For Quick Alerts
ALLOW NOTIFICATIONS  
For Daily Alerts

ಸೆ.21ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಬುಧವಾರ (ಸೆಪ್ಟೆಂಬರ್ 21) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 21) ಮೀನುಗಳ ದರ ಏರಿಳಿತವಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರವು ಹೆಚ್ಚಳವಾದರೆ ಕೆಲವು ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ.

ಸೆ.20ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಸೆ.20ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5100-5400
ಮಧ್ಯಮ 4900-5200
ಜೋಳ 2500-3000
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 1600-2000
ಆಲೂಗಡ್ಡೆ ಮಧ್ಯಮ 2000-2400
ಈರುಳ್ಳಿ ದೊಡ್ಡ 1000-1200
ಈರುಳ್ಳಿ ಮಧ್ಯಮ 800-1000
ಈರುಳ್ಳಿ ಸಣ್ಣ 200-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 6500-7000
ಹುರಳಿಕಾಯಿ- 6500-7500
ಗೋಧಿ 3000-3200
ಅರಿಶಿನ 9000-14000
ತೊಗರಿಬೇಳೆ: 8800-11000
ಹೆಸರು ಬೇಳೆ: 8300-9400
ಉದ್ದಿನ ಬೇಳೆ: 9000-12000
ಕಡಲೆ ಬೇಳೆ: 5800-6600
ಸಾಸಿವೆ: 8000-9500
ಎಳ್ಳು: 12000-15000
ಸಕ್ಕರೆ: 3600-4000
ಕಡಲೆ ಬೀಜ: 10000-12500
ಕೊಬ್ಬರಿ: 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

ಸೆ.17ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಸೆ.17ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ತರಕಾರಿ ದರ

