ಸೆ.17ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಶನಿವಾರ (ಸೆಪ್ಟೆಂಬರ್ 17) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 17) ಮೀನುಗಳ ದರ ಏರಿಳಿತವಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರವು ಹೆಚ್ಚಳವಾದರೆ ಕೆಲವು ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ.

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ಶತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ

ಕರ್ನಾಟಕದಲ್ಲಿ ತರಕಾರಿ ದರ

ಅಲಸಂದಿಕಾಯಿ: ಬಿನ್ನಿಮಿಲ್ 12 ಕ್ವಿಂಟಲ್ ಕನಿಷ್ಠ 5200, ಗರಿಷ್ಠ 5400, ಮಾದರಿ 5300
ಅಲಸಂದಿಕಾಯಿ: ಬಿನ್ನಿಮಿಲ್ 33 ಕ್ವಿಂಟಲ್ 5200 5400 5300
ಬೂದುಕುಂಬಳ: ದಾವಣಗೆರೆ 40 ಸಂಖ್ಯೆಗಳಲ್ಲಿ 1000 1500 1200
ಬಾಳೆಕಾಯಿ: ಬಿನ್ನಿಮಿಲ್ 60 ಕ್ವಿಂಟಲ್ 3500 3700 3600
ಹುರುಳಿಕಾಯಿ: ಬಿನ್ನಿಮಿಲ್ 229 ಕ್ವಿಂಟಲ್ 4600 4900 4800
ಹುರುಳಿಕಾಯಿ: ದಾವಣಗೆರೆ 25 ಕ್ವಿಂಟಲ್ 5000 6000 5500
ಹುರುಳಿಕಾಯಿ: ಚಿಂತಾಮಣಿ 6 ಕ್ವಿಂಟಲ್ 4000 5000 4500
ಹುರುಳಿಕಾಯಿ: ಬಂಗಾರಪೇಟೆ 4 ಕ್ವಿಂಟಲ್ 6300 7000 6600
ಹುರುಳಿಕಾಯಿ: ಚಿಕ್ಕಮಂಗಳೂರು 16 ಕ್ವಿಂಟಲ್ 6050 6450 6250
ಹುರುಳಿಕಾಯಿ: ಚಾಮರಾಜನಗರ 15 ಕ್ವಿಂಟಲ್ 5500 6500 6000
ಹುರುಳಿಕಾಯಿ: ರಾಮನಗರ 6 ಕ್ವಿಂಟಲ್ 8000 10000 9000
ಬೀಟ್ರೂಟ್: ರಾಮನಗರ 4 ಕ್ವಿಂಟಲ್ 2400 3200 2800
ಬೀಟ್ರೂಟ್: ಚಾಮರಾಜನಗರ 15 ಕ್ವಿಂಟಲ್ 2000 2400 2200
ಬೀಟ್ರೂಟ್: ಚಿಕ್ಕಮಂಗಳೂರು 37 ಕ್ವಿಂಟಲ್ 1802 1802 1802
ಬೀಟ್ರೂಟ್: ಬಂಗಾರಪೇಟೆ 1 ಕ್ವಿಂಟಲ್ 2000 2300 2100
ಬೀಟ್ರೂಟ್: ಚಿಂತಾಮಣಿ 3 ಕ್ವಿಂಟಲ್ 3000 3500 3250
ಬೀಟ್ರೂಟ್: ದಾವಣಗೆರೆ 12 ಕ್ವಿಂಟಲ್ 2800 3200 3000
ಬೀಟ್ರೂಟ್: ಬಿನ್ನಿಮಿಲ್ 249 ಕ್ವಿಂಟಲ್ 3600 3900 3800
ಹಾಗಲಕಾಯಿ: ಬಿನ್ನಿಮಿಲ್ 157 ಕ್ವಿಂಟಲ್ 2800 3200 3000
