For Quick Alerts
ALLOW NOTIFICATIONS  
For Daily Alerts

ಅ.10ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಸೋಮವಾರ (ಅಕ್ಟೋಬರ್ 10) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದ ಬಳಿಕ ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭ ಮಾಡಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಅಕ್ಟೋಬರ್ 10) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದ್ದರೆ, ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಏರಿಕೆಯಾಗಿದೆ.

ಅ.8ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಅ.8ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ. ಹಾಗೆಯೇ ಮೀನಿಗ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ಬಂಗುಡೆ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ಬಂಗುಡೆ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ. ನವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಮಂದಿ ಮಾಂಸಾಹಾರ ಸೇವನೆ ಮಾಡಲ್ಲ. ಈ ವೇಳೆ ಮೀನು ಅಗ್ಗವಾಗಿತ್ತು. ಆದರೆ ಈಗ ಮತ್ತೆ ದುಬಾರಿಯಾಗುತ್ತಿದೆ.

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಅ.6ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಅ.6ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5100-5400
ಮಧ್ಯಮ 4900-5200
ಜೋಳ 2500-3000
ಬೆಲ್ಲದ ಕ್ಯೂಬ್ 4500-4700
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 5200-7800
ಮೆಣಸಿನಕಾಯಿ 40000-55000
ಆಲೂಗಡ್ಡೆ ದೊಡ್ಡದು 1700-2100
ಆಲೂಗಡ್ಡೆ ಮಧ್ಯಮ 1800-2200
ಈರುಳ್ಳಿ ದೊಡ್ಡ 1200-1800
ಈರುಳ್ಳಿ ಮಧ್ಯಮ 800-1200
ಈರುಳ್ಳಿ ಸಣ್ಣ 400-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 5000-6000
ಹುರಳಿಕಾಯಿ- 6600-7400

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-4500
ಅರಿಶಿನ 8500-13000
ತೊಗರಿಬೇಳೆ: 8500-11800
ಹೆಸರು ಬೇಳೆ: 8900-9800
ಉದ್ದಿನ ಬೇಳೆ: 8900-13800
ಕಡಲೆ ಬೇಳೆ: 5900-6900
ಸಾಸಿವೆ: 6500-8500
ಎಳ್ಳು: 13500-14500
ಸಕ್ಕರೆ: 3700-3800
ಕಡಲೆ ಬೀಜ: 11000-12000
ಕೊಬ್ಬರಿ: 18500
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 

 

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
 

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 25-28
ಈರುಳ್ಳಿ ಸಣ್ಣ 32-36
ಟೊಮೆಟೋ 41-46
ಮೆಣಸಿನಕಾಯಿ 40-44
ಬೀಟ್‌ರೂಟ್ 47-52
ಆಲೂಗಡ್ಡೆ 40-44
ಬಾಳೆ ಕಾಯಿ 9-10
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 29-32
ಜೋಳ (baby corn) 81-89
ಬಾಳೆ ಹೂವು 20-22
ದೊಡ್ಡ ಮೆಣಸಿನಕಾಯಿ 44-48
ಹಾಗಲಕಾಯಿ 37-41
ಸೋರೆಕಾಯಿ 25-28
ಅವರೆಕಾಳು 86-95
ಚಪ್ಪರೆಯ ಅವರೆಕಾಳು 46-51
ಎಲೆಕೋಸು 31-34
ಕ್ಯಾರೆಟ್ 70-77
ಹೂಕೋಸು 48-53
ಗೋರಿಕಾಯಿ 93-103
ತೆಂಗಿನ ಕಾಯಿ 40-44
ಕೆಸುವಿನ ಎಲೆ 18-20
ಕೆಸವು 30-33
ಕೊತ್ತಂಬರಿ ಸೊಪ್ಪು 12-13
ಜೋಳ 26-29
ಮುಳ್ಳು ಸೌತೆ 28-30
ಕರಿಬೇವು 32-36
ನುಗ್ಗೆ ಕಾಯಿ 69-76
ಬದನೆ 26-29
ಸುವರ್ಣ ಗೆಡ್ಡೆ 32-36
ಬೆಳ್ಳುಳ್ಳಿ 58-64
ಶುಂಠಿ 45-50
ಬಟಾಣಿ 98-108
ತೊಂಡೆಕಾಯಿ 26-29
ನಿಂಬೆ ಹಣ್ಣು 69-76
ಮಾವಿನ ಕಾಯಿ 101-112
ಬೆಂಡೆಕಾಯಿ 24-27
ಕುಂಬಳಕಾಯಿ 30-33
ಮೂಲಂಗಿ 39-43
ಹೀರೆಕಾಯಿ 36-39
ಪಡುವಲಕಾಯಿ 40-44
ಬಸಳೆ 12-13