ಕರ್ನಾಟಕದಲ್ಲಿ ತರಕಾರಿ ದರ

ಅಲಸಂದಿಕಾಯಿ: ಬಿನ್ನಿಮಿಲ್ 7 ಕ್ವಿಂಟಲ್ ಕನಿಷ್ಠ 5300 ಗರಿಷ್ಠ 5500 ಮಾದರಿ 5400
ಬೂದುಕುಂಬಳ ಕಾಯಿ: ದಾವಣಗೆರೆ 35 ಸಂಖ್ಯೆಗಳಲ್ಲಿ 1000 1500 1200
ಬಾಳೆಕಾಯಿ: ದೊಡ್ಡಬಳ್ಳಾಪುರ 4 ಕ್ವಿಂಟಲ್ 4000 5000 4500
ಬಾಳೆಕಾಯಿ: ಬಿನ್ನಿಮಿಲ್ 80 ಕ್ವಿಂಟಲ್ 3700 3900 3800
ಹುರುಳಿಕಾಯಿ: ಬಿನ್ನಿಮಿಲ್ 74 ಕ್ವಿಂಟಲ್ 4800 5100 5000
ಹುರುಳಿಕಾಯಿ: ದೊಡ್ಡಬಳ್ಳಾಪುರ 3 ಕ್ವಿಂಟಲ್ 2500 3500 3000
ಹುರುಳಿಕಾಯಿ: ದಾವಣಗೆರೆ 25 ಕ್ವಿಂಟಲ್ 6000 8000 7000
ಹುರುಳಿಕಾಯಿ: ಕೋಲಾರ 64 ಕ್ವಿಂಟಲ್ 6000 7000 6500
ಹುರುಳಿಕಾಯಿ: ಬಂಗಾರಪೇಟೆ 5 ಕ್ವಿಂಟಲ್ 4800 6800 5800
ಹುರುಳಿಕಾಯಿ: ಮಾಲೂರು 68 ಕ್ವಿಂಟಲ್ 6000 7000 6372
ಹುರುಳಿಕಾಯಿ: ಶಿವಮೊಗ್ಗ 20 ಕ್ವಿಂಟಲ್ 7000 8000 7500
ಹುರುಳಿಕಾಯಿ: ಟ.ನರಸೀಪುರ 7 ಕ್ವಿಂಟಲ್ 4000 8000 5000
ಹುರುಳಿಕಾಯಿ: ಚಿಕ್ಕಮಂಗಳೂರು 8 ಕ್ವಿಂಟಲ್ 6250 6250 6250
ಹುರುಳಿಕಾಯಿ: ಚಾಮರಾಜನಗರ 10 ಕ್ವಿಂಟಲ್ 6000 7000 6500
ಹುರುಳಿಕಾಯಿ: ರಾಮನಗರ 7 ಕ್ವಿಂಟಲ್ 7000 10000 9000
ಬೀಟ್ರೂಟ್: ಚಾಮರಾಜನಗರ 20 ಕ್ವಿಂಟಲ್ 2000 2500 2300
ಬೀಟ್ರೂಟ್: ರಾಮನಗರ 4 ಕ್ವಿಂಟಲ್ 2800 3200 3000
ಬೀಟ್ರೂಟ್: ಟ.ನರಸೀಪುರ 3 ಕ್ವಿಂಟಲ್ 2000 3000 2500
ಬೀಟ್ರೂಟ್: ಶಿವಮೊಗ್ಗ 3 ಕ್ವಿಂಟಲ್ 3300 3500 3400
ಬೀಟ್ರೂಟ್ ಬೀಟ್ ರೂಟ್ ಸರಾಸರಿ ಬಂಗಾರಪೇಟೆ 2 ಕ್ವಿಂಟಲ್ 2000 2400 2200
ಬೀಟ್ರೂಟ್ ಬೀಟ್ ರೂಟ್ ಸರಾಸರಿ ಕೋಲಾರ 53 ಕ್ವಿಂಟಲ್ 2500 3000 2700
ಬೀಟ್ರೂಟ್ ಬೀಟ್ ರೂಟ್ ಸರಾಸರಿ ಹೊನ್ನಾಳಿ 5 ಕ್ವಿಂಟಲ್ 1600 1600 1600
ಬೀಟ್ರೂಟ್: ದೊಡ್ಡಬಳ್ಳಾಪುರ 3 ಕ್ವಿಂಟಲ್ 3000 4000 3500
ಬೀಟ್ರೂಟ್: ದಾವಣಗೆರೆ 15 ಕ್ವಿಂಟಲ್ 2500 3000 2800
ಬೀಟ್ರೂಟ್: ಬಿನ್ನಿಮಿಲ್ 117 ಕ್ವಿಂಟಲ್ 3800 4100 4000
ಹಾಗಲಕಾಯಿ: ಬಿನ್ನಿಮಿಲ್ 46 ಕ್ವಿಂಟಲ್ 3000 3400 3400
