ಸೆ.16ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಶುಕ್ರವಾರ (ಸೆಪ್ಟೆಂಬರ್ 16) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 16) ಮೀನುಗಳ ದರ ಏರಿಳಿತವಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರವು ಹೆಚ್ಚಳವಾದರೆ ಕೆಲವು ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ.

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ಶತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ರಬ್ಬರ್ ಕೊಚ್ಚಿ

RAS 4 - 151, RSS 5 - 145, ISNR 20 - 140, LATEX- 95

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 5100-5400
ಮಧ್ಯಮ 4900-5200
ಜೋಳ 2500-3000
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 1600-2000
ಆಲೂಗಡ್ಡೆ ಮಧ್ಯಮ 2000-2400
ಈರುಳ್ಳಿ ದೊಡ್ಡ 1000-1200
ಈರುಳ್ಳಿ ಮಧ್ಯಮ 800-1000
ಈರುಳ್ಳಿ ಸಣ್ಣ 200-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 6500-7000
ಹುರಳಿಕಾಯಿ- 6500-7500
ಗೋಧಿ 3000-3200
ಅರಿಶಿನ 9000-14000
ತೊಗರಿಬೇಳೆ: 8800-11000
ಹೆಸರು ಬೇಳೆ: 8300-9400
ಉದ್ದಿನ ಬೇಳೆ: 9000-12000
ಕಡಲೆ ಬೇಳೆ: 5800-6600
ಸಾಸಿವೆ: 8000-9500
ಎಳ್ಳು: 12000-15000
ಸಕ್ಕರೆ: 3600-4000
ಕಡಲೆ ಬೀಜ: 10000-12500
ಕೊಬ್ಬರಿ: 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 ಕರ್ನಾಟಕದಲ್ಲಿ ತರಕಾರಿ ದರ

