For Quick Alerts
ALLOW NOTIFICATIONS  
For Daily Alerts

ಅ.26ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

|

ಕರ್ನಾಟಕದಲ್ಲಿ ಬುಧವಾರ (ಅಕ್ಟೋಬರ್ 26) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಇಂದು (ಅಕ್ಟೋಬರ್ 26) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದ್ದರೆ, ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಏರಿಕೆಯಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ.

ಅ.25ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?ಅ.25ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ಕಾನೆ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ಕಾನೆ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ. ಬೇಡಿಕೆ ಮೇಲೆಯೂ ದರ ನಿರ್ಧಾರವಾಗುತ್ತದೆ. ಪ್ರಸ್ತುತ ಬಂಗುಡೆ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಅದರಿಂದಾಗಿ ಬಂಗುಡೆ ಮೀನು ದರ ಭಾರೀ ಇಳಿಕೆಯಾಗಿದೆ. ಆದರೆ ಇದಕ್ಕೆ ಬೇಡಿಕೆ ಕಡಿಮೆಯಾಗಿದೆ. ಆದರೆ ಉಳಿದಂತೆ ಕೆಲವು ಮೀನುಗಳು ಹೆಚ್ಚಾಗಿ ಲಭ್ಯವಾಗುತ್ತಿಲ್ಲ. ಆದರೆ ಕೊಡ್ಡಾಯಿ, ಬೊಲೆಂಜಿರ್‌ನಂತಹ ಮೀನುಗಳಿಗೆ ಅಧಿಕ ಬೇಡಿಕೆಯಿದೆ.

ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಅ.22ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?ಅ.22ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 25-28
ಈರುಳ್ಳಿ ಸಣ್ಣ 31-34
ಟೊಮೆಟೋ 46-51
ಮೆಣಸಿನಕಾಯಿ 46-51
ಬೀಟ್‌ರೂಟ್ 51-56
ಆಲೂಗಡ್ಡೆ 35-38
ಬಾಳೆ ಕಾಯಿ 14-15
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 28-30
ಜೋಳ (baby corn) 85-94
ಬಾಳೆ ಹೂವು 18-20
ದೊಡ್ಡ ಮೆಣಸಿನಕಾಯಿ 51-56
ಹಾಗಲಕಾಯಿ 36-39
ಸೋರೆಕಾಯಿ 28-30
ಅವರೆಕಾಳು 94-103
ಚಪ್ಪರೆಯ ಅವರೆಕಾಳು 44-48
ಎಲೆಕೋಸು 29-32
ಕ್ಯಾರೆಟ್ 68-75
ಹೂಕೋಸು 46-51
ಗೋರಿಕಾಯಿ 93-103
ತೆಂಗಿನ ಕಾಯಿ 40-44
ಕೆಸುವಿನ ಎಲೆ 16-18
ಕೆಸವು 32-36
ಕೊತ್ತಂಬರಿ ಸೊಪ್ಪು 12-13
ಜೋಳ 30-33
ಮುಳ್ಳು ಸೌತೆ 29-32
ಕರಿಬೇವು 30-33
ನುಗ್ಗೆ ಕಾಯಿ 115-127
ಬದನೆ 29-32
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 55-61
ಶುಂಠಿ 45-50
ಬಟಾಣಿ 97-107
ತೊಂಡೆಕಾಯಿ 32-36
ನಿಂಬೆ ಹಣ್ಣು 75-83
ಮಾವಿನ ಕಾಯಿ 97-107
ಬೆಂಡೆಕಾಯಿ 24-27
ಕುಂಬಳಕಾಯಿ 33-37
ಮೂಲಂಗಿ 36-39
ಹೀರೆಕಾಯಿ 36-39
ಪಡುವಲಕಾಯಿ 40-44
ಬಸಳೆ 14-15

 

 

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 26 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 26 (ಕೆಜಿ)

ಮೆಲುಗು ಮೀನು (Butter Fish) 300 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 600 ರೂ/ಕೆಜಿ
ಬೂತಾಯಿ ( Sardine) ಮೀನು 80 ರೂ/ಕೆಜಿ
ಡಿಸ್ಕೋ ಮೀನು (Disco) 60 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಗೊಲಾಯಿ ಮೀನು 160 ರೂ/ಕೆಜಿ
ಕಾಂಡಾಯಿ ಮೀನು 130 ರೂ/ಕೆಜಿ
ಮುರು ಮೀನು (Reef cod) 60 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 70 ರೂ/ಕೆಜಿ
ಕಡ್ವಾಯಿ ಮೀನು 200, 250 ರೂ/ಕೆಜಿ
ಅರ್ನೆ ಮೀನು (Lizard fish) 50 ರೂ/ಕೆಜಿ
ರಿಬ್ಬಾನ್‌ ಮೀನು 110, 100 ರೂ/ಕೆಜಿ
ಏಡಿ (Crab) 320 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕೊಡ್ಡಾಯಿ (Croaker Fish) 350 ರೂ/ಕೆಜಿ
ಬೊಲೆಂಜಿರ್‌ (silverfish) 400 ರೂ/ಕೆಜಿ
ಕೊಲ್ಲತರು (Anchovies fish) 160 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 250 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಮೊಡವು culture (Sea bass) 500 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 250 ರೂ/ಕೆಜಿ
ಏರಿ ಮೀನು (emperor fish) 450, 500 ರೂ/ಕೆಜಿ
ಸಿಡಿ ಮೀನು (Cod) 40 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ
ಮಡಲ್ ಮೀನು 120 ರೂ/ಕೆಜಿ
ಬ್ಯಾಟ್ ಮೀನು 100 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಬಂಗುಡೆ (Mackerel) big 80 ರೂ/ಕೆಜಿ
ಬಂಗುಡೆ (Mackerel) medium 70 ರೂ/ಕೆಜಿ
ಬಂಗುಡೆ (Mackerel) small 60 ರೂ/ಕೆಜಿ
ಬಂಗುಡೆ (Mackerel) small 40 ರೂ/ಕೆಜಿ
ಮಾಂಜಿ (black Pomfret) big 500 ರೂ/ಕೆಜಿ
ಮಾಂಜಿ (black Pomfret) medium 450 ರೂ/ಕೆಜಿ
ಮಾಂಜಿ (black Pomfret) small 400 ರೂ/ಕೆಜಿ
ಮಾಂಜಿ (silver Pomfret) big 800 ರೂ/ಕೆಜಿ
ಮಾಂಜಿ (silver Pomfret) medium 700 ರೂ/ಕೆಜಿ
ಮಾಂಜಿ (silver Pomfret) small 600 ರೂ/ಕೆಜಿ
ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 550 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕೇದರ್ ಮೀನು (Tuna) big 60 ರೂ/ಕೆಜಿ
ಕೇದರ್ ಮೀನು (Tuna) medium 50 ರೂ/ಕೆಜಿ
ಕೇದರ್ ಮೀನು (Tuna) small 40 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 450, 400 ರೂ/ಕೆಜಿ
ಬೊಂಡಾಸ್‌ (Squid) kappe 300, kolu 400 ರೂ/ಕೆಜಿ
ತಾಟೆ ಮೀನು (Shark) kalmadi 300, kombe 200 ರೂ/ಕೆಜಿ
ಸಿಗಡಿ ಮೀನು (Prawns) mande 400, culture 420 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 26 October, 2022

Check out the Fish, Grains and Vegetable latest market prices in Karnataka today 26 October, 2022. Take a look:
Story first published: Wednesday, October 26, 2022, 21:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X