For Quick Alerts
ALLOW NOTIFICATIONS  
For Daily Alerts

ಸೆ.29ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಗುರುವಾರ (ಸೆಪ್ಟೆಂಬರ್ 29) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದ ಬಳಿಕ ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭ ಮಾಡಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 29) ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಪ್ರಮುಖವಾಗಿ ಮೀನು ಹೆಚ್ಚಿನ ಮೀನುಗಳ ದರ ಇಳಿಕೆಯಾಗಿದೆ, ಕೆಲವು ಮೀನುಗಳ ದರ ಏರಿಕೆಯಾಗಿದೆ. ಒಂದೆರಡು ಮೀನುಗಳ ದರ ಮಾತ್ರ ಸ್ಥಿರವಾಗಿದೆ.

ಸೆ.28ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಸೆ.28ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ. ಹಾಗೆಯೇ ಮೀನಿಗ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ಬಂಗುಡೆ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ಬಂಗುಡೆ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ. ಇನ್ನು ಮುಂದಿನ ವಾರ ನವರಾತ್ರಿ ಆರಂಭವಾಗಲಿದ್ದು, ಆ ಬಳಿಕ ಮಂಗಳೂರಿನಲ್ಲಿ ಮೀನುಗಳ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ. ಆಯುಧ ಪೂಜೆ ಬಳಿಕ ಎರಡು ದಿನಗಳ ಕಾಲ ಕೆಲವು ಬೋಟುಗಳು ಮಾತ್ರ ಮೀನುಗಾರಿಕೆಗೆ ಇಳಿಯಲಿದೆ.

ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಸೆ.27ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಸೆ.27ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5100-5400
ಮಧ್ಯಮ 4900-5200
ಜೋಳ 2500-3000
ಬೆಲ್ಲದ ಕ್ಯೂಬ್ 4500-4700
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 5200-7800
ಮೆಣಸಿನಕಾಯಿ 40000-55000
ಆಲೂಗಡ್ಡೆ ದೊಡ್ಡದು 1800-2200
ಆಲೂಗಡ್ಡೆ ಮಧ್ಯಮ 1800-2100
ಈರುಳ್ಳಿ ದೊಡ್ಡ 1200-1600
ಈರುಳ್ಳಿ ಮಧ್ಯಮ 800-1200
ಈರುಳ್ಳಿ ಸಣ್ಣ 400-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 5000-6000
ಹುರಳಿಕಾಯಿ- 6000-6600

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-4500
ಅರಿಶಿನ 8500-13000
ತೊಗರಿಬೇಳೆ: 8800-11000
ಹೆಸರು ಬೇಳೆ: 8300-9400
ಉದ್ದಿನ ಬೇಳೆ: 9000-12000
ಕಡಲೆ ಬೇಳೆ: 5800-6600
ಸಾಸಿವೆ: 6500-8500
ಎಳ್ಳು: 13500-14500
ಸಕ್ಕರೆ: 3700-3800
ಕಡಲೆ ಬೀಜ: 10000-12500
ಕೊಬ್ಬರಿ: 16500-18500
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

 

 

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 26-29
ಈರುಳ್ಳಿ ಸಣ್ಣ 35-38
ಟೊಮೆಟೋ 45-50
ಮೆಣಸಿನಕಾಯಿ 44-48
ಬೀಟ್‌ರೂಟ್ 48-53
ಆಲೂಗಡ್ಡೆ 35-38
ಬಾಳೆ ಕಾಯಿ 13-14
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 29-32
ಜೋಳ (baby corn) 83-91
ಬಾಳೆ ಹೂವು 15-17
ದೊಡ್ಡ ಮೆಣಸಿನಕಾಯಿ 51-56
ಹಾಗಲಕಾಯಿ 36-39
ಸೋರೆಕಾಯಿ 31-34
ಅವರೆಕಾಳು 92-102
ಚಪ್ಪರೆಯ ಅವರೆಕಾಳು 44-48
ಎಲೆಕೋಸು 30-33
ಕ್ಯಾರೆಟ್ 79-88
ಹೂಕೋಸು 52-57
ಗೋರಿಕಾಯಿ 84-93
ತೆಂಗಿನ ಕಾಯಿ 35-38
ಕೆಸುವಿನ ಎಲೆ 12-13
ಕೆಸವು- 25-28
ಕೊತ್ತಂಬರಿ ಸೊಪ್ಪು 14-15
ಜೋಳ 29-32
ಮುಳ್ಳು ಸೌತೆ 28-30
ಕರಿಬೇವು 33-37
ನುಗ್ಗೆ ಕಾಯಿ 58-64
ಬದನೆ 28-30
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 56-62
ಶುಂಠಿ 46-51
ಬಟಾಣಿ 94-104
ತೊಂಡೆಕಾಯಿ 26-29
ನಿಂಬೆ ಹಣ್ಣು 69-76
ಮಾವಿನ ಕಾಯಿ 94-104
ಬೆಂಡೆಕಾಯಿ 23-25
ಕುಂಬಳಕಾಯಿ 32-36
ಮೂಲಂಗಿ 40-44
ಹೀರೆಕಾಯಿ 37-41
ಪಡುವಲಕಾಯಿ 41-46
ಬಸಳೆ 13-14

