For Quick Alerts
ALLOW NOTIFICATIONS  
For Daily Alerts

ಆ.13ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಶನಿವಾರ (ಆಗಸ್ಟ್ 13) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಆಗಸ್ಟ್ 11ರಂದು ಮಂಗಳೂರಿನಲ್ಲಿ ಸಮುದ್ರ ಪೂಜೆ ನಡೆದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಮೀನುಗಾರಿಕೆ ಸ್ಥಗಿತವಾಗುತ್ತದೆ. ಬಳಿಕ ಆಗಸ್ಟ್ ತಿಂಗಳಲ್ಲಿ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಅಧಿಕೃತವಾಗಿ ಆರಂಭ ಮಾಡಲಾಗುತ್ತದೆ. ಈಗಾಗಲೇ ಕೆಲವು ಬೋಟುಗಳು ಸಮುದ್ರಕ್ಕೆ ಇಳಿದಿದೆ. ಆದರೆ ಆಗಸ್ಟ್ 12ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆ ಆರಂಭವಾಗಿದೆ. ಸುಮಾರು ಹತ್ತು, ಹನ್ನೆರಡು ದಿನಗಳ ಬಳಿಕ ಮೀನಿನ ದರ ಇಳಿಕೆಯಾಗುವ ಸಾಧ್ಯತೆ ಇದೆ.

ಆ.12ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಆ.12ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಸ್ಥಿರವಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 38-42
ಟೊಮೆಟೋ 22-24
ಮೆಣಸಿನಕಾಯಿ 48-53
ಬೀಟ್‌ರೂಟ್ 48-53
ಆಲೂಗಡ್ಡೆ 32-36
ಬಾಳೆ ಕಾಯಿ 10-11
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 25-28
ಜೋಳ (baby corn) 60-66
ಬಾಳೆ ಹೂವು 15-17
ದೊಡ್ಡ ಮೆಣಸಿನಕಾಯಿ 40-44
ಹಾಗಲಕಾಯಿ 40-44
ಸೋರೆಕಾಯಿ 33-37
ಅವರೆಕಾಳು 83-91
ಚಪ್ಪರೆಯ ಅವರೆಕಾಳು 39-43
ಎಲೆಕೋಸು 30-33
ಕ್ಯಾರೆಟ್ 59-65
ಹೂಕೋಸು 28-30
ಗೋರಿಕಾಯಿ 43-47
ತೆಂಗಿನ ಕಾಯಿ 44-48
ಕೆಸುವಿನ ಎಲೆ 15-17
ಕೊತ್ತಂಬರಿ ಸೊಪ್ಪು 14-15
ಜೋಳ 31-34
ಮುಳ್ಳು ಸೌತೆ 29-32
ಕರಿಬೇವು 35-38
ನುಗ್ಗೆ ಕಾಯಿ 35-38
ಬದನೆ 35-38
ಸುವರ್ಣ ಗೆಡ್ಡೆ 32-36
ಬೆಳ್ಳುಳ್ಳಿ 82-90
ಶುಂಠಿ 54-60
ಬಟಾಣಿ 90-99
ತೊಂಡೆಕಾಯಿ 28-30
ನಿಂಬೆ ಹಣ್ಣು 68-75
ಬೆಂಡೆಕಾಯಿ 43-47
ಕುಂಬಳಕಾಯಿ 24-27
ಮೂಲಂಗಿ 29-32
ಹೀರೆಕಾಯಿ 33-37
ಪಡುವಲಕಾಯಿ 31-34
ಬಸಳೆ 17-19

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 13(ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 13(ಕೆಜಿ)

ಅಂಜಲ್ ಮೀನು (Kingfish Or Seerfish) 1200 ರೂ/ಕೆಜಿ
ಬಂಗುಡೆ (Mackerel) ಮೀನು 300 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 120 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ಮಾಂಜಿ (black Pomfret) 700 ರೂ/ಕೆಜಿ
ಮಾಂಜಿ (silver Pomfret) 1200 ರೂ/ಕೆಜಿ
ಮುರು ಮೀನು (Reef cod) 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ತೇಡೆ ಮೀನು (Catfish) 200 ರೂ/ಕೆಜಿ
ಬೊಲೆಂಜಿರ್‌ (silverfish) 200 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 400 ರೂ/ಕೆಜಿ

 

ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಸಿಗಡಿ ಮೀನು (Prawns) white 550 ರೂ/ಕೆಜಿ, culture 450 ರೂ/ಕೆಜಿ
ಮೊಡವು culture (Sea bass) 600 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) small 50 ರೂ/ಕೆಜಿ
ಪೈಯೆ ಮೀನು (Silver Biddy) 400 ರೂ/ಕೆಜಿ
ಏರಿ ಮೀನು (emperor fish) 600 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

English summary

Fish, Grains and Vegetable Price in Karnataka Today 13 August, 2022

Check out the Fish, Grains and Vegetable latest market prices in Karnataka today 13 August, 2022. Take a look:
Story first published: Saturday, August 13, 2022, 20:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X