For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 7ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಬುಧವಾರ (ಡಿಸೆಂಬರ್ 7) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಡಿ.7ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?ಡಿ.7ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಣದುಬ್ಬರ ಇಳಿದಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಡಿಸೆಂಬರ್ 5ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 5ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

7/12/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 46419
ಗೊರಬಲು- 17000-30658
ರಾಶಿ- 40009-44000
ಸರಕು - 57569-62069
ರಾಶಿ new- 39099-43009
SG- 19265-19479
Chali- 32659-37114
Coca- 13199-32100
KG- 33899
BG- 22619-30300

ಯಲ್ಲಾಪುರ
TB- 37500-42599
Chali- 36020-40666

ಬಂಟ್ವಾಳ
NC- 27500-38000
Coca- 12500-25000

ಕಾರ್ಕಳ
CN- 25000-37500

ಕುಮಟಾ
CN- 30099-33127

ಸಿದ್ದಾಪುರ
KK-26099-28319
Chali- 36009-39499

ಶಿರಸಿ
Chali- 34069-41322
R- 40369-43700

Single chol- 385-490
Double chol - 490-545
Fresh chol - 460-490
patora- 250-275
Trichur choll - 370-440
Karigot - 180-240
Badiyadka new - 300- 380

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಡಿಸೆಂಬರ್ 2ರಂದು ವಾಣಿಜ್ಯ ಬೆಳೆ ಅಡಿಡಿಸೆಂಬರ್ 2ರಂದು ವಾಣಿಜ್ಯ ಬೆಳೆ ಅಡಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 154.49
Colombian Milds - 220.38
Other Mild - 202.88
Brazilian naturals -165.25
Robustas- 95.02

ಮೌರ್ಯ ಕಾಫಿ ಹಳೆಬೀಡು
AP - 13000
AC - 6400
RC - 4250
RP - 8000

ಪಟ್ಟದೂರು ಕಾಫಿ ಹೌಸ್
AP :12800 - 13100
AC : 6300 - 6800
RP : 8000 - 8300
RC : 4200 - 4600
ARABICA FRUIT - 35/43/50
Robusta fruit -33/34
PEPPER - 498/500

ಕುಶಾಲನಗರ MOUNTAIN BLUE-
AC - 6400
AP -12900

ಜೀಲಾನಿ COFFEE CURERS ಕುಶಾಲನಗರ
AP: 12800
AC: 6400
RP: 8000
RC: 4300
Pepper : 495

 

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP - 13000/-
AC - 6800/- 7000/-
RC - 4200 - 4500
RP - 8000 - 8200
Arabica mixed fruit- 38 -40
RC EP: 165/-
AC EP: 240/-
Black pepper-475/-
Delivery to Suvarna coffee curing works. Kushalnagar

ಸಕಲೇಶಪುರ Gain
AC - 6500
AP - 12900
RC - 4000
RP - 8000
Coffee rates by QMR

ಹಾಸನ NKG-
AC-
AP-13000
Rp-

ಕುಶಾಲನಗರ WESTERN
AC- 6500
AP-13000
RC- 4300
RP-9200

ಚಿಕ್ಕಮಗಳೂರು ಪೈ
Ap- 13050

ಬಾಳುಪೇಟೆ ಕಾಫಿ
AC- 6500
AP- 12900
RC- 4400
Rp- 8200

MR Stany golden coffee, ಚಿಕ್ಕಮಗಳೂರು
Ac- 6500
Ap-13000
Rc- 4400
Rp- 8200
Coffee rates by qmr

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Ac- 6300
Pepper- 495
Paddy
Athira-2100
Doddi -2300

ಕುನ್ನಿಗೇನಹಳ್ಳಿ likitha
Ap- 13000
Rp-7800
Ac28-6500
Rc27-4100

Prem coffee trading Balupet-6360175451
AP 13050
AC 6300
RP 8400
RC 4150
Pepper - 496

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 13200
AC: ₹ 240
RP: ₹ 8500
RC: ₹ 168
Robusta fruit and green mix - 36
Arebica fruit -53
Fruit and green mix - 32

BEST COFFEE & SPICES MUDIGERE-
CLOSING MARKETS (06/12)
Arabica (KCH23) ¢ +00.90
Robusta (RMF23) $ +17.00
Pepper (IPSTA) ₹ -100.00
USDINR ^ 82.48

COFFEE ARABICA
EP (Cherry) ₹ 245/-
Parchment(AP) ₹ 13200/-

COFFEE ROBUSTA
EP (Cherry) ₹ 170/-
Parchment (RP) ₹ 8500/-

FRUIT COFFEE:
(ಹಣ್ಣು ಮತ್ತು ಕಾಯಿ)
FRUIT & GREEN MIX
ARABICA ₹ 35 to 50/-
ROBUSTA ₹ 30 to 35/-

PEPPER PRICE
Indian Origin ₹ 490/- to 495/- (Quality Depends)

MALNAD COFFEE AND SPICES -
AP : ₹ 13000
AC : ₹ 240
RP : ₹ 8500
RC : ₹ 170
PEPPER ₹495

ಸಾರಗೋಡು ಕಾಫಿ-ಕ್ಯೂರ್ಸ್
Ac- 6700
Ap- 13000
Rc- 4125
Rp- 8100

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
Fruit - 840
Green 7mm - 840
Green 7.5mm - 1140
Green 8mm - 1340
Hand picked - 1240
White Jaradi - 790
White rasi - 550

ಮೆಣಸು
1.Madikeri spice- 485
2.Chikkamagalore Kiran- 505,
3. CKm MR Stany- 500
4. Gonikoppa Sri maruthi-495,
5. kalasa Campco- 495,
6. Kunnigenahalli likitha- 490,
7. Mangalore PB Abdul- 495,
8. Mudigere A1- 500,
9. Mudigere Harshika - 500,
10. Sakleshpur gain - 490,
11. Sakleshpur Sathyamurthy - 495
12)
13) Siddapur - 495
14)
15) balupet- 470
16) Bhaverlal mudigere- 495

RUBBER- kochi
RSS 4 - 143,
RSS 5 - 139,
ISNR 20 - 12p,
Latex -93,

 

English summary

Arecanut, Coffee, Pepper, Cardamom Price in Karnataka 7 December 2022

Check out the Areca nut, coffee, pepper, rubber, Cardamom latest market prices in Karnataka 7 December, 2022. Take a look:
Story first published: Wednesday, December 7, 2022, 19:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X