For Quick Alerts
ALLOW NOTIFICATIONS  
For Daily Alerts

ಸೆ.20ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಮಂಗಳವಾರ (ಸೆಪ್ಟೆಂಬರ್ 20) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 20) ಮೀನುಗಳ ದರ ಏರಿಳಿತವಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರವು ಹೆಚ್ಚಳವಾದರೆ ಕೆಲವು ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ.

ಸೆ.17ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಸೆ.17ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ

ಕರ್ನಾಟಕದಲ್ಲಿ ತರಕಾರಿ ದರ

ಅಲಸಂದಿಕಾಯಿ: ಬಿನ್ನಿಮಿಲ್ 26 ಕ್ವಿಂಟಲ್ ಕನಿಷ್ಠ 5200, ಗರಿಷ್ಠ 5400, ಮಾದರಿ 5300
ಅಲಸಂದಿಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2500 3000 2700
ಬೂದುಕುಂಬಳ ಕಾಯಿ: ದಾವಣಗೆರೆ 45 ಸಂಖ್ಯೆಗಳಲ್ಲಿ 1000 1500 1200
ಬಾಳೆಕಾಯಿ: ಬಿನ್ನಿಮಿಲ್ 80 ಕ್ವಿಂಟಲ್ 3700 3900 3800
ಹುರುಳಿಕಾಯಿ :ಬಿನ್ನಿಮಿಲ್ 123 ಕ್ವಿಂಟಲ್ 4800 5100 5000
ಹುರುಳಿಕಾಯಿ: ದಾವಣಗೆರೆ 20 ಕ್ವಿಂಟಲ್ 5000 7000 6000
ಹುರುಳಿಕಾಯಿ: ಹೊನ್ನಾಳಿ 5 ಕ್ವಿಂಟಲ್ 3500 3500 3500
ಹುರುಳಿಕಾಯಿ: ಮಾಲೂರು 246 ಕ್ವಿಂಟಲ್ 6500 7500 7079
ಹುರುಳಿಕಾಯಿ: ಬಂಗಾರಪೇಟೆ 5 ಕ್ವಿಂಟಲ್ 5000 7000 6000
ಹುರುಳಿಕಾಯಿ: ಕೋಲಾರ 32 ಕ್ವಿಂಟಲ್ 5000 7000 6000
ಹುರುಳಿಕಾಯಿ: ಚಿಂತಾಮಣಿ 6 ಕ್ವಿಂಟಲ್ 5000 6000 5500
ಹುರುಳಿಕಾಯಿ: ಶಿವಮೊಗ್ಗ 39 ಕ್ವಿಂಟಲ್ 8000 10000 9000
ಹುರುಳಿಕಾಯಿ: ಟ.ನರಸೀಪುರ 4 ಕ್ವಿಂಟಲ್ 5000 8000 7000
ಹುರುಳಿಕಾಯಿ: ಚಿಕ್ಕಮಂಗಳೂರು 9 ಕ್ವಿಂಟಲ್ 6482 6482 6482
ಹುರುಳಿಕಾಯಿ: ಕೆ.ಅರ್ .ಪೇಟೆ 15 ಕ್ವಿಂಟಲ್ 3000 3000 3000
ಹುರುಳಿಕಾಯಿ: ಚಾಮರಾಜನಗರ 15 ಕ್ವಿಂಟಲ್ 6500 7600 7000
ಹುರುಳಿಕಾಯಿ: ರಾಮನಗರ 8 ಕ್ವಿಂಟಲ್ 4000 7000 6000
ಬೀಟ್ರೂಟ್: ರಾಮನಗರ 5 ಕ್ವಿಂಟಲ್ 2400 3200 3000
ಬೀಟ್ರೂಟ್ : ಟ.ನರಸೀಪುರ 2 ಕ್ವಿಂಟಲ್ 3000 3000 3000
ಬೀಟ್ರೂಟ್: ಶಿವಮೊಗ್ಗ 10 ಕ್ವಿಂಟಲ್ 3300 3500 3400
ಬೀಟ್ರೂಟ್: ಚಿಂತಾಮಣಿ 4 ಕ್ವಿಂಟಲ್ 2000 3000 2500
