For Quick Alerts
ALLOW NOTIFICATIONS  
For Daily Alerts

ಸೆ.15ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಗುರುವಾರ (ಸೆಪ್ಟೆಂಬರ್ 15) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 14) ಮೀನುಗಳ ದರ ಬಹುತೇಕ ಸ್ಥಿರವಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರವು ಹೆಚ್ಚಳವಾದರೆ ಕೆಲವು ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ.

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ರಬ್ಬರ್ ಕೊಚ್ಚಿ

RAS 4 - 151, RSS 5 - 145, ISNR 20 - 140, LATEX- 95

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4200-4800
ಮಧ್ಯಮ 3600-4000
ಜೋಳ 2300-3400
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 1600-2000
ಆಲೂಗಡ್ಡೆ ಮಧ್ಯಮ 2000-2400
ಈರುಳ್ಳಿ ದೊಡ್ಡ 1200-1500
ಈರುಳ್ಳಿ ಮಧ್ಯಮ 800-1000
ಈರುಳ್ಳಿ ಸಣ್ಣ 400-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 6500-7000
ಹುರಳಿಕಾಯಿ- 6500-7500
ಗೋಧಿ 3000-3200
ಅರಿಶಿನ 9000-14000
ತೊಗರಿಬೇಳೆ: 8800-11000
ಹೆಸರು ಬೇಳೆ: 8300-9400
ಉದ್ದಿನ ಬೇಳೆ: 9000-12000
ಕಡಲೆ ಬೇಳೆ: 5800-6600
ಸಾಸಿವೆ: 8000-9500
ಎಳ್ಳು: 12000-15000
ಸಕ್ಕರೆ: 3600-4000
ಕಡಲೆ ಬೀಜ: 10000-12500
ಕೊಬ್ಬರಿ: 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 ಕರ್ನಾಟಕದಲ್ಲಿ ತರಕಾರಿ ದರ
 

ಕರ್ನಾಟಕದಲ್ಲಿ ತರಕಾರಿ ದರ

ಅಲಸಂದಿಕಾಯಿ: ಬಿನ್ನಿಮಿಲ್ 12 ಕ್ವಿಂಟಲ್ ಕನಿಷ್ಠ 4900, ಗರಿಷ್ಠ 5700, ಮಾದರಿ 5000
ಬೂದುಕುಂಬಳ ಕಾಯಿ: ದಾವಣಗೆರೆ, 40 ಸಂಖ್ಯೆಗಳಲ್ಲಿ 1000, 1500, 1200
ಬಾಳೆಕಾಯಿ: ದೊಡ್ಡಬಳ್ಳಾಪುರ, 3 ಕ್ವಿಂಟಲ್, 4000, 5000, 4500
ಬಾಳೆಕಾಯಿ: ಬಿನ್ನಿಮಿಲ್, 75 ಕ್ವಿಂಟಲ್, 3600, 3800, 3700
ಹುರುಳಿಕಾಯಿ: ಬಿನ್ನಿಮಿಲ್, 145 ಕ್ವಿಂಟಲ್, 4500, 4900, 4700
ಹುರುಳಿಕಾಯಿ: ದೊಡ್ಡಬಳ್ಳಾಪುರ, 3 ಕ್ವಿಂಟಲ್, 2000, 3000, 2500
ಹುರುಳಿಕಾಯಿ: ದಾವಣಗೆರೆ, 15 ಕ್ವಿಂಟಲ್, 6000, 7000, 6500
ಹುರುಳಿಕಾಯಿ: ಕೋಲಾರ, 62 ಕ್ವಿಂಟಲ್, 6500, 7500, 7000
ಹುರುಳಿಕಾಯಿ: ಚಿಂತಾಮಣಿ, 6 ಕ್ವಿಂಟಲ್, 5000, 6000, 5500
ಹುರುಳಿಕಾಯಿ: ಬಂಗಾರಪೇಟೆ, 4 ಕ್ವಿಂಟಲ್, 3000,6500, 4700
ಹುರುಳಿಕಾಯಿ: ಮಾಲೂರು, 20 ಕ್ವಿಂಟಲ್, 4500, 6000, 5000
