For Quick Alerts
ALLOW NOTIFICATIONS  
For Daily Alerts

ಅ.27ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

|

ಕರ್ನಾಟಕದಲ್ಲಿ ಗುರುವಾರ (ಅಕ್ಟೋಬರ್ 27) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ಕಾನೆ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ಕಾನೆ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ. ಬೇಡಿಕೆ ಮೇಲೆಯೂ ದರ ನಿರ್ಧಾರವಾಗುತ್ತದೆ. ಪ್ರಸ್ತುತ ಬಂಗುಡೆ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಅದರಿಂದಾಗಿ ಬಂಗುಡೆ ಮೀನು ದರ ಭಾರೀ ಇಳಿಕೆಯಾಗಿದೆ. ಆದರೆ ಇದಕ್ಕೆ ಬೇಡಿಕೆ ಕಡಿಮೆಯಾಗಿದೆ. ಆದರೆ ಉಳಿದಂತೆ ಕೆಲವು ಮೀನುಗಳು ಹೆಚ್ಚಾಗಿ ಲಭ್ಯವಾಗುತ್ತಿಲ್ಲ. ಆದರೆ ಬೊಲೆಂಜಿರ್, ತಾಟೆಯಂತಹ ಮೀನುಗಳಿಗೆ ಅಧಿಕ ಬೇಡಿಕೆಯಿದೆ.

ಇಂದು (ಅಕ್ಟೋಬರ್ 27) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದ್ದರೆ, ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಏರಿಕೆಯಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ.

ಅ.26ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?ಅ.26ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಅ.25ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?ಅ.25ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5000-5400
ಮಧ್ಯಮ 4800-5000
ಜೋಳ 2600-3000
ಬೆಲ್ಲದ ಕ್ಯೂಬ್ 4100-4400
ಬೆಲ್ಲದ ಉಂಡೆ 4500-4800
ಕೊತ್ತಂಬರಿ ಬೀಜ 14000-19500
ಮೆಣಸಿನಕಾಯಿ 55000-65000
ಆಲೂಗಡ್ಡೆ ದೊಡ್ಡದು 2600-2800
ಆಲೂಗಡ್ಡೆ ಮಧ್ಯಮ 2000-2600
ಈರುಳ್ಳಿ ದೊಡ್ಡ 1600-1800
ಈರುಳ್ಳಿ ಮಧ್ಯಮ 1000-1500
ಈರುಳ್ಳಿ ಸಣ್ಣ 200-800
ಹುಣಸೆಹಣ್ಣು 8500-12000
ಬೆಳ್ಳುಳ್ಳಿ 4500-5500
ಹುರಳಿಕಾಯಿ- 6500-7400

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 2800-4300
ಅರಿಶಿನ 9500-13000
ತೊಗರಿಬೇಳೆ: 9800-10700
ಹೆಸರು ಬೇಳೆ: 9900-10500
ಉದ್ದಿನ ಬೇಳೆ: 9500-9750
ಕಡಲೆ ಬೇಳೆ: 6000-6300
ಸಾಸಿವೆ: 6500-8500
ಎಳ್ಳು: 14000-14500
ಸಕ್ಕರೆ: 3700-3800
ಕಡಲೆ ಬೀಜ: 11000-12000
ಕೊಬ್ಬರಿ: 15500-17500
ಕಡಲೆಕಾಯಿ ಎಣ್ಣೆ (10kg): 1560-2000
ತೆಂಗಿನ ಎಣ್ಣೆ (10kg): 1500-2100
ಎಳ್ಳೆಣ್ಣೆ 1900-3600
ತುಪ್ಪ (5kg): 2850-3100

 

 