 

 

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 29 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 29 (ಕೆಜಿ)


ಮೆಲುಗು ಮೀನು (Butter Fish) 300 ರೂ/ಕೆಜಿ
ಬಂಗುಡೆ (Mackerel) ಮೀನು 180 ರೂ/ಕೆಜಿ
ಬೂತಾಯಿ ( Sardine) ಮೀನು 80 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 50 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 70 ರೂ/ಕೆಜಿ
ಅರ್ನೆ ಮೀನು (Lizard fish) 80 ರೂ/ಕೆಜಿ
ರಿಬ್ಬಾನ್‌ ಮೀನು 100, 110 ರೂ/ಕೆಜಿ
ನಂಗ್‌‌ ಮೀನು (Solefish) 200, 150 ರೂ/ಕೆಜಿ
ಏಡಿ (Crab) 180 ರೂ/ಕೆಜಿ
ಸಿಗಡಿ ಮೀನು (Prawns) white 500 ರೂ/ಕೆಜಿ
ತೇಡೆ ಮೀನು (Catfish) 150 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
ಮರ್ವಾಯಿ (Clams/Shell Fish) 220 ರೂ/ಕೆಜಿ
ಅಡೆಮೀನು (False Trevally/Lactarius) 250 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಬಲ್ಚಟ್ ಮೀನು (Flathead) 150 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 400, 450 ರೂ/ಕೆಜಿ
ಕೇದರ್ ಮೀನು (Tuna) 80 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ
ಬ್ಯಾಟ್ ಮೀನು 100 ರೂ/ಕೆಜಿ
ಮಡಲ್ ಮೀನು 120 ರೂ/ಕೆಜಿ
ರಾಮ್ಸ್ 400 ರೂ/ಕೆಜಿ

 

 

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) big 400 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 300 ರೂ/ಕೆಜಿ
ಮಾಂಜಿ (black Pomfret) big 400 ರೂ/ಕೆಜಿ
ಮಾಂಜಿ (black Pomfret) medium 350 ರೂ/ಕೆಜಿ
ಮಾಂಜಿ (black Pomfret) small 300 ರೂ/ಕೆಜಿ
ಮಾಂಜಿ (silver Pomfret) big 900 ರೂ/ಕೆಜಿ
ಮಾಂಜಿ (silver Pomfret) medium 800 ರೂ/ಕೆಜಿ
ಮಾಂಜಿ (silver Pomfret) small 700 ರೂ/ಕೆಜಿ
ಮಾಂಜಿ (silver Pomfret) small 600 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 110 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 70 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 60 ರೂ/ಕೆಜಿ
ಕಡ್ವಾಯಿ ಮೀನು big 300 ರೂ/ಕೆಜಿ
ಕಡ್ವಾಯಿ ಮೀನು medium 200 ರೂ/ಕೆಜಿ
ಕಡ್ವಾಯಿ ಮೀನು small 150 ರೂ/ಕೆಜಿ
ಕಾನೆ (Ladyfish) large 650 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಕೊಡ್ಡಾಯಿ (Croaker Fish) big 250 ರೂ/ಕೆಜಿ
ಕೊಡ್ಡಾಯಿ (Croaker Fish) medium 150 ರೂ/ಕೆಜಿ
ಕೊಡ್ಡಾಯಿ (Croaker Fish) small 100 ರೂ/ಕೆಜಿ
ಬೊಂಡಾಸ್‌ (Squid) kappe 300, kolu 400 ರೂ/ಕೆಜಿ
ಮೊಡವು culture (Sea bass) 400, 350 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 29 September, 2022

Check out the Fish, Grains and Vegetable latest market prices in Karnataka today 29 September, 2022. Take a look:
Story first published: Thursday, September 29, 2022, 20:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X