ಕರ್ನಾಟಕದಲ್ಲಿ ತರಕಾರಿ ದರ

ಅಲಸಂದಿಕಾಯಿ: ಬಿನ್ನಿಮಿಲ್ 12 ಕ್ವಿಂಟಲ್ ಕನಿಷ್ಠ 5100, ಗರಿಷ್ಠ 5300, ಮಾದರಿ 5200
ಬಾಳೆಕಾಯಿ: ಬಿನ್ನಿಮಿಲ್ 70 ಕ್ವಿಂಟಲ್ 3400 3600 3500
ಬಾಳೆಕಾಯಿ: ಮಂಡ್ಯ 2 ಕ್ವಿಂಟಲ್ 1000 1000 1000
ಹುರುಳಿಕಾಯಿ: ಮಂಡ್ಯ 3 ಕ್ವಿಂಟಲ್ 3000 3000 3000
ಹುರುಳಿಕಾಯಿ: ಕೆ.ಅರ್ .ಪೇಟೆ 10 ಕ್ವಿಂಟಲ್ 3000 3000 3000
ಹುರುಳಿಕಾಯಿ: ಚಾಮರಾಜನಗರ 10 ಕ್ವಿಂಟಲ್ 4500 6400 5500
ಹುರುಳಿಕಾಯಿ: ಕಲಬುರಗಿ 5 ಕ್ವಿಂಟಲ್ 2000 3200 2500
ಹುರುಳಿಕಾಯಿ: ರಾಮನಗರ 6 ಕ್ವಿಂಟಲ್ 7000 9000 8000
ಹುರುಳಿಕಾಯಿ: ಬಿನ್ನಿಮಿಲ್ 91 ಕ್ವಿಂಟಲ್ 4500 4800 4700
ಹುರುಳಿಕಾಯಿ: ಹೊನ್ನಾಳಿ 5 ಕ್ವಿಂಟಲ್ 1800 1800 1800
ಹುರುಳಿಕಾಯಿ: ಕೋಲಾರ 36 ಕ್ವಿಂಟಲ್ 5000 7500 6700
ಹುರುಳಿಕಾಯಿ: ಚಿಂತಾಮಣಿ 5 ಕ್ವಿಂಟಲ್ 5000 6000 5500
ಹುರುಳಿಕಾಯಿ: ಗೌರಿಬಿದನೂರು 4 ಕ್ವಿಂಟಲ್ 2000 3000 2500
ಹುರುಳಿಕಾಯಿ: ಮಾಲೂರು 32 ಕ್ವಿಂಟಲ್ 6500 8000 7291
ಹುರುಳಿಕಾಯಿ: ಶಿವಮೊಗ್ಗ 21 ಕ್ವಿಂಟಲ್ 7800 8000 7900
ಹುರುಳಿಕಾಯಿ: ಟ.ನರಸೀಪುರ 4 ಕ್ವಿಂಟಲ್ 4000 8000 6000
ಹುರುಳಿಕಾಯಿ: ಚಿಕ್ಕಮಂಗಳೂರು 17 ಕ್ವಿಂಟಲ್ 6073 6673 6373
ಹುರುಳಿಕಾಯಿ: ಕಡೂರು 2 ಕ್ವಿಂಟಲ್ 8330 8330 8330
ಬೀಟ್ರೂಟ್: ಚಿಕ್ಕಮಂಗಳೂರು 37 ಕ್ವಿಂಟಲ್ 1802 1802 1802
ಬೀಟ್ರೂಟ್: ಟ.ನರಸೀಪುರ 1 ಕ್ವಿಂಟಲ್ 3000 3500 3000
ಬೀಟ್ರೂಟ್: ಶಿವಮೊಗ್ಗ 7 ಕ್ವಿಂಟಲ್ 2800 3000 2900
ಬೀಟ್ರೂಟ್: ಗೌರಿಬಿದನೂರು 4 ಕ್ವಿಂಟಲ್ 600 1000 800
ಬೀಟ್ರೂಟ್: ಚಿಂತಾಮಣಿ 4 ಕ್ವಿಂಟಲ್ 2000 3000 2500
ಬೀಟ್ರೂಟ್: ಕೋಲಾರ 89 ಕ್ವಿಂಟಲ್ 2000 2500 2300
ಬೀಟ್ರೂಟ್: ಹೊನ್ನಾಳಿ 4 ಕ್ವಿಂಟಲ್ 1000 1400 1200
ಬೀಟ್ರೂಟ್: ಬಿನ್ನಿಮಿಲ್ 99 ಕ್ವಿಂಟಲ್ 3500 3800 3700