ಬೀಟ್ರೂಟ್: ಕೋಲಾರ 75 ಕ್ವಿಂಟಲ್ 2000 2600 2300
ಬೀಟ್ರೂಟ್: ಬಂಗಾರಪೇಟೆ 1 ಕ್ವಿಂಟಲ್ 1800 2600 2200
ಬೀಟ್ರೂಟ್: ದಾವಣಗೆರೆ 10 ಕ್ವಿಂಟಲ್ 2600 3000 2800
ಬೀಟ್ರೂಟ್: ಬಿನ್ನಿಮಿಲ್ 152 ಕ್ವಿಂಟಲ್ 3800 4100 4000
ಹಾಗಲಕಾಯಿ: ಬಿನ್ನಿಮಿಲ್ 95 ಕ್ವಿಂಟಲ್ 3000 3400 3200
ಹಾಗಲಕಾಯಿ: ದಾವಣಗೆರೆ 15 ಕ್ವಿಂಟಲ್ 2800 3200 3000
ಹಾಗಲಕಾಯಿ: ಬಂಗಾರಪೇಟೆ 1 ಕ್ವಿಂಟಲ್ 3800 4300 4100
ಹಾಗಲಕಾಯಿ: ಕೋಲಾರ 18 ಕ್ವಿಂಟಲ್ 3000 4500 3700
ಹಾಗಲಕಾಯಿ: ಚಿಂತಾಮಣಿ 3 ಕ್ವಿಂಟಲ್ 2000 3000 2500
ಹಾಗಲಕಾಯಿ: ರಾಮನಗರ 4 ಕ್ವಿಂಟಲ್ 4000 4800 4500
ಸೋರೆಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಸೋರೆಕಾಯಿ: ದಾವಣಗೆರೆ 15 ಕ್ವಿಂಟಲ್ 2500 3000 2800
ಸೋರೆಕಾಯಿ : ಬಿನ್ನಿಮಿಲ್ 52 ಕ್ವಿಂಟಲ್ 1100 1300 1200
ಬದನೆಕಾಯಿ: ಬಿನ್ನಿಮಿಲ್ 139 ಕ್ವಿಂಟಲ್ 4000 4200 4100
ಬದನೆಕಾಯಿ: ಚನ್ನಪಟ್ಟಣ 5 ಕ್ವಿಂಟಲ್ 1000 1300 1100
ಬದನೆಕಾಯಿ: ದಾವಣಗೆರೆ 75 ಕ್ವಿಂಟಲ್ 1200 1600 1400
ಬದನೆಕಾಯಿ: ಹೊನ್ನಾಳಿ 8 ಕ್ವಿಂಟಲ್ 1000 1000 1000
ಬದನೆಕಾಯಿ: ಬಂಗಾರಪೇಟೆ 3 ಕ್ವಿಂಟಲ್ 1000 1400 1200
ಬದನೆಕಾಯಿ : ಚಿಂತಾಮಣಿ 4 ಕ್ವಿಂಟಲ್ 1000 1500 1250
ಬದನೆಕಾಯಿ: ಕೋಲಾರ 25 ಕ್ವಿಂಟಲ್ 1000 1600 1300
ಬದನೆಕಾಯಿ: ರಾಮನಗರ 19 ಕ್ವಿಂಟಲ್ 800 1600 1200
ಬದನೆಕಾಯಿ: ಕಲಬುರಗಿ 10 ಕ್ವಿಂಟಲ್ 1200 1900 1450
ಬದನೆಕಾಯಿ: ಶಿವಮೊಗ್ಗ 27 ಕ್ವಿಂಟಲ್ 1800 2000 1900
ಬದನೆಕಾಯಿ: ಟ.ನರಸೀಪುರ 7 ಕ್ವಿಂಟಲ್ 600 1000 1000
ಬದನೆಕಾಯಿ: ಚಾಮರಾಜನಗರ 15 ಕ್ವಿಂಟಲ್ 1200 1500 1400
ಗೋರಿಕಾಯಿ : ದಾವಣಗೆರೆ 45 ಕ್ವಿಂಟಲ್ 3000 3500 3200
ಗೋರಿಕಾಯಿ: ಚಿಂತಾಮಣಿ 3 ಕ್ವಿಂಟಲ್ 3000 4000 3500
ಗೋರಿಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2500 3000 2700
ಗೋರಿಕಾಯಿ: ಬಿನ್ನಿಮಿಲ್ 91 ಕ್ವಿಂಟಲ್ 2500 2900 2700
ಎಲೆಕೋಸು: ದಾವಣಗೆರೆ 20 ಕ್ವಿಂಟಲ್ 800 1000 900
ಎಲೆಕೋಸು: ಹೊನ್ನಾಳಿ 15 ಕ್ವಿಂಟಲ್ 1000 1000 1000
ಎಲೆಕೋಸು: ಬಿನ್ನಿಮಿಲ್ 555 ಕ್ವಿಂಟಲ್ 1000 1200 1100
