ಆ.18ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಮಂಗಳವಾರ (ಆಗಸ್ಟ್ 18) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಮೀನುಗಾರಿಕೆ ಸ್ಥಗಿತವಾಗುತ್ತದೆ. ಬಳಿಕ ಆಗಸ್ಟ್ ತಿಂಗಳಲ್ಲಿ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಅಧಿಕೃತವಾಗಿ ಆರಂಭ ಮಾಡಲಾಗುತ್ತದೆ. ಆಗಸ್ಟ್ 11ರಂದು ಮಂಗಳೂರಿನಲ್ಲಿ ಸಮುದ್ರ ಪೂಜೆ ನಡೆದಿದೆ. ಆಗಸ್ಟ್ 12ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆ ಆರಂಭವಾಗಿದೆ. ಪ್ರತಿ ದಿನ ಮೀನುಗಾರಿಕೆ ನಡೆಯುತ್ತಿದ್ದು, ಮಂಗಳೂರು ಬಂದರಿನಲ್ಲಿ ಮೀನುಗಳ ಬೆಲೆ ಇಳಿಕೆಯಾಗುತ್ತಿದೆ.

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಸ್ಥಿರವಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ರಬ್ಬರ್ ಕೊಚ್ಚಿ

RAS 4 - 163, RSS 5 - 157, ISNR 20 - 159, LATEX- 108

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4600-5400
ಮಧ್ಯಮ 4000-4200
ಜೋಳ 2300-3400
ಬೆಲ್ಲದ ಕ್ಯೂಬ್ 4000-4200
ಬೆಲ್ಲದ ಉಂಡೆ 4400-4600
ಕೊತ್ತಂಬರಿ ಬೀಜ 11500-13500
ಮೆಣಸಿನಕಾಯಿ 35000-40000
ಆಲೂಗಡ್ಡೆ ದೊಡ್ಡದು 2000-2600
ಆಲೂಗಡ್ಡೆ ಮಧ್ಯಮ 1700-2100
ಈರುಳ್ಳಿ ದೊಡ್ಡ 1000-1300
ಈರುಳ್ಳಿ ಮಧ್ಯಮ 600-1000
ಈರುಳ್ಳಿ ಸಣ್ಣ 400-600
ಹುಣಸೆಹಣ್ಣು 9500-10500
ಬೆಳ್ಳುಳ್ಳಿ 6000-7000
ಹುರಳಿಕಾಯಿ- 6000-6600

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-3500
ಅರಿಶಿನ 9500-14500
ತೊಗರಿಬೇಳೆ: 10000-12000
ಹೆಸರು ಬೇಳೆ: 8800-10000
ಉದ್ದಿನ ಬೇಳೆ: 9000-14000
ಕಡಲೆ ಬೇಳೆ: 6200-7200
ಸಾಸಿವೆ: 7200-7800
ಎಳ್ಳು: 14000-17000
ಸಕ್ಕರೆ: 3700-3800
ಕಡಲೆ ಬೀಜ: 11000-12000
ಕೊಬ್ಬರಿ 18000-19000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ


ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 41-46
ಟೊಮೆಟೋ 18-20
ಮೆಣಸಿನಕಾಯಿ 39-43
ಬೀಟ್‌ರೂಟ್ 51-56
ಆಲೂಗಡ್ಡೆ 40-44
ಬಾಳೆ ಕಾಯಿ 8-9
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 28-30
ಜೋಳ (baby corn) 54-60
ಬಾಳೆ ಹೂವು 16-18
ದೊಡ್ಡ ಮೆಣಸಿನಕಾಯಿ 39-43
ಹಾಗಲಕಾಯಿ 38-42
ಸೋರೆಕಾಯಿ 30-33
ಅವರೆಕಾಳು 89-98
ಚಪ್ಪರೆಯ ಅವರೆಕಾಳು 44-48
ಎಲೆಕೋಸು 32-36
ಕ್ಯಾರೆಟ್ 48-53
ಹೂಕೋಸು 31-34
ಗೋರಿಕಾಯಿ 41-46
ತೆಂಗಿನ ಕಾಯಿ 40-44
ಕೆಸುವಿನ ಎಲೆ 18-20
ಕೊತ್ತಂಬರಿ ಸೊಪ್ಪು 14-15
ಜೋಳ 31-34
ಮುಳ್ಳು ಸೌತೆ 30-33
ಕರಿಬೇವು 29-32
ನುಗ್ಗೆ ಕಾಯಿ 46-51
ಬದನೆ 37-41
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 83-91
ಶುಂಠಿ 47-52
ಬಟಾಣಿ 92-102
ತೊಂಡೆಕಾಯಿ 28-30
ನಿಂಬೆ ಹಣ್ಣು 66-72
ಬೆಂಡೆಕಾಯಿ 43-47
ಕುಂಬಳಕಾಯಿ 28-30
ಮೂಲಂಗಿ 28-30
ಹೀರೆಕಾಯಿ 36-39
ಪಡುವಲಕಾಯಿ 30-33
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 18 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 18 (ಕೆಜಿ)

ಅಂಜಲ್ ಮೀನು (Kingfish Or Seerfish) 800 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 120 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ಮಾಂಜಿ (black Pomfret) 600 ರೂ/ಕೆಜಿ
ಮಾಂಜಿ (silver Pomfret) 1100 ರೂ/ಕೆಜಿ
ಮುರು ಮೀನು (Reef cod) 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 80 ರೂ/ಕೆಜಿ
ಅರ್ನೆ ಮೀನು 110 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್‌ (silverfish) 200 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 350 ರೂ/ಕೆಜಿ
ಮೊಡವು culture (Sea bass) 650 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

100 ಬಂಗುಡೆ (Mackerel) ಮೀನು 1000, 800, 600, 700 ರೂ
ನಂಗ್‌‌ ಮೀನು (Solefish) big 350, small 180 ರೂ/ಕೆಜಿ
ಸಿಗಡಿ ಮೀನು (Prawns) white 500, culture 400 ರೂ/ಕೆಜಿ
ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಏಡಿ (Crab) 220 ರೂ/ಕೆಜಿ
ಬೊಟ್ಟದ ಜೆಂಜಿ (Crab) 150 ರೂ/ಕೆಜಿ
1 ಮುಗುಡು ಮೀನು (Magur Fish/Asian catfish) 200, 150 ರೂ
ಪೈಯೆ ಮೀನು (Silver Biddy) 400 ರೂ/ಕೆಜಿ
ಏರಿ ಮೀನು (emperor fish) 600 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ
ಕಲ್ಲೂರು ಮೀನು ( Yellow Croaker) 80 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+