ಕರ್ನಾಟಕದಲ್ಲಿ ಗುರುವಾರ (ಸೆಪ್ಟೆಂಬರ್ 22) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 22) ಬಹುತೇಕ ಮೀನುಗಳ ದರ ಇಳಿಕೆಯಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರ ಮಾತ್ರ ಹೆಚ್ಚಳವಾಗಿದೆ ಉಳಿದಂತೆ ಬಹುತೇಕ ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ.
ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 5100-5400
ಮಧ್ಯಮ 4900-5200
ಜೋಳ 2500-3000
ಬೆಲ್ಲದ ಕ್ಯೂಬ್ 4500-4700
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 5200-7800
ಮೆಣಸಿನಕಾಯಿ 40000-55000
ಆಲೂಗಡ್ಡೆ ದೊಡ್ಡದು 2400-2800
ಆಲೂಗಡ್ಡೆ ಮಧ್ಯಮ 1800-2200
ಈರುಳ್ಳಿ ದೊಡ್ಡ 1000-1400
ಈರುಳ್ಳಿ ಮಧ್ಯಮ 600-1000
ಈರುಳ್ಳಿ ಸಣ್ಣ 200-600
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 6500-7000
ಹುರಳಿಕಾಯಿ- 6000-6600
ಗೋಧಿ, ಖಾದ್ಯ ತೈಲ ದರ
ಗೋಧಿ 3000-4500
ಅರಿಶಿನ 8500-13000
ತೊಗರಿಬೇಳೆ: 8800-11000
ಹೆಸರು ಬೇಳೆ: 8300-9400
ಉದ್ದಿನ ಬೇಳೆ: 9000-12000
ಕಡಲೆ ಬೇಳೆ: 5800-6600
ಸಾಸಿವೆ: 6500-8500
ಎಳ್ಳು: 13500-14500
ಸಕ್ಕರೆ: 3700-3800
ಕಡಲೆ ಬೀಜ: 10000-12500
ಕೊಬ್ಬರಿ: 16500-18500
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 35-38
ಟೊಮೆಟೋ 53-58
ಮೆಣಸಿನಕಾಯಿ 44-48
ಬೀಟ್‌ರೂಟ್ 38-42
ಆಲೂಗಡ್ಡೆ 38-42
ಬಾಳೆ ಕಾಯಿ 13-14
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 28-30
ಜೋಳ (baby corn) 76-84
ಬಾಳೆ ಹೂವು 15-17
ದೊಡ್ಡ ಮೆಣಸಿನಕಾಯಿ 48-53
ಹಾಗಲಕಾಯಿ 37-41
ಸೋರೆಕಾಯಿ 23-25
ಅವರೆಕಾಳು 83-91
ಚಪ್ಪರೆಯ ಅವರೆಕಾಳು 36-39
ಎಲೆಕೋಸು 22-24
ಕ್ಯಾರೆಟ್ 72-80
ಹೂಕೋಸು 47-52
ಗೋರಿಕಾಯಿ 93-103
ತೆಂಗಿನ ಕಾಯಿ 38-42
ಕೆಸುವಿನ ಎಲೆ 18-20
ಕೆಸವು- 32-36
ಕೊತ್ತಂಬರಿ ಸೊಪ್ಪು 14-15
ಜೋಳ 29-32
ಮುಳ್ಳು ಸೌತೆ 29-32
ಕರಿಬೇವು 35-38
ನುಗ್ಗೆ ಕಾಯಿ 115-127
ಬದನೆ 21-23
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 48-44
ಶುಂಠಿ 40-44
ಬಟಾಣಿ 93-103
ತೊಂಡೆಕಾಯಿ 30-33
ನಿಂಬೆ ಹಣ್ಣು 66-72
ಮಾವಿನ ಕಾಯಿ 107-118
ಬೆಂಡೆಕಾಯಿ 28-30
ಕುಂಬಳಕಾಯಿ 30-33
ಮೂಲಂಗಿ 25-28
ಹೀರೆಕಾಯಿ 37-41
ಪಡುವಲಕಾಯಿ 33-37
ಬಸಳೆ 17-19
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 22 (ಕೆಜಿ)
ಮದ್ಮಲ್ ಮೀನು (Pink Perch/Fin Bream) 80 ರೂ/ಕೆಜಿ
ಕಡ್ವಾಯಿ ಮೀನು 150 ರೂ/ಕೆಜಿ
ಅರ್ನೆ ಮೀನು (Lizard fish) 80 ರೂ/ಕೆಜಿ
ರಿಬ್ಬಾನ್ ಮೀನು 110 ರೂ/ಕೆಜಿ
ಏಡಿ (Crab) 220 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್ (silverfish) 250 ರೂ/ಕೆಜಿ
ಮರ್ವಾಯಿ (Clams/Shell Fish) 220 ರೂ/ಕೆಜಿ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಮೊಡವು culture (Sea bass) 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 500 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಕಲ್ಲೂರು ಮೀನು ( Yellow Croaker) 40 ರೂ/ಕೆಜಿ
ಇತರೆ ಮೀನುಗಳ ದರ
ನಂಗ್ ಮೀನು (Solefish) small 50, big 200 ರೂ/ಕೆಜಿ
ಸಿಗಡಿ ಮೀನು (Prawns) white 500, mande 350 ರೂ/ಕೆಜಿ
ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 1000 ರೂ/ಕೆಜಿ
ಕಾನೆ (Ladyfish) large 650 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 500 ರೂ/ಕೆಜಿ
ಬಂಗುಡೆ (Mackerel) ಮೀನು 200 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 90 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ


Click it and Unblock the Notifications