ಎಲೆಕೋಸು: ಮಾಲೂರು 2250 ಕ್ವಿಂಟಲ್ 800 1000 900
ಎಲೆಕೋಸು: ಬಂಗಾರಪೇಟೆ 3 ಕ್ವಿಂಟಲ್ 1000 1200 1100
ಎಲೆಕೋಸು:ಕೋಲಾರ 120 ಕ್ವಿಂಟಲ್ 1000 1500 1300
ಎಲೆಕೋಸು: ಚಿಂತಾಮಣಿ 50 ಕ್ವಿಂಟಲ್ 400 500 450
ಎಲೆಕೋಸು: ಟ.ನರಸೀಪುರ 2 ಕ್ವಿಂಟಲ್ 2000 3000 2500
ಎಲೆಕೋಸು: ಶಿವಮೊಗ್ಗ 21 ಕ್ವಿಂಟಲ್ 1400 1600 1500
ಎಲೆಕೋಸು: ಚಾಮರಾಜನಗರ 20 ಕ್ವಿಂಟಲ್ 500 700 600
ಎಲೆಕೋಸು: ರಾಮನಗರ 15 ಕ್ವಿಂಟಲ್ 800 1000 900
ದಪ್ಪ ಮೆಣಸಿನಕಾಯಿ: ರಾಮನಗರ 4 ಕ್ವಿಂಟಲ್ 2800 4000 3200
ದಪ್ಪ ಮೆಣಸಿನಕಾಯಿ: ಕಲಬುರಗಿ 5 ಕ್ವಿಂಟಲ್ 800 1400 1200
ದಪ್ಪ ಮೆಣಸಿನಕಾಯಿ: ಟ.ನರಸೀಪುರ 3 ಕ್ವಿಂಟಲ್ 1500 3000 2000
ದಪ್ಪ ಮೆಣಸಿನಕಾಯಿ: ಕೋಲಾರ 42 ಕ್ವಿಂಟಲ್ 3000 5000 4000
ದಪ್ಪ ಮೆಣಸಿನಕಾಯಿ: ಚಿಂತಾಮಣಿ 6 ಕ್ವಿಂಟಲ್ 2000 3000 2500
ದಪ್ಪ ಮೆಣಸಿನಕಾಯಿ: ಮಾಲೂರು 335 ಕ್ವಿಂಟಲ್ 4000 5000 4502
ದಪ್ಪ ಮೆಣಸಿನಕಾಯಿ: ಬಂಗಾರಪೇಟೆ 3 ಕ್ವಿಂಟಲ್ 3500 4500 4000
ದಪ್ಪ ಮೆಣಸಿನಕಾಯಿ: ಬಿನ್ನಿಮಿಲ್ 456 ಕ್ವಿಂಟಲ್ 4400 4800 4600
ದಪ್ಪ ಮೆಣಸಿನಕಾಯಿ: ದಾವಣಗೆರೆ 8 ಕ್ವಿಂಟಲ್ 5000 6000 5500
ಕ್ಯಾರೆಟ್: ದಾವಣಗೆರೆ 70 ಕ್ವಿಂಟಲ್ 2000 3500 2500
ಕ್ಯಾರೆಟ್: ಬಿನ್ನಿಮಿಲ್ 427 ಕ್ವಿಂಟಲ್ 8800 9300 9100
ಕ್ಯಾರೆಟ್: ಚಿಂತಾಮಣಿ 4 ಕ್ವಿಂಟಲ್ 3000 4000 3500
ಕ್ಯಾರೆಟ್: ಬಂಗಾರಪೇಟೆ 3 ಕ್ವಿಂಟಲ್ 3800 4800 4300
ಕ್ಯಾರೆಟ್: ಕೋಲಾರ 80 ಕ್ವಿಂಟಲ್ 4000 5000 4500
ಕ್ಯಾರೆಟ್ : ಟ.ನರಸೀಪುರ 6 ಕ್ವಿಂಟಲ್ 2500 3000 2800
ಕ್ಯಾರೆಟ್: ಶಿವಮೊಗ್ಗ 1 ಕ್ವಿಂಟಲ್ 5800 6000 5900
ಕ್ಯಾರೆಟ್ : ಚಾಮರಾಜನಗರ 20 ಕ್ವಿಂಟಲ್ 3000 3500 3300
ಕ್ಯಾರೆಟ್: ರಾಮನಗರ 5 ಕ್ವಿಂಟಲ್ 5000 6500 6000
ಹೂಕೋಸು: ಕೋಲಾರ 65 ಕ್ವಿಂಟಲ್ 1500 2000 1700
ಹೂಕೋಸು: ಚಿಂತಾಮಣಿ 40 ಕ್ವಿಂಟಲ್ 300 500 400
ಹೂಕೋಸು: ಬಂಗಾರಪೇಟೆ 4 ಕ್ವಿಂಟಲ್ 1300 1800 1500
ಹೂಕೋಸು: ಮಾಲೂರು 680 ಕ್ವಿಂಟಲ್ 2000 3000 2500
ಹೂಕೋಸು: ಶಿವಮೊಗ್ಗ 8 ಕ್ವಿಂಟಲ್ 2800 3000 2900
ಹೂಕೋಸು: ಬಿನ್ನಿಮಿಲ್ 73 ಕ್ವಿಂಟಲ್ 3000 3200 3100
ಹೂಕೋಸು: ದಾವಣಗೆರೆ 25 ಕ್ವಿಂಟಲ್ 1800 2200 2000