ಹುರುಳಿಕಾಯಿ: ಶಿವಮೊಗ್ಗ, 15 ಕ್ವಿಂಟಲ್, 6800, 7000, 6900
ಹುರುಳಿಕಾಯಿ: ಟ.ನರಸೀಪುರ, 5 ಕ್ವಿಂಟಲ್, 4000,6000, 5000
ಹುರುಳಿಕಾಯಿ: ಕೆ.ಅರ್ .ಪೇಟೆ, 10 ಕ್ವಿಂಟಲ್, 3000,3000, 3000
ಹುರುಳಿಕಾಯಿ: ಚಾಮರಾಜನಗರ, 20 ಕ್ವಿಂಟಲ್, 3600, 600, 5000
ಹುರುಳಿಕಾಯಿ: ಕಲಬುರಗಿ, 12 ಕ್ವಿಂಟಲ್, 2700, 3500, 2950
ಹುರುಳಿಕಾಯಿ: ರಾಮನಗರ, 8 ಕ್ವಿಂಟಲ್, 7000, 9000, 8000
ಬೀಟ್ರೂಟ್: ರಾಮನಗರ, 5 ಕ್ವಿಂಟಲ್, 2800, 3500, 3000
ಬೀಟ್ರೂಟ್: ಚಾಮರಾಜನಗರ, 15 ಕ್ವಿಂಟಲ್, 1500, 2200, 1900
ಬೀಟ್ರೂಟ್: ಟ.ನರಸೀಪುರ, 2 ಕ್ವಿಂಟಲ್, 2000, 2500, 2200
ಬೀಟ್ರೂಟ್: ಶಿವಮೊಗ್ಗ, 3 ಕ್ವಿಂಟಲ್, 3300, 3500, 3400
ಬೀಟ್ರೂಟ್: ಬಂಗಾರಪೇಟೆ , 2 ಕ್ವಿಂಟಲ್, 1300, 2000, 1650
ಬೀಟ್ರೂಟ್: ಚಿಂತಾಮಣಿ, 3 ಕ್ವಿಂಟಲ್, 3000, 4000, 3500
ಬೀಟ್ರೂಟ್: ಕೋಲಾರ, 45 ಕ್ವಿಂಟಲ್, 2000, 2300, 2100
ಬೀಟ್ರೂಟ್: ದಾವಣಗೆರೆ, 15ಕ್ವಿಂಟಲ್, 2000, 2500, 2200
ಬೀಟ್ರೂಟ್: ದೊಡ್ಡಬಳ್ಳಾಪುರ, 2 ಕ್ವಿಂಟಲ್, 2500, 3500, 3000
ಬೀಟ್ರೂಟ್: ಬಿನ್ನಿಮಿಲ್, 186 ಕ್ವಿಂಟಲ್, 3500, 3800, 3700
ಹಾಗಲಕಾಯಿ: ಬಿನ್ನಿಮಿಲ್, 105 ಕ್ವಿಂಟಲ್, 2600, 3100, 2900
ಹಾಗಲಕಾಯಿ: ದೊಡ್ಡಬಳ್ಳಾಪುರ, 3 ಕ್ವಿಂಟಲ್, 2500, 3500, 3000
ಹಾಗಲಕಾಯಿ: ದಾವಣಗೆರೆ, 12 ಕ್ವಿಂಟಲ್, 3000, 3500, 3200
ಹಾಗಲಕಾಯಿ: ಕೋಲಾರ, 20 ಕ್ವಿಂಟಲ್, 2500, 3500, 3000
ಹಾಗಲಕಾಯಿ: ಚಿಂತಾಮಣಿ, 5 ಕ್ವಿಂಟಲ್, 2000, 3000, 2500
ಹಾಗಲಕಾಯಿ: ಬಂಗಾರಪೇಟೆ, 1 ಕ್ವಿಂಟಲ್ 3000 4000 3500
ಹಾಗಲಕಾಯಿ: ರಾಮನಗರ 5 ಕ್ವಿಂಟಲ್ 3500 4200 4000
ಸೋರೆಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2500 3000 2700
ಸೋರೆಕಾಯಿ: ದಾವಣಗೆರೆ 12 ಕ್ವಿಂಟಲ್ 1000 2000 1800
ಸೋರೆಕಾಯಿ: ಬಿನ್ನಿಮಿಲ್ 54 ಕ್ವಿಂಟಲ್ 600 800 700
ಬದನೆಕಾಯಿ: ಬಿನ್ನಿಮಿಲ್ 149 ಕ್ವಿಂಟಲ್ 3700 3800 3750
ಬದನೆಕಾಯಿ: ದಾವಣಗೆರೆ 65 ಕ್ವಿಂಟಲ್ 1000 1500 1200
ಬದನೆಕಾಯಿ: ದೊಡ್ಡಬಳ್ಳಾಪುರ 3 ಕ್ವಿಂಟಲ್ 2000 2500 2200
ಬದನೆಕಾಯಿ: ಚನ್ನಪಟ್ಟಣ 5 ಕ್ವಿಂಟಲ್ 600 800 700
ಬದನೆಕಾಯಿ: ಬಂಗಾರಪೇಟೆ 4 ಕ್ವಿಂಟಲ್ 1000 1200 1100
ಬದನೆಕಾಯಿ: ಚಿಂತಾಮಣಿ 5 ಕ್ವಿಂಟಲ್ 1000 2000 1500
ಬದನೆಕಾಯಿ: ಕೋಲಾರ 35 ಕ್ವಿಂಟಲ್ 1000 1200 1100
ಬದನೆಕಾಯಿ: ಶಿವಮೊಗ್ಗ 39 ಕ್ವಿಂಟಲ್ 1800 2000 1900
ಬದನೆಕಾಯಿ: ಟ.ನರಸೀಪುರ 4 ಕ್ವಿಂಟಲ್ 500 1000 800
ಬದನೆಕಾಯಿ: ಕಲಬುರಗಿ 22 ಕ್ವಿಂಟಲ್ 1400 1800 1600
ಬದನೆಕಾಯಿ: ರಾಮನಗರ 15 ಕ್ವಿಂಟಲ್ 800 1600 1200
ಬದನೆಕಾಯಿ: ಚಾಮರಾಜನಗರ 20 ಕ್ವಿಂಟಲ್ 600 1000 800
ಬದನೆಕಾಯಿ: ಚಾಮರಾಜನಗರ 15 ಕ್ವಿಂಟಲ್ 700 1000 850
ಗೋರಿಕಾಯಿ: ದಾವಣಗೆರೆ 40 ಕ್ವಿಂಟಲ್ 2800 3200 3000
ಗೋರಿಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಗೋರಿಕಾಯಿ: ಚಿಂತಾಮಣಿ 3 ಕ್ವಿಂಟಲ್ 3000 4000 3500
ಗೋರಿಕಾಯಿ: ಬಿನ್ನಿಮಿಲ್ 45 ಕ್ವಿಂಟಲ್ 2000 2800 2400
ಎಲೆಕೋಸು: ಬಿನ್ನಿಮಿಲ್ 590 ಕ್ವಿಂಟಲ್ 800 900 850
ಎಲೆಕೋಸು: ಚಿಂತಾಮಣಿ 30 ಕ್ವಿಂಟಲ್ 600 700 700
ಎಲೆಕೋಸು: ಬಂಗಾರಪೇಟೆ 4 ಕ್ವಿಂಟಲ್ 800 1000 900
ಎಲೆಕೋಸು: ರಿ ದಾವಣಗೆರೆ 35 ಕ್ವಿಂಟಲ್ 800 1000 900
ಎಲೆಕೋಸು: ಕೋಲಾರ 120 ಕ್ವಿಂಟಲ್ 800 1000 900
ಎಲೆಕೋಸು : ಚಾಮರಾಜನಗರ 25 ಕ್ವಿಂಟಲ್ 500 800 650
ಎಲೆಕೋಸು: ಟ.ನರಸೀಪುರ 6 ಕ್ವಿಂಟಲ್ 700 1000 800
ಎಲೆಕೋಸು: ಮಾಲೂರು 300 ಕ್ವಿಂಟಲ್ 300 700 500
ಎಲೆಕೋಸು: ಶಿವಮೊಗ್ಗ 21 ಕ್ವಿಂಟಲ್ 1000 1200 1100
ಎಲೆಕೋಸು: ರಾಮನಗರ 15 ಕ್ವಿಂಟಲ್ 800 1200 1000
ದಪ್ಪ ಮೆಣಸಿನಕಾಯಿ: ರಾಮನಗರ 4 ಕ್ವಿಂಟಲ್ 2500 3500 3000
ದಪ್ಪ ಮೆಣಸಿನಕಾಯಿ: ಮಾಲೂರು 20 ಕ್ವಿಂಟಲ್ 2000 2800 2500
ದಪ್ಪ ಮೆಣಸಿನಕಾಯಿ: ಟ.ನರಸೀಪುರ 2 ಕ್ವಿಂಟಲ್ 1500 3000 2000
ದಪ್ಪ ಮೆಣಸಿನಕಾಯಿ: ಕಲಬುರಗಿ 20 ಕ್ವಿಂಟಲ್ 1700 2700 2200
ದಪ್ಪ ಮೆಣಸಿನಕಾಯಿ: ಕೋಲಾರ 98 ಕ್ವಿಂಟಲ್ 2500 3500 3000
ದಪ್ಪ ಮೆಣಸಿನಕಾಯಿ: ದಾವಣಗೆರೆ 10 ಕ್ವಿಂಟಲ್ 5000 5500 5200
ದಪ್ಪ ಮೆಣಸಿನಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 3000 2500
ದಪ್ಪ ಮೆಣಸಿನಕಾಯಿ : ಚಿಂತಾಮಣಿ 5 ಕ್ವಿಂಟಲ್ 2000 3000 2500
ದಪ್ಪ ಮೆಣಸಿನಕಾಯಿ: ಬಿನ್ನಿಮಿಲ್ 118 ಕ್ವಿಂಟಲ್ 4200 4700 4500
ದಪ್ಪ ಮೆಣಸಿನಕಾಯಿ : ದೊಡ್ಡಬಳ್ಳಾಪುರ 3 ಕ್ವಿಂಟಲ್ 3000 3500 3200
ಕ್ಯಾರೆಟ್: ದಾವಣಗೆರೆ 35 ಕ್ವಿಂಟಲ್ 3600 4500 4000
ಕ್ಯಾರೆಟ್: ಬಿನ್ನಿಮಿಲ್ 233 ಕ್ವಿಂಟಲ್ 6000 7000 6500
ಕ್ಯಾರೆಟ್: ದೊಡ್ಡಬಳ್ಳಾಪುರ 2 ಕ್ವಿಂಟಲ್ 5000 6000 5500
ಕ್ಯಾರೆಟ್ : ಚಿಂತಾಮಣಿ 5 ಕ್ವಿಂಟಲ್ 3000 5000 3500
ಕ್ಯಾರೆಟ್: ಬಂಗಾರಪೇಟೆ 3 ಕ್ವಿಂಟಲ್ 2800 4500 3600
ಕ್ಯಾರೆಟ್: ಕೋಲಾರ 85 ಕ್ವಿಂಟಲ್ 5000 5500 5300
ಕ್ಯಾರೆಟ್: ಚಾಮರಾಜನಗರ 20 ಕ್ವಿಂಟಲ್ 2500 3000 2800
