For Quick Alerts
ALLOW NOTIFICATIONS  
For Daily Alerts

ಜನವರಿ 6ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಗುರುವಾರ (ಜನವರಿ 6) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಈರುಳ್ಳಿ, ನುಗ್ಗೆ, ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಾಗೂ ನವೆಂಬರ್ ಹಣದುಬ್ಬರ ಇಳಿದಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

 ಜನವರಿ 5ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ ಜನವರಿ 5ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

06/12/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 46509-53839

ಗೊರಬಲು-16199-35600

ರಾಶಿ- 42501-46899

ಸರಕು - 46366-79050

SG- 5000-22015

Chali- 33110-38701

Coca- 20619-33839

KG- 23989-36299

BG- 18289-30110

ಚಿತ್ರದುರ್ಗ

A- 45619-46059

R- 45139-45569

ಭದ್ರಾವತಿ

R-44899-46809

Yallapura APMC

TB- 36899-43699

Chali- 32599-34019

ಬಂಟ್ವಾಳ

NC- 22500-38000

Coca- 12500-25000

ಕರ್ಕಾಳ

CN- 30000-37500

ಕುಮ್ಟಾ

CN- 33999-36669

ಸಿದ್ದಾಪುರ

KK-26089-31882

Chali- 38509-41699

ಸಿರ್ಸಿ

Chali- 35509-43518

R- 39699-46399

ಚನ್ನಗಿರಿ

R-42399-46700

ತುಮಕೂರು R-

Single chol- 385-490

Double chol - 490-545

Fresh chol - 400-490

patora- 250-275

Trichur choll - 300-440

Karigot - 180-250

Badiyadka new - 300- 380

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 153.85

Colombian Milds - 218.71

Other Mild - 206.06

Brazilian naturals -164.65

Robustas- 92.46


ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ -

AP - 13650

AC - 6700

RC - 4325

RP -8300


Handi coffee links-

Ac- 6500

Ap- 13650

Rc-4100

Rp- 8000

Pepper - 500


ಪಟ್ಟದೂರು ಕಾಫಿ ಹೌಸ್

AP :13250- 13500

AC : 6400 - 6800

RP : 8000 - 8300

RC : 4200 - 4650


ARABICA FRUIT - 36/48

Robusta fruit -32/35

PEPPER - 497/500


KUSHALNAGAR MOUNTAIN BLUE-

AC - 6750

AP -13700

COFFEE CURERS ಕುಶಾಲನಗರ

COFFEE CURERS ಕುಶಾಲನಗರ

Ap- 13700

Ac- 6800

Rp- 8300

Rc- 4300

Pepper '485


ಸಕಲೇಶಪುರ Gain

AC - 6800

AP - 13650

RC - 4250

RP - 8200

ಕುಶಾಲನಗರ WESTERN

ಕುಶಾಲನಗರ WESTERN

AC- 6750

AP-13500

RC- 4400

RP-9000


MR Stany golden coffee, ಚಿಕ್ಕಮಗಳೂರು

Ac- 6400

Ap-13600

Rc- 4150

Rp- 8300

 

MUDREMANE COFFEE &SPICES Mudigere-

MUDREMANE COFFEE &SPICES Mudigere-

AP: ₹ 13650

AC: ₹ 240

RP: ₹ 8000

RC: ₹ 158


Robusta fruit and green mix - 36

Arebica fruit -53

Fruit and green mix - 32


BEST COFFEE & SPICES MUDIGERE-

Ap min 83%- 13700

Ac EP 245*28 - 6860

Rp Min 84% - 8100

RC EP 158*27- 4266

 

MALNAD COFFEE AND SPICES -

AP : ₹ 13600

AC : ₹ 248

RP : ₹ 8100

RC : ₹ 165

PEPPER ₹495/500


ಚಿಕ್ಕಮಗಳೂರು ಸಂಗಮ್

Ac- 6700

Ap- 13850

Rc- 4100

Rp- 8000


ಸಾರಗೋಡು ಕಾಫಿ-ಕ್ಯೂರ್ಸ್

Ac- 6750

Ap- 13750

Rc- 4200

Rp- 8200

 

ಮೆಣಸು ಏಲಕ್ಕಿ

ಮೆಣಸು ಏಲಕ್ಕಿ

Fruit - 800

Green 7mm - 850

Green 7.5mm - 1100

Green 8mm - 1250

Hand picked - 1100

White Jaradi - 750

White rasi - 500


ಮೆಣಸು

1.Madikeri spice- 490

2.Chikkamagalore Kiran- 490.

3. Gonikoppa Sri maruthi-492,

4. kalasa Campco- 490,

5. Kunnigenahalli likitha- 490,

6. Mangalore PB Abdul- 485,

7. Mudigere A1- 485,

8. Mudigere Harshika- 495,

9. Sakleshpur gain - 490,

10. Sakleshpur Sathyamurthy- 495

11) Siddapur - 495

12) balupet- 498 RUBBER- kochi RSS 4 - 138, RSS 5 - 134, ISNR 20 - 118, Latex -90,


Fertilizer price list

1. 10:10:26- 1470

2. Supala- 1470

3. 20:20:013 - 1470

4. Potash - 1700

5. Urea - 266

6. Super- 600

7. Tata geo green - 630

8. Bevina hindi - 830

 

English summary

Arecanut, Coffee, Pepper, Cardamom Price in Karnataka 6 January 2023

Check out the Areca nut, coffee, pepper, rubber, Cardamom latest market prices in Karnataka 5 January, 2023. Take a look:
Story first published: Friday, January 6, 2023, 19:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X