ಕರ್ನಾಟಕದಲ್ಲಿ ಶುಕ್ರವಾರ (ಸೆಪ್ಟೆಂಬರ್ 2) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 2) ಮೀನುಗಳ ದರದರ ಸ್ಥಿರವಾಗಿದೆ.. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇನ್ನು ದರದ ಮೇಲೆ ಗಣೇಶ ಚತುರ್ಥಿಯು ಕೂಡಾ ಪರಿಣಾಮ ಉಂಟು ಮಾಡಿದೆ. ಹಬ್ಬದ ಕಾರಣದಿಂದಾಗಿ ಮೀನುಗಳ ಬೇಡಿಕೆ ಕಡಿಮೆಯಾಗಿದ್ದು ದರವು ಕೂಡಾ ಕೊಂಚ ಇಳಿಕೆಯಾಗಿದೆ. ಆದರೆ ಇಂದು ದರ ಸ್ಥಿರವಾಗಿದೆ.
ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ರಬ್ಬರ್ ಕೊಚ್ಚಿ
RAS 4 - 153, RSS 5 - 147, ISNR 20 - 147, LATEX- 99
ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4200-4800
ಮಧ್ಯಮ 3600-4000
ಜೋಳ 2300-3400
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 2400-2800
ಆಲೂಗಡ್ಡೆ ಮಧ್ಯಮ 2000-2600
ಈರುಳ್ಳಿ ದೊಡ್ಡ 1200-1400
ಈರುಳ್ಳಿ ಮಧ್ಯಮ 800-1200
ಈರುಳ್ಳಿ ಸಣ್ಣ 800-600
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 6000-7000
ಹುರಳಿಕಾಯಿ- 6500-7000
ಗೋಧಿ, ಖಾದ್ಯ ತೈಲ ದರ
ಗೋಧಿ 3000-3200
ಅರಿಶಿನ 9000-14000
ತೊಗರಿಬೇಳೆ: 9200-11800
ಹೆಸರು ಬೇಳೆ: 8800-9800
ಉದ್ದಿನ ಬೇಳೆ: 9000-14000
ಕಡಲೆ ಬೇಳೆ: 6300-6800
ಸಾಸಿವೆ: 8000-9500
ಎಳ್ಳು: 12000-15000
ಸಕ್ಕರೆ: 3600-4000
ಕಡಲೆ ಬೀಜ: 10500-12000
ಕೊಬ್ಬರಿ: 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 38-42
ಟೊಮೆಟೋ 28-30
ಮೆಣಸಿನಕಾಯಿ 48-53
ಬೀಟ್‌ರೂಟ್ 37-41
ಆಲೂಗಡ್ಡೆ 38-42
ಬಾಳೆ ಕಾಯಿ 13-14
ಹರಿವೆ ಸೊಪ್ಪು 12-13
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 32-36
ಜೋಳ (baby corn) 82-90
ಬಾಳೆ ಹೂವು 16-18
ದೊಡ್ಡ ಮೆಣಸಿನಕಾಯಿ 39-43
ಹಾಗಲಕಾಯಿ 46-51
ಸೋರೆಕಾಯಿ 33-37
ಅವರೆಕಾಳು 81-89
ಚಪ್ಪರೆಯ ಅವರೆಕಾಳು 43-47
ಎಲೆಕೋಸು 26-29
ಕ್ಯಾರೆಟ್ 58-64
ಹೂಕೋಸು 30-33
ಗೋರಿಕಾಯಿ 40-44
ತೆಂಗಿನ ಕಾಯಿ 35-38
ಕೆಸುವಿನ ಎಲೆ 18-20
ಕೊತ್ತಂಬರಿ ಸೊಪ್ಪು 9-10
ಜೋಳ 32-36
ಮುಳ್ಳು ಸೌತೆ 31-34
ಕರಿಬೇವು 35-38
ನುಗ್ಗೆ ಕಾಯಿ 46-51
ಬದನೆ 31-34
ಸುವರ್ಣ ಗೆಡ್ಡೆ 28-30
ಬೆಳ್ಳುಳ್ಳಿ 85-94
ಶುಂಠಿ 44-48
ಬಟಾಣಿ 87-97
ತೊಂಡೆಕಾಯಿ 32-36
ನಿಂಬೆ ಹಣ್ಣು 69-76
ಬೆಂಡೆಕಾಯಿ 28-30
ಕುಂಬಳಕಾಯಿ 29-32
ಮೂಲಂಗಿ 33-37
ಹೀರೆಕಾಯಿ 36-39
ಪಡುವಲಕಾಯಿ 33-37
ಬಸಳೆ 17-19
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 2 (ಕೆಜಿ)
ಮಾಂಜಿ (black Pomfret) 600 ರೂ/ಕೆಜಿ
ಮಾಂಜಿ (silver Pomfret) 1100 ರೂ/ಕೆಜಿ
ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 800 ರೂ/ಕೆಜಿ
ಬಂಗುಡೆ (Mackerel) ಮೀನು 250 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಗೊಲಾಯಿ ಮೀನು 60 ರೂ/ಕೆಜಿ
ಕಾಂಡಾಯಿ ಮೀನು 250 ರೂ/ಕೆಜಿ
ಮುರು ಮೀನು (Reef cod) 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 70 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ರಿಬ್ಬಾನ್ ಮೀನು 140-70 ರೂ/ಕೆಜಿ
ನಂಗ್ ಮೀನು (Solefish) 250 ರೂ/ಕೆಜಿ
ಏಡಿ (Crab) 250 ರೂ/ಕೆಜಿ
ಸಿಗಡಿ ಮೀನು (Prawns) white 550 ರೂ/ಕೆಜಿ, culture 400 ರೂ/ಕೆಜಿ
ತೇಡೆ ಮೀನು (Catfish) 200 ರೂ/ಕೆಜಿ
ಬೊಂಡಾಸ್ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಇತರೆ ಮೀನುಗಳ ದರ
ಕಾನೆ (Ladyfish) large 600 ರೂ/ಕೆಜಿ
ಕಾನೆ (Ladyfish) big 500 ರೂ/ಕೆಜಿ
ಕಾನೆ (Ladyfish) medium 450 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಕೊಡ್ಡಾಯಿ (Croaker Fish) 250 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ಕೊಲ್ಲತರು (Anchovies fish) 70 ರೂ/ಕೆಜಿ
ಮೊಡವು culture (Sea bass) 450 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 550 ರೂ/ಕೆಜಿ
ಕೇದರ್ ಮೀನು (Tuna) 90 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ


Click it and Unblock the Notifications