ಕ್ಯಾರೆಟ್: ಟ.ನರಸೀಪುರ 6 ಕ್ವಿಂಟಲ್ 2000 3000 2500
ಕ್ಯಾರೆಟ್: ಶಿವಮೊಗ್ಗ 7 ಕ್ವಿಂಟಲ್ 6800 7000 6900
ಕ್ಯಾರೆಟ್: ರಾಮನಗರ 4 ಕ್ವಿಂಟಲ್ 5000 7000 6000
ಹೂಕೋಸು: ಶಿವಮೊಗ್ಗ 2 ಕ್ವಿಂಟಲ್ 6300 6500 6400
ಹೂಕೋಸು: ಚಿಕ್ಕಮಂಗಳೂರು 14 ಕ್ವಿಂಟಲ್ 1191 1191 1191
ಹೂಕೋಸು: ಕೋಲಾರ 105 ಕ್ವಿಂಟಲ್ 1500 2000 1700
ಹೂಕೋಸು: ಬಂಗಾರಪೇಟೆ 5 ಕ್ವಿಂಟಲ್ 1300 1800 1500
ಹೂಕೋಸು : ದಾವಣಗೆರೆ 20 ಕ್ವಿಂಟಲ್ 1200 2000 1500
ಹೂಕೋಸು : ದೊಡ್ಡಬಳ್ಳಾಪುರ 3 ಕ್ವಿಂಟಲ್ 1000 1500 1200
ಹೂಕೋಸು: ಬಿನ್ನಿಮಿಲ್ 80 ಕ್ವಿಂಟಲ್ 2500 2900 2700

 {document1}

 

 ಇನ್ನಷ್ಟು ತರಕಾರಿಗಳ ದರ

ಇನ್ನಷ್ಟು ತರಕಾರಿಗಳ ದರ

ಚಪ್ಪರದವರೆ: ಬಿನ್ನಿಮಿಲ್ 23 ಕ್ವಿಂಟಲ್ 4500 4700 4600
ಚಪ್ಪರದವರೆ : ದೊಡ್ಡಬಳ್ಳಾಪುರ 2 ಕ್ವಿಂಟಲ್ 2500 3000 2800
ಚಪ್ಪರದವರೆ: ಬಂಗಾರಪೇಟೆ 1 ಕ್ವಿಂಟಲ್ 3000 4000 3500
ಚಪ್ಪರದವರೆ : ಕೋಲಾರ 15 ಕ್ವಿಂಟಲ್ 3500 4500 4000
ಬಜ್ಜಿ ಮೆಣಸಿನಕಾಯಿ: ಕೋಲಾರ 75 ಕ್ವಿಂಟಲ್ 1000 2000 1500
ಬಜ್ಜಿ ಮೆಣಸಿನಕಾಯಿ: ಬಂಗಾರಪೇಟೆ 1 ಕ್ವಿಂಟಲ್ 800 1200 1000
ಬಜ್ಜಿ ಮೆಣಸಿನಕಾಯಿ: ಚಿಂತಾಮಣಿ 6 ಕ್ವಿಂಟಲ್ 1000 1500 1250
ಧನಿಯಾ: ಗದಗ 1 ಕ್ವಿಂಟಲ್ 8611 8611 8611
ಸೌತೆಕಾಯಿ: ಕೆ.ಅರ್ .ಪೇಟೆ 40 ಕ್ವಿಂಟಲ್ 1000 1000 1000
ಸೌತೆಕಾಯಿ: ಶಿವಮೊಗ್ಗ 12 ಕ್ವಿಂಟಲ್ 1800 2000 1900
ಸೌತೆಕಾಯಿ: ರಾಮನಗರ 32 ಕ್ವಿಂಟಲ್ 1800 2000 1900
ಸೌತೆಕಾಯಿ: ಚಿಂತಾಮಣಿ 40 ಕ್ವಿಂಟಲ್ 1000 1500 1250
ಸೌತೆಕಾಯಿ: ಬಂಗಾರಪೇಟೆ 6 ಕ್ವಿಂಟಲ್ 1300 2000 1600
ಸೌತೆಕಾಯಿ: ಕೋಲಾರ 115 ಕ್ವಿಂಟಲ್ 1500 2200 2000
ಸೌತೆಕಾಯಿ: ದಾವಣಗೆರೆ 15 ಕ್ವಿಂಟಲ್ 3000 3500 3200
ಸೌತೆಕಾಯಿ: ದೊಡ್ಡಬಳ್ಳಾಪುರ 10 ಕ್ವಿಂಟಲ್ 300 400 350
ಸೌತೆಕಾಯಿ: ಚನ್ನಪಟ್ಟಣ 6 ಕ್ವಿಂಟಲ್ 600 1400 1000
ಸೌತೆಕಾಯಿ: ಬಿನ್ನಿಮಿಲ್ 170 ಕ್ವಿಂಟಲ್ 600 800 700
ನುಗ್ಗೆಕಾಯಿ: ಬಿನ್ನಿಮಿಲ್ 68 ಕ್ವಿಂಟಲ್ 4700 4900 4800
ನುಗ್ಗೆಕಾಯಿ: ದಾವಣಗೆರೆ 20 ಕ್ವಿಂಟಲ್ 4000 5000 4500
ನುಗ್ಗೆಕಾಯಿ: ಚಿಂತಾಮಣಿ 4 ಕ್ವಿಂಟಲ್ 4000 5000 4500
ನುಗ್ಗೆಕಾಯಿ: ಶಿವಮೊಗ್ಗ 10 ಕ್ವಿಂಟಲ್ 5800 6000 5900
ಅವರೇಕಾಯಿ: ಟ.ನರಸೀಪುರ 1 ಕ್ವಿಂಟಲ್ 2500 4000 3000
ಅವರೇಕಾಯಿ : ದಾವಣಗೆರೆ 15 ಕ್ವಿಂಟಲ್ 3000 3500 3200
ಅವರೇಕಾಯಿ: ಬಿನ್ನಿಮಿಲ್ 99 ಕ್ವಿಂಟಲ್ 3700 3800 3750