ಹಾಗಲಕಾಯಿ: ದೊಡ್ಡಬಳ್ಳಾಪುರ 3 ಕ್ವಿಂಟಲ್ 2500 3500 3000
ಹಾಗಲಕಾಯಿ: ದಾವಣಗೆರೆ 12 ಕ್ವಿಂಟಲ್ 3600 4000 3800
ಹಾಗಲಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2500 4000 3200
ಹಾಗಲಕಾಯಿ: ಟ.ನರಸೀಪುರ 1 ಕ್ವಿಂಟಲ್ 2000 3000 2500
ಹಾಗಲಕಾಯಿ: ರಾಮನಗರ 5 ಕ್ವಿಂಟಲ್ 4000 4800 4500
ಸೋರೆಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2000 2500 2200
ಸೋರೆಕಾಯಿ: ದಾವಣಗೆರೆ 12 ಕ್ವಿಂಟಲ್ 2500 2800 2600
ಸೋರೆಕಾಯಿ: ಬಿನ್ನಿಮಿಲ್ 38 ಕ್ವಿಂಟಲ್ 1000 1200 1100
ಬದನೆಕಾಯಿ: ಬಿನ್ನಿಮಿಲ್ 73 ಕ್ವಿಂಟಲ್ 4000 4200 4100
ಬದನೆಕಾಯಿ: ದೊಡ್ಡಬಳ್ಳಾಪುರ 3 ಕ್ವಿಂಟಲ್ 2500 3500 3000
ಬದನೆಕಾಯಿ: ದಾವಣಗೆರೆ 60 ಕ್ವಿಂಟಲ್ 1000 1500 1200
ಬದನೆಕಾಯಿ: ಬಂಗಾರಪೇಟೆ 3 ಕ್ವಿಂಟಲ್ 1000 1500 1200
ಬದನೆಕಾಯಿ: ಹೊನ್ನಾಳಿ 5 ಕ್ವಿಂಟಲ್ 1000 1000 1000
ಬದನೆಕಾಯಿ: ಕೋಲಾರ 30 ಕ್ವಿಂಟಲ್ 800 1200 1000
ಬದನೆಕಾಯಿ: ಟ.ನರಸೀಪುರ 6 ಕ್ವಿಂಟಲ್ 500 1200 1000
ಬದನೆಕಾಯಿ: ಶಿವಮೊಗ್ಗ 15 ಕ್ವಿಂಟಲ್ 1400 1600 1500
ಬದನೆಕಾಯಿ: ರಾಮನಗರ 14 ಕ್ವಿಂಟಲ್ 800 1600 1200
ಬದನೆಕಾಯಿ: ಚಾಮರಾಜನಗರ 20 ಕ್ವಿಂಟಲ್ 1000 1200 1100
ಬದನೆಕಾಯಿ: ಚಾಮರಾಜನಗರ 20 ಕ್ವಿಂಟಲ್ 1000 1500 1300
ಗೋರಿಕಾಯಿ: ಬಂಗಾರಪೇಟೆ 1 ಕ್ವಿಂಟಲ್ 2500 3000 2700
ಗೋರಿಕಾಯಿ: ದಾವಣಗೆರೆ 40 ಕ್ವಿಂಟಲ್ 2500 3000 2800
ಗೋರಿಕಾಯಿ: ಬಿನ್ನಿಮಿಲ್ 49 ಕ್ವಿಂಟಲ್ 2500 2900 2700
ಎಲೆಕೋಸು: ಬಿನ್ನಿಮಿಲ್ 240 ಕ್ವಿಂಟಲ್ 1000 1200 1100
ಎಲೆಕೋಸು: ದಾವಣಗೆರೆ 25 ಕ್ವಿಂಟಲ್ 800 1200 1000
ಎಲೆಕೋಸು: ಶಿವಮೊಗ್ಗ 35 ಕ್ವಿಂಟಲ್ 1000 1200 1100
ಎಲೆಕೋಸು: ಟ.ನರಸೀಪುರ 6 ಕ್ವಿಂಟಲ್ 600 1200 1000
ಎಲೆಕೋಸು: ಹೊನ್ನಾಳಿ 10 ಕ್ವಿಂಟಲ್ 1000 1000 1000
ಎಲೆಕೋಸು: ಕೋಲಾರ 105 ಕ್ವಿಂಟಲ್ 800 1000 900
ಎಲೆಕೋಸು: ಬಂಗಾರಪೇಟೆ 4 ಕ್ವಿಂಟಲ್ 1000 1400 1200
ಎಲೆಕೋಸು: ಚಾಮರಾಜನಗರ 25 ಕ್ವಿಂಟಲ್ 500 700 600
ಎಲೆಕೋಸು: ರಾಮನಗರ 13 ಕ್ವಿಂಟಲ್ 800 1200 1000
ದಪ್ಪ ಮೆಣಸಿನಕಾಯಿ: ರಾಮನಗರ 4 ಕ್ವಿಂಟಲ್ 3000 4200 3500
ದಪ್ಪ ಮೆಣಸಿನಕಾಯಿ: ಟ.ನರಸೀಪುರ 2 ಕ್ವಿಂಟಲ್ 1500 2500 1500
ದಪ್ಪ ಮೆಣಸಿನಕಾಯಿ: ಕೋಲಾರ 88 ಕ್ವಿಂಟಲ್ 4500 5200 5000
ದಪ್ಪ ಮೆಣಸಿನಕಾಯಿ: ಬಂಗಾರಪೇಟೆ 2 ಕ್ವಿಂಟಲ್ 3500 4500 4000
ದಪ್ಪ ಮೆಣಸಿನಕಾಯಿ: ದಾವಣಗೆರೆ 10 ಕ್ವಿಂಟಲ್ 8000 9000 8500
ದಪ್ಪ ಮೆಣಸಿನಕಾಯಿ: ದೊಡ್ಡಬಳ್ಳಾಪುರ 3 ಕ್ವಿಂಟಲ್ 2500 3500 3000
ದಪ್ಪ ಮೆಣಸಿನಕಾಯಿ: ಬಿನ್ನಿಮಿಲ್ 157 ಕ್ವಿಂಟಲ್ 4400 4800 4600
ಕ್ಯಾರೆಟ್: ಬಿನ್ನಿಮಿಲ್ 290 ಕ್ವಿಂಟಲ್ 8800 9300 9100
ಕ್ಯಾರೆಟ್: ದೊಡ್ಡಬಳ್ಳಾಪುರ 3 ಕ್ವಿಂಟಲ್ 4000 5000 4500
ಕ್ಯಾರೆಟ್: ದಾವಣಗೆರೆ 65 ಕ್ವಿಂಟಲ್ 2500 3000 2800
ಕ್ಯಾರೆಟ್: ಶಿವಮೊಗ್ಗ 5 ಕ್ವಿಂಟಲ್ 5800 6000 5900
ಕ್ಯಾರೆಟ್ : ಕೋಲಾರ 91 ಕ್ವಿಂಟಲ್ 3500 4500 4000
ಕ್ಯಾರೆಟ್: ಬಂಗಾರಪೇಟೆ 4 ಕ್ವಿಂಟಲ್ 4000 5000 4500
ಕ್ಯಾರೆಟ್: ಟ.ನರಸೀಪುರ 6 ಕ್ವಿಂಟಲ್ 2000 3000 2500
ಕ್ಯಾರೆಟ್: ಚಾಮರಾಜನಗರ 15 ಕ್ವಿಂಟಲ್ 3000 3500 3300
ಕ್ಯಾರೆಟ್: ಚಿಕ್ಕಮಂಗಳೂರು 15 ಕ್ವಿಂಟಲ್ 5556 5556 5556
ಕ್ಯಾರೆಟ್: ರಾಮನಗರ 4 ಕ್ವಿಂಟಲ್ 5000 6000 5600
ಹೂಕೋಸು: ಚಿಕ್ಕಮಂಗಳೂರು 14 ಕ್ವಿಂಟಲ್ 1210 1410 1310
ಹೂಕೋಸು: ಬಂಗಾರಪೇಟೆ 2 ಕ್ವಿಂಟಲ್ 1400 1800 1600
ಹೂಕೋಸು: ಕೋಲಾರ 90 ಕ್ವಿಂಟಲ್ 3000 3500 3300
ಹೂಕೋಸು: ಶಿವಮೊಗ್ಗ 1 ಕ್ವಿಂಟಲ್ 3800 4000 3900
ಹೂಕೋಸು: ದಾವಣಗೆರೆ 30 ಕ್ವಿಂಟಲ್ 1800 2200 2000
ಹೂಕೋಸು: ದೊಡ್ಡಬಳ್ಳಾಪುರ 3 ಕ್ವಿಂಟಲ್ 1000 1600 1300
ಹೂಕೋಸು: ಬಿನ್ನಿಮಿಲ್ 40 ಕ್ವಿಂಟಲ್ 3000 3200 3100