ಸೆ.15ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಸೆ.15ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

 

 ಇನ್ನಷ್ಟು ತರಕಾರಿಗಳ ದರ

ಇನ್ನಷ್ಟು ತರಕಾರಿಗಳ ದರ

ಚಪ್ಪರದವರೆ : ಬಿನ್ನಿಮಿಲ್ 46 ಕ್ವಿಂಟಲ್ 4800 5200 5000
ಚಪ್ಪರದವರೆ: ಕೋಲಾರ 15 ಕ್ವಿಂಟಲ್ 4000 6000 5000
ಬಜ್ಜಿ ಮೆಣಸಿನಕಾಯಿ: ಕೋಲಾರ 35 ಕ್ವಿಂಟಲ್ 1000 2000 1700
ಬಜ್ಜಿ ಮೆಣಸಿನಕಾಯಿ: ಚಿಂತಾಮಣಿ 5 ಕ್ವಿಂಟಲ್ 1000 1200 1100
ಬಜ್ಜಿ ಮೆಣಸಿನಕಾಯಿ: ಬಂಗಾರಪೇಟೆ 1 ಕ್ವಿಂಟಲ್ 1300 1800 1500
ಧನಿಯಾ: ಗದಗ್ 6 ಕ್ವಿಂಟಲ್ 7769 9669 9245
ಸೌತೆಕಾಯಿ: ರಾಮನಗರ 36 ಕ್ವಿಂಟಲ್ 2400 2800 2600
ಸೌತೆಕಾಯಿ : ಶಿವಮೊಗ್ಗ 24 ಕ್ವಿಂಟಲ್ 2800 3000 2900
ಸೌತೆಕಾಯಿ: ಕೆ.ಅರ್ .ಪೇಟೆ 60 ಕ್ವಿಂಟಲ್ 1000 1000 1000
ಸೌತೆಕಾಯಿ: ಬಂಗಾರಪೇಟೆ 3 ಕ್ವಿಂಟಲ್ 1400 1800 1600
ಸೌತೆಕಾಯಿ: ಚಿಂತಾಮಣಿ 60 ಕ್ವಿಂಟಲ್ 800 1000 900
ಸೌತೆಕಾಯಿ: ಹೊನ್ನಾಳಿ 5 ಕ್ವಿಂಟಲ್ 1500 1500 1500
ಸೌತೆಕಾಯಿ : ಕೋಲಾರ 85 ಕ್ವಿಂಟಲ್ 1500 2000 1700
ಸೌತೆಕಾಯಿ: ಬಿನ್ನಿಮಿಲ್ 150 ಕ್ವಿಂಟಲ್ 800 1000 900
ಸೌತೆಕಾಯಿ: ಚನ್ನಪಟ್ಟಣ 5 ಕ್ವಿಂಟಲ್ 2000 2800 2400
ಸೌತೆಕಾಯಿ: ದಾವಣಗೆರೆ 40 ಕ್ವಿಂಟಲ್ 2500 3200 2800
ನುಗ್ಗೆಕಾಯಿ: ದಾವಣಗೆರೆ 30 ಕ್ವಿಂಟಲ್ 5000 5500 5200
ನುಗ್ಗೆಕಾಯಿ: ಬಿನ್ನಿಮಿಲ್ 190 ಕ್ವಿಂಟಲ್ 5000 5200 5100
ನುಗ್ಗೆಕಾಯಿ: ಬಂಗಾರಪೇಟೆ 1 ಕ್ವಿಂಟಲ್ 5000 6000 5500
ನುಗ್ಗೆಕಾಯಿ: ಚಿಂತಾಮಣಿ 5 ಕ್ವಿಂಟಲ್ 4000 5000 4500
ನುಗ್ಗೆಕಾಯಿ: ಶಿವಮೊಗ್ಗ 7 ಕ್ವಿಂಟಲ್ 3800 4000 3900
ಅವರೇಕಾಯಿ: ಟ.ನರಸೀಪುರ 1 ಕ್ವಿಂಟಲ್ 3000 3000 3000
ಅವರೇಕಾಯಿ: ದಾವಣಗೆರೆ 25 ಕ್ವಿಂಟಲ್ 2800 3200 3000
ಹಸಿರು ಮೆಣಸಿನಕಾಯಿ: ಹೊನ್ನಾಳಿ 10 ಕ್ವಿಂಟಲ್ 2200 2500 2350
ಹಸಿರು ಮೆಣಸಿನಕಾಯಿ: ದಾವಣಗೆರೆ 70 ಕ್ವಿಂಟಲ್ 2000 2300 2100
ಹಸಿರು ಮೆಣಸಿನಕಾಯಿ: ಚನ್ನಪಟ್ಟಣ 3 ಕ್ವಿಂಟಲ್ 3000 4000 3500
ಹಸಿರು ಮೆಣಸಿನಕಾಯಿ: ಬಿನ್ನಿಮಿಲ್ 212 ಕ್ವಿಂಟಲ್ 4300 4500 4400
ಹಸಿರು ಮೆಣಸಿನಕಾಯಿ: ಬಂಗಾರಪೇಟೆ 1 ಕ್ವಿಂಟಲ್ 3000 3500 3200
ಹಸಿರು ಮೆಣಸಿನಕಾಯಿ: ಕೋಲಾರ 25 ಕ್ವಿಂಟಲ್ 3000 4000 3500
ಹಸಿರು ಮೆಣಸಿನಕಾಯಿ: ಚಿಂತಾಮಣಿ 8 ಕ್ವಿಂಟಲ್ 2000 3000 2500
