For Quick Alerts
ALLOW NOTIFICATIONS  
For Daily Alerts

ಡಿ.12ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

|

ಕರ್ನಾಟಕದಲ್ಲಿ ಸೋಮವಾರ (ಡಿಸೆಂಬರ್ 12) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ಡಿಸೆಂಬರ್ 12) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.

 

ಸಾಮಾನ್ಯವಾಗಿ ಮುಂಜಾನೆ ಮೀನಿನ ದರ ಹೆಚ್ಚಿರುತ್ತದೆ, ಸಂಜೆ ವೇಳೆಗೆ ದರ ಇಳಿಯುತ್ತದೆ. ಪ್ರಸ್ತುತ ಬಂಗುಡೆ, ಬೂತಾಯಿ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಈ ಹಿಂದೆ ಬಂಗುಡೆ ಮೀನು ಅತ್ಯಧಿಕ ಲಭ್ಯವಾಗುತ್ತಿತ್ತು. ಕೆಲವು ದಿನಗಳ ಹಿಂದೆ ಲಭ್ಯತೆ ಕಡಿಮೆಯಾಗಿತ್ತು. ಆದರೂ ಹೆಚ್ಚಾಗೇ ಬಂಗುಡೆ ಮೀನು ಲಭಿಸುತ್ತಿದೆ. ಅದಕ್ಕೂ ಅಧಿಕವಾಗಿ ಬೂತಾಯಿ ಮೀನು ಮೀನುಗಾರರ ಬಲೆಗೆ ಬೀಳುತ್ತಿದೆ. ಕೊಡ್ಡಾಯಿ, ಬೊಲೆಂಜಿರ್‌ ಮೀನುಗಳು ಕೊಂಚ ಕಡಿಮೆ ಲಭ್ಯವಾಗುತ್ತಿದೆ ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.

ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಇಳಿಕೆಯಾಗಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 32-36
ಈರುಳ್ಳಿ ಸಣ್ಣ 89-98
ಟೊಮೆಟೋ 20-22
ಮೆಣಸಿನಕಾಯಿ 38-42
ಬೀಟ್‌ರೂಟ್ 39-42
ಆಲೂಗಡ್ಡೆ 38-42
ಬಾಳೆ ಕಾಯಿ 10-11
ಹರಿವೆ ಸೊಪ್ಪು 12-13
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 28-30
ಜೋಳ (baby corn) 79-88
ಬಾಳೆ ಹೂವು 21-23
ದೊಡ್ಡ ಮೆಣಸಿನಕಾಯಿ 47-52
ಹಾಗಲಕಾಯಿ 33-37
ಸೋರೆಕಾಯಿ 29-32
ಅವರೆಕಾಳು 89-98
ಚಪ್ಪರೆಯ ಅವರೆಕಾಳು 43-47
ಎಲೆಕೋಸು 35-38
ಕ್ಯಾರೆಟ್ 45-50
ಹೂಕೋಸು 30-33
ಗೋರಿಕಾಯಿ 47-52
ತೆಂಗಿನ ಕಾಯಿ 38-42
ಕೆಸುವಿನ ಎಲೆ 15-17
ಕೆಸವು 25-28
ಕೊತ್ತಂಬರಿ ಸೊಪ್ಪು 14-15
ಜೋಳ 29-32
ಮುಳ್ಳು ಸೌತೆ 25-28
ಕರಿಬೇವು 35-38
ನುಗ್ಗೆ ಕಾಯಿ 69-76
ಬದನೆ 22-24
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 49-55
ಶುಂಠಿ 43-47
ಬಟಾಣಿ 89-98
ತೊಂಡೆಕಾಯಿ 28-30
ನಿಂಬೆ ಹಣ್ಣು 61-67
ಮಾವಿನ ಕಾಯಿ 115-127
ಬೆಂಡೆಕಾಯಿ 31-34
ಕುಂಬಳಕಾಯಿ 35-38
ಮೂಲಂಗಿ 29-32
ಹೀರೆಕಾಯಿ 30-33
ಪಡುವಲಕಾಯಿ 31-34
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 12 (ಕೆಜಿ)
 