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 24-27
ಈರುಳ್ಳಿ ಸಣ್ಣ 36-39
ಟೊಮೆಟೋ 40-44
ಮೆಣಸಿನಕಾಯಿ 39-43
ಬೀಟ್‌ರೂಟ್ 44-48
ಆಲೂಗಡ್ಡೆ 37-41
ಬಾಳೆ ಕಾಯಿ 13-14
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 32-36
ಜೋಳ (baby corn) 81-89
ಬಾಳೆ ಹೂವು 16-18
ದೊಡ್ಡ ಮೆಣಸಿನಕಾಯಿ 51-56
ಹಾಗಲಕಾಯಿ 41-46
ಸೋರೆಕಾಯಿ 31-34
ಅವರೆಕಾಳು 84-93
ಚಪ್ಪರೆಯ ಅವರೆಕಾಳು 40-44
ಎಲೆಕೋಸು 30-33
ಕ್ಯಾರೆಟ್ 69-76
ಹೂಕೋಸು 47-52
ಗೋರಿಕಾಯಿ 94-104
ತೆಂಗಿನ ಕಾಯಿ 36-39
ಕೆಸುವಿನ ಎಲೆ 13-14
ಕೆಸವು 31-34
ಕೊತ್ತಂಬರಿ ಸೊಪ್ಪು 13-14
ಜೋಳ 32-36
ಮುಳ್ಳು ಸೌತೆ 23-25
ಕರಿಬೇವು 31-34
ನುಗ್ಗೆ ಕಾಯಿ 104-114
ಬದನೆ 23-25
ಸುವರ್ಣ ಗೆಡ್ಡೆ 32-36
ಬೆಳ್ಳುಳ್ಳಿ 56-62
ಶುಂಠಿ 52-57
ಬಟಾಣಿ 93-103
ತೊಂಡೆಕಾಯಿ 31-34
ನಿಂಬೆ ಹಣ್ಣು 72-80
ಮಾವಿನ ಕಾಯಿ 102-113
ಬೆಂಡೆಕಾಯಿ 28-30
ಕುಂಬಳಕಾಯಿ 31-34
ಮೂಲಂಗಿ 38-42
ಹೀರೆಕಾಯಿ 40-44
ಪಡುವಲಕಾಯಿ 36-39
ಬಸಳೆ 16-18

 

 

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 24-27
ಈರುಳ್ಳಿ ಸಣ್ಣ 32-36
ಟೊಮೆಟೋ 31-34
ಮೆಣಸಿನಕಾಯಿ 43-47
ಬೀಟ್‌ರೂಟ್ 41-46
ಆಲೂಗಡ್ಡೆ 38-42
ಬಾಳೆ ಕಾಯಿ 10-11
ಹರಿವೆ ಸೊಪ್ಪು 12-13
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 30-33
ಜೋಳ (baby corn) 84-93
ಬಾಳೆ ಹೂವು 15-17
ದೊಡ್ಡ ಮೆಣಸಿನಕಾಯಿ 44-48
ಹಾಗಲಕಾಯಿ 39-43
ಸೋರೆಕಾಯಿ 28-30
ಅವರೆಕಾಳು 91-100
ಚಪ್ಪರೆಯ ಅವರೆಕಾಳು 45-50
ಎಲೆಕೋಸು 26-29
ಕ್ಯಾರೆಟ್ 71-79
ಹೂಕೋಸು 51-56
ಗೋರಿಕಾಯಿ 82-90
ತೆಂಗಿನ ಕಾಯಿ 35-38
ಕೆಸುವಿನ ಎಲೆ 13-14
ಕೆಸವು 31-34
ಕೊತ್ತಂಬರಿ ಸೊಪ್ಪು 14-15
ಜೋಳ 26-29
ಮುಳ್ಳು ಸೌತೆ 26-29
ಕರಿಬೇವು 30-33
ನುಗ್ಗೆ ಕಾಯಿ 115-127
ಬದನೆ 28-30
ಸುವರ್ಣ ಗೆಡ್ಡೆ 35-38
ಬೆಳ್ಳುಳ್ಳಿ 46-51
ಶುಂಠಿ 48-53
ಬಟಾಣಿ 89-98
ತೊಂಡೆಕಾಯಿ 30-33
ನಿಂಬೆ ಹಣ್ಣು 60-66
ಮಾವಿನ ಕಾಯಿ 127-140
ಬೆಂಡೆಕಾಯಿ 25-28
ಕುಂಬಳಕಾಯಿ 31-34
ಮೂಲಂಗಿ 37-41
ಹೀರೆಕಾಯಿ 35-38
ಪಡುವಲಕಾಯಿ 35-38
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 27 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 27 (ಕೆಜಿ)