ಹಸಿರು ಮೆಣಸಿನಕಾಯಿ: ಟ.ನರಸೀಪುರ 6 ಕ್ವಿಂಟಲ್ 2000 3000 2500
ಹಸಿರು ಮೆಣಸಿನಕಾಯಿ: ಹುಣಸೂರು 8 ಕ್ವಿಂಟಲ್ 3000 4000 3000
ಹಸಿರು ಮೆಣಸಿನಕಾಯಿ: ಶಿವಮೊಗ್ಗ 30 ಕ್ವಿಂಟಲ್ 2800 3000 2900
ಹಸಿರು ಮೆಣಸಿನಕಾಯಿ: ರಾಮನಗರ 12 ಕ್ವಿಂಟಲ್ 2300 4000 3200
ಹಸಿರು ಮೆಣಸಿನಕಾಯಿ: ಚಾಮರಾಜನಗರ 30 ಕ್ವಿಂಟಲ್ 2000 3300 2800
ಹಸಿರು ಮೆಣಸಿನಕಾಯಿ: ಕಲಬುರಗಿ 8 ಕ್ವಿಂಟಲ್ 900 2000 1400
ಹಸಿ ಶುಂಠಿ: ರಾಮನಗರ 15 ಕ್ವಿಂಟಲ್ 1600 3500 3000
ಹಸಿ ಶುಂಠಿ : ಶಿವಮೊಗ್ಗ 2 ಕ್ವಿಂಟಲ್ 2200 2400 2300
ಹಸಿ ಶುಂಠಿ: ಟ.ನರಸೀಪುರ 3 ಕ್ವಿಂಟಲ್ 2000 3000 2000
ಹಸಿ ಶುಂಠಿ: ಚಿಂತಾಮಣಿ 20 ಕ್ವಿಂಟಲ್ 3000 4000 3500
ಹಸಿ ಶುಂಠಿ: ಬಂಗಾರಪೇಟೆ 1 ಕ್ವಿಂಟಲ್ 2600 3000 2800
ಹಸಿ ಶುಂಠಿ: ಬಿನ್ನಿಮಿಲ್ 102 ಕ್ವಿಂಟಲ್ 3200 3400 3300
ನವಿಲುಕೋಸು: ಬಿನ್ನಿಮಿಲ್ 234 ಕ್ವಿಂಟಲ್ 3200 3400 3300
ನವಿಲುಕೋಸು: ದಾವಣಗೆರೆ 15 ಕ್ವಿಂಟಲ್ 1800 2200 2000
ನವಿಲುಕೋಸು: ಚಿಂತಾಮಣಿ 5 ಕ್ವಿಂಟಲ್ 3000 4000 3500
ನವಿಲುಕೋಸು: ಬಂಗಾರಪೇಟೆ 1 ಕ್ವಿಂಟಲ್ 1300 2300 1800
ನವಿಲುಕೋಸು: ಕೋಲಾರ 41 ಕ್ವಿಂಟಲ್ 2000 2500 2300
ನವಿಲುಕೋಸು: ಟ.ನರಸೀಪುರ 2 ಕ್ವಿಂಟಲ್ 4000 4000 4000
ನವಿಲುಕೋಸು : ಚಾಮರಾಜನಗರ 10 ಕ್ವಿಂಟಲ್ 3000 4000 3500
ನವಿಲುಕೋಸು: ರಾಮನಗರ 6 ಕ್ವಿಂಟಲ್ 4000 6000 5200
ಬೆಂಡೇಕಾಯಿ: ಕಲಬುರಗಿ 10 ಕ್ವಿಂಟಲ್ 1500 2000 1750
ಬೆಂಡೇಕಾಯಿ : ಚಾಮರಾಜನಗರ 12 ಕ್ವಿಂಟಲ್ 2200 2800 2500
ಬೆಂಡೇಕಾಯಿ: ರಾಮನಗರ 6 ಕ್ವಿಂಟಲ್ 2000 3000 2800
ಬೆಂಡೇಕಾಯಿ: ಟ.ನರಸೀಪುರ 8 ಕ್ವಿಂಟಲ್ 1500 2000 2000
ಬೆಂಡೇಕಾಯಿ: ಚಿಂತಾಮಣಿ 3 ಕ್ವಿಂಟಲ್ 2000 3000 2500
ಬೆಂಡೇಕಾಯಿ: ಬಂಗಾರಪೇಟೆ 5 ಕ್ವಿಂಟಲ್ 1500 2000 1700
ಬೆಂಡೇಕಾಯಿ: ಹೊನ್ನಾಳಿ 5 ಕ್ವಿಂಟಲ್ 2800 2800 2800
ಬೆಂಡೇಕಾಯಿ: ದಾವಣಗೆರೆ 15 ಕ್ವಿಂಟಲ್ 2500 3000 2800
ಬೆಂಡೇಕಾಯಿ: ಚನ್ನಪಟ್ಟಣ 2 ಕ್ವಿಂಟಲ್ 2000 3000 2500
ಬೆಂಡೇಕಾಯಿ: ಬಿನ್ನಿಮಿಲ್ 273 ಕ್ವಿಂಟಲ್ 3000 3300 3200
ನಿಂಬೆಹಣ್ಣು: ಬಿನ್ನಿಮಿಲ್ 13 ಕ್ವಿಂಟಲ್ 1800 2000 1900
ನಿಂಬೆಹಣ್ಣು: ದಾವಣಗೆರೆ 2 ಕ್ವಿಂಟಲ್ 1500 2000 1800
ನಿಂಬೆಹಣ್ಣು: ಕಲಬುರಗಿ 1200 ಕ್ವಿಂಟಲ್ 2000 3000 2500

 ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ: ಹುಬ್ಬಳ್ಳಿ 636 ಕ್ವಿಂಟಲ್ 200 1200 620
ಈರುಳ್ಳಿ: ಹುಬ್ಬಳ್ಳಿ 1918 ಕ್ವಿಂಟಲ್ 500 1750 1170
ಈರುಳ್ಳಿ: ಹುಬ್ಬಳ್ಳಿ 138 ಕ್ವಿಂಟಲ್ 400 1280 680
ಈರುಳ್ಳಿ: ರಾಯಚೂರು 320 ಕ್ವಿಂಟಲ್ 200 965 600
ಈರುಳ್ಳಿ: ದಾವಣಗೆರೆ 300 ಕ್ವಿಂಟಲ್ 500 1600 1100
ಈರುಳ್ಳಿ: ಬಂಗಾರಪೇಟೆ 1 ಕ್ವಿಂಟಲ್ 800 1400 1200
ಈರುಳ್ಳಿ: ಶಿವಮೊಗ್ಗ 75 ಕ್ವಿಂಟಲ್ 1400 2000 1700
ಈರುಳ್ಳಿ: ಚಿಂತಾಮಣಿ 40 ಕ್ವಿಂಟಲ್ 2000 2500 2250
ಹಸಿ ಬಟಾಣಿ: ಬಿನ್ನಿಮಿಲ್ 350 ಕ್ವಿಂಟಲ್ 19600 20100 19900
ಆಲೂಗಡ್ಡೆ:ದಾವಣಗೆರೆ 50 ಕ್ವಿಂಟಲ್ 2000 2200 2100
ಆಲೂಗಡ್ಡೆ: ಚಿಂತಾಮಣಿ 30 ಕ್ವಿಂಟಲ್ 3000 3200 3100
ಆಲೂಗಡ್ಡೆ: ಶಿವಮೊಗ್ಗ 32 ಕ್ವಿಂಟಲ್ 2400 2600 2500
ಆಲೂಗಡ್ಡೆ: ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಆಲೂಗಡ್ಡೆ: ಹುಬ್ಬಳ್ಳಿ 1090 ಕ್ವಿಂಟಲ್ 1000 2200 1650
ಆಲೂಗಡ್ಡೆ: ಹುಬ್ಬಳ್ಳಿ 275 ಕ್ವಿಂಟಲ್ 1800 2600 2100
ಆಲೂಗಡ್ಡೆ: ಕಲಬುರಗಿ 2 ಕ್ವಿಂಟಲ್ 1000 1500 1300
ಆಲೂಗಡ್ಡೆ: ಚಿಕ್ಕಮಂಗಳೂರು 56 ಕ್ವಿಂಟಲ್ 1884 2284 2084
ಮುೂಲಂಗಿ: ಶಿವಮೊಗ್ಗ 16 ಕ್ವಿಂಟಲ್ 4800 5000 4900
ಮುೂಲಂಗಿ: ಟ.ನರಸೀಪುರ 1 ಕ್ವಿಂಟಲ್ 1000 1000 1000
ಮುೂಲಂಗಿ: ಚಾಮರಾಜನಗರ 10 ಕ್ವಿಂಟಲ್ 2000 2800 2400
ಮುೂಲಂಗಿ: ರಾಮನಗರ 3 ಕ್ವಿಂಟಲ್ 6000 6500 6300
ಮುೂಲಂಗಿ: ಬಂಗಾರಪೇಟೆ 1 ಕ್ವಿಂಟಲ್ 2000 2400 2200
ಮುೂಲಂಗಿ: ಚಿಂತಾಮಣಿ 6 ಕ್ವಿಂಟಲ್ 1800 2000 1900
ಮುೂಲಂಗಿ: ಕೋಲಾರ 38 ಕ್ವಿಂಟಲ್ 2000 2500 2300
ಮುೂಲಂಗಿ: ದಾವಣಗೆರೆ 10 ಕ್ವಿಂಟಲ್ 3000 3500 3200
ಮುೂಲಂಗಿ: ಬಿನ್ನಿಮಿಲ್ 203 ಕ್ವಿಂಟಲ್ 2600 2900 2800
ಹೀರೇಕಾಯಿ: ಬಿನ್ನಿಮಿಲ್ 386 ಕ್ವಿಂಟಲ್ 4500 5000 4800
ಹೀರೇಕಾಯಿ: ದಾವಣಗೆರೆ 25 ಕ್ವಿಂಟಲ್ 3000 3500 3200
ಹೀರೇಕಾಯಿ: ಚಿಂತಾಮಣಿ 4 ಕ್ವಿಂಟಲ್ 4000 5000 4500
ಹೀರೇಕಾಯಿ: ಕೋಲಾರ 22 ಕ್ವಿಂಟಲ್ 3000 3500 3300
ಹೀರೇಕಾಯಿ: ಬಂಗಾರಪೇಟೆ 1 ಕ್ವಿಂಟಲ್ 3000 4000 3500
ಹೀರೇಕಾಯಿ: ರಾಮನಗರ 6 ಕ್ವಿಂಟಲ್ 4000 4500 4400
ಹೀರೇಕಾಯಿ: ಚಾಮರಾಜನಗರ 8 ಕ್ವಿಂಟಲ್ 3500 4000 3800
