ಕರ್ನಾಟಕದಲ್ಲಿ ಸೋಮವಾರ (ಜುಲೈ 18) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಬೆಂಗಳೂರಿನಲ್ಲಿ ಅಕ್ಕಿ, ಧಾನ್ಯ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4200-4800
ಮಧ್ಯಮ 3600-4000
ಜೋಳ 2300-3400
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 2600-2800
ಆಲೂಗಡ್ಡೆ ಮಧ್ಯಮ 2000-2400
ಈರುಳ್ಳಿ ದೊಡ್ಡ 1500-1800
ಈರುಳ್ಳಿ ಮಧ್ಯಮ 1000-1500
ಈರುಳ್ಳಿ ಸಣ್ಣ 500-1000
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 5500-6500
ಹುರಳಿಕಾಯಿ- 5600-6000
ಗೋಧಿ 3000-6000
ಹರಿಶಿಣ 9000-14000
ಕರಿಬೇವು 8500-11000
ಗ್ರೀನ್ ಗ್ರಾಮ್ ಬೇಳೆ 8800-9700
ಬ್ಲಾಕ್ ಗ್ರಾಮ್ ಬೇಳೆ 8800-13600
ಬೆಂಗಾಲ್ ಗ್ರಾಂ ಬೇಳೆ 5900-6700
ಸಾಸಿವೆ 8000-9500
ಎಲ್ಲು 12000-15000
ಸಕ್ಕರೆ 3600-4000
ಕಡಲೆ ಬೀಜ 9000-11500
ಕೊಬ್ಬರಿ 16000-17000
ಕಡಲೆ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600
ಕರ್ನಾಟಕದಲ್ಲಿ ತರಕಾರಿ ದರ (ಕೆಜಿ/ರೂಪಾಯಿ) ರಿಟೇಲ್ ದರ
ಈರುಳ್ಳಿ ದೊಡ್ಡ 28 - 30
ಈರುಳ್ಳಿ ಸಣ್ಣ 36 - 39
ಟೊಮೆಟೋ 21-23
ಮೆಣಸಿನಕಾಯಿ 44-48
ಬೀಟ್‌ರೂಟ್ 61-67
ಆಲೂಗಡ್ಡೆ 38-42
ಬಾಳೆ ಕಾಯಿ 8-9
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 28-30
ಜೋಳ (baby corn) 55-61
ಬಾಳೆ ಹೂವು 15-17
ದೊಡ್ಡ ಮೆಣಸಿನಕಾಯಿ 35-38
ಹಾಗಲಕಾಯಿ 44-48
ಸೋರೆಕಾಯಿ 31-34
ಅವರೆಕಾಳು 90-99
ಚಪ್ಪರೆಯ ಅವರೆಕಾಳು 66-72
ಎಲೆಕೋಸು 30-33
ಕ್ಯಾರೆಟ್ 66-72
ಹೂಕೋಸು 30-33
ಗೋರಿಕಾಯಿ 35-38
ತೆಂಗಿನ ಕಾಯಿ 41-46
ಕೆಸುವಿನ ಎಲೆ 18-20
ಕೊತ್ತಂಬರಿ ಸೊಪ್ಪು 10-11
ಜೋಳ 32-36
ಮುಳ್ಳು ಸೌತೆ 30-33
ಕರಿಬೇವು 32-36
ನುಗ್ಗೆ ಕಾಯಿ 46-51
ಬದನೆ 33-37
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 84-93
ಶುಂಠಿ 48-53
ತೊಂಡೆಕಾಯಿ 29-32
ನಿಂಬೆ ಹಣ್ಣು 52-57
ಬೆಂಡೆಕಾಯಿ 38-42
ಕುಂಬಳಕಾಯಿ 23-25
ಮೂಲಂಗಿ 35-38
ಪಡುವಲಕಾಯಿ 33-37
ಬಸಳೆ 14-15
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜುಲೈ 18 (ಕೆಜಿ)
ಅಂಜಲ್ ಮೀನು (Kingfish Or Seerfish) 1100 ರೂ/ಕೆಜಿ
ಬಂಗುಡೆ (Mackerel) ಮೀನು big 300 ರೂ/ಕೆಜಿ
ಬಂಗುಡೆ (Mackerel) ಮೀನು small 200 ರೂ/ಕೆಜಿ
ಬೂತಾಯಿ ( Sardine) ಮೀನು 200 small 100 ರೂ/ಕೆಜಿ
ಬೊಂಡಾಸ್ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) packed big 200 ರೂ/ಕೆಜಿ
ಡಿಸ್ಕೋ ಮೀನು (Disco) packed small 100 ರೂ/ಕೆಜಿ
ಮಾಂಜಿ (silver Pomfret) big 1200 ರೂ/ಕೆಜಿ
ಮಾಂಜಿ (silver Pomfret) small 1000 ರೂ/ಕೆಜಿ
ನಂಗ್ ಮೀನು packed (Solefish) big 200 ರೂ/ಕೆಜಿ
ನಂಗ್ ಮೀನು fresh small 300 ರೂ/ಕೆಜಿ
ಏಡಿ (Crab) kaljenji big 1200 ರೂ/ಕೆಜಿ
ಏಡಿ (Crab) kaljenji big (water) 400 ರೂ/ಕೆಜಿ
ಏಡಿ (Crab) small 300 ರೂ/ಕೆಜಿ
ಸಿಗಡಿ ಮೀನು (Prawns) white 550 ರೂ/ಕೆಜಿ
ಸಿಗಡಿ ಮೀನು (Prawns) mande 350 ರೂ/ಕೆಜಿ
ಸಿಗಡಿ ಮೀನು (Prawns) culture 400 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಸ್ವಾಡಿ ಮೀನು (Ilish) 150 ರೂ/ಕೆಜಿ
ಕಾನೆ (Ladyfish) large 950 ರೂ/ಕೆಜಿ
ಕಾನೆ (Ladyfish) big 900 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್ (silverfish) Small 180 ರೂ/ಕೆಜಿ
ಬೊಲೆಂಜಿರ್ (silverfish) Big 200 ರೂ/ಕೆಜಿ
100 ಮರ್ವಾಯಿ (Clams /Shell Fish) 200 ರೂ/ಕೆಜಿ
ಅಡೆಮೀನು (False Trevally/Lactarius) 300 ರೂ/ಕೆಜಿ
ಮೊಡವು culture (Sea bass) culture 650 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 650 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಬಲ್ಚಟ್ ಮೀನು (Flathead) 350 ರೂ/ಕೆಜಿ
ಮುಗುಡು (Magur Fish/Asian catfish) 150 ರೂ/1 Fish
ಪೈಯೆ ಮೀನು (Silver Biddy) 400 ರೂ/ಕೆಜಿ
ಪೈಯೆ ಮೀನು (Silver Biddy) 200 ರೂ/ಕೆಜಿ
ಏರಿ ಮೀನು (emperor fish) 650 ರೂ/ಕೆಜಿ
ಸಿಡಿ ಮೀನು (Cod) packed 100 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications