ಕರ್ನಾಟಕದಲ್ಲಿ ಶನಿವಾರ (ಆಗಸ್ಟ್ 27) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಮೀನುಗಾರಿಕೆ ಸ್ಥಗಿತವಾಗುತ್ತದೆ. ಬಳಿಕ ಆಗಸ್ಟ್ ತಿಂಗಳಲ್ಲಿ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಅಧಿಕೃತವಾಗಿ ಆರಂಭ ಮಾಡಲಾಗುತ್ತದೆ. ಆಗಸ್ಟ್ 11ರಂದು ಮಂಗಳೂರಿನಲ್ಲಿ ಸಮುದ್ರ ಪೂಜೆ ನಡೆದಿದೆ. ಆಗಸ್ಟ್ 12ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆ ಆರಂಭವಾಗಿದೆ. ಪ್ರತಿ ದಿನ ಮೀನುಗಾರಿಕೆ ನಡೆಯುತ್ತಿದೆ. ಇಂದು (ಆಗಸ್ಟ್ 27) ಕೆಲವು ಮೀನುಗಳ ದರ ಸ್ಥಿರವಾಗಿದೆ.
ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 31-34
ಈರುಳ್ಳಿ ಸಣ್ಣ 33-37
ಟೊಮೆಟೋ 24-27
ಮೆಣಸಿನಕಾಯಿ 48-53
ಬೀಟ್‌ರೂಟ್ 40-44
ಆಲೂಗಡ್ಡೆ 37-41
ಬಾಳೆ ಕಾಯಿ 14-15
ಹರಿವೆ ಸೊಪ್ಪು 12-13
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 31-34
ಜೋಳ (baby corn) 74-81
ಬಾಳೆ ಹೂವು 16-18
ದೊಡ್ಡ ಮೆಣಸಿನಕಾಯಿ 40-44
ಹಾಗಲಕಾಯಿ 40-44
ಸೋರೆಕಾಯಿ 32-36
ಅವರೆಕಾಳು 87-97
ಚಪ್ಪರೆಯ ಅವರೆಕಾಳು 43-47
ಎಲೆಕೋಸು 35-38
ಕ್ಯಾರೆಟ್ 62-69
ಹೂಕೋಸು 30-33
ಗೋರಿಕಾಯಿ 36-39
ತೆಂಗಿನ ಕಾಯಿ 36-39
ಕೆಸುವಿನ ಎಲೆ 12-13
ಕೊತ್ತಂಬರಿ ಸೊಪ್ಪು 10-11
ಜೋಳ 31-34
ಮುಳ್ಳು ಸೌತೆ 29-32
ಕರಿಬೇವು 29-32
ನುಗ್ಗೆ ಕಾಯಿ 35-38
ಬದನೆ 33-37
ಸುವರ್ಣ ಗೆಡ್ಡೆ 35-38
ಬೆಳ್ಳುಳ್ಳಿ 81-89
ಶುಂಠಿ 48-53
ಬಟಾಣಿ 81-89
ತೊಂಡೆಕಾಯಿ 31-34
ನಿಂಬೆ ಹಣ್ಣು 67-74
ಬೆಂಡೆಕಾಯಿ 26-29
ಕುಂಬಳಕಾಯಿ 31-34
ಮೂಲಂಗಿ 28-30
ಹೀರೆಕಾಯಿ 29-32
ಪಡುವಲಕಾಯಿ 32-36
ಬಸಳೆ 13-14
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 27 (ಕೆಜಿ)
ಅಂಜಲ್ ಮೀನು (Kingfish Or Seerfish) 1000 ರೂ/ಕೆಜಿ
ಬಂಗುಡೆ (Mackerel) ಮೀನು 250 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್ (Squid) 350 ರೂ/ಕೆಜಿ
ಅರ್ನೆ ಮೀನು (Lizard fish) 120 ರೂ/ಕೆಜಿ
ನಂಗ್ ಮೀನು (Solefish) 300 ರೂ/ಕೆಜಿ
ಏಡಿ (Crab) 220 ರೂ/ಕೆಜಿ
ಬೊಲೆಂಜಿರ್ (silverfish) 300 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಮೊಡವು culture (Sea bass) 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಪೈಯೆ ಮೀನು (Silver Biddy) 400 ರೂ/ಕೆಜಿ
ಏರಿ ಮೀನು (Emperor fish) 600 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ
ಮಡಲ್ ಮೀನು (coconut leaf fish) 150 ರೂ/ಕೆಜಿ
ಇತರೆ ಮೀನುಗಳ ದರ
ಮದ್ಮಲ್ ಮೀನು (Pink Perch/Fin Bream) 80, 70 ರೂ/ಕೆಜಿ
ಸಿಗಡಿ ಮೀನು (Prawns) white 550, culture 450 ರೂ/ಕೆಜಿ
ಕಾನೆ (Ladyfish) large 800 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಮಾಂಜಿ (black Pomfret) 600 ರೂ/ಕೆಜಿ
ಮಾಂಜಿ (silver Pomfret) 550 ರೂ/ಕೆಜಿ
ಡಿಸ್ಕೋ ಮೀನು (Disco) 90 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಮುರು ಮೀನು (Reef cod) 80 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ


Click it and Unblock the Notifications