ಬೀಟ್ರೂಟ್: ರಾಮನಗರ 4 ಕ್ವಿಂಟಲ್ 2800 3500 3200
ಬೀಟ್ರೂಟ್: ಚಾಮರಾಜನಗರ 10 ಕ್ವಿಂಟಲ್ 1600 2200 1900
ಹಾಗಲಕಾಯಿ: ರಾಮನಗರ 4 ಕ್ವಿಂಟಲ್ 4000 4500 4400
ಹಾಗಲಕಾಯಿ: ಬಿನ್ನಿಮಿಲ್ 37 ಕ್ವಿಂಟಲ್ 2700 3100 2900
ಹಾಗಲಕಾಯಿ: ಚಿಂತಾಮಣಿ 4 ಕ್ವಿಂಟಲ್ 2000 3000 2500
ಹಾಗಲಕಾಯಿ: ಗೌರಿಬಿದನೂರು 5 ಕ್ವಿಂಟಲ್ 600 1000 800
ಸೋರೆಕಾಯಿ: ಬಿನ್ನಿಮಿಲ್ 23 ಕ್ವಿಂಟಲ್ 800 1000 900
ಬದನೆಕಾಯಿ: ಬಿನ್ನಿಮಿಲ್ 175 ಕ್ವಿಂಟಲ್ 3800 4000 3900
ಬದನೆಕಾಯಿ: ಚಿಂತಾಮಣಿ 5 ಕ್ವಿಂಟಲ್ 1000 2000 1500
ಬದನೆಕಾಯಿ: ಹೊನ್ನಾಳಿ 5 ಕ್ವಿಂಟಲ್ 900 900 900
ಬದನೆಕಾಯಿ: ಕೋಲಾರ 30 ಕ್ವಿಂಟಲ್ 1000 1200 1100
ಬದನೆಕಾಯಿ: ಗೌರಿಬಿದನೂರು 15 ಕ್ವಿಂಟಲ್ 400 500 450
ಬದನೆಕಾಯಿ: ಶಿವಮೊಗ್ಗ 45 ಕ್ವಿಂಟಲ್ 2200 2400 2300
ಬದನೆಕಾಯಿ: ಕಡೂರು 3 ಕ್ವಿಂಟಲ್ 2777 2777 2777
ಬದನೆಕಾಯಿ: ಟ.ನರಸೀಪುರ 5 ಕ್ವಿಂಟಲ್ 800 1000 1000
ಬದನೆಕಾಯಿ: ರಾಮನಗರ 16 ಕ್ವಿಂಟಲ್ 800 1600 1200
ಬದನೆಕಾಯಿ: ಕಲಬುರಗಿ 11 ಕ್ವಿಂಟಲ್ 1200 2000 1650
ಬದನೆಕಾಯಿ: ಚಾಮರಾಜನಗರ 15 ಕ್ವಿಂಟಲ್ 800 1100 950
ಬದನೆಕಾಯಿ: ಚಾಮರಾಜನಗರ 12 ಕ್ವಿಂಟಲ್ 800 1200 1000
ಬದನೆಕಾಯಿ: ಮಂಡ್ಯ 5 ಕ್ವಿಂಟಲ್ 1200 1200 1200
ಬದನೆಕಾಯಿ: ಮಂಡ್ಯ 5 ಕ್ವಿಂಟಲ್ 1200 1200 1200
ಗೋರಿಕಾಯಿ: ಚಿಂತಾಮಣಿ 3 ಕ್ವಿಂಟಲ್ 2000 3000 2500
ಗೋರಿಕಾಯಿ: ಬಿನ್ನಿಮಿಲ್ 46 ಕ್ವಿಂಟಲ್ 2200 2600 2400
ಎಲೆಕೋಸು: ಹೊನ್ನಾಳಿ 15 ಕ್ವಿಂಟಲ್ 800 1000 900
ಎಲೆಕೋಸು: ಕೋಲಾರ 140 ಕ್ವಿಂಟಲ್ 800 1000 900
ಎಲೆಕೋಸು: ಬಿನ್ನಿಮಿಲ್ 531 ಕ್ವಿಂಟಲ್ 700 900 800
ಎಲೆಕೋಸು: ಚಿಂತಾಮಣಿ 40 ಕ್ವಿಂಟಲ್ 600 800 700
ಎಲೆಕೋಸು: ಶಿವಮೊಗ್ಗ 24 ಕ್ವಿಂಟಲ್ 1400 1600 1500