ಇನ್ನಷ್ಟು ತರಕಾರಿಗಳ ದರ

ಇನ್ನಷ್ಟು ತರಕಾರಿಗಳ ದರ

ಚಪ್ಪರದವರೆ: ಬಿನ್ನಿಮಿಲ್ 46 ಕ್ವಿಂಟಲ್ 4800 5200 5000
ಚಪ್ಪರದವರೆ: ದೊಡ್ಡಬಳ್ಳಾಪುರ 2 ಕ್ವಿಂಟಲ್ 2500 3000 2800
ಚಪ್ಪರದವರೆ: ಬಂಗಾರಪೇಟೆ 1 ಕ್ವಿಂಟಲ್ 3000 3500 3200
ಚಪ್ಪರದವರೆ: ಕೋಲಾರ 18 ಕ್ವಿಂಟಲ್ 3500 4000 3700
ಬಜ್ಜಿ ಮೆಣಸಿನಕಾಯಿ : ಕೋಲಾರ 60 ಕ್ವಿಂಟಲ್ 1500 2600 2000
ಬಜ್ಜಿ ಮೆಣಸಿನಕಾಯಿ: ಬಂಗಾರಪೇಟೆ 2 ಕ್ವಿಂಟಲ್ 1000 2000 1500
ಧನಿಯಾ: ಗದಗ್ 2 ಕ್ವಿಂಟಲ್ 9669 9719 9689
ಸೌತೆಕಾಯಿ :ರಾಮನಗರ 30 ಕ್ವಿಂಟಲ್ 2400 3000 2800
ಸೌತೆಕಾಯಿ: ಶಿವಮೊಗ್ಗ 35 ಕ್ವಿಂಟಲ್ 1000 1200 1100
ಸೌತೆಕಾಯಿ: ದೊಡ್ಡಬಳ್ಳಾಪುರ 14 ಕ್ವಿಂಟಲ್ 300 400 350
ಸೌತೆಕಾಯಿ: ದಾವಣಗೆರೆ 30 ಕ್ವಿಂಟಲ್ 2500 3000 2800
ಸೌತೆಕಾಯಿ: ಬಿನ್ನಿಮಿಲ್ 120 ಕ್ವಿಂಟಲ್ 800 1000 900
ನುಗ್ಗೆಕಾಯಿ:ಬಿನ್ನಿಮಿಲ್ 81 ಕ್ವಿಂಟಲ್ 5000 5200 5100
ನುಗ್ಗೆಕಾಯಿ: ದಾವಣಗೆರೆ 45 ಕ್ವಿಂಟಲ್ 4500 5000 4800
ನುಗ್ಗೆಕಾಯಿ: ಶಿವಮೊಗ್ಗ 7 ಕ್ವಿಂಟಲ್ 3800 4000 3900
ಅವರೇಕಾಯಿ: ದಾವಣಗೆರೆ 20 ಕ್ವಿಂಟಲ್ 3000 3500 3200
ಅವರೇಕಾಯಿ: ಟ.ನರಸೀಪುರ 1 ಕ್ವಿಂಟಲ್ 3000 4000 3000
ಹಸಿರು ಮೆಣಸಿನಕಾಯಿ: ರಾಮನಗರ 10 ಕ್ವಿಂಟಲ್ 2400 4000 3000
ಹಸಿರು ಮೆಣಸಿನಕಾಯಿ: ಚಾಮರಾಜನಗರ 15 ಕ್ವಿಂಟಲ್ 2500 3000 2800
ಹಸಿರು ಮೆಣಸಿನಕಾಯಿ: ದಾವಣಗೆರೆ 60 ಕ್ವಿಂಟಲ್ 1800 2200 2000
ಹಸಿರು ಮೆಣಸಿನಕಾಯಿ: ದೊಡ್ಡಬಳ್ಳಾಪುರ 4 ಕ್ವಿಂಟಲ್ 4000 5000 4500
ಹಸಿರು ಮೆಣಸಿನಕಾಯಿ: ಬಿನ್ನಿಮಿಲ್ 164 ಕ್ವಿಂಟಲ್ 4300 4500 4400
ಹಸಿರು ಮೆಣಸಿನಕಾಯಿ: ಟ.ನರಸೀಪುರ 6 ಕ್ವಿಂಟಲ್ 2000 3000 2500
ಹಸಿರು ಮೆಣಸಿನಕಾಯಿ: ಶಿವಮೊಗ್ಗ 15 ಕ್ವಿಂಟಲ್ 2000 3000 2500
ಹಸಿರು ಮೆಣಸಿನಕಾಯಿ: ಹೊನ್ನಾಳಿ 15 ಕ್ವಿಂಟಲ್ 2200 2200 2200
ಹಸಿರು ಮೆಣಸಿನಕಾಯಿ: ಕೋಲಾರ 23 ಕ್ವಿಂಟಲ್ 3500 4000 3700
ಹಸಿರು ಮೆಣಸಿನಕಾಯಿ: ಬಂಗಾರಪೇಟೆ 2 ಕ್ವಿಂಟಲ್ 3000 3800 3400
ಹಸಿ ಶುಂಠಿ: ಶಿವಮೊಗ್ಗ 1 ಕ್ವಿಂಟಲ್ 1800 2000 1900
ಹಸಿ ಶುಂಠಿ: ಟ.ನರಸೀಪುರ 2 ಕ್ವಿಂಟಲ್ 1500 2000 1500
ಹಸಿ ಶುಂಠಿ: ಬಿನ್ನಿಮಿಲ್ 126 ಕ್ವಿಂಟಲ್ 3200 3400 3300
ಹಸಿ ಶುಂಠಿ: ರಾಮನಗರ 11 ಕ್ವಿಂಟಲ್ 1600 3800 2400
ನವಿಲುಕೋಸು: ಟ.ನರಸೀಪುರ 2 ಕ್ವಿಂಟಲ್ 3000 4000 3000
ನವಿಲುಕೋಸು: ರಾಮನಗರ 6 ಕ್ವಿಂಟಲ್ 5000 6000 5600
ನವಿಲುಕೋಸು: ಬಿನ್ನಿಮಿಲ್ 88 ಕ್ವಿಂಟಲ್ 3200 3400 3300
ನವಿಲುಕೋಸು: ದಾವಣಗೆರೆ 10 ಕ್ವಿಂಟಲ್ 2000 2500 2200
ನವಿಲುಕೋಸು: ಬಂಗಾರಪೇಟೆ 2 ಕ್ವಿಂಟಲ್ 2000 2300 2100
ನವಿಲುಕೋಸು: ಕೋಲಾರ 35 ಕ್ವಿಂಟಲ್ 2500 3000 2700
ಬೆಂಡೇಕಾಯಿ: ಬಂಗಾರಪೇಟೆ 4 ಕ್ವಿಂಟಲ್ 1500 2000 1700
ಬೆಂಡೇಕಾಯಿ: ಟ.ನರಸೀಪುರ 2 ಕ್ವಿಂಟಲ್ 1800 2000 2000
ಬೆಂಡೇಕಾಯಿ: ದಾವಣಗೆರೆ 12 ಕ್ವಿಂಟಲ್ 2800 3200 3000
ಬೆಂಡೇಕಾಯಿ: ಬಿನ್ನಿಮಿಲ್ 77 ಕ್ವಿಂಟಲ್ 3000 3300 3200
ಬೆಂಡೇಕಾಯಿ: ರಾಮನಗರ 5 ಕ್ವಿಂಟಲ್ 2000 2800 2500
ಬೆಂಡೇಕಾಯಿ: ಚಾಮರಾಜನಗರ 15 ಕ್ವಿಂಟಲ್ 2000 2800 2400
ನಿಂಬೆಹಣ್ಣು: ಬಿನ್ನಿಮಿಲ್ 250 ಕ್ವಿಂಟಲ್ 1800 2000 1900
ನಿಂಬೆಹಣ್ಣು: ದಾವಣಗೆರೆ 2 ಕ್ವಿಂಟಲ್ 1800 2300 2000

