For Quick Alerts
ALLOW NOTIFICATIONS  
For Daily Alerts

ಸೆ.13ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಮಂಗಳವಾರ (ಸೆಪ್ಟೆಂಬರ್ 13) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 13) ಮೀನುಗಳ ದರ ಏರಿಳಿತವಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರವು ಹೆಚ್ಚಳವಾದರೆ ಕೆಲವು ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ.

ಸೆ.11ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆಸೆ.11ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ರಬ್ಬರ್ ಕೊಚ್ಚಿ

RAS 4 - 151, RSS 5 - 145, ISNR 20 - 141, LATEX- 97

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4200-4800
ಮಧ್ಯಮ 3600-4000
ಜೋಳ 2300-3400
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 1600-2000
ಆಲೂಗಡ್ಡೆ ಮಧ್ಯಮ 2000-2400
ಈರುಳ್ಳಿ ದೊಡ್ಡ 1200-1500
ಈರುಳ್ಳಿ ಮಧ್ಯಮ 800-1000
ಈರುಳ್ಳಿ ಸಣ್ಣ 400-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 6500-7000
ಹುರಳಿಕಾಯಿ- 6500-7500

ಸೆ.10ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಸೆ.10ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-3200
ಅರಿಶಿನ 9000-14000
ತೊಗರಿಬೇಳೆ: 8800-11000
ಹೆಸರು ಬೇಳೆ: 8300-9400
ಉದ್ದಿನ ಬೇಳೆ: 9000-12000
ಕಡಲೆ ಬೇಳೆ: 5800-6600
ಸಾಸಿವೆ: 8000-9500
ಎಳ್ಳು: 12000-15000
ಸಕ್ಕರೆ: 3600-4000
ಕಡಲೆ ಬೀಜ: 10000-12500
ಕೊಬ್ಬರಿ: 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 

 

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
 

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 25-28
ಈರುಳ್ಳಿ ಸಣ್ಣ 33-37
ಟೊಮೆಟೋ 47-52
ಮೆಣಸಿನಕಾಯಿ 46-51
ಬೀಟ್‌ರೂಟ್ 39-43
ಆಲೂಗಡ್ಡೆ 37-41
ಬಾಳೆ ಕಾಯಿ 13-14
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 26-29
ಜೋಳ (baby corn) 78-86
ಬಾಳೆ ಹೂವು 20-22
ದೊಡ್ಡ ಮೆಣಸಿನಕಾಯಿ 49-55
ಹಾಗಲಕಾಯಿ 37-41
ಸೋರೆಕಾಯಿ 23-25
ಅವರೆಕಾಳು 86-95
ಚಪ್ಪರೆಯ ಅವರೆಕಾಳು 37-41
ಎಲೆಕೋಸು 23-25
ಕ್ಯಾರೆಟ್ 72-80
ಹೂಕೋಸು 48-53
ಗೋರಿಕಾಯಿ 89-98
ತೆಂಗಿನ ಕಾಯಿ 38-42
ಕೆಸುವಿನ ಎಲೆ 14-15
ಕೆಸವು- 25-28
ಕೊತ್ತಂಬರಿ ಸೊಪ್ಪು 14-15
ಜೋಳ 32-36
ಮುಳ್ಳು ಸೌತೆ 28-30
ಕರಿಬೇವು 29-32
ನುಗ್ಗೆ ಕಾಯಿ 115-127
ಬದನೆ 22-24
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 62-69
ಶುಂಠಿ 46-51
ಬಟಾಣಿ 93-103
ತೊಂಡೆಕಾಯಿ 31-34
ನಿಂಬೆ ಹಣ್ಣು 59-65
ಮಾವಿನ ಕಾಯಿ 133-135
ಬೆಂಡೆಕಾಯಿ 21-23
ಕುಂಬಳಕಾಯಿ 28-30
ಮೂಲಂಗಿ 29-32
ಹೀರೆಕಾಯಿ 31-34
ಪಡುವಲಕಾಯಿ 30-33
ಬಸಳೆ 15-17

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 13 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 13 (ಕೆಜಿ)

ಅಂಜಲ್ ಮೀನು (Kingfish Or Seerfish) 600 ರೂ/ಕೆಜಿ
ಬಂಗುಡೆ (Mackerel) ಮೀನು 200 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 90 ರೂ/ಕೆಜಿ
ಕಡ್ವಾಯಿ ಮೀನು big 350 ರೂ/ಕೆಜಿ
ಅರ್ನೆ ಮೀನು (Lizard fish) 80 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ಏಡಿ (Crab) 230 ರೂ/ಕೆಜಿ
ಸಿಗಡಿ ಮೀನು (Prawns) 450 ರೂ/ಕೆಜಿ
ತೇಡೆ ಮೀನು (Catfish) 170 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್‌ (silverfish) fresh 300 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮದ್ಮಲ್ ಮೀನು (Pink Perch/Fin Bream) big 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 70 ರೂ/ಕೆಜಿ
ಕಾನೆ (Ladyfish) large 750 ರೂ/ಕೆಜಿ
ಕಾನೆ (Ladyfish) big 650 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 1000, 1100 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 550 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ
ಕಲ್ಲೂರು ಮೀನು ( Yellow Croaker) 60 ರೂ/ಕೆಜಿ
ಮೊಡವು culture (Sea bass) 550 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 550 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ


ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 13 September, 2022

Check out the Fish, Grains and Vegetable latest market prices in Karnataka today 13 September, 2022. Take a look:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X