ಹಾಗಲಕಾಯಿ: ದಾವಣಗೆರೆ 18 ಕ್ವಿಂಟಲ್ 2800 3000 2900
ಹಾಗಲಕಾಯಿ: ಚಿಂತಾಮಣಿ 2 ಕ್ವಿಂಟಲ್ 2000 3000 2500
ಹಾಗಲಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2400 3400 2900
ಹಾಗಲಕಾಯಿ: ರಾಮನಗರ 4 ಕ್ವಿಂಟಲ್ 4000 4800 4400
ಸೋರೆಕಾಯಿ: ದಾವಣಗೆರೆ 10 ಕ್ವಿಂಟಲ್ 1500 2000 1800
ಸೋರೆಕಾಯಿ: ಬಿನ್ನಿಮಿಲ್ 56 ಕ್ವಿಂಟಲ್ 900 1100 1000
ಬದನೆಕಾಯಿ: ಬಿನ್ನಿಮಿಲ್ 160 ಕ್ವಿಂಟಲ್ 3900 4100 4000
ಬದನೆಕಾಯಿ: ದಾವಣಗೆರೆ 80 ಕ್ವಿಂಟಲ್ 1000 1500 1200
ಬದನೆಕಾಯಿ: ಚನ್ನಪಟ್ಟಣ 4 ಕ್ವಿಂಟಲ್ 900 1100 1000
ಬದನೆಕಾಯಿ: ಬಂಗಾರಪೇಟೆ 5 ಕ್ವಿಂಟಲ್ 800 1000 900
ಬದನೆಕಾಯಿ: ಚಿಂತಾಮಣಿ 4 ಕ್ವಿಂಟಲ್ 1000 2000 1500
ಬದನೆಕಾಯಿ: ಚಾಮರಾಜನಗರ 20 ಕ್ವಿಂಟಲ್ 800 1000 900
ಬದನೆಕಾಯಿ : ಚಾಮರಾಜನಗರ 20 ಕ್ವಿಂಟಲ್ 800 1100 950
ಬದನೆಕಾಯಿ: ಕಲಬುರಗಿ 10 ಕ್ವಿಂಟಲ್ 1500 2500 1750
ಬದನೆಕಾಯಿ: ರಾಮನಗರ 14 ಕ್ವಿಂಟಲ್ 800 1600 1200
ಗೋರಿಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಗೋರಿಕಾಯಿ: ದಾವಣಗೆರೆ 40 ಕ್ವಿಂಟಲ್ 2800 3200 3000
ಗೋರಿಕಾಯಿ: ಚಿಂತಾಮಣಿ 3 ಕ್ವಿಂಟಲ್ 3000 4000 3500
ಗೋರಿಕಾಯಿ: ಬಿನ್ನಿಮಿಲ್ 25 ಕ್ವಿಂಟಲ್ 2300 2700 2500
ಎಲೆಕೋಸು: ದಾವಣಗೆರೆ 25 ಕ್ವಿಂಟಲ್ 600 1000 800
ಎಲೆಕೋಸು: ಬಿನ್ನಿಮಿಲ್ 560 ಕ್ವಿಂಟಲ್ 800 1000 900
ಎಲೆಕೋಸು: ಬಂಗಾರಪೇಟೆ 13 ಕ್ವಿಂಟಲ್ 800 1000 900
ಎಲೆಕೋಸು: ಚಾಮರಾಜನಗರ 30 ಕ್ವಿಂಟಲ್ 500 800 650
ಎಲೆಕೋಸು: ರಾಮನಗರ 15 ಕ್ವಿಂಟಲ್ 800 1300 1000
ದಪ್ಪ ಮೆಣಸಿನಕಾಯಿ: ಕಲಬುರಗಿ 11 ಕ್ವಿಂಟಲ್ 900 1500 1150
ದಪ್ಪ ಮೆಣಸಿನಕಾಯಿ: ರಾಮನಗರ 4 ಕ್ವಿಂಟಲ್ 3000 4000 3500
ದಪ್ಪ ಮೆಣಸಿನಕಾಯಿ: ಚಿಂತಾಮಣಿ 5 ಕ್ವಿಂಟಲ್ 3000 3500 3250
ದಪ್ಪ ಮೆಣಸಿನಕಾಯಿ: ಬಿನ್ನಿಮಿಲ್ 110 ಕ್ವಿಂಟಲ್ 4400 4800 4600
