ಕರ್ನಾಟಕದಲ್ಲಿ ಬುಧವಾರ (ಆಗಸ್ಟ್ 3) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಜುಲೈ 19ರಿಂದ ಕೆಲ ಪ್ರದೇಶಗಳಲ್ಲಿ ಅನುಮತಿ ಇದ್ದರೂ ಹವಾಮಾನ ವೈಪರೀತ್ಯದಿಂದ ಎಂದಿನಂತೆ ಮೀನುಗಾರಿಕೆ ಕಷ್ಟವಾಗಿದೆ. ಹೆಚ್ಚಾಗಿ ಪ್ಯಾಕ್ ಮಾಡಲಾದ ಮೀನುಗಳು ದೊರೆಯುತ್ತಿದೆ. ಆಗಸ್ಟ್ 1ರಿಂದ ಮೀನುಗಾರಿಕೆ ಮತ್ತೆ ಆರಂಭವಾಗಲಿದೆ. ಆಗಸ್ಟ್ 1ರಂದು ಮೀನುಗಾರಿಕಾ ಬೋಟ್ ಹೊರಟಿದ್ದು 10ರಂದು ಮರಳಿ ಬರಲಿದೆ.
ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4500-5000
ಮಧ್ಯಮ 4000-4200
ಜೋಳ 2500-2800
ಬೆಲ್ಲದ ಕ್ಯೂಬ್ 4400-4700
ಬೆಲ್ಲದ ಉಂಡೆ 4500-4800
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 1800-2500
ಆಲೂಗಡ್ಡೆ ಮಧ್ಯಮ 1800-2200
ಈರುಳ್ಳಿ ದೊಡ್ಡ 1000-1400
ಈರುಳ್ಳಿ ಮಧ್ಯಮ 700-1000
ಈರುಳ್ಳಿ ಸಣ್ಣ 400-700
ಹುಣಸೆಹಣ್ಣು 6000-11000
ಬೆಳ್ಳುಳ್ಳಿ 6000-7000
ಹುರಳಿಕಾಯಿ- 6000-6500
ಗೋಧಿ, ಖಾದ್ಯ ತೈಲ ದರ
ಗೋಧಿ 3000-3200
ಅರಿಶಿನ 9000-12000
ತೊಗರಿಬೇಳೆ: 9000-11500
ಹೆಸರು ಬೇಳೆ: 8800-9800
ಉದ್ದಿನ ಬೇಳೆ: 9500-14300
ಕಡಲೆ ಬೇಳೆ: 6200-6900
ಸಾಸಿವೆ 8500-9600
ಎಳ್ಳು: 12000-13500
ಸಕ್ಕರೆ: 3700-3900
ಕಡಲೆ ಬೀಜ: 10000-12000
ಕೊಬ್ಬರಿ 16000-18000
ಕಡಲೆಕಾಯಿ ಎಣ್ಣೆ (10kg): 2100-2250
ತೆಂಗಿನ ಎಣ್ಣೆ (10kg): 1600-2300
ಎಳ್ಳೆಣ್ಣೆ 1930-3100
ತುಪ್ಪ (5kg): 2400-2600
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 25-28
ಈರುಳ್ಳಿ ಸಣ್ಣ 35-38
ಟೊಮೆಟೋ 22-24
ಮೆಣಸಿನಕಾಯಿ 44-48
ಬೀಟ್‌ರೂಟ್ 46-51
ಆಲೂಗಡ್ಡೆ 32-36
ಬಾಳೆ ಕಾಯಿ 12-13
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 26-29
ಜೋಳ (baby corn) 53-58
ಬಾಳೆ ಹೂವು 21-23
ದೊಡ್ಡ ಮೆಣಸಿನಕಾಯಿ 36-39
ಹಾಗಲಕಾಯಿ 41-46
ಸೋರೆಕಾಯಿ 33-37
ಅವರೆಕಾಳು 90-99
ಚಪ್ಪರೆಯ ಅವರೆಕಾಳು 44-48
ಎಲೆಕೋಸು 29-32
ಕ್ಯಾರೆಟ್ 48-53
ಹೂಕೋಸು 32-36
ಗೋರಿಕಾಯಿ 37-41
ತೆಂಗಿನ ಕಾಯಿ 44-48
ಕೆಸುವಿನ ಎಲೆ 12-13
ಕೊತ್ತಂಬರಿ ಸೊಪ್ಪು 10-11
ಜೋಳ 28-30
ಮುಳ್ಳು ಸೌತೆ 24-27
ಕರಿಬೇವು 31-34
ನುಗ್ಗೆ ಕಾಯಿ 46-51
ಬದನೆ 33-37
ಸುವರ್ಣ ಗೆಡ್ಡೆ 33-37
ಬೆಳ್ಳುಳ್ಳಿ 85-94
ಶುಂಠಿ 43-47
ತೊಂಡೆಕಾಯಿ 25-28
ನಿಂಬೆ ಹಣ್ಣು 59-65
ಬೆಂಡೆಕಾಯಿ 40-44
ಕುಂಬಳಕಾಯಿ 30-33
ಮೂಲಂಗಿ 33-37
ಹೀರೆಕಾಯಿ 35-38
ಪಡುವಲಕಾಯಿ 31-34
ಬಸಳೆ 12-13
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 3 (ಕೆಜಿ)
ಮೆಲುಗು ಮೀನು (Butter Fish) 350 ರೂ/ಕೆಜಿ
ಬಂಗುಡೆ (Mackerel) ಮೀನು 250 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್ (Squid) 350 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ಮಾಂಜಿ (silver Pomfret) 1100 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 150 ರೂ/ಕೆಜಿ
ಕಡ್ವಾಯಿ ಮೀನು 350 big ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
100 ಮರ್ವಾಯಿ (Clams /Shell Fish) 200 ರೂ
ತೊರಕೆ (Stingray) 120 big ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (Emperor fish) 600 ರೂ/ಕೆಜಿ
ಕೇದರ್ ಮೀನು (Tuna) 100 ರೂ/ಕೆಜಿ
ಇತರೆ ಮೀನುಗಳ ದರ
ಅಂಜಲ್ ಮೀನು (Kingfish Or Seerfish) 800-700 ರೂ/ಕೆಜಿ
ನಂಗ್ ಮೀನು (Solefish) big 300 ರೂ/ಕೆಜಿ, small 200 ರೂ/ಕೆಜಿ
ಏಡಿ (Crab) kadal 200 big ರೂ/ಕೆಜಿ, small 100 ರೂ/ಕೆಜಿ
ಕಾನೆ (Ladyfish) large 800 ರೂ/ಕೆಜಿ
ಕಾನೆ (Ladyfish) big 750 ರೂ/ಕೆಜಿ
ಕಾನೆ (Ladyfish) medium 450 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಡಿಸ್ಕೋ ಮೀನು (Disco) packed 100 ರೂ/ಕೆಜಿ
ಮುರು ಮೀನು (Reef cod) pack 100 ರೂ/ಕೆಜಿ
ಸಿಗಡಿ ಮೀನು (Prawns) culture 400 ರೂ/ಕೆಜಿ
ಮೊಡವು culture (Sea bass) 600 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ


Click it and Unblock the Notifications