ಹಸಿರು ಮೆಣಸಿನಕಾಯಿ: ಬಿನ್ನಿಮಿಲ್ 209 ಕ್ವಿಂಟಲ್ 3800 4200 4000
ಹಸಿರು ಮೆಣಸಿನಕಾಯಿ: ಚನ್ನಪಟ್ಟಣ 2 ಕ್ವಿಂಟಲ್ 2500 3500 3000
ಹಸಿರು ಮೆಣಸಿನಕಾಯಿ: ದೊಡ್ಡಬಳ್ಳಾಪುರ 3 ಕ್ವಿಂಟಲ್ 4000 5000 4500
ಹಸಿರು ಮೆಣಸಿನಕಾಯಿ: ದಾವಣಗೆರೆ 60 ಕ್ವಿಂಟಲ್ 1500 2000 1800
ಹಸಿರು ಮೆಣಸಿನಕಾಯಿ: ಕೋಲಾರ 25 ಕ್ವಿಂಟಲ್ 3000 4000 3500
ಹಸಿರು ಮೆಣಸಿನಕಾಯಿ: ಚಿಂತಾಮಣಿ 5 ಕ್ವಿಂಟಲ್ 2000 3000 2500
ಹಸಿರು ಮೆಣಸಿನಕಾಯಿ: ಬಂಗಾರಪೇಟೆ 4 ಕ್ವಿಂಟಲ್ 1800 3400 2600
ಹಸಿರು ಮೆಣಸಿನಕಾಯಿ: ಟ.ನರಸೀಪುರ 3 ಕ್ವಿಂಟಲ್ 2000 3000 2500
ಹಸಿರು ಮೆಣಸಿನಕಾಯಿ: ಹುಣಸೂರು 6 ಕ್ವಿಂಟಲ್ 3000 4000 3400
ಹಸಿರು ಮೆಣಸಿನಕಾಯಿ: ಶಿವಮೊಗ್ಗ 20 ಕ್ವಿಂಟಲ್ 2800 3000 2900
ಹಸಿರು ಮೆಣಸಿನಕಾಯಿ: ಚಾಮರಾಜನಗರ 20 ಕ್ವಿಂಟಲ್ 2000 2200 2100
ಹಸಿರು ಮೆಣಸಿನಕಾಯಿ: ಕಲಬುರಗಿ 17 ಕ್ವಿಂಟಲ್ 2600 3200 3000
ಹಸಿರು ಮೆಣಸಿನಕಾಯಿ: ರಾಮನಗರ 10 ಕ್ವಿಂಟಲ್ 2500 4000 3500
ಹಸಿ ಶುಂಠಿ : ರಾಮನಗರ 12 ಕ್ವಿಂಟಲ್ 2000 4000 3000
ಹಸಿ ಶುಂಠಿ: ಶಿವಮೊಗ್ಗ 1 ಕ್ವಿಂಟಲ್ 1800 2000 1900
ಹಸಿ ಶುಂಠಿ : ಟ.ನರಸೀಪುರ 2 ಕ್ವಿಂಟಲ್ 1500 3000 2000
ಹಸಿ ಶುಂಠಿ: ಬಂಗಾರಪೇಟೆ 1 ಕ್ವಿಂಟಲ್ 3500 4000 3700
ಹಸಿ ಶುಂಠಿ: ಕೋಲಾರ 12 ಕ್ವಿಂಟಲ್ 2500 3000 2700
ಹಸಿ ಶುಂಠಿ: ಬಿನ್ನಿಮಿಲ್ 122 ಕ್ವಿಂಟಲ್ 3000 3200 3100
ಹಸಿ ಶುಂಠಿ: ಬೆಂಗಳೂರು 618 ಕ್ವಿಂಟಲ್ 2800 3200 3000
ನವಿಲುಕೋಸು: ಬಿನ್ನಿಮಿಲ್ 50 ಕ್ವಿಂಟಲ್ 1500 1800 1700
ನವಿಲುಕೋಸು: ಕೋಲಾರ 32 ಕ್ವಿಂಟಲ್ 3000 3500 3300
ನವಿಲುಕೋಸು: ದಾವಣಗೆರೆ 12 ಕ್ವಿಂಟಲ್ 1800 2200 2000
ನವಿಲುಕೋಸು: ಬಂಗಾರಪೇಟೆ 2 ಕ್ವಿಂಟಲ್ 2000 2500 2200
ನವಿಲುಕೋಸು : ಚಿಂತಾಮಣಿ 5 ಕ್ವಿಂಟಲ್ 3000 4000 3500
ನವಿಲುಕೋಸು: ಟ.ನರಸೀಪುರ 2 ಕ್ವಿಂಟಲ್ 2500 3000 2800
ನವಿಲುಕೋಸು: ರಾಮನಗರ 6 ಕ್ವಿಂಟಲ್ 5000 6000 5600
ಬೆಂಡೇಕಾಯಿ: ರಾಮನಗರ 5 ಕ್ವಿಂಟಲ್ 3000 4200 3800
ಬೆಂಡೇಕಾಯಿ: ಚಾಮರಾಜನಗರ 10 ಕ್ವಿಂಟಲ್ 1500 2800 2200
ಬೆಂಡೇಕಾಯಿ: ಕಲಬುರಗಿ 25 ಕ್ವಿಂಟಲ್ 900 1500 1200
ಬೆಂಡೇಕಾಯಿ: ಟ.ನರಸೀಪುರ 3 ಕ್ವಿಂಟಲ್ 1500 2000 1800
ಬೆಂಡೇಕಾಯಿ: ಶಿವಮೊಗ್ಗ 16 ಕ್ವಿಂಟಲ್ 2800 3000 2900
ಬೆಂಡೇಕಾಯಿ: ಚಿಂತಾಮಣಿ 3 ಕ್ವಿಂಟಲ್ 2000 3000 2500
ಬೆಂಡೇಕಾಯಿ : ಬಂಗಾರಪೇಟೆ 4 ಕ್ವಿಂಟಲ್ 2500 3000 2700