ದಪ್ಪ ಮೆಣಸಿನಕಾಯಿ: ದಾವಣಗೆರೆ 8 ಕ್ವಿಂಟಲ್ 5000 6000 5500
ಕ್ಯಾರೆಟ್: ದಾವಣಗೆರೆ 60 ಕ್ವಿಂಟಲ್ 2500 3500 3000
ಕ್ಯಾರೆಟ್: ಬಿನ್ನಿಮಿಲ್ 347 ಕ್ವಿಂಟಲ್ 8600 9100 8900
ಕ್ಯಾರೆಟ್: ಬಂಗಾರಪೇಟೆ 2 ಕ್ವಿಂಟಲ್ 5000 5500 5200
ಕ್ಯಾರೆಟ್: ಚಿಂತಾಮಣಿ 4 ಕ್ವಿಂಟಲ್ 3000 4000 3500
ಕ್ಯಾರೆಟ್: ಚಾಮರಾಜನಗರ 15 ಕ್ವಿಂಟಲ್ 3500 4000 3800
ಕ್ಯಾರೆಟ್: ರಾಮನಗರ 6 ಕ್ವಿಂಟಲ್ 4000 6800 5000
ಹೂಕೋಸು: ಚಿಕ್ಕಮಂಗಳೂರು 14 ಕ್ವಿಂಟಲ್ 1210 1410 1310
ಹೂಕೋಸು: ಚಿಂತಾಮಣಿ 30 ಕ್ವಿಂಟಲ್ 600 800 700
ಹೂಕೋಸು: ಬಂಗಾರಪೇಟೆ 6 ಕ್ವಿಂಟಲ್ 1400 1800 1600
ಹೂಕೋಸು: ಬಿನ್ನಿಮಿಲ್ 67 ಕ್ವಿಂಟಲ್ 2900 3100 3000
ಹೂಕೋಸು: ದಾವಣಗೆರೆ 20 ಕ್ವಿಂಟಲ್ 1500 2000 1800

ಇನ್ನಷ್ಟು ತರಕಾರಿಗಳ ದರ

ಇನ್ನಷ್ಟು ತರಕಾರಿಗಳ ದರ

ಚಪ್ಪರದವರೆ: ಬಿನ್ನಿಮಿಲ್ 36 ಕ್ವಿಂಟಲ್ 4700 5100 4900
ಬಜ್ಜಿ ಮೆಣಸಿನಕಾಯಿ: ಬಂಗಾರಪೇಟೆ 2 ಕ್ವಿಂಟಲ್ 1000 2000 1500
ಬಜ್ಜಿ ಮೆಣಸಿನಕಾಯಿ: ಚಿಂತಾಮಣಿ 6 ಕ್ವಿಂಟಲ್ 2000 3000 2500
ಧನಿಯಾ: ಗದಗ್ 3 ಕ್ವಿಂಟಲ್ 9018 9219 9159
ಸೌತೆಕಾಯಿ: ರಾಮನಗರ 40 ಕ್ವಿಂಟಲ್ 2000 2300 2200
ಸೌತೆಕಾಯಿ: ಚಿಂತಾಮಣಿ 50 ಕ್ವಿಂಟಲ್ 1000 1500 1250
ಸೌತೆಕಾಯಿ: ಬಂಗಾರಪೇಟೆ 4 ಕ್ವಿಂಟಲ್ 1400 2000 1700
ಸೌತೆಕಾಯಿ: ಬಿನ್ನಿಮಿಲ್ 201 ಕ್ವಿಂಟಲ್ 800 1000 900
ಸೌತೆಕಾಯಿ: ಚನ್ನಪಟ್ಟಣ 6 ಕ್ವಿಂಟಲ್ 1200 2000 1600
ಸೌತೆಕಾಯಿ: ದಾವಣಗೆರೆ 30 ಕ್ವಿಂಟಲ್ 2500 3000 2800
ನುಗ್ಗೆಕಾಯಿ: ದಾವಣಗೆರೆ 50 ಕ್ವಿಂಟಲ್ 4000 5000 4500
ನುಗ್ಗೆಕಾಯಿ: ಬಿನ್ನಿಮಿಲ್ 144 ಕ್ವಿಂಟಲ್ 4900 5100 5000
ನುಗ್ಗೆಕಾಯಿ: ಬಂಗಾರಪೇಟೆ 1 ಕ್ವಿಂಟಲ್ 7000 8000 7500
ನುಗ್ಗೆಕಾಯಿ: ಚಿಂತಾಮಣಿ 4 ಕ್ವಿಂಟಲ್ 4000 5000 4500
ಅವರೇಕಾಯಿ: ದಾವಣಗೆರೆ 15 ಕ್ವಿಂಟಲ್ 2800 3200 3000
ಅವರೇಕಾಯಿ: ರಾಮನಗರ 4 ಕ್ವಿಂಟಲ್ 3600 4000 3800
ಹಸಿರು ಮೆಣಸಿನಕಾಯಿ: ರಾಮನಗರ 10 ಕ್ವಿಂಟಲ್ 3500 5000 4000
