE & SPICES MUDIGERE-
CLOSING MARKETS (23/11)
Arabica (KCH23) ¢ -01.95
Robusta (RMF23) $ -20.00
Pepper (IPSTA) ₹ Steady
USDINR (21/11) ^ 81.63
COFFEE ARABICA
EP (Cherry) ₹ 240/-
Parchment(AP) ₹ 13200/-
Fruits( % of fruits) ₹ 35 - 50/
COFFEE ROBUSTA
EP (Cherry) ₹ 168/-
Parchment (RP) ₹ 8500/-
Fruits( % of fruits) ₹ 30 - 35/-
PEPPER PRICE
Indian Origin ₹ 480/- to 485/- (Quality Depends)
MALNAD COFFEE AND SPICES -
AP : ₹ 13000
AC : ₹ 235
RP : ₹ 8400
RC : ₹ 168
PEPPER ₹480 to 485
ಸಾರಗೋಡು ಕಾಫಿ-ಕ್ಯೂರ್ಸ್
Ac- 7000
Ap- 13100
Rc- 4125
Rp- 8150
ಏಲಕ್ಕಿ, ಮೆಣಸು
ಏಲಕ್ಕಿ
Fruit - 800
Green 7mm - 800
Green 7.5mm - 1100
Green 8mm - 1300
Hand picked - 1200
White Jaradi - 750
White rasi - 500
ಮೆಣಸು
1.Madikeri spice- 490
2.Chikkamagalore Kiran - 500,
3. CKm MR Stany- 500
4. Gonikoppa Sri maruthi-495,
5. kalasa Campco- 495,
6. Kunnigenahalli likitha- 500,
7. Mangalore PB Abdul- 490,
8. Mudigere A1- 500,
9. Mudigere Harshika - 495,
10. Sakleshpur gain - 500,
11. Sakleshpur Sathyamurthy - 495
12)
13) Siddapur - 495
14)
15) balupet- 470
16) Bhaverlal mudigere- 500
RUBBER- kochi
RSS 4 - 146,
RSS 5 - 143,
ISNR 20 - 121,
Latex -97,