ಎಲೆಕೋಸು: ಗೌರಿಬಿದನೂರು 5 ಕ್ವಿಂಟಲ್ 550 800 600
ಎಲೆಕೋಸು: ಟ.ನರಸೀಪುರ 3 ಕ್ವಿಂಟಲ್ 800 1000 1000
ಎಲೆಕೋಸು: ಮಂಡ್ಯ 28 ಕ್ವಿಂಟಲ್ 1000 1000 1000
ಎಲೆಕೋಸು: ಚಾಮರಾಜನಗರ 12 ಕ್ವಿಂಟಲ್ 500 800 650
ಎಲೆಕೋಸು: ರಾಮನಗರ 15 ಕ್ವಿಂಟಲ್ 1000 1200 1100
ದಪ್ಪ ಮೆಣಸಿನಕಾಯಿ: ರಾಮನಗರ 4 ಕ್ವಿಂಟಲ್ 3000 4000 3500
ದಪ್ಪ ಮೆಣಸಿನಕಾಯಿ: ಕಲಬುರಗಿ 10 ಕ್ವಿಂಟಲ್ 1200 2000 1500
ದಪ್ಪ ಮೆಣಸಿನಕಾಯಿ: ಮಂಡ್ಯ 3 ಕ್ವಿಂಟಲ್ 3000 3000 3000
ದಪ್ಪ ಮೆಣಸಿನಕಾಯಿ: ಟ.ನರಸೀಪುರ 2 ಕ್ವಿಂಟಲ್ 2000 3000 2500
ದಪ್ಪ ಮೆಣಸಿನಕಾಯಿ: ಚಿಂತಾಮಣಿ 5 ಕ್ವಿಂಟಲ್ 2000 3000 2500
ದಪ್ಪ ಮೆಣಸಿನಕಾಯಿ:ಬಿನ್ನಿಮಿಲ್ 101 ಕ್ವಿಂಟಲ್ 4300 4700 4500
ದಪ್ಪ ಮೆಣಸಿನಕಾಯಿ: ಕೋಲಾರ 53 ಕ್ವಿಂಟಲ್ 3000 4000 3500
ಕ್ಯಾರೆಟ್: ಕೋಲಾರ 95 ಕ್ವಿಂಟಲ್ 5000 5600 5300
ಕ್ಯಾರೆಟ್ : ಬಿನ್ನಿಮಿಲ್ 407 ಕ್ವಿಂಟಲ್ 8500 9000 8800
ಕ್ಯಾರೆಟ್: ಚಿಂತಾಮಣಿ 6 ಕ್ವಿಂಟಲ್ 4000 5000 4500
ಕ್ಯಾರೆಟ್: ಗೌರಿಬಿದನೂರು 5 ಕ್ವಿಂಟಲ್ 2000 3000 2500
ಕ್ಯಾರೆಟ್: ಟ.ನರಸೀಪುರ 5 ಕ್ವಿಂಟಲ್ 3000 4000 3000
ಕ್ಯಾರೆಟ್: ಶಿವಮೊಗ್ಗ 10 ಕ್ವಿಂಟಲ್ 5800 6000 5900
ಕ್ಯಾರೆಟ್: ಕಡೂರು 4 ಕ್ವಿಂಟಲ್ 4163 4163 4163
ಕ್ಯಾರೆಟ್: ಚಾಮರಾಜನಗರ 15 ಕ್ವಿಂಟಲ್ 2500 3000 2800
ಕ್ಯಾರೆಟ್: ರಾಮನಗರ 6 ಕ್ವಿಂಟಲ್ 5000 6000 5500
ಹೂಕೋಸು: ಚಿಕ್ಕಮಂಗಳೂರು 13 ಕ್ವಿಂಟಲ್ 1282 1282 1282
ಹೂಕೋಸು: ಗೌರಿಬಿದನೂರು 5 ಕ್ವಿಂಟಲ್ 550 800 600
ಹೂಕೋಸು: ಶಿವಮೊಗ್ಗ 7 ಕ್ವಿಂಟಲ್ 5800 6000 5900
ಹೂಕೋಸು: ಬಿನ್ನಿಮಿಲ್ 73 ಕ್ವಿಂಟಲ್ 2800 3000 2900
ಹೂಕೋಸು: ಕೋಲಾರ 55 ಕ್ವಿಂಟಲ್ 1500 2000 1700
ಹೂಕೋಸು: ಚಿಂತಾಮಣಿ 30 ಕ್ವಿಂಟಲ್ 500 600 550

 

 

 ಇನ್ನಷ್ಟು ತರಕಾರಿಗಳ ದರ

ಇನ್ನಷ್ಟು ತರಕಾರಿಗಳ ದರ

ಚಪ್ಪರದವರೆ: ಕೋಲಾರ 8 ಕ್ವಿಂಟಲ್ 3000 4000 3500
ಚಪ್ಪರದವರೆ: ಬಿನ್ನಿಮಿಲ್ 21 ಕ್ವಿಂಟಲ್ 4600 5000 4800
ಬಜ್ಜಿ ಮೆಣಸಿನಕಾಯಿ: ಚಿಂತಾಮಣಿ 6 ಕ್ವಿಂಟಲ್ 1000 1500 1250
ಬಜ್ಜಿ ಮೆಣಸಿನಕಾಯಿ: ಕೋಲಾರ 33 ಕ್ವಿಂಟಲ್ 1500 2000 1700
ಬಜ್ಜಿ ಮೆಣಸಿನಕಾಯಿ: ಮಂಡ್ಯ 9 ಕ್ವಿಂಟಲ್ 1500 3000 1500
ಧನಿಯಾ: ಗದಗ್ 1 ಕ್ವಿಂಟಲ್ 5611 7565 6588
ಧನಿಯಾ: ಚಿಂತಾಮಣಿ 6 ಕ್ವಿಂಟಲ್ 9000 10500 9500
ಅಲಸಂದೆಕಾಯಿ : ಹೊನ್ನಾಳಿ 3 ಕ್ವಿಂಟಲ್ 1800 2000 1900
ಸೌತೆಕಾಯಿ: ಹೊನ್ನಾಳಿ 15 ಕ್ವಿಂಟಲ್ 1000 1000 1000
ಸೌತೆಕಾಯಿ: ಕೋಲಾರ 97 ಕ್ವಿಂಟಲ್ 1500 2000 1700
ಸೌತೆಕಾಯಿ: ಬಿನ್ನಿಮಿಲ್ 80 ಕ್ವಿಂಟಲ್ 700 900 800
ಸೌತೆಕಾಯಿ: ಶಿವಮೊಗ್ಗ 24 ಕ್ವಿಂಟಲ್ 2800 3000 2900
ಸೌತೆಕಾಯಿ:ಚಿಂತಾಮಣಿ 50 ಕ್ವಿಂಟಲ್ 800 1000 900
ಸೌತೆಕಾಯಿ: ಚಿಕ್ಕಮಂಗಳೂರು 28 ಕ್ವಿಂಟಲ್ 1786 1786 1786
ಸೌತೆಕಾಯಿ: ರಾಮನಗರ 36 ಕ್ವಿಂಟಲ್ 2000 2200 2100
ಸೌತೆಕಾಯಿ: ಕೆ.ಅರ್ .ಪೇಟೆ 40 ಕ್ವಿಂಟಲ್ 1000 1000 1000
ನುಗ್ಗೆಕಾಯಿ: ಶಿವಮೊಗ್ಗ 5 ಕ್ವಿಂಟಲ್ 5800 6000 5900
ನುಗ್ಗೆಕಾಯಿ: ಚಿಂತಾಮಣಿ 4 ಕ್ವಿಂಟಲ್ 3000 4000 3500
ನುಗ್ಗೆಕಾಯಿ : ಬಿನ್ನಿಮಿಲ್ 67 ಕ್ವಿಂಟಲ್ 4800 5000 4900
ಹಸಿರು ಮೆಣಸಿನಕಾಯಿ: ಬಿನ್ನಿಮಿಲ್ 277 ಕ್ವಿಂಟಲ್ 4000 4200 4100
ಹಸಿರು ಮೆಣಸಿನಕಾಯಿ: ಚಿಂತಾಮಣಿ 4 ಕ್ವಿಂಟಲ್ 3000 3500 3250
ಹಸಿರು ಮೆಣಸಿನಕಾಯಿ: ಹೊನ್ನಾಳಿ 10 ಕ್ವಿಂಟಲ್ 2200 2200 2200
ಹಸಿರು ಮೆಣಸಿನಕಾಯಿ: ಕೋಲಾರ 22 ಕ್ವಿಂಟಲ್ 3000 4000 3500
ಹಸಿರು ಮೆಣಸಿನಕಾಯಿ: ಗೌರಿಬಿದನೂರು 4 ಕ್ವಿಂಟಲ್ 2000 3000 2500
ಹಸಿರು ಮೆಣಸಿನಕಾಯಿ: ಶಿವಮೊಗ್ಗ 35 ಕ್ವಿಂಟಲ್ 3000 4000 3500