ಬೆಂಡೇಕಾಯಿ: ದಾವಣಗೆರೆ 15 ಕ್ವಿಂಟಲ್ 2500 3000 2800
ಬೆಂಡೇಕಾಯಿ: ಬಿನ್ನಿಮಿಲ್ 39 ಕ್ವಿಂಟಲ್ 2800 3200 3000
ಬೆಂಡೇಕಾಯಿ : ಚನ್ನಪಟ್ಟಣ 2 ಕ್ವಿಂಟಲ್ 2000 3000 2500
ನಿಂಬೆಹಣ್ಣು : ದಾವಣಗೆರೆ 2 ಕ್ವಿಂಟಲ್ 1700 2200 1800
ನಿಂಬೆಹಣ್ಣು: ಕಲಬುರಗಿ 6 ಕ್ವಿಂಟಲ್ 1400 2800 2100
ನಿಂಬೆಹಣ್ಣು: ವಿಜಯಾಪುರ 2974 ಕ್ವಿಂಟಲ್ 800 2500 1500

 ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ: ವಿಜಯಾಪುರ 2294 ಕ್ವಿಂಟಲ್ 500 1500 1000
ಈರುಳ್ಳಿ: ರಾಯಚೂರು 363 ಕ್ವಿಂಟಲ್ 310 1090 750
ಈರುಳ್ಳಿ : ಹುಬ್ಬಳ್ಳಿ 149 ಕ್ವಿಂಟಲ್ 150 1300 720
ಈರುಳ್ಳಿ: ಹುಬ್ಬಳ್ಳಿ 2794 ಕ್ವಿಂಟಲ್ 500 1800 1170
ಈರುಳ್ಳಿ : ಹುಬ್ಬಳ್ಳಿ 487 ಕ್ವಿಂಟಲ್ 250 1420 830
ಈರುಳ್ಳಿ : ಶಿವಮೊಗ್ಗ 65 ಕ್ವಿಂಟಲ್ 1600 2000 1800
ಈರುಳ್ಳಿ : ಟ.ನರಸೀಪುರ 2 ಕ್ವಿಂಟಲ್ 1000 2000 1800
ಈರುಳ್ಳಿ: ಚಿಂತಾಮಣಿ 60 ಕ್ವಿಂಟಲ್ 1500 2000 1750
ಈರುಳ್ಳಿ : ಬಂಗಾರಪೇಟೆ 1 ಕ್ವಿಂಟಲ್ 800 1000 900
ಈರುಳ್ಳಿ : ದೊಡ್ಡಬಳ್ಳಾಪುರ 10 ಕ್ವಿಂಟಲ್ 1000 2000 1500
ಈರುಳ್ಳಿ : ದಾವಣಗೆರೆ 280 ಕ್ವಿಂಟಲ್ 500 1700 1200
ಈರುಳ್ಳಿ: ಬೆಂಗಳೂರು 1175 ಕ್ವಿಂಟಲ್ 200 800 600
ಈರುಳ್ಳಿ : ಬೆಂಗಳೂರು 2349 ಕ್ವಿಂಟಲ್ 800 1000 900
ಈರುಳ್ಳಿ: ಬೆಂಗಳೂರು 1175 ಕ್ವಿಂಟಲ್ 1000 1200 1100
ಈರುಳ್ಳಿ : ಬೆಂಗಳೂರು 18792 ಕ್ವಿಂಟಲ್ 1000 1800 1400
ಹಸಿ ಬಟಾಣಿ: ಬಿನ್ನಿಮಿಲ್ 48 ಕ್ವಿಂಟಲ್ 20500 21000 20700
ಆಲೂಗಡ್ಡೆ: ಬೆಂಗಳೂರು 3655 ಕ್ವಿಂಟಲ್ 1600 2000 1800
ಆಲೂಗಡ್ಡೆ: ಬೆಂಗಳೂರು 8528 ಕ್ವಿಂಟಲ್ 2000 2400 2200
ಆಲೂಗಡ್ಡೆ: ದಾವಣಗೆರೆ 45 ಕ್ವಿಂಟಲ್ 2000 2200 2100
ಆಲೂಗಡ್ಡೆ : ದೊಡ್ಡಬಳ್ಳಾಪುರ 2 ಕ್ವಿಂಟಲ್ 1500 2500 2000
ಆಲೂಗಡ್ಡೆ : ಬಂಗಾರಪೇಟೆ 2 ಕ್ವಿಂಟಲ್ 2000 2500 2200
ಆಲೂಗಡ್ಡೆ : ಚಿಂತಾಮಣಿ 20 ಕ್ವಿಂಟಲ್ 2000 2500 2250
ಆಲೂಗಡ್ಡೆ: ಟ.ನರಸೀಪುರ 1 ಕ್ವಿಂಟಲ್ 2200 3000 2500
ಆಲೂಗಡ್ಡೆ : ಶಿವಮೊಗ್ಗ 28 ಕ್ವಿಂಟಲ್ 2400 2600 2500
ಆಲೂಗಡ್ಡೆ: ಹುಬ್ಬಳ್ಳಿ 763 ಕ್ವಿಂಟಲ್ 1800 2200 2000
ಆಲೂಗಡ್ಡೆ : ಚಿಕ್ಕಮಂಗಳೂರು 45 ಕ್ವಿಂಟಲ್ 2222 2222 2222
ಆಲೂಗಡ್ಡೆ : ಕಲಬುರಗಿ 15 ಕ್ವಿಂಟಲ್ 2200 3200 2700
ಮುೂಲಂಗಿ : ಚಾಮರಾಜನಗರ 15 ಕ್ವಿಂಟಲ್ 1500 2400 2000
ಮುೂಲಂಗಿ: ಶಿವಮೊಗ್ಗ 8 ಕ್ವಿಂಟಲ್ 2800 3000 2900
ಮುೂಲಂಗಿ : ರಾಮನಗರ 4 ಕ್ವಿಂಟಲ್ 2400 3500 3000