ಹಸಿರು ಮೆಣಸಿನಕಾಯಿ : ಚನ್ನಪಟ್ಟಣ 4 ಕ್ವಿಂಟಲ್ 2500 3500 3000
ಹಸಿರು ಮೆಣಸಿನಕಾಯಿ: ದಾವಣಗೆರೆ 80 ಕ್ವಿಂಟಲ್ 1400 1800 1600
ಹಸಿರು ಮೆಣಸಿನಕಾಯಿ: ಬಿನ್ನಿಮಿಲ್ 380 ಕ್ವಿಂಟಲ್ 4100 4300 4200
ಹಸಿರು ಮೆಣಸಿನಕಾಯಿ: ಬಂಗಾರಪೇಟೆ 3 ಕ್ವಿಂಟಲ್ 3000 4000 3500
ಹಸಿರು ಮೆಣಸಿನಕಾಯಿ: ಚಿಂತಾಮಣಿ 4 ಕ್ವಿಂಟಲ್ 2000 4000 3000
ಹಸಿರು ಮೆಣಸಿನಕಾಯಿ: ಹುಣಸೂರು 7 ಕ್ವಿಂಟಲ್ 3900 3900 3900
ಹಸಿರು ಮೆಣಸಿನಕಾಯಿ: ಚಿಕ್ಕಮಂಗಳೂರು 28 ಕ್ವಿಂಟಲ್ 2876 3076 2976
ಹಸಿರು ಮೆಣಸಿನಕಾಯಿ: ಚಾಮರಾಜನಗರ 20 ಕ್ವಿಂಟಲ್ 2000 2800 2400
ಹಸಿರು ಮೆಣಸಿನಕಾಯಿ: ಕಲಬುರಗಿ 8 ಕ್ವಿಂಟಲ್ 1000 2100 1500
ಹಸಿ ಶುಂಠಿ: ಚಿಂತಾಮಣಿ 20 ಕ್ವಿಂಟಲ್ 3000 4000 3500
ಹಸಿ ಶುಂಠಿ: ಬಿನ್ನಿಮಿಲ್ 102 ಕ್ವಿಂಟಲ್ 3200 3400 3300
ಹಸಿ ಶುಂಠಿ: ಬೆಂಗಳೂರು 317 ಕ್ವಿಂಟಲ್ 2800 3200 3000
ಹಸಿ ಶುಂಠಿ: ರಾಮನಗರ 15 ಕ್ವಿಂಟಲ್ 2400 4400 3200
ನವಿಲುಕೋಸು: ರಾಮನಗರ 5 ಕ್ವಿಂಟಲ್ 4000 7000 5500
ನವಿಲುಕೋಸು: ಬಿನ್ನಿಮಿಲ್ 180 ಕ್ವಿಂಟಲ್ 3100 3300 3200
ನವಿಲುಕೋಸು: ದಾವಣಗೆರೆ 12 ಕ್ವಿಂಟಲ್ 2000 2500 2200
ನವಿಲುಕೋಸು: ಚಿಂತಾಮಣಿ 5 ಕ್ವಿಂಟಲ್ 2000 3000 2500
ನವಿಲುಕೋಸು: ಬಂಗಾರಪೇಟೆ 4 ಕ್ವಿಂಟಲ್ 3000 3500 3200
ಬೆಂಡೇಕಾಯಿ: ಕಲಬುರಗಿ 15 ಕ್ವಿಂಟಲ್ 1350 2400 1850
ಬೆಂಡೇಕಾಯಿ: ಬಂಗಾರಪೇಟೆ 4 ಕ್ವಿಂಟಲ್ 3000 3500 3200
ಬೆಂಡೇಕಾಯಿ: ಚಿಂತಾಮಣಿ 3 ಕ್ವಿಂಟಲ್ 2000 3000 2500
ಬೆಂಡೇಕಾಯಿ: ದಾವಣಗೆರೆ 10 ಕ್ವಿಂಟಲ್ 2500 3500 3000
ಬೆಂಡೇಕಾಯಿ: ಚನ್ನಪಟ್ಟಣ 2 ಕ್ವಿಂಟಲ್ 2500 3300 3000
ಬೆಂಡೇಕಾಯಿ: ಬಿನ್ನಿಮಿಲ್ 226 ಕ್ವಿಂಟಲ್ 3000 3300 3200
ಬೆಂಡೇಕಾಯಿ: ರಾಮನಗರ 6 ಕ್ವಿಂಟಲ್ 2000 3200 2800
ನಿಂಬೆಹಣ್ಣು: ಕಲಬುರಗಿ 14 ಕ್ವಿಂಟಲ್ 2400 2800 2600
ನಿಂಬೆಹಣ್ಣು: ದಾವಣಗೆರೆ 2 ಕ್ವಿಂಟಲ್ 1500 2000 1800

 ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ: ದಾವಣಗೆರೆ 280 ಕ್ವಿಂಟಲ್ 500 1700 1100
ಈರುಳ್ಳಿ: ಬೆಂಗಳೂರು 1685 ಕ್ವಿಂಟಲ್ 100 200 150
ಈರುಳ್ಳಿ: ಬೆಂಗಳೂರು 3370 ಕ್ವಿಂಟಲ್ 300 500 400
ಈರುಳ್ಳಿ: ಬೆಂಗಳೂರು 1685 ಕ್ವಿಂಟಲ್ 500 800 700
ಈರುಳ್ಳಿ: ಬೆಂಗಳೂರು 26958 ಕ್ವಿಂಟಲ್ 800 1600 1400
ಈರುಳ್ಳಿ: ಚಿಂತಾಮಣಿ 50 ಕ್ವಿಂಟಲ್ 1500 2000 1750
ಈರುಳ್ಳಿ: ಬಂಗಾರಪೇಟೆ 1 ಕ್ವಿಂಟಲ್ 1000 1800 1400
ಈರುಳ್ಳಿ: ಕಲಬುರಗಿ 15 ಕ್ವಿಂಟಲ್ 1200 2100 1850
ಈರುಳ್ಳಿ: ಹುಬ್ಬಳ್ಳಿ 265 ಕ್ವಿಂಟಲ್ 200 1100 580
ಈರುಳ್ಳಿ: ಹುಬ್ಬಳ್ಳಿ 3378 ಕ್ವಿಂಟಲ್ 500 1800 1170
ಈರುಳ್ಳಿ: ಹುಬ್ಬಳ್ಳಿ 713 ಕ್ವಿಂಟಲ್ 250 1300 830
ಈರುಳ್ಳಿ: ರಾಯಚೂರು 400 ಕ್ವಿಂಟಲ್ 300 1265 770
ಹಸಿ ಬಟಾಣಿ : ಬಿನ್ನಿಮಿಲ್ 50 ಕ್ವಿಂಟಲ್ 19600 20100 19900
ಆಲೂಗಡ್ಡೆ: ಬೆಂಗಳೂರು 3960 ಕ್ವಿಂಟಲ್ 1600 2000 1800
ಆಲೂಗಡ್ಡೆ: ಬೆಂಗಳೂರು 9238 ಕ್ವಿಂಟಲ್ 2000 2400 2200
ಆಲೂಗಡ್ಡೆ: ದಾವಣಗೆರೆ 60 ಕ್ವಿಂಟಲ್ 2000 2200 2100
ಆಲೂಗಡ್ಡೆ: ಹುಬ್ಬಳ್ಳಿ 1394 ಕ್ವಿಂಟಲ್ 1700 2100 1900
ಆಲೂಗಡ್ಡೆ: ಕಲಬುರಗಿ 11 ಕ್ವಿಂಟಲ್ 1000 2000 1500
ಆಲೂಗಡ್ಡೆ: ಚಿಕ್ಕಮಂಗಳೂರು 40 ಕ್ವಿಂಟಲ್ 1884 2284 2084
ಆಲೂಗಡ್ಡೆ: ಬಂಗಾರಪೇಟೆ 2 ಕ್ವಿಂಟಲ್ 2000 2500 2200
ಆಲೂಗಡ್ಡೆ: ಚಿಂತಾಮಣಿ 40 ಕ್ವಿಂಟಲ್ 2000 3000 2500
ಮುೂಲಂಗಿ: ಚಿಂತಾಮಣಿ 8 ಕ್ವಿಂಟಲ್ 1000 2000 1500
ಮುೂಲಂಗಿ : ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಮುೂಲಂಗಿ: ಚಾಮರಾಜನಗರ 15 ಕ್ವಿಂಟಲ್ 2000 2600 2300
ಮುೂಲಂಗಿ: ದಾವಣಗೆರೆ 12 ಕ್ವಿಂಟಲ್ 2200 2500 2400
ಮುೂಲಂಗಿ : ಬಿನ್ನಿಮಿಲ್ 73 ಕ್ವಿಂಟಲ್ 2600 2900 2800
ಮುೂಲಂಗಿ : ರಾಮನಗರ 4 ಕ್ವಿಂಟಲ್ 2400 4000 3000
ಹೀರೇಕಾಯಿ: ರಾಮನಗರ 6 ಕ್ವಿಂಟಲ್ 4000 5000 4600
