ಸೆಪ್ಟೆಂಬರ್ 7ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಬುಧವಾರ (ಸೆಪ್ಟೆಂಬರ್ 7) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

07/09/2022

ಅಡಿಕೆ

ಶಿವಮೊಗ್ಗ ಸಾಗರ
ಬೆಟ್ಟೆ- 51100-55700
ಗೊರಬಲು- 17500-40069
ರಾಶಿ- 51059-55109
ಸರಕು - 58599-81000
SG- 22329
Chali- 39789-41189
Coca- 34519-37989
KG- 32969-40509
BG- 32829-33689

ಯಲ್ಲಾಪುರ APMC
TB- 38000-48800
Chali- 37369-44000

ಬಂಟ್ವಾಳ
NC- 27500-47500
Coca- 12500-25000

ಕಾರ್ಕಳ
CN- 40000-47500

ಕುಮಟಾ
CN- 38999-43299

ಸಿದ್ದಾಪುರ
KK- 31799-34709
Chali- 39899-44139

ಶಿರಸಿ
Chali- 40019-44629
R- 49999-53499

Double chol - 525-560
Fresh chol - 440-475
patora- 300-380
Trichur choll - 350-445
Karigot - 240-290

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite 205.22
Colombian Milds - 302.18
Other Mild - 274.07
Brazilian naturals -227.84
Robustas- 113.26

ಪಟ್ಟದೂರು ಕಾಫಿ ಹೌಸ್
AP :16000 - 16300
AC : 8500 - 8800
RP : 9350 - 9600
RC : 4250 - 4800
PEPPER - 495

ಕುಶಾಲನಗರ MOUNTAIN BLUE-
AC - 8400
AP -16200

ಜೀಲಾನಿ COFFEE CURERS ಕುಶಾಲನಗರ
AP: 16000
AC: 8500
RP: 9800
RC: 4650
Pepper : 490

MUDREMANE COFFEE & SPICES-
AP: ₹ 16500
AC: ₹ 325
RP: ₹ 9900
RC: ₹ 180

ಮಡಿಕೇರಿ spice and spice -
Ap - 16200
Rc 26- 4600
Rp- 9900
AC28- 8500

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP: 16200/-MC 12%. BBB 4%
AC: 8800/-28OT ) MC 13% BBB-10%
RP: 10000/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 184/-
AC EP: 325/-
Black pepper-500/-

ಸಕಲೇಶಪುರ Gain
AC - 9000
AP - 16000
RC - 4600
RP - 10000
Coffee rates by QMR

ಹಾಸನ NKG-
AC- 9000
AP-16300
Rp- 9900

ಕುಶಾಲನಗರ WESTERN
AC- 9000
AP-16000
RC- 4500
RP-11000

ಚಿಕ್ಕಮಗಳೂರು ಪೈ
Ap- 16350

ಸಿದ್ದಾಪುರ ಟ್ರಸ್ಟ್ -
AC- 9000
Rc- 5000

ಬಾಳುಪೇಟೆ ಕಾಫಿ
AC- 9000
AP- 16000
RC- 4500
Rp- 10000

MR Stany golden coffee, ಚಿಕ್ಕಮಗಳೂರು
Ac- 8600
Ap-16250
Rc- 4650
Rp- 9900

ಹಾಂದಿ ಕಾಫಿ ಕ್ಯೂರಿಂಗ್
Ac-8800
Ap-16500
Rc-4600
Rp- 9800

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4600
Pepper- 490

ಕುನ್ನಿಗೇನಹಳ್ಳಿ likitha
Ap- 16200
Rp-9800
Ac28-8600
Rc27-4600

 ಮಲ್ನಾಡ್ ಕಾಫಿ, ಸಾರಗೋಡು

ಮಲ್ನಾಡ್ ಕಾಫಿ, ಸಾರಗೋಡು

ಬಾಳುಪೇಟೆ mass
AP 16300
AC 8400
RP 10000
RC 4350
Pepper - 510

MALNAD COFFEE AND SPICES -
AP : ₹ 16500
AC : ₹ 330
RP : ₹ 9900
RC : ₹ 183
PEPPER ₹495 to 500

ಸಾರಗೋಡು ಕಾಫಿ ಕ್ಯೂರಿಂಗ್
AP NEW-16100 (OT 83%)
AP OLD-15100
AC-8900 (OT 54%)
RP NEW-9625 (OT 84%)
RP OLD-8400
RC-4550 (OT 52%)"

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 55500
model ರೂಪಾಯಿ 53000
New Supari : ರೂಪಾಯಿ 40000 -ರೂಪಾಯಿ 47000
model ರೂಪಾಯಿ 45000
Koka : ರೂಪಾಯಿ 24000- ರೂಪಾಯಿ 28500
model ರೂಪಾಯಿ 26000

ತೆಂಗಿನಕಾಯಿ (Coconut per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 13000

ಮೆಣಸು

1.Madikeri spice - 490,
2.Chikkamagalore Kiran- 490,
3. CKm MR Stany- 490
4. Gonikoppa Sri maruthi-495,
5. kalasa Campco- 495,
6. Kunnigenahalli likitha- 495,
7. Mangalore PB Abdul- 495,
8. Mudigere A1- 495,
9. Mudigere Harshika- 495,
10. Sakleshpur gain - 490,
11. Sakleshpur Sathyamurthy- 490
12) Handi - 500
13) Siddapur - 495
14) Belagod- 480
15) balupet- 490
16) Bhaverlal mudigere- 500

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+