For Quick Alerts
ALLOW NOTIFICATIONS  
For Daily Alerts

ಆ.19ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಶುಕ್ರವಾರ (ಆಗಸ್ಟ್ 19) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಪ್ರತಿ ವರ್ಷ ಮಳೆಗಾಲದಲ್ಲಿ ಮೀನುಗಾರಿಕೆ ಸ್ಥಗಿತವಾಗುತ್ತದೆ. ಬಳಿಕ ಆಗಸ್ಟ್ ತಿಂಗಳಲ್ಲಿ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಅಧಿಕೃತವಾಗಿ ಆರಂಭ ಮಾಡಲಾಗುತ್ತದೆ. ಆಗಸ್ಟ್ 11ರಂದು ಮಂಗಳೂರಿನಲ್ಲಿ ಸಮುದ್ರ ಪೂಜೆ ನಡೆದಿದೆ. ಆಗಸ್ಟ್ 12ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆ ಆರಂಭವಾಗಿದೆ. ಪ್ರತಿ ದಿನ ಮೀನುಗಾರಿಕೆ ನಡೆಯುತ್ತಿದ್ದು, ಮಂಗಳೂರು ಬಂದರಿನಲ್ಲಿ ಮೀನುಗಳ ಬೆಲೆ ಇಳಿಕೆಯಾಗುತ್ತಿದೆ.

ಆ.18ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಆ.18ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಸ್ಥಿರವಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಆ.16ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಆ.16ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ರಬ್ಬರ್ ಕೊಚ್ಚಿ

RAS 4 - 163, RSS 5 - 157, ISNR 20 - 159, LATEX- 108

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4600-5400
ಮಧ್ಯಮ 4000-4200
ಜೋಳ 2300-3400
ಬೆಲ್ಲದ ಕ್ಯೂಬ್ 4000-4200
ಬೆಲ್ಲದ ಉಂಡೆ 4400-4600
ಕೊತ್ತಂಬರಿ ಬೀಜ 11500-13500
ಮೆಣಸಿನಕಾಯಿ 55000-65000
ಆಲೂಗಡ್ಡೆ ದೊಡ್ಡದು 1800-2200
ಆಲೂಗಡ್ಡೆ ಮಧ್ಯಮ 2200-2800
ಈರುಳ್ಳಿ ದೊಡ್ಡ 1000-1300
ಈರುಳ್ಳಿ ಮಧ್ಯಮ 600-1000
ಈರುಳ್ಳಿ ಸಣ್ಣ 400-600
ಹುಣಸೆಹಣ್ಣು 9500-10500
ಬೆಳ್ಳುಳ್ಳಿ 6000-7500
ಹುರಳಿಕಾಯಿ- 6000-6600

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-3500
ಅರಿಶಿನ 9500-14500
ತೊಗರಿಬೇಳೆ: 10000-12000
ಹೆಸರು ಬೇಳೆ: 8800-10000
ಉದ್ದಿನ ಬೇಳೆ: 9000-14000
ಕಡಲೆ ಬೇಳೆ: 6200-7200
ಸಾಸಿವೆ: 7200-7800
ಎಳ್ಳು: 14000-17000
ಸಕ್ಕರೆ: 3700-3800
ಕಡಲೆ ಬೀಜ: 11000-12000
ಕೊಬ್ಬರಿ 18000-19000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 41-46
ಟೊಮೆಟೋ 18-20
ಮೆಣಸಿನಕಾಯಿ 39-43
ಬೀಟ್‌ರೂಟ್ 51-56
ಆಲೂಗಡ್ಡೆ 40-44
ಬಾಳೆ ಕಾಯಿ 8-9
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 28-30
ಜೋಳ (baby corn) 54-60
ಬಾಳೆ ಹೂವು 16-18
ದೊಡ್ಡ ಮೆಣಸಿನಕಾಯಿ 39-43
ಹಾಗಲಕಾಯಿ 38-42
ಸೋರೆಕಾಯಿ 30-33
ಅವರೆಕಾಳು 89-98
ಚಪ್ಪರೆಯ ಅವರೆಕಾಳು 44-48
ಎಲೆಕೋಸು 32-36
ಕ್ಯಾರೆಟ್ 48-53
ಹೂಕೋಸು 31-34
ಗೋರಿಕಾಯಿ 41-46
ತೆಂಗಿನ ಕಾಯಿ 40-44
ಕೆಸುವಿನ ಎಲೆ 18-20
ಕೊತ್ತಂಬರಿ ಸೊಪ್ಪು 14-15
ಜೋಳ 31-34
ಮುಳ್ಳು ಸೌತೆ 30-33
ಕರಿಬೇವು 29-32
ನುಗ್ಗೆ ಕಾಯಿ 46-51
ಬದನೆ 37-41
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 83-91
ಶುಂಠಿ 47-52
ಬಟಾಣಿ 92-102
ತೊಂಡೆಕಾಯಿ 28-30
ನಿಂಬೆ ಹಣ್ಣು 66-72
ಬೆಂಡೆಕಾಯಿ 43-47
ಕುಂಬಳಕಾಯಿ 28-30
ಮೂಲಂಗಿ 28-30
ಹೀರೆಕಾಯಿ 36-39
ಪಡುವಲಕಾಯಿ 30-33
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 19 (ಕೆಜಿ)
 

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 19 (ಕೆಜಿ)

ಅಂಜಲ್ ಮೀನು (Kingfish Or Seerfish) 800 ರೂ/ಕೆಜಿ
ಬಂಗುಡೆ (Mackerel) ಮೀನು 150 ರೂ/ಕೆಜಿ
ಬೂತಾಯಿ ( Sardine) ಮೀನು 170 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 90 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350, 400 ರೂ/ಕೆಜಿ
ಮುರು ಮೀನು (Reef cod) 80 ರೂ/ಕೆಜಿ
ಕಡ್ವಾಯಿ ಮೀನು 300 ರೂ/ಕೆಜಿ
ಅರ್ನೆ ಮೀನು 120 ರೂ/ಕೆಜಿ
ರಿಬ್ಬಾನ್‌ ಮೀನು 50 whole sale
ನಂಗ್‌‌ ಮೀನು (Solefish) big 300 ರೂ/ಕೆಜಿ
ಏಡಿ (Crab) 250 ರೂ/ಕೆಜಿ
ಸಿಗಡಿ ಮೀನು (Prawns) culture 400 ರೂ/ಕೆಜಿ
ಬೊಲೆಂಜಿರ್‌ (silverfish) big 300 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ಮೊಡವು culture (Sea bass) 600 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮಾಂಜಿ (black Pomfret) 650 ರೂ/ಕೆಜಿ
ಮಾಂಜಿ (silver Pomfret) 1000,1100 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 80, 70 ರೂ/ಕೆಜಿ
ಕೊಡ್ಡಾಯಿ (Croaker Fish) 180, 200 ರೂ/ಕೆಜಿ
ಕಾನೆ (Ladyfish) large 800 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಬಲ್ಚಟ್ ಮೀನು (Flathead) small 80, big 180 ರೂ/ಕೆಜಿ
1 ಮುಗುಡು ಮೀನು (Magur Fish/Asian catfish) 200, 150 ರೂ
ಏರಿ ಮೀನು (emperor fish) 600 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 19 August, 2022

Check out the Fish, Grains and Vegetable latest market prices in Karnataka today 19 August, 2022. Take a look:
Story first published: Friday, August 19, 2022, 20:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X