ಹಸಿರು ಮೆಣಸಿನಕಾಯಿ: ಟ.ನರಸೀಪುರ 3 ಕ್ವಿಂಟಲ್ 2000 2000 2000
ಹಸಿರು ಮೆಣಸಿನಕಾಯಿ: ಚಾಮರಾಜನಗರ 10 ಕ್ವಿಂಟಲ್ 2000 2200 2100
ಹಸಿರು ಮೆಣಸಿನಕಾಯಿ: ಚಿಕ್ಕಮಂಗಳೂರು 29 ಕ್ವಿಂಟಲ್ 2874 2874 2874
ಹಸಿರು ಮೆಣಸಿನಕಾಯಿ: ಮಂಡ್ಯ 19 ಕ್ವಿಂಟಲ್ 3000 4500 4500
ಹಸಿರು ಮೆಣಸಿನಕಾಯಿ: ಕಲಬುರಗಿ 10 ಕ್ವಿಂಟಲ್ 1500 2000 1750
ಹಸಿರು ಮೆಣಸಿನಕಾಯಿ: ರಾಮನಗರ 7 ಕ್ವಿಂಟಲ್ 2600 4800 3200
ಹಸಿ ಶುಂಠಿ: ರಾಮನಗರ 15 ಕ್ವಿಂಟಲ್ 2400 4000 3200
ಹಸಿ ಶುಂಠಿ: ಟ.ನರಸೀಪುರ 2 ಕ್ವಿಂಟಲ್ 1500 2500 2000
ಹಸಿ ಶುಂಠಿ: ಶಿವಮೊಗ್ಗ 1 ಕ್ವಿಂಟಲ್ 2200 2400 2300
ಹಸಿ ಶುಂಠಿ: ಚಿಂತಾಮಣಿ 20 ಕ್ವಿಂಟಲ್ 2000 3000 2500
ಹಸಿ ಶುಂಠಿ: ಬಿನ್ನಿಮಿಲ್ 129 ಕ್ವಿಂಟಲ್ 3100 3300 3200
ಹಸಿ ಶುಂಠಿ: ಬೆಂಗಳೂರು 416 ಕ್ವಿಂಟಲ್ 2800 3200 3000
ನವಿಲುಕೋಸು: ಬಿನ್ನಿಮಿಲ್ 120 ಕ್ವಿಂಟಲ್ 3000 3200 3100
ನವಿಲುಕೋಸು: ಕೋಲಾರ 23 ಕ್ವಿಂಟಲ್ 2000 2500 2300
ನವಿಲುಕೋಸು: ಚಿಂತಾಮಣಿ 3 ಕ್ವಿಂಟಲ್ 3000 4000 3500
ನವಿಲುಕೋಸು: ಟ.ನರಸೀಪುರ 1 ಕ್ವಿಂಟಲ್ 4000 5000 4500
ನವಿಲುಕೋಸು: ರಾಮನಗರ 5 ಕ್ವಿಂಟಲ್ 4000 6000 5000
ಬೆಂಡೇಕಾಯಿ: ರಾಮನಗರ 4 ಕ್ವಿಂಟಲ್ 2800 3600 3200
ಬೆಂಡೇಕಾಯಿ: ಕಲಬುರಗಿ 30 ಕ್ವಿಂಟಲ್ 1000 1600 1300
ಬೆಂಡೇಕಾಯಿ: ಟ.ನರಸೀಪುರ 3 ಕ್ವಿಂಟಲ್ 2000 2500 2500
ಬೆಂಡೇಕಾಯಿ: ಕಡೂರು 3 ಕ್ವಿಂಟಲ್ 2777 2777 2777
ಬೆಂಡೇಕಾಯಿ: ಚಿಂತಾಮಣಿ 4 ಕ್ವಿಂಟಲ್ 2000 3000 2500
ಬೆಂಡೇಕಾಯಿ: ಶಿವಮೊಗ್ಗ 2 ಕ್ವಿಂಟಲ್ 3800 4000 3900
ಬೆಂಡೇಕಾಯಿ: ಬಿನ್ನಿಮಿಲ್ 235 ಕ್ವಿಂಟಲ್ 2900 3200 3100
ನಿಂಬೆಹಣ್ಣು: ಬಿನ್ನಿಮಿಲ್ 212 ಕ್ವಿಂಟಲ್ 1800 2000 1900
ನಿಂಬೆಹಣ್ಣು: ಕಲಬುರಗಿ 3 ಕ್ವಿಂಟಲ್ 1700 2600 2300

