For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 5ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಸೋಮವಾರ (ಸೆಪ್ಟೆಂಬರ್ 5) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

 

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

05/09/2022

ಅಡಿಕೆ
ಶಿವಮೊಗ್ಗ ಸಾಗರ
ಬೆಟ್ಟೆ- 52199-55319
ಗೊರಬಲು- 17809-39458
ರಾಶಿ- 49569-55009
ಸರಕು - 59000-80930
SG- 5029-23699
Chali- 32119-41244
Coca- 12989-37989
KG- 35199-40899
BG- 15199-33299

ಯಲ್ಲಾಪುರ APMC
TB- 38299-46799
Chali- 36899-43180

ಬಂಟ್ವಾಳ
NC- 27500-47500
Coca- 12500-25000

ಕಾರ್ಕಳ
CN- 40000-47500

ಕುಮಟಾ
CN- 39019-42201

ಸಿದ್ದಾಪುರ
KK- 26799-34629
Chali- 37599-42999

ಶಿರಸಿ
Chali- 39369-44099
R- 48011-52899

Double chol - 525-560
Fresh chol - 440-475
patora- 300-380
Trichur choll - 350-445
Karigot - 240-290

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite milds- 204.63
Colombian Milds - 301.50
Other Mild - 274.59
Brazilian naturals -227.87
Robustas- 111.52

ಪಟ್ಟದೂರು ಕಾಫಿ ಹೌಸ್
AP :16000 - 16300
AC : 8500 - 8800
RP : 9350 - 9600
RC : 4250 - 4800
PEPPER - 495

ಕುಶಾಲನಗರ MOUNTAIN BLUE-
AC - 8400
AP -16200

ಜೀಲಾನಿ COFFEE CURERS ಕುಶಾಲನಗರ
AP: 16000
AC: 8850
RP: 9800
RC: 4650
Pepper : 500

MUDREMANE COFFEE & SPICES-
AP: ₹ 16700
AC: ₹ 325
RP: ₹ 10200
RC: ₹ 179

ಮಡಿಕೇರಿ spice and spice -
Ap - 16200
Rc 26- 4350
Rp- 9900
AC28- 8700

 

 

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP: 16200/-MC 12%. BBB 4%
AC: 8800/-28OT ) MC 13% BBB-10%
RP: 10000/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 184/-
AC EP: 325/-
Black pepper-500/-

ಸಕಲೇಶಪುರ Gain
AC - 8900
AP - 16000
RC - 4550
RP - 9950
Coffee rates by QMR

ಹಾಸನ NKG-
AC- 9000
AP-16250
Rp- 9900

ಕುಶಾಲನಗರ WESTERN
AC- 9000
AP-16000
RC- 4500
RP-11000

ಚಿಕ್ಕಮಗಳೂರು ಪೈ
Ap- 16300

ಸಿದ್ದಾಪುರ ಟ್ರಸ್ಟ್ -
AC- 9000
Rc- 5000

ಬಾಳುಪೇಟೆ ಕಾಫಿ
AC- 9000
AP- 16000
RC- 4500
Rp- 10000

MR Stany golden coffee, ಚಿಕ್ಕಮಗಳೂರು
Ac- 8600
Ap-16250
Rc- 4600
Rp- 9800

ಹಾಂದಿ ಕಾಫಿ ಕ್ಯೂರಿಂಗ್
Ac-8800
Ap-16500
Rc-4600
Rp- 9800

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4600
Pepper- 500

ಕುನ್ನಿಗೇನಹಳ್ಳಿ likitha
Ap- 16200
Rp-9800
Ac28-8600
Rc27-4600

 

 

 ಮಲ್ನಾಡ್ ಕಾಫಿ, ಸಾರಗೋಡು

ಮಲ್ನಾಡ್ ಕಾಫಿ, ಸಾರಗೋಡು

ಬಾಳುಪೇಟೆ mass
AP 16300
AC 8400
RP 10000
RC 4350
Pepper - 510

MALNAD COFFEE AND SPICES -
AP : ₹ 16500
AC : ₹ 330
RP : ₹ 9900
RC : ₹ 183
PEPPER ₹495 to 500

ಸಾರಗೋಡು ಕಾಫಿ ಕ್ಯೂರಿಂಗ್
AP NEW-16100 (OT 83%)
AP OLD-15100
AC-8900 (OT 54%)
RP NEW-9625 (OT 84%)
RP OLD-8400
RC-4550 (OT 52%)"

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು

1.Madikeri spice - 490,
2.Chikkamagalore Kiran - 490,
3. CKm MR Stany- 490
4. Gonikoppa Sri maruthi-495,
5. kalasa Campco- 495,
6. Kunnigenahalli likitha- 495,
7. Mangalore PB Abdul- 500,
8. Mudigere A1- 500,
9. Mudigere Harshika- 500,
10. Sakleshpur gain - 490,
11. Sakleshpur Sathyamurthy- 490
12) Handi - 500
13) Siddapur - 500
14) Belagod- 480
15) balupet- 495
16) Bhaverlal mudigere- 500

English summary

Arecanut, Coffee, Pepper, Cardamom Price in Karnataka 5 September 2022

Check out the Areca nut, coffee, pepper, rubber, Cardamom latest market prices in Karnataka 5 September, 2022. Take a look
Story first published: Monday, September 5, 2022, 20:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X