 

 

 ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ, ಟೊಮ್ಯಾಟೊ ದರ ಎಷ್ಟಿದೆ?

ಈರುಳ್ಳಿ: ದೊಡ್ಡಬಳ್ಳಾಪುರ 14 ಕ್ವಿಂಟಲ್ 1000 2000 1500
ಈರುಳ್ಳಿ: ಟ.ನರಸೀಪುರ 3 ಕ್ವಿಂಟಲ್ 1000 2000 1800
ಈರುಳ್ಳಿ: ಶಿವಮೊಗ್ಗ 75 ಕ್ವಿಂಟಲ್ 1400 2000 1600
ಈರುಳ್ಳಿ : ಬಂಗಾರಪೇಟೆ 1 ಕ್ವಿಂಟಲ್ 800 2000 1900
ಈರುಳ್ಳಿ: ಚಿಕ್ಕಮಂಗಳೂರು 48 ಕ್ವಿಂಟಲ್ 1883 2283 2183
ಈರುಳ್ಳಿ: ರಾಯಚೂರು 175 ಕ್ವಿಂಟಲ್ 415 1300 750
ಈರುಳ್ಳಿ: ಹುಬ್ಬಳ್ಳಿ 620 ಕ್ವಿಂಟಲ್ 200 1300 710
ಈರುಳ್ಳಿ : ಹುಬ್ಬಳ್ಳಿ 1812 ಕ್ವಿಂಟಲ್ 500 1600 1020
ಈರುಳ್ಳಿ: ಹುಬ್ಬಳ್ಳಿ 767 ಕ್ವಿಂಟಲ್ 200 1370 840
ಹಸಿ ಬಟಾಣಿ:ಬಿನ್ನಿಮಿಲ್ 30 ಕ್ವಿಂಟಲ್ 19600 20100 19900
ಆಲೂಗಡ್ಡೆ: ದೊಡ್ಡಬಳ್ಳಾಪುರ 3 ಕ್ವಿಂಟಲ್ 1500 2500 2000
ಆಲೂಗಡ್ಡೆ: ದಾವಣಗೆರೆ 45 ಕ್ವಿಂಟಲ್ 2000 2200 2100
ಆಲೂಗಡ್ಡೆ: ಬಂಗಾರಪೇಟೆ 3 ಕ್ವಿಂಟಲ್ 2000 2500 2200
ಆಲೂಗಡ್ಡೆ: ಶಿವಮೊಗ್ಗ 32 ಕ್ವಿಂಟಲ್ 2400 2600 2500
ಆಲೂಗಡ್ಡೆ: ಟ.ನರಸೀಪುರ 2 ಕ್ವಿಂಟಲ್ 2000 2500 2000
ಆಲೂಗಡ್ಡೆ: ಹುಬ್ಬಳ್ಳಿ 15 ಕ್ವಿಂಟಲ್ 2300 2400 2350
ಆಲೂಗಡ್ಡೆ: ಹುಬ್ಬಳ್ಳಿ 953 ಕ್ವಿಂಟಲ್ 2000 2250 2100
ಆಲೂಗಡ್ಡೆ: ಚಿಕ್ಕಮಂಗಳೂರು 67 ಕ್ವಿಂಟಲ್ 2015 2215 2115
ಮುೂಲಂಗಿ: ಟ.ನರಸೀಪುರ 2 ಕ್ವಿಂಟಲ್ 1000 1500 1000
ಮುೂಲಂಗಿ: ಚಾಮರಾಜನಗರ 10 ಕ್ವಿಂಟಲ್ 3500 4000 3700
ಮುೂಲಂಗಿ: ರಾಮನಗರ 4 ಕ್ವಿಂಟಲ್ 5000 6000 5500
ಮುೂಲಂಗಿ : ಶಿವಮೊಗ್ಗ 8 ಕ್ವಿಂಟಲ್ 4800 5000 4900
ಮುೂಲಂಗಿ: ಬಂಗಾರಪೇಟೆ 1 ಕ್ವಿಂಟಲ್ 2000 2400 2200
ಮುೂಲಂಗಿ: ಕೋಲಾರ 38 ಕ್ವಿಂಟಲ್ 1500 2000 1700
ಮುೂಲಂಗಿ : ದಾವಣಗೆರೆ 8 ಕ್ವಿಂಟಲ್ 2800 3200 3000
ಮುೂಲಂಗಿ: ಬಿನ್ನಿಮಿಲ್ 55 ಕ್ವಿಂಟಲ್ 2600 2900 2800
ಹೀರೇಕಾಯಿ: ದಾವಣಗೆರೆ 20 ಕ್ವಿಂಟಲ್ 3200 4000 3500
ಹೀರೇಕಾಯಿ: ದೊಡ್ಡಬಳ್ಳಾಪುರ 3 ಕ್ವಿಂಟಲ್ 2500 3500 3000
ಹೀರೇಕಾಯಿ: ಕೋಲಾರ 25 ಕ್ವಿಂಟಲ್ 2500 3000 2700
ಹೀರೇಕಾಯಿ: ಬಂಗಾರಪೇಟೆ 1 ಕ್ವಿಂಟಲ್ 3000 3400 3200
ಹೀರೇಕಾಯಿ: ಟ.ನರಸೀಪುರ 2 ಕ್ವಿಂಟಲ್ 1500 2000 1800