ಮುೂಲಂಗಿ : ಕೋಲಾರ 40 ಕ್ವಿಂಟಲ್ 2000 2500 2300
ಮುೂಲಂಗಿ : ದಾವಣಗೆರೆ 10 ಕ್ವಿಂಟಲ್ 2500 3000 2800
ಮುೂಲಂಗಿ : ಚಿಂತಾಮಣಿ 6 ಕ್ವಿಂಟಲ್ 1000 2000 1500
ಮುೂಲಂಗಿ : ಬಂಗಾರಪೇಟೆ 1 ಕ್ವಿಂಟಲ್ 1400 2000 1700
ಮುೂಲಂಗಿ : ದೊಡ್ಡಬಳ್ಳಾಪುರ 3 ಕ್ವಿಂಟಲ್ 1500 2000 1700
ಮುೂಲಂಗಿ : ಬಿನ್ನಿಮಿಲ್ 123 ಕ್ವಿಂಟಲ್ 2500 2800 2700
ಹೀರೇಕಾಯಿ : ಬಿನ್ನಿಮಿಲ್ 113 ಕ್ವಿಂಟಲ್ 4400 5000 4700
ಹೀರೇಕಾಯಿ : ದೊಡ್ಡಬಳ್ಳಾಪುರ 3 ಕ್ವಿಂಟಲ್ 2500 3500 3000
ಹೀರೇಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 3000 2500
ಹೀರೇಕಾಯಿ : ಚಿಂತಾಮಣಿ 5 ಕ್ವಿಂಟಲ್ 3000 5000 4000
ಹೀರೇಕಾಯಿ: ದಾವಣಗೆರೆ 25 ಕ್ವಿಂಟಲ್ 3000 3500 3200
ಹೀರೇಕಾಯಿ: ರಾಮನಗರ 5 ಕ್ವಿಂಟಲ್ 3800 4800 4500
ಹೀರೇಕಾಯಿ : ಶಿವಮೊಗ್ಗ 9 ಕ್ವಿಂಟಲ್ 3800 4000 3900
ಹೀರೇಕಾಯಿ: ಟ.ನರಸೀಪುರ 2 ಕ್ವಿಂಟಲ್ 1000 3000 2000
ಸೀಮೆ ಬದನೆಕಾಯಿ: ಟ.ನರಸೀಪುರ 1 ಕ್ವಿಂಟಲ್ 1500 2000 1600
ಸೀಮೆ ಬದನೆಕಾಯಿ: ರಾಮನಗರ 5 ಕ್ವಿಂಟಲ್ 1800 2200 2000
ಸೀಮೆ ಬದನೆಕಾಯಿ: ದಾವಣಗೆರೆ 20 ಕ್ವಿಂಟಲ್ 1800 2200 2000
ಸೀಮೆ ಬದನೆಕಾಯಿ: ಬಿನ್ನಿಮಿಲ್ 122 ಕ್ವಿಂಟಲ್ 2400 2600 2500
ಪಡವಲಕಾಯಿ: ಬಿನ್ನಿಮಿಲ್ 61 ಕ್ವಿಂಟಲ್ 1600 2000 1800
ಪಡವಲಕಾಯಿ: ರಾಮನಗರ 4 ಕ್ವಿಂಟಲ್ 3500 3800 3600
ಸುವಣಗೆಡ್ಡೆ: ಬಿನ್ನಿಮಿಲ್ 40 ಕ್ವಿಂಟಲ್ 3000 3200 3100
ಸುವಣಗೆಡ್ಡೆ: ದಾವಣಗೆರೆ 10 ಕ್ವಿಂಟಲ್ 2500 3000 2800
ಸಿಹಿ ಗೆಣಸು : ಬಿನ್ನಿಮಿಲ್ 18 ಕ್ವಿಂಟಲ್ 2900 3300 3100
ಸಿಹಿ ಗೆಣಸು : ದಾವಣಗೆರೆ 10 ಕ್ವಿಂಟಲ್ 1600 2000 1800
ಸಿಹಿ ಕುಂಬಳಕಾಯಿ : ಬಿನ್ನಿಮಿಲ್ 50 ಕ್ವಿಂಟಲ್ 1500 1800 1700
ತೊಂಡೆಕಾಯಿ : ಬಿನ್ನಿಮಿಲ್ 74 ಕ್ವಿಂಟಲ್ 5200 5400 5300
ತೊಂಡೆಕಾಯಿ : ದಾವಣಗೆರೆ 8 ಕ್ವಿಂಟಲ್ 1800 2200 2000
ತೊಂಡೆಕಾಯಿ : ಚಿಂತಾಮಣಿ 2 ಕ್ವಿಂಟಲ್ 2000 4000 3000
ಟೊಮ್ಯಾಟೊ : ಬಂಗಾರಪೇಟೆ 15 ಕ್ವಿಂಟಲ್ 400 2800 1600
ಟೊಮ್ಯಾಟೊ : ಕೋಲಾರ 7567 ಕ್ವಿಂಟಲ್ 400 3270 1670
ಟೊಮ್ಯಾಟೊ : ಚಿಂತಾಮಣಿ 4200 ಕ್ವಿಂಟಲ್ 530 3330 1530
ಟೊಮ್ಯಾಟೊ : ಬಿನ್ನಿಮಿಲ್ 471 ಕ್ವಿಂಟಲ್ 1800 2500 2300
ಟೊಮ್ಯಾಟೊ : ದಾವಣಗೆರೆ 45 ಕ್ವಿಂಟಲ್ 1800 2200 2000
ಟೊಮ್ಯಾಟೊ : ದೊಡ್ಡಬಳ್ಳಾಪುರ 10 ಕ್ವಿಂಟಲ್ 800 1400 1000
ಟೊಮ್ಯಾಟೊ : ಚನ್ನಪಟ್ಟಣ 19 ಕ್ವಿಂಟಲ್ 1250 2500 2000