ಮೆಲುಗು ಮೀನು (Butter Fish) 300 ರೂ/ಕೆಜಿ
ಬೂತಾಯಿ ( Sardine) ಮೀನು 70 ರೂ/ಕೆಜಿ
ಡಿಸ್ಕೋ ಮೀನು (Disco) 60 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಕಾಂಡಾಯಿ ಮೀನು 120 ರೂ/ಕೆಜಿ
ಮುರು ಮೀನು (Reef cod) 60 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 70 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 60 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ಏಡಿ (Crab) 330 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕೊಡ್ಡಾಯಿ (Croaker Fish) 350 ರೂ/ಕೆಜಿ
ಬೊಲೆಂಜಿರ್‌ (silverfish) 400 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) big 300 ರೂ/ಕೆಜಿ
ತೊರಕೆ (Stingray) 150, kombe 100 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 250 ರೂ/ಕೆಜಿ
ಸಿಡಿ ಮೀನು (Cod) 40 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ
ಮಡಲ್ ಮೀನು 120 ರೂ/ಕೆಜಿ
ಬ್ಯಾಟ್ ಮೀನು 100 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) big 600 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 500 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 450 ರೂ/ಕೆಜಿ
ಬಂಗುಡೆ (Mackerel) big 60 ರೂ/ಕೆಜಿ
ಬಂಗುಡೆ (Mackerel) medium 50 ರೂ/ಕೆಜಿ
ಬಂಗುಡೆ (Mackerel) small 40 ರೂ/ಕೆಜಿ
ಬಂಗುಡೆ (Mackerel) small 30 ರೂ/ಕೆಜಿ
ಮಾಂಜಿ (black Pomfret) big 500 ರೂ/ಕೆಜಿ
ಮಾಂಜಿ (black Pomfret) medium 450 ರೂ/ಕೆಜಿ
ಮಾಂಜಿ (black Pomfret) small 400 ರೂ/ಕೆಜಿ
ಮಾಂಜಿ (silver Pomfret) large 1000 ರೂ/ಕೆಜಿ
ಮಾಂಜಿ (silver Pomfret) big 900 ರೂ/ಕೆಜಿ
ಮಾಂಜಿ (silver Pomfret) medium 800 ರೂ/ಕೆಜಿ
ಮಾಂಜಿ (silver Pomfret) small 700 ರೂ/ಕೆಜಿ
ಕಾನೆ (Ladyfish) large 700 ರೂ/ಕೆಜಿ
ಕಾನೆ (Ladyfish) big 650 ರೂ/ಕೆಜಿ
ಕಾನೆ (Ladyfish) medium 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಕೇದರ್ ಮೀನು (Tuna) big 80 ರೂ/ಕೆಜಿ
ಕೇದರ್ ಮೀನು (Tuna) medium 70 ರೂ/ಕೆಜಿ
ಕೇದರ್ ಮೀನು (Tuna) small 60 ರೂ/ಕೆಜಿ
ಕೇದರ್ ಮೀನು (Tuna) small 40 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) big 160, small 70 ರೂ/ಕೆಜಿ
ಮೊಡವು culture (Sea bass) 500, 450 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 400, 450 ರೂ/ಕೆಜಿ
ಬೊಂಡಾಸ್‌ (Squid) kappe 300, kolu 400 ರೂ/ಕೆಜಿ
ಸಿಗಡಿ ಮೀನು (Prawns) culture 420, mande 350 ರೂ/ಕೆಜಿ
ಏರಿ ಮೀನು (emperor fish) 450, 400 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 27 October, 2022

Check out the Fish, Grains and Vegetable latest market prices in Karnataka today 27 October, 2022. Take a look:
Story first published: Thursday, October 27, 2022, 20:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X