ಹೀರೇಕಾಯಿ: ಬಿನ್ನಿಮಿಲ್ 154 ಕ್ವಿಂಟಲ್ 4500 5000 4800
ಹೀರೇಕಾಯಿ: ದಾವಣಗೆರೆ 15 ಕ್ವಿಂಟಲ್ 3200 3500 3300
ಹೀರೇಕಾಯಿ: ಚಾಮರಾಜನಗರ 15 ಕ್ವಿಂಟಲ್ 3000 3500 3300
ಹೀರೇಕಾಯಿ: ಬಂಗಾರಪೇಟೆ 1 ಕ್ವಿಂಟಲ್ 3000 3500 3200
ಹೀರೇಕಾಯಿ: ಚಿಕ್ಕಮಂಗಳೂರು 23 ಕ್ವಿಂಟಲ್ 2537 2537 2537
ಹೀರೇಕಾಯಿ: ಚಿಂತಾಮಣಿ 4 ಕ್ವಿಂಟಲ್ 3000 4000 3500
ಸೀಮೆ ಬದನೆಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಸೀಮೆ ಬದನೆಕಾಯಿ: ದಾವಣಗೆರೆ 12 ಕ್ವಿಂಟಲ್ 1600 2000 1800
ಸೀಮೆ ಬದನೆಕಾಯಿ: ಬಿನ್ನಿಮಿಲ್ 36 ಕ್ವಿಂಟಲ್ 2500 2700 2600
ಸೀಮೆ ಬದನೆಕಾಯಿ: ರಾಮನಗರ 6 ಕ್ವಿಂಟಲ್ 1400 1800 1600
ಪಡವಲಕಾಯಿ: ರಾಮನಗರ 5 ಕ್ವಿಂಟಲ್ 3500 3800 3600
ಪಡವಲಕಾಯಿ: ಬಿನ್ನಿಮಿಲ್ 66 ಕ್ವಿಂಟಲ್ 1800 2100 2000
ಪಡವಲಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಸುವಣಗೆಡ್ಡೆ: ಬಿನ್ನಿಮಿಲ್ 80 ಕ್ವಿಂಟಲ್ 3200 3400 3300
ಸುವಣಗೆಡ್ಡೆ: ದಾವಣಗೆರೆ 10 ಕ್ವಿಂಟಲ್ 2500 3000 2800
ಸಿಹಿ ಗೆಣಸು: ದಾವಣಗೆರೆ 12 ಕ್ವಿಂಟಲ್ 1600 2000 1800
ಸಿಹಿ ಗೆಣಸು: ಬಿನ್ನಿಮಿಲ್ 10 ಕ್ವಿಂಟಲ್ 3000 3200 3100
ಸಿಹಿ ಕುಂಬಳಕಾಯಿ: ಬಿನ್ನಿಮಿಲ್ 50 ಕ್ವಿಂಟಲ್ 1600 1800 1700
ತೊಂಡೆಕಾಯಿ: ಬಿನ್ನಿಮಿಲ್ 63 ಕ್ವಿಂಟಲ್ 5400 5600 5500
ತೊಂಡೆಕಾಯಿ: ದಾವಣಗೆರೆ 15 ಕ್ವಿಂಟಲ್ 2000 2500 2200
ತೊಂಡೆಕಾಯಿ: ಚಿಂತಾಮಣಿ 2 ಕ್ವಿಂಟಲ್ 2000 3000 2500
ಟೊಮ್ಯಾಟೊ: ಬಂಗಾರಪೇಟೆ 14 ಕ್ವಿಂಟಲ್ 400 3000 1700
ಟೊಮ್ಯಾಟೊ: ಕೋಲಾರ 7912 ಕ್ವಿಂಟಲ್ 530 3000 1670
ಟೊಮ್ಯಾಟೊ: ಚಿಂತಾಮಣಿ 4672 ಕ್ವಿಂಟಲ್ 530 2660 1330
ಟೊಮ್ಯಾಟೊ: ಚಿಕ್ಕಮಂಗಳೂರು 72 ಕ್ವಿಂಟಲ್ 2778 4167 3704
ಟೊಮ್ಯಾಟೊ: ಚಾಮರಾಜನಗರ 50 ಕ್ವಿಂಟಲ್ 500 2000 1500
ಟೊಮ್ಯಾಟೊ: ಕಲಬುರಗಿ 65 ಕ್ವಿಂಟಲ್ 1500 2500 2000
ಟೊಮ್ಯಾಟೊ: ಕನಕಪುರ 7 ಕ್ವಿಂಟಲ್ 2000 3000 2500