ಹೀರೇಕಾಯಿ : ರಾಮನಗರ 5 ಕ್ವಿಂಟಲ್ 4000 4800 4500
ಹೀರೇಕಾಯಿ: ಚಾಮರಾಜನಗರ 10 ಕ್ವಿಂಟಲ್ 3000 3500 3300
ಹೀರೇಕಾಯಿ: ಚಿಕ್ಕಮಂಗಳೂರು 24 ಕ್ವಿಂಟಲ್ 2430 2430 2430
ಸೀಮೆ ಬದನೆಕಾಯಿ: ಟ.ನರಸೀಪುರ 2 ಕ್ವಿಂಟಲ್ 2000 3000 2500
ಸೀಮೆ ಬದನೆಕಾಯಿ: ರಾಮನಗರ 5 ಕ್ವಿಂಟಲ್ 1400 1800 1600
ಸೀಮೆ ಬದನೆಕಾಯಿ : ಬಂಗಾರಪೇಟೆ 1 ಕ್ವಿಂಟಲ್ 1000 1500 1200
ಸೀಮೆ ಬದನೆಕಾಯಿ: ದಾವಣಗೆರೆ 15 ಕ್ವಿಂಟಲ್ 1500 2000 1800
ಸೀಮೆ ಬದನೆಕಾಯಿ: ಬಿನ್ನಿಮಿಲ್ 86 ಕ್ವಿಂಟಲ್ 2500 2700 2600
ಪಡವಲಕಾಯಿ: ಬಿನ್ನಿಮಿಲ್ 50 ಕ್ವಿಂಟಲ್ 1800 2100 2000
ಪಡವಲಕಾಯಿ: ಟ.ನರಸೀಪುರ 2 ಕ್ವಿಂಟಲ್ 1500 2000 2000
ಪಡವಲಕಾಯಿ: ರಾಮನಗರ 6 ಕ್ವಿಂಟಲ್ 3000 3500 3400
ಸುವಣಗೆಡ್ಡೆ: ಬಿನ್ನಿಮಿಲ್ 60 ಕ್ವಿಂಟಲ್ 3200 3400 3300
ಸುವಣಗೆಡ್ಡೆ: ದಾವಣಗೆರೆ 6 ಕ್ವಿಂಟಲ್ 2500 3000 2800
ಸಿಹಿ ಗೆಣಸು: ದಾವಣಗೆರೆ 12 ಕ್ವಿಂಟಲ್ 1600 2000 1800
ಸಿಹಿ ಗೆಣಸು: ಬಿನ್ನಿಮಿಲ್ 30 ಕ್ವಿಂಟಲ್ 3200 3400 3300
ಸಿಹಿ ಕುಂಬಳಕಾಯಿ: ಬಿನ್ನಿಮಿಲ್ 40 ಕ್ವಿಂಟಲ್ 1900 2100 2000
ತೊಂಡೆಕಾಯಿ: ಬಿನ್ನಿಮಿಲ್ 53 ಕ್ವಿಂಟಲ್ 5700 5900 5800
ತೊಂಡೆಕಾಯಿ: ದಾವಣಗೆರೆ 8 ಕ್ವಿಂಟಲ್ 1800 2200 2000
ಟೊಮ್ಯಾಟೊ: ದಾವಣಗೆರೆ 75 ಕ್ವಿಂಟಲ್ 1800 2200 2000
ಟೊಮ್ಯಾಟೊ: ಕನಕಪುರ 8 ಕ್ವಿಂಟಲ್ 2000 2800 2500
ಟೊಮ್ಯಾಟೊ: ಬಿನ್ನಿಮಿಲ್ 210 ಕ್ವಿಂಟಲ್ 2200 2900 2600
ಟೊಮ್ಯಾಟೊ: ದೊಡ್ಡಬಳ್ಳಾಪುರ 14 ಕ್ವಿಂಟಲ್ 1000 1500 1200
ಟೊಮ್ಯಾಟೊ: ಹುಣಸೂರು 8 ಕ್ವಿಂಟಲ್ 3000 3000 3000
ಟೊಮ್ಯಾಟೊ: ಟ.ನರಸೀಪುರ 25 ಕ್ವಿಂಟಲ್ 2000 2000 2000
ಟೊಮ್ಯಾಟೊ: ಶಿವಮೊಗ್ಗ 362 ಕ್ವಿಂಟಲ್ 2000 2400 2200
ಟೊಮ್ಯಾಟೊ: ಬಂಗಾರಪೇಟೆ 14 ಕ್ವಿಂಟಲ್ 400 3000 1800
ಟೊಮ್ಯಾಟೊ: ಚಿಂತಾಮಣಿ 5460 ಕ್ವಿಂಟಲ್ 330 2660 1330
ಟೊಮ್ಯಾಟೊ: ಕೋಲಾರ 7841 ಕ್ವಿಂಟಲ್ 400 2930 1470
ಟೊಮ್ಯಾಟೊ: ಚಿಕ್ಕಮಂಗಳೂರು 65 ಕ್ವಿಂಟಲ್ 3030 3704 3334
ಟೊಮ್ಯಾಟೊ: ಚಾಮರಾಜನಗರ 50 ಕ್ವಿಂಟಲ್ 400 1800 1400
ಟೊಮ್ಯಾಟೊ: ರಾಮನಗರ 80 ಕ್ವಿಂಟಲ್ 2000 2800 2500
ಬೂದುಕುಂಬಳ ಕಾಯಿ: ಬಿನ್ನಿಮಿಲ್ 210 ಕ್ವಿಂಟಲ್ 1500 1700 1600

