For Quick Alerts
ALLOW NOTIFICATIONS  
For Daily Alerts

ಡಿ.29ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

|

ಕರ್ನಾಟಕದಲ್ಲಿ ಗುರುವಾರ (ಡಿಸೆಂಬರ್ 29) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು (ಡಿಸೆಂಬರ್ 29) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.

ಸಾಮಾನ್ಯವಾಗಿ ಮುಂಜಾನೆ ಮೀನಿನ ದರ ಹೆಚ್ಚಿರುತ್ತದೆ, ಸಂಜೆ ವೇಳೆಗೆ ದರ ಇಳಿಯುತ್ತದೆ. ಪ್ರಸ್ತುತ ಡಿಸ್ಕೋ, ಬಂಗುಡೆ, ಬೂತಾಯಿ ಮೀನು ಅಧಿಕವಾಗಿ ಲಭ್ಯವಾಗುತ್ತಿದೆ. ಅಧಿಕವಾಗಿ ಡಿಸ್ಕೋ ಮೀನು ಮೀನುಗಾರರ ಬಲೆಗೆ ಬೀಳುತ್ತಿದೆ. ಹಾಗೆಯೇ ಬಂಗುಡೆ, ಬೂತಾಯಿ ಕೂಡಾ ಹೆಚ್ಚಾಗಿ ಲಭಿಸುತ್ತಿದೆ. ಬೊಲೆಂಜಿರ್‌ ಮೀನುಗಳು ಕೊಂಚ ಕಡಿಮೆ ಲಭ್ಯವಾಗುತ್ತಿದೆ. ಕೆಲವೊಮ್ಮೆ ಲಭ್ಯವೇ ಆಗಲ್ಲ. ಇಂದು ಬೊಲೆಂಜಿರ್ ಲಭ್ಯವಾಗಿಲ್ಲ. ಲಭಿಸುತ್ತಿದ್ದರೆ ದರ ಪ್ರತಿ ಕೆಜಿಗೆ 500-450 ರೂಪಾಯಿ ಆಗಿರುತ್ತಿತ್ತು ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.

ಡಿ.28ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?ಡಿ.28ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಇಳಿಕೆಯಾಗಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಡಿ.27ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?ಡಿ.27ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 33-37
ಈರುಳ್ಳಿ ಸಣ್ಣ 35-38
ಟೊಮೆಟೋ 20-22
ಮೆಣಸಿನಕಾಯಿ 45-50
ಬೀಟ್‌ರೂಟ್ 41-46
ಆಲೂಗಡ್ಡೆ 40-44
ಬಾಳೆ ಕಾಯಿ 10-11
ಹರಿವೆ ಸೊಪ್ಪು 13-14
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 32-36
ಜೋಳ (baby corn) 76-84
ಬಾಳೆ ಹೂವು 18-20
ದೊಡ್ಡ ಮೆಣಸಿನಕಾಯಿ 56-62
ಹಾಗಲಕಾಯಿ 30-33
ಸೋರೆಕಾಯಿ 28-30
ಅವರೆಕಾಳು 81-89
ಚಪ್ಪರೆಯ ಅವರೆಕಾಳು 46-51
ಎಲೆಕೋಸು 28-30
ಕ್ಯಾರೆಟ್ 38-42
ಹೂಕೋಸು 29-32
ಗೋರಿಕಾಯಿ 51-56
ತೆಂಗಿನ ಕಾಯಿ 32-36
ಕೆಸುವಿನ ಎಲೆ 12-13
ಕೆಸವು 26-29
ಕೊತ್ತಂಬರಿ ಸೊಪ್ಪು 7-8
ಜೋಳ 33-37
ಮುಳ್ಳು ಸೌತೆ 30-33
ಕರಿಬೇವು 31-34
ನುಗ್ಗೆ ಕಾಯಿ 92-102
ಬದನೆ 24-27
ಸುವರ್ಣ ಗೆಡ್ಡೆ 28-30
ಬೆಳ್ಳುಳ್ಳಿ 40-44
ಶುಂಠಿ 40-44
ಬಟಾಣಿ 98-108
ತೊಂಡೆಕಾಯಿ 25-28
ನಿಂಬೆ ಹಣ್ಣು 53-58
ಮಾವಿನ ಕಾಯಿ 117-130
ಬೆಂಡೆಕಾಯಿ 35-38
ಕುಂಬಳಕಾಯಿ 28-30
ಮೂಲಂಗಿ 26-29
ಹೀರೆಕಾಯಿ 29-32
ಪಡುವಲಕಾಯಿ 35-38
ಬಸಳೆ 14-15

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 29 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಡಿಸೆಂಬರ್ 29 (ಕೆಜಿ)