ಟೊಮ್ಯಾಟೊ : ಟ.ನರಸೀಪುರ 17 ಕ್ವಿಂಟಲ್ 2000 2500 2200
ಟೊಮ್ಯಾಟೊ: ಶಿವಮೊಗ್ಗ 200 ಕ್ವಿಂಟಲ್ 2000 3200 2500
ಟೊಮ್ಯಾಟೊ : ಕಲಬುರಗಿ 55 ಕ್ವಿಂಟಲ್ 900 1500 1200
ಟೊಮ್ಯಾಟೊ : ರಾಮನಗರ 80 ಕ್ವಿಂಟಲ್ 2000 3000 2500
ಟೊಮ್ಯಾಟೊ : ಚಿಕ್ಕಮಂಗಳೂರು 13 ಕ್ವಿಂಟಲ್ 2564 2564 2564
ಟೊಮ್ಯಾಟೊ: ಕೆ.ಅರ್ .ಪೇಟೆ 10 ಕ್ವಿಂಟಲ್ 1000 1000 1000
ಟೊಮ್ಯಾಟೊ: ಚಾಮರಾಜನಗರ 50 ಕ್ವಿಂಟಲ್ 400 1800 1400
ಬೂದುಕುಂಬಳ ಕಾಯಿ: ಬಿನ್ನಿಮಿಲ್ 130 ಕ್ವಿಂಟಲ್ 1300 1600 1500

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 15 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 15 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 600 ರೂ/ಕೆಜಿ
ಬಂಗುಡೆ (Mackerel) ಮೀನು 200 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ತೇಡೆ ಮೀನು (Catfish) 170 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್‌ (silverfish) 400 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 350 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಮೊಡವು culture (Sea bass) 550 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 550 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 550 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಕಲ್ಲೂರು ಮೀನು ( Yellow Croaker) 60 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 1000, 1100 ರೂ/ಕೆಜಿ
ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 120, 80 ರೂ/ಕೆಜಿ
ಸಿಗಡಿ ಮೀನು (Prawns) 450, mande 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 90 ರೂ/ಕೆಜಿ
ಕಡ್ವಾಯಿ ಮೀನು 350 ರೂ/ಕೆಜಿ
ಅರ್ನೆ ಮೀನು (Lizard fish) 80 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ಏಡಿ (Crab) 230 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 15 September, 2022

Check out the Fish, Grains and Vegetable latest market prices in Karnataka today 15 September, 2022. Take a look:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X