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 12 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್‌ (Squid) 250 ರೂ/ಕೆಜಿ
ಡಿಸ್ಕೋ ಮೀನು (Disco) 90 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಕಾಂಡಾಯಿ ಮೀನು 140 ರೂ/ಕೆಜಿ
ಮುರು ಮೀನು (Reef cod) 100 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 60 ರೂ/ಕೆಜಿ
ನಂಗ್‌‌ ಮೀನು (Solefish) big 200 ರೂ/ಕೆಜಿ
ನಂಗ್‌‌ ಮೀನು (Solefish) small 160-150 ರೂ/ಕೆಜಿ
ಏಡಿ (Crab) 330 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕೊಡ್ಡಾಯಿ (Croaker Fish) 350 ರೂ/ಕೆಜಿ
ಬೊಲೆಂಜಿರ್‌ (silverfish) 400 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 350 ರೂ/ಕೆಜಿ
ಮೊಡವು culture (Sea bass) 550 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 500, 450 ರೂ/ಕೆಜಿ
ಕಲ್ಲೂರು ಮೀನು ( Yellow Croaker) 120 ರೂ/ಕೆಜಿ
ಮಡಲ್ ಮೀನು 160 ರೂ/ಕೆಜಿ

 

 

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) big 600 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 550 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 500 ರೂ/ಕೆಜಿ
ಬಂಗುಡೆ (Mackerel) ಮೀನು big 100 ರೂ/ಕೆಜಿ
ಬಂಗುಡೆ (Mackerel) ಮೀನು medium 90 ರೂ/ಕೆಜಿ
ಬಂಗುಡೆ (Mackerel) ಮೀನು small 80 ರೂ/ಕೆಜಿ
ಮಾಂಜಿ (black Pomfret) big 500 ರೂ/ಕೆಜಿ
ಮಾಂಜಿ (black Pomfret) medium 450 ರೂ/ಕೆಜಿ
ಮಾಂಜಿ (black Pomfret) small 400 ರೂ/ಕೆಜಿ
ಮಾಂಜಿ (silver Pomfret) big 1000 ರೂ/ಕೆಜಿ
ಮಾಂಜಿ (silver Pomfret) medium 900 ರೂ/ಕೆಜಿ
ಮಾಂಜಿ (silver Pomfret) small 800 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) padiyappa 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 70 ರೂ/ಕೆಜಿ
ಸಿಗಡಿ ಮೀನು (Prawns) mande 450 ರೂ/ಕೆಜಿ
ಸಿಗಡಿ ಮೀನು (Prawns) culture 450 ರೂ/ಕೆಜಿ
ಸಿಗಡಿ ಮೀನು (Prawns) tiger 700 ರೂ/ಕೆಜಿ
ಸಿಗಡಿ ಮೀನು (Prawns) zibra 550 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 170 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 80 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 70 ರೂ/ಕೆಜಿ
ರಿಬ್ಬಾನ್‌ ಮೀನು big 120 ರೂ/ಕೆಜಿ
ರಿಬ್ಬಾನ್‌ ಮೀನು medium 110 ರೂ/ಕೆಜಿ
ರಿಬ್ಬಾನ್‌ ಮೀನು small 100 ರೂ/ಕೆಜಿ
ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ತೊರಕೆ (Stingray) big 150 ರೂ/ಕೆಜಿ
ತೊರಕೆ (Stingray) medium 100 ರೂ/ಕೆಜಿ
ತೊರಕೆ (Stingray) small 90 ರೂ/ಕೆಜಿ
ಕೇದರ್ ಮೀನು (Tuna) big 100 ರೂ/ಕೆಜಿ
ಕೇದರ್ ಮೀನು (Tuna) medium 90 ರೂ/ಕೆಜಿ
ಕೇದರ್ ಮೀನು (Tuna) small 80 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

 ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿತ್ತು. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿತ್ತು. ಆದರೆ ಬಳಿಕ ಅದುವೇ ಮೀನು ಲಭ್ಯವಾಗುತ್ತಿದ್ದರು ಪ್ರಮಾಣ ಕೊಂಚ ಕಡಿಮೆಯಾಗಿದೆ. ಈಗ ಅಧಿಕವಾಗಿ ಡಿಸ್ಕೋ ಮೀನು ಲಭಿಸುತ್ತಿದೆ. ಹಾಗಾಗಿ ಡಿಸ್ಕೋ ಮೀನು ದರ ಇಳಿದಿದೆ. ಕಡಿಮೆಯಾಗಿ ಲಭ್ಯವಾಗುವ ಕೊಡ್ಡಾಯಿ, ಬೊಲೆಂಜಿರ್ ಮೀನುಗಳ ದರ ಏರಿಕೆಯಾಗಿದೆ. ಹೆಚ್ಚಾಗಿ ಮುಂಜಾನೆ ಒಂದು ದರವಿದ್ದರೆ ಸಂಜೆ ಒಂದು ದರ ಇರುತ್ತದೆ.

English summary

Fish, Grains and Vegetable Price in Karnataka Today 12 December, 2022

Check out the Fish, Grains and Vegetable latest market prices in Karnataka today 12 December, 2022. Take a look:
Story first published: Monday, December 12, 2022, 21:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X