ಮೆಲುಗು ಮೀನು (Butter Fish) 400 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 500 ರೂ/ಕೆಜಿ
ಬೂತಾಯಿ ( Sardine) ಮೀನು 70 ರೂ/ಕೆಜಿ
ಬೊಂಡಾಸ್‌ (Squid) kolu 280, kappe 300 ರೂ/ಕೆಜಿ
ಡಿಸ್ಕೋ ಮೀನು (Disco) 110 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಕಾಂಡಾಯಿ ಮೀನು 180 ರೂ/ಕೆಜಿ
ಮುರು ಮೀನು (Reef cod) 100 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ನಂಗ್‌‌ ಮೀನು (Solefish) big 200, 150 ರೂ/ಕೆಜಿ
ಏಡಿ (Crab) kaljenji 1200 ರೂ/ಕೆಜಿ
ತೇಡೆ ಮೀನು (Catfish) 160 ರೂ/ಕೆಜಿ
ಸ್ವಾಡಿ ಮೀನು (Ilish) 70 ರೂ/ಕೆಜಿ
ಕೊಡ್ಡಾಯಿ (Croaker Fish) 250 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) big 180 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ಮೊಡವು (Sea bass) 500, 450 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 400 ರೂ/ಕೆಜಿ
ಏರಿ ಮೀನು (emperor fish) 500 ರೂ/ಕೆಜಿ
ಕಲ್ಲೂರು ಮೀನು ( Yellow Croaker) 120 ರೂ/ಕೆಜಿ
ಮಡಲ್ ಮೀನು 180 ರೂ/ಕೆಜಿ
ಬ್ಯಾಟ್ ಮೀನು 160 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಬಂಗುಡೆ (Mackerel) ಮೀನು big 110 ರೂ/ಕೆಜಿ
ಬಂಗುಡೆ (Mackerel) ಮೀನು medium 100 ರೂ/ಕೆಜಿ
ಬಂಗುಡೆ (Mackerel) ಮೀನು small 80 ರೂ/ಕೆಜಿ
ಬಂಗುಡೆ (Mackerel) ಮೀನು small 70 ರೂ/ಕೆಜಿ
ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) big 1200 ರೂ/ಕೆಜಿ
ಮಾಂಜಿ (silver Pomfret) medium 1100 ರೂ/ಕೆಜಿ
ಮಾಂಜಿ (silver Pomfret) small 1000 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) padiyappa 150 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 100 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 90 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 80 ರೂ/ಕೆಜಿ
ರಿಬ್ಬಾನ್‌ ಮೀನು big 120 ರೂ/ಕೆಜಿ
ರಿಬ್ಬಾನ್‌ ಮೀನು medium 110 ರೂ/ಕೆಜಿ
ರಿಬ್ಬಾನ್‌ ಮೀನು small 100 ರೂ/ಕೆಜಿ
ಸಿಗಡಿ ಮೀನು (Prawns) tiger 700 ರೂ/ಕೆಜಿ
ಸಿಗಡಿ ಮೀನು (Prawns) mande 450 ರೂ/ಕೆಜಿ
ಸಿಗಡಿ ಮೀನು (Prawns) culture 450 ರೂ/ಕೆಜಿ
ಸಿಗಡಿ ಮೀನು (Prawns) white 600-550 ರೂ/ಕೆಜಿ
ಕಾನೆ (Ladyfish) big 1000 ರೂ/ಕೆಜಿ
ಕಾನೆ (Ladyfish) medium 800 ರೂ/ಕೆಜಿ
ಕಾನೆ (Ladyfish) small 700 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ತೊರಕೆ (Stingray) 100 ರೂ/ಕೆಜಿ
ತೊರಕೆ (Stingray) 90 ರೂ/ಕೆಜಿ
ಕೇದರ್ ಮೀನು (Tuna) big 150 ರೂ/ಕೆಜಿ
ಕೇದರ್ ಮೀನು (Tuna) medium 100 ರೂ/ಕೆಜಿ
ಕೇದರ್ ಮೀನು (Tuna) small 80 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

 ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಮೀನಿನ ದರದ ಮೇಲೆ ಪ್ರಭಾವ ಬೀರುವ ಅಂಶ

ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಿಂದ ಮೀನುಗಾರರ ಬಲೆಗೆ ಅಧಿಕವಾಗಿ ಬಂಗುಡೆ ಮೀನು ಬೀಳುತ್ತಿತ್ತು. ಆದ್ದರಿಂದಾಗಿ ಬಂಗುಡೆ ಮೀನಿನ ದರ ಭಾರೀ ಇಳಿಕೆಯಾಗಿತ್ತು. ಆದರೆ ಈಗ ಲಭ್ಯತೆ ಕೊಂಚ ಕಡಿಮೆ ಆದ್ದರಿಂದಾಗಿ ದರ ಏರಿಕೆಯಾಗಿದೆ. ಈಗ ಅಧಿಕವಾಗಿ ಡಿಸ್ಕೋ ಮೀನು ಲಭಿಸುತ್ತಿದೆ. ಹಾಗಾಗಿ ಡಿಸ್ಕೋ ಮೀನು ದರ ಇಳಿದಿದೆ. ಕಡಿಮೆಯಾಗಿ ಲಭ್ಯವಾಗುವ ಬೊಲೆಂಜಿರ್ ಮೀನುಗಳ ದರ ಏರಿಕೆಯಾಗಿದೆ. ಹೆಚ್ಚಾಗಿ ಮುಂಜಾನೆ ಒಂದು ದರವಿದ್ದರೆ ಸಂಜೆ ಒಂದು ದರ ಇರುತ್ತದೆ.

English summary

Fish, Grains and Vegetable Price in Karnataka Today 29 December, 2022

Check out the Fish, Grains and Vegetable latest market prices in Karnataka today 29 December, 2022. Take a look:
Story first published: Thursday, December 29, 2022, 17:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X