 

 

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 21 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 21 (ಕೆಜಿ)

ಕಡ್ವಾಯಿ ಮೀನು 200 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ನಂಗ್‌‌ ಮೀನು (Solefish) 60 ರೂ/ಕೆಜಿ
ಏಡಿ (Crab) 230 ರೂ/ಕೆಜಿ
ಬೂತಾಯಿ ( Sardine) ಮೀನು 80 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 110 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 500 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ
ಮುರು ಮೀನು (Reef cod) 90 ರೂ/ಕೆಜಿ
ತೇಡೆ ಮೀನು (Catfish) 150 ರೂ/ಕೆಜಿ
ಕೊಡ್ಡಾಯಿ (Croaker Fish) 250 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಮೊಡವು culture (Sea bass) 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 650 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 1000, 900 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 120 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 80 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 70 ರೂ/ಕೆಜಿ
ಸಿಗಡಿ ಮೀನು (Prawns) white 550, 350 ರೂ/ಕೆಜಿ
ಮೆಲುಗು ಮೀನು (Butter Fish) 300, 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 500, 550 ರೂ/ಕೆಜಿ
ಬಂಗುಡೆ (Mackerel) ಮೀನು large 150 ರೂ/ಕೆಜಿ
ಬಂಗುಡೆ (Mackerel) ಮೀನು big 100 ರೂ/ಕೆಜಿ
ಬಂಗುಡೆ (Mackerel) ಮೀನು medium 80 ರೂ/ಕೆಜಿ
ಬಂಗುಡೆ (Mackerel) ಮೀನು small 60 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 21 September, 2022

Check out the Fish, Grains and Vegetable latest market prices in Karnataka today 21 September, 2022. Take a look:
Story first published: Wednesday, September 21, 2022, 19:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X