For Quick Alerts
ALLOW NOTIFICATIONS  
For Daily Alerts

ಜು.20ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಬುಧವಾರ (ಜುಲೈ 20) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಹಲವಾರು ವಸ್ತುಗಳ ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಯುದ್ಧದ ಕಾರಣದಿಂದಾಗಿ ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆಮದು ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಗೋಧಿ, ಸಕ್ಕರೆ ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಜು.19ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ ಪೇಟೆ ಧಾರಣೆಜು.19ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ ಪೇಟೆ ಧಾರಣೆ

20/07/2022

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 55500
model ರೂಪಾಯಿ 53000
New Supari : ರೂಪಾಯಿ 37500 -ರೂಪಾಯಿ 45000
model ರೂಪಾಯಿ 41000
Koka : ರೂಪಾಯಿ 20000- ರೂಪಾಯಿ 26000
model ರೂಪಾಯಿ 23000
Coconut (per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 13000

 ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ICO Composite - 191.09
Colombian Milds - 286.847
Other Mild - 256.76
Brazilian naturals -215.47
Robustas- 99.87

ಪಟ್ಟದೂರು ಕಾಫಿ ಹೌಸ್
AP : 16100
AC : 9000
RP : 9650
RC : 5000

MALNAD COFFEE AND SPICES MUDIGERE
COFFEE ARABICA
Robusta cherry: 4675
Robusta Parchment: 9700
AP : 8900 /-
AP : 15700

ಸಾಗರಗೋಡು ಕಾಫಿ
RC: 4325
RP: 9600
AC: 8800
AP: 15900

ಜೀಲಾನಿ COFFEE CURERS ಕುಶಾಲನಗರ
AP: 15700
AC: 8550
RP: 9350
RC: 4450

 

 MUDREMANE COFFEE

MUDREMANE COFFEE

ಸಿದ್ದಾಪುರ
RC 26.5 OT- 4800
Arabica Cherry 28 OT 9000

ಸಕಲೇಶಪುರ Gain
RC - 4500

Theni Arrow Spices-
AP-15300
RC CLN BULK 171
AP CLN BULK 390

MUDREMANE COFFEE & SPICES-
AP: ₹ 16100
AC: ₹ 325
RP: ₹ 9600
RC: ₹ 180

ಕುನ್ನಿಗೇನಹಳ್ಳಿ likitha
Ap- 15700
Rp-9700
Ac28-8800
Rc27-4600

Emami trading company belagodu
RC CLN-175
AC EP-305
RC-4350
RP-9500
AC-8550
AP-15600

Deccan ಹಾಸನ
RC-4650
RP-9800
AC-8500
AP-16000

Western ಕುಶಾಲನಗರ

RC-4400
RP-10000
AC-8800
AP-15500
RC EP-175
AC EP-325

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4350

 

 ಮಡಿಕೇರಿ, ಚಿಕ್ಕಮಗಳೂರು

ಮಡಿಕೇರಿ, ಚಿಕ್ಕಮಗಳೂರು

ಮಡಿಕೇರಿ
RC-4400
RC-ER-174
RP-9600
AC-8300
AP-15600

ಚಿಕ್ಕಮಗಳೂರು golden coffee
RC- 4500
RP- 10000
AC-8600
AP-16300

MR Stany, ಚಿಕ್ಕಮಗಳೂರು
RC-27- 4600
RC-26- 4450
RP-97500
AC-28-8600
AC-27-8400
AP-15500

ಬಾಳುಪೇಟೆ ಕಾಫಿ
AC- 8400
AP- 15600
RC- 4200
Rp- 9400

ಬಾಳುಪೇಟೆ mass
RC 4350
RP 10000
AC 8400
AP 16300


ಹಾಂದಿ ಕಾಫಿ ಕ್ಯೂರಿಂಗ್
Rc-4600
Rp- 9400
Ac-8500
Ap-15500

 

English summary

Arecanut, Coffee Price in Karnataka 20 July 2022

Check out the Arecanut, coffee, pepper, rubber, latest market prices in Karnataka 20 July, 2022. Take a look:
Story first published: Wednesday, July 20, 2022, 20:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X