 

 

 ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ: ಹುಬ್ಬಳ್ಳಿ 2266 ಕ್ವಿಂಟಲ್ 500 1700 1170
ಈರುಳ್ಳಿ: ಹುಬ್ಬಳ್ಳಿ 750 ಕ್ವಿಂಟಲ್ 300 1300 780
ಈರುಳ್ಳಿ: ರಾಯಚೂರು 348 ಕ್ವಿಂಟಲ್ 310 1100 660
ಈರುಳ್ಳಿ: ಚಿಂತಾಮಣಿ 60 ಕ್ವಿಂಟಲ್ 1500 2000 1750
ಈರುಳ್ಳಿ: ಬೆಂಗಳೂರು 1088 ಕ್ವಿಂಟಲ್ 200 800 600
ಈರುಳ್ಳಿ: ಬೆಂಗಳೂರು 2176 ಕ್ವಿಂಟಲ್ 800 1000 900
ಈರುಳ್ಳಿ: ಬೆಂಗಳೂರು 1089 ಕ್ವಿಂಟಲ್ 1000 1200 1100
ಈರುಳ್ಳಿ: ಬೆಂಗಳೂರು 17412 ಕ್ವಿಂಟಲ್ 1000 1800 1400
ಈರುಳ್ಳಿ: ಶಿವಮೊಗ್ಗ 70 ಕ್ವಿಂಟಲ್ 1600 2000 1800
ಈರುಳ್ಳಿ: ಗೌರಿಬಿದನೂರು 4 ಕ್ವಿಂಟಲ್ 1000 2000 1500
ಈರುಳ್ಳಿ: ಕಡೂರು 12 ಕ್ವಿಂಟಲ್ 1388 1388 1388
ಈರುಳ್ಳಿ: ಚಿಕ್ಕಮಂಗಳೂರು 26 ಕ್ವಿಂಟಲ್ 1923 1923 1923
ಹಸಿ ಬಟಾಣಿ: ಬಿನ್ನಿಮಿಲ್ 95 ಕ್ವಿಂಟಲ್ 19500 20000 19800
ಆಲೂಗಡ್ಡೆ: ಬೆಂಗಳೂರು 3931 ಕ್ವಿಂಟಲ್ 1600 2000 1800
ಆಲೂಗಡ್ಡೆ: ಬೆಂಗಳೂರು 9173 ಕ್ವಿಂಟಲ್ 2000 2400 2200
ಆಲೂಗಡ್ಡೆ: ಚಿಂತಾಮಣಿ 30 ಕ್ವಿಂಟಲ್ 2000 3000 2500
ಆಲೂಗಡ್ಡೆ: ಕೋಲಾರ 15 ಕ್ವಿಂಟಲ್ 2000 3000 2500
ಆಲೂಗಡ್ಡೆ: ಚಿಕ್ಕಮಂಗಳೂರು 40 ಕ್ವಿಂಟಲ್ 2084 2084 2084
ಆಲೂಗಡ್ಡೆ: ಕಡೂರು 6 ಕ್ವಿಂಟಲ್ 2775 2775 2775
ಆಲೂಗಡ್ಡೆ: ಶಿವಮೊಗ್ಗ 32 ಕ್ವಿಂಟಲ್ 2400 2600 2500
ಆಲೂಗಡ್ಡೆ: ಹುಬ್ಬಳ್ಳಿ 1268 ಕ್ವಿಂಟಲ್ 1700 2200 1950
ಆಲೂಗಡ್ಡೆ: ಕಲಬುರಗಿ 10 ಕ್ವಿಂಟಲ್ 2000 3000 2500
ಆಲೂಗಡ್ಡೆ: ಮಂಗಳೂರು 20 ಕ್ವಿಂಟಲ್ 2000 2900 2400
ಮುೂಲಂಗಿ: ಚಾಮರಾಜನಗರ 8 ಕ್ವಿಂಟಲ್ 2000 2600 2300
ಮುೂಲಂಗಿ: ರಾಮನಗರ 4 ಕ್ವಿಂಟಲ್ 2400 4000 3200
ಮುೂಲಂಗಿ : ಗೌರಿಬಿದನೂರು 3 ಕ್ವಿಂಟಲ್ 600 1000 800
ಮುೂಲಂಗಿ: ಚಿಂತಾಮಣಿ 6 ಕ್ವಿಂಟಲ್ 1000 2000 1500
ಮುೂಲಂಗಿ: ಚಿಕ್ಕಮಂಗಳೂರು 13 ಕ್ವಿಂಟಲ್ 1282 1282 1282
ಮುೂಲಂಗಿ: ಶಿವಮೊಗ್ಗ 28 ಕ್ವಿಂಟಲ್ 5800 6000 5900
ಮುೂಲಂಗಿ: ಕೋಲಾರ 28 ಕ್ವಿಂಟಲ್ 2000 2500 2300
ಮುೂಲಂಗಿ: ಬಿನ್ನಿಮಿಲ್ 94 ಕ್ವಿಂಟಲ್ 2600 2900 2800
ಹೀರೇಕಾಯಿ: ಬಿನ್ನಿಮಿಲ್ 55 ಕ್ವಿಂಟಲ್ 4500 5000 4800
ಹೀರೇಕಾಯಿ: ಕೋಲಾರ 26 ಕ್ವಿಂಟಲ್ 2000 4000 3000
ಹೀರೇಕಾಯಿ: ಟ.ನರಸೀಪುರ 2 ಕ್ವಿಂಟಲ್ 2000 2000 2000
ಹೀರೇಕಾಯಿ: ಕಡೂರು 5 ಕ್ವಿಂಟಲ್ 1666 1666 1666
ಹೀರೇಕಾಯಿ : ಚಿಂತಾಮಣಿ 3 ಕ್ವಿಂಟಲ್ 3000 4000 3500
ಹೀರೇಕಾಯಿ: ಗೌರಿಬಿದನೂರು 4 ಕ್ವಿಂಟಲ್ 650 1000 800
ಹೀರೇಕಾಯಿ: ಶಿವಮೊಗ್ಗ 18 ಕ್ವಿಂಟಲ್ 3800 4000 3900
ಹೀರೇಕಾಯಿ: ರಾಮನಗರ 5 ಕ್ವಿಂಟಲ್ 4000 5200 5000
ಹೀರೇಕಾಯಿ : ಮಂಡ್ಯ 6 ಕ್ವಿಂಟಲ್ 2000 2000 2000
ಸೀಮೆ ಬದನೆಕಾಯಿ: ರಾಮನಗರ 6 ಕ್ವಿಂಟಲ್ 1400 1800 1600
ಸೀಮೆ ಬದನೆಕಾಯಿ: ಬಿನ್ನಿಮಿಲ್ 105 ಕ್ವಿಂಟಲ್ 2500 2700 2600
ಪಡವಲಕಾಯಿ: ಬಿನ್ನಿಮಿಲ್ 30 ಕ್ವಿಂಟಲ್ 1700 2000 1900
ಪಡವಲಕಾಯಿ: ರಾಮನಗರ 5 ಕ್ವಿಂಟಲ್ 3500 3800 3600