ಹೀರೇಕಾಯಿ: ಶಿವಮೊಗ್ಗ 24 ಕ್ವಿಂಟಲ್ 4300 4500 4400
ಹೀರೇಕಾಯಿ: ಟ.ನರಸೀಪುರ 5 ಕ್ವಿಂಟಲ್ 2500 4000 3000
ಸೀಮೆ ಬದನೆಕಾಯಿ: ರಾಮನಗರ 5 ಕ್ವಿಂಟಲ್ 1400 1900 1600
ಸೀಮೆ ಬದನೆಕಾಯಿ: ಬಂಗಾರಪೇಟೆ 1 ಕ್ವಿಂಟಲ್ 1000 1500 1200
ಸೀಮೆ ಬದನೆಕಾಯಿ: ದಾವಣಗೆರೆ 10 ಕ್ವಿಂಟಲ್ 1600 2000 1800
ಸೀಮೆ ಬದನೆಕಾಯಿ: ಬಿನ್ನಿಮಿಲ್ 509 ಕ್ವಿಂಟಲ್ 2500 2700 2600
ಪಡವಲಕಾಯಿ:ಬಿನ್ನಿಮಿಲ್ 95 ಕ್ವಿಂಟಲ್ 1800 2100 2000
ಪಡವಲಕಾಯಿ: ರಾಮನಗರ 4 ಕ್ವಿಂಟಲ್ 3500 4000 3800
ಸುವಣಗೆಡ್ಡೆ: ಬಿನ್ನಿಮಿಲ್ 73 ಕ್ವಿಂಟಲ್ 3200 3400 3300
ಸುವಣಗೆಡ್ಡೆ : ದಾವಣಗೆರೆ 8 ಕ್ವಿಂಟಲ್ 2500 3000 2800
ಸಿಹಿ ಗೆಣಸು: ದಾವಣಗೆರೆ 8 ಕ್ವಿಂಟಲ್ 1600 2000 1800
ಸಿಹಿ ಗೆಣಸು: ಬಿನ್ನಿಮಿಲ್ 45 ಕ್ವಿಂಟಲ್ 3200 3400 3300
ಸಿಹಿ ಕುಂಬಳಕಾಯಿ: ಬಿನ್ನಿಮಿಲ್ 75 ಕ್ವಿಂಟಲ್ 1800 2000 1900
ಸಿಹಿ ಕುಂಬಳಕಾಯಿ: ಕೆ.ಅರ್ .ಪೇಟೆ 160 ಕ್ವಿಂಟಲ್ 300 300 300
ತೊಂಡೆಕಾಯಿ: ಬಿನ್ನಿಮಿಲ್ 88 ಕ್ವಿಂಟಲ್ 5600 5800 5700
ತೊಂಡೆಕಾಯಿ: ದಾವಣಗೆರೆ 10 ಕ್ವಿಂಟಲ್ 2000 2500 2200
ತೊಂಡೆಕಾಯಿ: ಚಿಂತಾಮಣಿ 3 ಕ್ವಿಂಟಲ್ 3000 4000 3500
ಟೊಮ್ಯಾಟೊ: ಚಿಂತಾಮಣಿ 5520 ಕ್ವಿಂಟಲ್ 530 3000 1330
ಟೊಮ್ಯಾಟೊ: ಕೋಲಾರ 9092 ಕ್ವಿಂಟಲ್ 470 3000 1670
ಟೊಮ್ಯಾಟೊ: ಶ್ರೀನಿವಾಸಪುರ 257 ಕ್ವಿಂಟಲ್ 467 2667 1333
ಟೊಮ್ಯಾಟೊ: ಬಂಗಾರಪೇಟೆ 17 ಕ್ವಿಂಟಲ್ 500 3000 1800
ಟೊಮ್ಯಾಟೊ: ಕನಕಪುರ 7 ಕ್ವಿಂಟಲ್ 2000 3250 3000
ಟೊಮ್ಯಾಟೊ: ದಾವಣಗೆರೆ 50 ಕ್ವಿಂಟಲ್ 1800 2200 2000
ಟೊಮ್ಯಾಟೊ: ಚನ್ನಪಟ್ಟಣ 22 ಕ್ವಿಂಟಲ್ 2000 4000 3000
ಟೊಮ್ಯಾಟೊ: ಬಿನ್ನಿಮಿಲ್ 649 ಕ್ವಿಂಟಲ್ 2100 2800 2500
ಟೊಮ್ಯಾಟೊ: ಚಾಮರಾಜನಗರ 40 ಕ್ವಿಂಟಲ್ 600 2200 1500
ಟೊಮ್ಯಾಟೊ : ಕೆ.ಅರ್ .ಪೇಟೆ 20 ಕ್ವಿಂಟಲ್ 1000 1000 1000
ಟೊಮ್ಯಾಟೊ: ಚಿಕ್ಕಮಂಗಳೂರು 19 ಕ್ವಿಂಟಲ್ 3309 3709 3509
ಟೊಮ್ಯಾಟೊ : ಶಿವಮೊಗ್ಗ 362 ಕ್ವಿಂಟಲ್ 2000 2800 2400
ಟೊಮ್ಯಾಟೊ : ಟ.ನರಸೀಪುರ 15 ಕ್ವಿಂಟಲ್ 3000 3000 3000
ಟೊಮ್ಯಾಟೊ: ರಾಮನಗರ 80 ಕ್ವಿಂಟಲ್ 2000 3250 3000
ಟೊಮ್ಯಾಟೊ: ಕಲಬುರಗಿ 72 ಕ್ವಿಂಟಲ್ 3000 3800 3400
ಬೂದುಕುಂಬಳ ಕಾಯಿ: ಬಿನ್ನಿಮಿಲ್ 80 ಕ್ವಿಂಟಲ್ 1500 1700 1600

