ಅ.13ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಗುರುವಾರ (ಅಕ್ಟೋಬರ್ 13) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದ ಬಳಿಕ ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭ ಮಾಡಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಅಕ್ಟೋಬರ್ 13) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದ್ದರೆ, ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಏರಿಕೆಯಾಗಿದೆ.

ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ. ಹಾಗೆಯೇ ಮೀನಿಗ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ಬಂಗುಡೆ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ಬಂಗುಡೆ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ.

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5100-5400
ಮಧ್ಯಮ 4900-5200
ಜೋಳ 2500-3000
ಬೆಲ್ಲದ ಕ್ಯೂಬ್ 4500-4700
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 5200-7800
ಮೆಣಸಿನಕಾಯಿ 40000-55000
ಆಲೂಗಡ್ಡೆ ದೊಡ್ಡದು 2100-2300
ಆಲೂಗಡ್ಡೆ ಮಧ್ಯಮ 2000-2600
ಈರುಳ್ಳಿ ದೊಡ್ಡ 1600-1800
ಈರುಳ್ಳಿ ಮಧ್ಯಮ 1000-1500
ಈರುಳ್ಳಿ ಸಣ್ಣ 200-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 5000-6000
ಹುರಳಿಕಾಯಿ- 6600-7400

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-4500
ಅರಿಶಿನ 8500-13000
ತೊಗರಿಬೇಳೆ: 8500-11800
ಹೆಸರು ಬೇಳೆ: 8900-9800
ಉದ್ದಿನ ಬೇಳೆ: 8900-13800
ಕಡಲೆ ಬೇಳೆ: 5900-6900
ಸಾಸಿವೆ: 6500-8500
ಎಳ್ಳು: 13500-14500
ಸಕ್ಕರೆ: 3700-3800
ಕಡಲೆ ಬೀಜ: 11000-12000
ಕೊಬ್ಬರಿ: 16500-18500
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 38-42
ಟೊಮೆಟೋ 43-47
ಮೆಣಸಿನಕಾಯಿ 46-51
ಬೀಟ್‌ರೂಟ್ 48-53
ಆಲೂಗಡ್ಡೆ 35-38
ಬಾಳೆ ಕಾಯಿ 9-10
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 32-36
ಜೋಳ (baby corn) 85-94
ಬಾಳೆ ಹೂವು 17-19
ದೊಡ್ಡ ಮೆಣಸಿನಕಾಯಿ 45-50
ಹಾಗಲಕಾಯಿ 36-39
ಸೋರೆಕಾಯಿ 29-32
ಅವರೆಕಾಳು 93-103
ಚಪ್ಪರೆಯ ಅವರೆಕಾಳು 44-48
ಎಲೆಕೋಸು 31-34
ಕ್ಯಾರೆಟ್ 83-91
ಹೂಕೋಸು 51-56
ಗೋರಿಕಾಯಿ 94-104
ತೆಂಗಿನ ಕಾಯಿ 36-39
ಕೆಸುವಿನ ಎಲೆ 16-18
ಕೆಸವು 26-29
ಕೊತ್ತಂಬರಿ ಸೊಪ್ಪು 12-13
ಜೋಳ 30-33
ಮುಳ್ಳು ಸೌತೆ 30-33
ಕರಿಬೇವು 33-37
ನುಗ್ಗೆ ಕಾಯಿ 58-64
ಬದನೆ 29-32
ಸುವರ್ಣ ಗೆಡ್ಡೆ 31-34
ಬೆಳ್ಳುಳ್ಳಿ 56-62
ಶುಂಠಿ 48-53
ಬಟಾಣಿ 98-108
ತೊಂಡೆಕಾಯಿ 31-34
ನಿಂಬೆ ಹಣ್ಣು 62-69
ಮಾವಿನ ಕಾಯಿ 116-128
ಬೆಂಡೆಕಾಯಿ 23-25
ಕುಂಬಳಕಾಯಿ 35-38
ಮೂಲಂಗಿ 35-38
ಹೀರೆಕಾಯಿ 32-36
ಪಡುವಲಕಾಯಿ 35-38
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 13 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 13 (ಕೆಜಿ)

ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) big 300 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 50 ರೂ/ಕೆಜಿ
ರಿಬ್ಬಾನ್‌ ಮೀನು 90 ರೂ/ಕೆಜಿ
ಮೆಲುಗು ಮೀನು (Butter Fish) 300 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಡಿಸ್ಕೋ ಮೀನು (Disco) 70 ರೂ/ಕೆಜಿ
ತಾಟೆ ಮೀನು (Shark) 250 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಗೊಲಾಯಿ ಮೀನು 140, 150 ರೂ/ಕೆಜಿ
ನಂಗ್‌‌ ಮೀನು (Solefish) big 100 ರೂ/ಕೆಜಿ
ಏಡಿ (Crab) 240, 250 ರೂ/ಕೆಜಿ
ಸಿಗಡಿ ಮೀನು (Prawns) mande 350, 400 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಕೊಡ್ಡಾಯಿ (Croaker Fish) 250 ರೂ/ಕೆಜಿ
ಬೊಲೆಂಜಿರ್‌ (silverfish) 300 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಸಿಡಿ ಮೀನು (Cod) 40 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ
ಬ್ಯಾಟ್ ಮೀನು 120 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 140 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ

 

 

 ಇತರೆ ಮೀನುಗಳ ದರ

ಇತರೆ ಮೀನುಗಳ ದರ


ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 650 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಬಂಗುಡೆ (Mackerel) big 90 ರೂ/ಕೆಜಿ
ಬಂಗುಡೆ (Mackerel) medium 80 ರೂ/ಕೆಜಿ
ಬಂಗುಡೆ (Mackerel) small 70 ರೂ/ಕೆಜಿ
ಮಾಂಜಿ (black Pomfret) big 500 ರೂ/ಕೆಜಿ
ಮಾಂಜಿ (black Pomfret) medium 450 ರೂ/ಕೆಜಿ
ಮಾಂಜಿ (black Pomfret) small 400 ರೂ/ಕೆಜಿ
ಮಾಂಜಿ (silver Pomfret) big 1000 ರೂ/ಕೆಜಿ
ಮಾಂಜಿ (silver Pomfret) medium 900 ರೂ/ಕೆಜಿ
ಮಾಂಜಿ (silver Pomfret) small 800 ರೂ/ಕೆಜಿ
ಬೊಂಡಾಸ್‌ (Squid) kappe 300, kolu 400 ರೂ/ಕೆಜಿ
ಏರಿ ಮೀನು (emperor fish) 500, 450 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 70, 80 ರೂ/ಕೆಜಿ
ಮೊಡವು culture (Sea bass) 500, 450 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 450, 500 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+