ಸುವಣಗೆಡ್ಡೆ: ಬಿನ್ನಿಮಿಲ್ 105 ಕ್ವಿಂಟಲ್ 3100 3300 3200
ಸಿಹಿ ಗೆಣಸು: ಬಿನ್ನಿಮಿಲ್ 8 ಕ್ವಿಂಟಲ್ 3000 3200 3100
ಸಿಹಿ ಕುಂಬಳಕಾಯಿ: ಬಿನ್ನಿಮಿಲ್ 80 ಕ್ವಿಂಟಲ್ 1500 1700 1600
ಸಿಹಿ ಕುಂಬಳಕಾಯಿ: ಕೆ.ಅರ್ .ಪೇಟೆ 120 ಕ್ವಿಂಟಲ್ 300 300 300
ತೊಂಡೆಕಾಯಿ: ಬಿನ್ನಿಮಿಲ್ 57 ಕ್ವಿಂಟಲ್ 5300 5500 5400
ಟೊಮ್ಯಾಟೊ: ಬಿನ್ನಿಮಿಲ್ 424 ಕ್ವಿಂಟಲ್ 1800 2500 2200
ಟೊಮ್ಯಾಟೊ: ಚಿಂತಾಮಣಿ 4575 ಕ್ವಿಂಟಲ್ 530 3000 1530
ಟೊಮ್ಯಾಟೊ: ಕೋಲಾರ 8355 ಕ್ವಿಂಟಲ್ 530 3330 1730
ಟೊಮ್ಯಾಟೊ: ಗೌರಿಬಿದನೂರು 20 ಕ್ವಿಂಟಲ್ 1100 1500 1300
ಟೊಮ್ಯಾಟೊ: ಕಡೂರು 51 ಕ್ವಿಂಟಲ್ 1429 2777 1666
ಟೊಮ್ಯಾಟೊ: ಚಿಕ್ಕಮಂಗಳೂರು 67 ಕ್ವಿಂಟಲ್ 3070 3209 3109
ಟೊಮ್ಯಾಟೊ: ಹುಣಸೂರು 8 ಕ್ವಿಂಟಲ್ 3000 4000 3800
ಟೊಮ್ಯಾಟೊ: ಟ.ನರಸೀಪುರ 11 ಕ್ವಿಂಟಲ್ 2500 3000 2800
ಟೊಮ್ಯಾಟೊ: ಕೆ.ಅರ್ .ಪೇಟೆ 20 ಕ್ವಿಂಟಲ್ 1000 1000 1000
ಟೊಮ್ಯಾಟೊ: ಚಾಮರಾಜನಗರ 50 ಕ್ವಿಂಟಲ್ 400 1800 1500
ಟೊಮ್ಯಾಟೊ: ಮಂಡ್ಯ 28 ಕ್ವಿಂಟಲ್ 1600 3000 3000
ಟೊಮ್ಯಾಟೊ: ಕಲಬುರಗಿ 60 ಕ್ವಿಂಟಲ್ 1000 2000 1500
ಟೊಮ್ಯಾಟೊ: ರಾಮನಗರ 70 ಕ್ವಿಂಟಲ್ 2000 4000 3000
ಬೂದುಕುಂಬಳ ಕಾಯಿ: ಬಿನ್ನಿಮಿಲ್ 50 ಕ್ವಿಂಟಲ್ 1200 1400 1300

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 16 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 16 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 250 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 80 ರೂ/ಕೆಜಿ
ರಿಬ್ಬಾನ್‌ ಮೀನು 120 ರೂ/ಕೆಜಿ
ಏಡಿ (Crab) 240 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್‌ (silverfish) 350 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಮೊಡವು culture (Sea bass) 550 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 500 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ

 

 

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮದ್ಮಲ್ ಮೀನು (Pink Perch/Fin Bream) big 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 70 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 60 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 550, 600 ರೂ/ಕೆಜಿ
ಬಂಗುಡೆ (Mackerel) ಮೀನು small 40, big 100, 110 ರೂ/ಕೆಜಿ
ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 800, 1000 ರೂ/ಕೆಜಿ
ಮುರು ಮೀನು (Reef cod) small 80 ರೂ/ಕೆಜಿ, big half kg 200 ರೂ
ಸಿಗಡಿ ಮೀನು (Prawns) mande 350, culture 450 ರೂ/ಕೆಜಿ
ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50-60 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+