ಆ.10ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಬುಧವಾರ (ಆಗಸ್ಟ್ 10) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರಸ್ತುತ ಮಂಗಳೂರು ಬಂದರಿನಲ್ಲಿ ಹವಾಮಾನ ವೈಪರೀತ್ಯದಿಂದ ಎಂದಿನಂತೆ ಮೀನುಗಾರಿಕೆ ಕಷ್ಟವಾಗಿದೆ. ಮಳೆಗಾಲ ಆರಂಭದಲ್ಲಿ ಹೆಚ್ಚಾಗಿ ಪ್ಯಾಕ್ ಮಾಡಲಾದ ಮೀನುಗಳು ದೊರೆಯುತ್ತಿದ್ದವು. ಈಗ ಮತ್ತೆ ಕೆಲವು ತಾಜಾ ಮೀನುಗಳು ಲಭ್ಯವಾಗುತ್ತಿದೆ. ಕೆಲವು ಬೋಟ್‌ಗಳು ಮೀನುಗಾರಿಕೆ ಆರಂಭ ಮಾಡಿದೆ. ಕೆಲವು ಮೀನುಗಳು ಲಭ್ಯವಾಗಿದ್ದು ಅದರ ದರ ಇನ್ನಷ್ಟೇ ನಿಗದಿ ಮಾಡಬೇಕಾಗಿದೆ. ಇಂದು ಲಭ್ಯವಿರುವ ಬಹುತೇಕ ಎಲ್ಲ ಮೀನುಗಳ ದರವು ಸ್ಥಿರವಾಗಿದೆ.

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ರಬ್ಬರ್ ಕೊಚ್ಚಿ

RAS 4 - 170, RSS 5 - 165, ISNR 20 - 163, LATEX- 117

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4600- 5400
ಮಧ್ಯಮ 4000- 4200
ಜೋಳ 2300-3400
ಬೆಲ್ಲದ ಕ್ಯೂಬ್ 4000-4200
ಬೆಲ್ಲದ ಉಂಡೆ 4400-4600
ಕೊತ್ತಂಬರಿ ಬೀಜ 11500-13500
ಮೆಣಸಿನಕಾಯಿ 35000-40000
ಆಲೂಗಡ್ಡೆ ದೊಡ್ಡದು 2000-2600
ಆಲೂಗಡ್ಡೆ ಮಧ್ಯಮ 1800-2200
ಈರುಳ್ಳಿ ದೊಡ್ಡ 1000-1300
ಈರುಳ್ಳಿ ಮಧ್ಯಮ 800-1000
ಈರುಳ್ಳಿ ಸಣ್ಣ 400-600
ಹುಣಸೆಹಣ್ಣು 9500-10500
ಬೆಳ್ಳುಳ್ಳಿ 6000-7000
ಹುರಳಿಕಾಯಿ- 6000- 6600

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-3500
ಅರಿಶಿನ 9500-14500
ತೊಗರಿಬೇಳೆ: 8800-12000
ಹೆಸರು ಬೇಳೆ: 9000-10000
ಉದ್ದಿನ ಬೇಳೆ: 9500-14300
ಕಡಲೆ ಬೇಳೆ: 6300-6900
ಸಾಸಿವೆ: 7200-7800
ಎಳ್ಳು: 14000-17000
ಸಕ್ಕರೆ: 3700-3800
ಕಡಲೆ ಬೀಜ: 11000-12000
ಕೊಬ್ಬರಿ 18000-19000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 43-47
ಟೊಮೆಟೋ 23-25
ಮೆಣಸಿನಕಾಯಿ 47-52
ಬೀಟ್‌ರೂಟ್ 46-51
ಆಲೂಗಡ್ಡೆ 31-34
ಬಾಳೆ ಕಾಯಿ 9-10
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 25-28
ಜೋಳ (baby corn) 54-60
ಬಾಳೆ ಹೂವು 17-19
ದೊಡ್ಡ ಮೆಣಸಿನಕಾಯಿ 37-41
ಹಾಗಲಕಾಯಿ 44-48
ಸೋರೆಕಾಯಿ 31-34
ಅವರೆಕಾಳು 81-89
ಚಪ್ಪರೆಯ ಅವರೆಕಾಳು 47-52
ಎಲೆಕೋಸು 24-27
ಕ್ಯಾರೆಟ್ 54-60
ಹೂಕೋಸು 29-32
ಗೋರಿಕಾಯಿ 40-44
ತೆಂಗಿನ ಕಾಯಿ 37-41
ಕೆಸುವಿನ ಎಲೆ 18-20
ಕೊತ್ತಂಬರಿ ಸೊಪ್ಪು 10-11
ಜೋಳ 25-28
ಮುಳ್ಳು ಸೌತೆ 23-25
ಕರಿಬೇವು 30-33
ನುಗ್ಗೆ ಕಾಯಿ 35-38
ಬದನೆ 33-37
ಸುವರ್ಣ ಗೆಡ್ಡೆ 33-38
ಬೆಳ್ಳುಳ್ಳಿ 81-89
ಶುಂಠಿ 46-51
ಬಟಾಣಿ 92-102
ತೊಂಡೆಕಾಯಿ 25-28
ನಿಂಬೆ ಹಣ್ಣು 60-66
ಬೆಂಡೆಕಾಯಿ 41-46
ಕುಂಬಳಕಾಯಿ 30-33
ಮೂಲಂಗಿ 28-30
ಹೀರೆಕಾಯಿ 30-33
ಪಡುವಲಕಾಯಿ 33-37
ಬಸಳೆ 13-14

 

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 10 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 10 (ಕೆಜಿ)

ಅಂಜಲ್ ಮೀನು (Kingfish Or Seerfish) 1100 ರೂ/ಕೆಜಿ
ಬಂಗುಡೆ (Mackerel) ಮೀನು 350 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 120 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ಮುರು ಮೀನು (Reef cod) 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ಸಿಗಡಿ ಮೀನು (Prawns) culture 450 ರೂ/ಕೆಜಿ
ತೇಡೆ ಮೀನು (Catfish) 200 ರೂ/ಕೆಜಿ
ಕೊಡ್ಡಾಯಿ (Croaker Fish) 350 ರೂ/ಕೆಜಿ
ಬೊಲೆಂಜಿರ್‌ (silverfish) 200 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) small 60 ರೂ/ಕೆಜಿ
ಪೈಯೆ ಮೀನು (Silver Biddy) 400 ರೂ/ಕೆಜಿ
ಏರಿ ಮೀನು (emperor fish) 600 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮಾಂಜಿ (black Pomfret) 700 ರೂ/ಕೆಜಿ
ಮಾಂಜಿ (silver Pomfret) 1200 ರೂ/ಕೆಜಿ
ಏಡಿ (Crab) kadal 220, small 150 ರೂ/ಕೆಜಿ
ಏಡಿ (Crab) kaljenji big 1200 ರೂ/ಕೆಜಿ
ಏಡಿ (Crab) kaljenji big (water) 400 ರೂ/ಕೆಜಿ
ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ನಂಗ್‌‌ ಮೀನು (Solefish) big 350, small 200 ರೂ/ಕೆಜಿ
ಅಡೆಮೀನು (False Trevally/Lactarius) 350 ರೂ/ಕೆಜಿ
ಮೊಡವು culture (Sea bass) 600 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+