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 10 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 10 (ಕೆಜಿ)

ಮೆಲುಗು ಮೀನು (Butter Fish) 250 ರೂ/ಕೆಜಿ
ಬೂತಾಯಿ ( Sardine) ಮೀನು 80 ರೂ/ಕೆಜಿ
ಡಿಸ್ಕೋ ಮೀನು (Disco) 70 ರೂ/ಕೆಜಿ
ತಾಟೆ ಮೀನು (Shark) kalmad 300, 250 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಗೊಲಾಯಿ ಮೀನು big 150-140 ರೂ/ಕೆಜಿ
ಕಾಂಡಾಯಿ ಮೀನು round konti 200, 160-150 ರೂ/ಕೆಜಿ
ಮುರು ಮೀನು (Reef cod) 70 ರೂ/ಕೆಜಿ
ಕಡ್ವಾಯಿ ಮೀನು 300, 250 ರೂ/ಕೆಜಿ
ಅರ್ನೆ ಮೀನು (Lizard fish) 60 ರೂ/ಕೆಜಿ
ಏಡಿ (Crab) 240, 250 ರೂ/ಕೆಜಿ
ಸಿಗಡಿ ಮೀನು (Prawns) mande 350 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಕೊಡ್ಡಾಯಿ (Croaker Fish) 250 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 140 ರೂ/ಕೆಜಿ
ಮೊಡವು culture (Sea bass) 400 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 450 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 450 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ
ಲಾಂಗ್ ಬ್ಯಾಟ್ ಮೀನು 130 ರೂ/ಕೆಜಿ
ಬ್ಯಾಟ್ ಮೀನು 150 ರೂ/ಕೆಜಿ
ಬೊಂಡಾಸ್‌ (Squid) kappe 300, kolu 400 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) big 500 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 450 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 400 ರೂ/ಕೆಜಿ
ಬಂಗುಡೆ (Mackerel) ಮೀನು big 80, small 30 ರೂ/ಕೆಜಿ
ಮಾಂಜಿ (black Pomfret) large 1000 ರೂ/ಕೆಜಿ
ಮಾಂಜಿ (black Pomfret) big 900 ರೂ/ಕೆಜಿ
ಮಾಂಜಿ (black Pomfret) medium 800 ರೂ/ಕೆಜಿ
ಮಾಂಜಿ (black Pomfret) small 600 ರೂ/ಕೆಜಿ
ಮಾಂಜಿ (silver Pomfret) small 500 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 110 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 100 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 70-60 ರೂ/ಕೆಜಿ
ರಿಬ್ಬಾನ್‌ ಮೀನು big 110 ರೂ/ಕೆಜಿ
ರಿಬ್ಬಾನ್‌ ಮೀನು medium 100 ರೂ/ಕೆಜಿ
ರಿಬ್ಬಾನ್‌ ಮೀನು small 90 ರೂ/ಕೆಜಿ
ನಂಗ್‌‌ ಮೀನು (Solefish) big 150 ರೂ/ಕೆಜಿ
ನಂಗ್‌‌ ಮೀನು (Solefish) medium 140 ರೂ/ಕೆಜಿ
ನಂಗ್‌‌ ಮೀನು (Solefish) small 130 ರೂ/ಕೆಜಿ
ಕಾನೆ (Ladyfish) large 650 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 550 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕೇದರ್ ಮೀನು (Tuna) big 70 ರೂ/ಕೆಜಿ
ಕೇದರ್ ಮೀನು (Tuna) medium 60 ರೂ/ಕೆಜಿ
ಕೇದರ್ ಮೀನು (Tuna) small 50 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 10 October, 2022

Check out the Fish, Grains and Vegetable latest market prices in Karnataka today 10 October, 2022. Take a look:
Story first published: Monday, October 10, 2022, 21:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X