For Quick Alerts
ALLOW NOTIFICATIONS  
For Daily Alerts

ಜನವರಿ 4ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಬುಧವಾರ (ಜನವರಿ 4) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಈರುಳ್ಳಿ, ನುಗ್ಗೆ, ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಜನವರಿ 3ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಜನವರಿ 3ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಾಗೂ ನವೆಂಬರ್ ಹಣದುಬ್ಬರ ಇಳಿದಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಜನವರಿ 2ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಜನವರಿ 2ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

04/12/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 46509-53599
ಗೊರಬಲು-17001-35299
ರಾಶಿ- 39099-46596
ಸರಕು - 55419-80009
SG- 19632-21429
Chali- 37899-38199
Coca- 14989-32299
KG- 29699-36899
BG- 27189-29869

ಬಂಟ್ವಾಳ
NC- 22500-38000
Coca- 12500-25000

ಕಾರ್ಕಳ
CN- 30000-37500

ಕುಮಟಾ
CN- 32809-35819

ಸಿದ್ದಾಪುರ
KK-26499-31109
Chali- 37699-41009

ಶಿರಸಿ
Chali- 38109-42500
R- 40819-45639

Single chol- 385-490
Double chol - 490-545
Fresh chol - 400-490
patora- 250-275
Trichur choll - 300-440
Karigot - 180-250
Badiyadka new - 300- 380

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಡಿಸೆಂಬರ್ 30ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 30ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 157.78
Colombian Milds - 224.52
Other Mild - 211.55
Brazilian naturals -170.58
Robustas- 93.16

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ -
AP - 13700
AC - 6700
RC - 4250
RP -8500

Handi coffee links-
Ac- 6500
Ap- 13650
Rc-4100
Rp- 8000
Pepper - 500

ಪಟ್ಟದೂರು ಕಾಫಿ ಹೌಸ್
AP :13250 - 13500
AC : 6400 - 6800
RP : 8000 - 8300
RC : 4200 - 4650
ARABICA FRUIT - 36/48
Robusta fruit -32/35
PEPPER - 497/500

KUSHALNAGAR MOUNTAIN BLUE-
AC - 6800
AP -13750

ಜೀಲಾನಿ COFFEE CURERS ಕುಶಾಲನಗರ
Ap- 13700
Ac- 6800
Rp- 8300
Rc- 4300

 

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ

NEW CROP : 2021-22
AP - 13700/-13800
AC - 7000/-7200
RC - 4300/-4500
RP - 8400/-
Arabica mixed fruit- 42-44
Robusta mixed fruit. 32-34
RC EP: 162/- only cherry
AC EP: 254/- only cherry
Black pepper- 490/-

ಸಕಲೇಶಪುರ Gain
AC - 6850
AP - 13700
RC - 4300
RP - 8250
Coffee rates by QMR

ಕುಶಾಲನಗರ WESTERN
AC- 6750
AP-13500
RC- 4300
RP-9000

MR Stany golden coffee, ಚಿಕ್ಕಮಗಳೂರು
Ac- 6500
Ap-13500
Rc- 4200
Rp- 8250
Coffee rates by qmr

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4250
Ac- 6500
Pepper- 485
Paddy
Athira-1950
Doddi -2400

ಕುನ್ನಿಗೇನಹಳ್ಳಿ likitha
Ap- 13650
Rp-8200
Ac28-6900
Rc27-4200

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 13650
AC: ₹ 240
RP: ₹ 8000
RC: ₹ 158
Robusta fruit and green mix - 36
Arebica fruit -53
Fruit and green mix - 32

BEST COFFEE & SPICES MUDIGERE- Ap min 83%- 13500
Ac EP 245*28 - 6860
Rp Min 84% - 8100
RC EP 158*27- 4266

MALNAD COFFEE AND SPICES -
AP : ₹ 13600
AC : ₹ 248
RP : ₹ 8100
RC : ₹ 165
PEPPER ₹495/500

ಚಿಕ್ಕಮಗಳೂರು ಸಂಗಮ್
Ac- 6700
Ap- 13850
Rc- 4100
Rp- 8000

ಸಾರಗೋಡು ಕಾಫಿ-ಕ್ಯೂರ್ಸ್
Ac- 6800
Ap- 13750
Rc- 4200
Rp- 8200

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
Fruit - 785
Green 7mm - 885
Green 7.5mm - 1135
Green 8mm - 1285
Hand picked - 1185
White Jaradi - 735
White rasi - 485

ಮೆಣಸು
1.
2.Chikkamagalore Kiran - 490,
3. CKm MR Stany- 490
4. Gonikoppa Sri maruthi-487,
5. kalasa Campco- 490,
6. Kunnigenahalli likitha- 480,
7. Mangalore PB Abdul- 490,
8. Mudigere A1- 485,
9. Mudigere Harshika - 490,
10. Sakleshpur gain - 485,
11. Sakleshpur Sathyamurthy- 480
12) Handi - 490
13) Siddapur - 490
14) Belagod- 480
15) balupet- 485
16) Bhaverlal mudigere- 492

RUBBER- kochi
RAS 4- 135
RSS 5- 132
ISNR 20 - 117
LATEX- 90

 

English summary

Arecanut, Coffee, Pepper, Cardamom Price in Karnataka 4 January 2023

Check out the Areca nut, coffee, pepper, rubber, Cardamom latest market prices in Karnataka 4 January, 2023. Take a look:
Story first published: Wednesday, January 4, 2023, 19:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X