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 20 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 20 (ಕೆಜಿ)

ಬೂತಾಯಿ ( Sardine) ಮೀನು 80 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 110 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 250 ರೂ/ಕೆಜಿ
ಮುರು ಮೀನು (Reef cod) 90 ರೂ/ಕೆಜಿ
ಕಡ್ವಾಯಿ ಮೀನು 200 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ನಂಗ್‌‌ ಮೀನು (Solefish) 60 ರೂ/ಕೆಜಿ
ಏಡಿ (Crab) 230 ರೂ/ಕೆಜಿ
ತೇಡೆ ಮೀನು (Catfish) 150 ರೂ/ಕೆಜಿ
ಕೊಡ್ಡಾಯಿ (Croaker Fish) 250 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಮೊಡವು culture (Sea bass) 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 500 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) 500, 550 ರೂ/ಕೆಜಿ
ಬಂಗುಡೆ (Mackerel) ಮೀನು large 150 ರೂ/ಕೆಜಿ
ಬಂಗುಡೆ (Mackerel) ಮೀನು big 100 ರೂ/ಕೆಜಿ
ಬಂಗುಡೆ (Mackerel) ಮೀನು medium 80 ರೂ/ಕೆಜಿ
ಬಂಗುಡೆ (Mackerel) ಮೀನು small 60 ರೂ/ಕೆಜಿ
ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 1000, 900 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 70 ರೂ/ಕೆಜಿ
ಸಿಗಡಿ ಮೀನು (Prawns) white 550, 350 ರೂ/ಕೆಜಿ
ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 650 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಮೆಲುಗು ಮೀನು (Butter Fish) 300, 350 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

English summary

Fish, Grains and Vegetable Price in Karnataka Today 20 September, 2022

Check out the Fish, Grains and Vegetable latest market prices in Karnataka today 20 September, 2022. Take a look
Story first published: Tuesday, September 20, 2022, 20:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X