ಟೊಮ್ಯಾಟೊ: ಚನ್ನಪಟ್ಟಣ 15 ಕ್ವಿಂಟಲ್ 1750 3500 2500
ಟೊಮ್ಯಾಟೊ: ದಾವಣಗೆರೆ 65 ಕ್ವಿಂಟಲ್ 1600 2000 1800
ಟೊಮ್ಯಾಟೊ: ಬಿನ್ನಿಮಿಲ್ 529 ಕ್ವಿಂಟಲ್ 1900 2600 2300
ಟೊಮ್ಯಾಟೊ: ರಾಮನಗರ 90 ಕ್ವಿಂಟಲ್ 2000 3000 2500
ಬೂದುಕುಂಬಳ ಕಾಯಿ: ಬಿನ್ನಿಮಿಲ್ 140 ಕ್ವಿಂಟಲ್ 1300 1500 1500

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 17 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 17 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 250 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 80 ರೂ/ಕೆಜಿ
ರಿಬ್ಬಾನ್‌ ಮೀನು 120 ರೂ/ಕೆಜಿ
ಏಡಿ (Crab) 240 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್‌ (silverfish) 350 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಮೊಡವು culture (Sea bass) 550 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 500 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮದ್ಮಲ್ ಮೀನು (Pink Perch/Fin Bream) big 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 70 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 60 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 550, 600 ರೂ/ಕೆಜಿ
ಬಂಗುಡೆ (Mackerel) ಮೀನು small 40, big 100, 110 ರೂ/ಕೆಜಿ
ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 800, 1000 ರೂ/ಕೆಜಿ
ಮುರು ಮೀನು (Reef cod) small 80 ರೂ/ಕೆಜಿ, big half kg 200 ರೂ
ಸಿಗಡಿ ಮೀನು (Prawns) mande 350, culture 450 ರೂ/ಕೆಜಿ
ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50-60 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+