For Quick Alerts
ALLOW NOTIFICATIONS  
For Daily Alerts

ಆ.31ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಬುಧವಾರ (ಆಗಸ್ಟ್ 31) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಮೀನುಗಾರಿಕೆ ಸ್ಥಗಿತವಾಗುತ್ತದೆ. ಬಳಿಕ ಆಗಸ್ಟ್ ತಿಂಗಳಲ್ಲಿ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಅಧಿಕೃತವಾಗಿ ಆರಂಭ ಮಾಡಲಾಗುತ್ತದೆ. ಆಗಸ್ಟ್ 11ರಂದು ಮಂಗಳೂರಿನಲ್ಲಿ ಸಮುದ್ರ ಪೂಜೆ ನಡೆದಿದೆ. ಆಗಸ್ಟ್ 12ರಿಂದ ಪರ್ಷಿನ್ ಬೋಟುಗಳು ಮೀನುಗಾರಿಕೆ ಆರಂಭವಾಗಿದೆ. ಇಂದು (ಆಗಸ್ಟ್ 30) ಕೆಲವು ಮೀನುಗಳ ದರ ಇಳಿಕೆಯಾಗಿದೆ. ಗಣೇಶ ಚರ್ತುರ್ಥಿಯಾದ ಕಾರಣದಿಂದಾಗಿ ಮೀನುಗಳ ಬೇಡಿಕೆ ಕಡಿಮೆಯಾಗಲಿದೆ. ಈ ಕಾರಣದಿಂದಾಗಿ ಎರಡು ದಿನಗಳ ಕಾಲ ಮೀನಿನ ದರ ಕಡಿಮೆಯಾಗುತ್ತದೆ. ಇಂದು ಮೀನಿನ ದರವು ಸ್ಥಿರವಾಗಿದೆ.

ಆ.30ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಆ.30ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಆ.29ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಆ.29ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 32-36
ಟೊಮೆಟೋ 17-19
ಮೆಣಸಿನಕಾಯಿ 47-52
ಬೀಟ್‌ರೂಟ್ 39-43
ಆಲೂಗಡ್ಡೆ 40-44
ಬಾಳೆ ಕಾಯಿ 9-11
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 30-33
ಜೋಳ (baby corn) 75-83
ಬಾಳೆ ಹೂವು 20-22
ದೊಡ್ಡ ಮೆಣಸಿನಕಾಯಿ 35-38
ಹಾಗಲಕಾಯಿ 44-48
ಸೋರೆಕಾಯಿ 31-34
ಅವರೆಕಾಳು 90-99
ಚಪ್ಪರೆಯ ಅವರೆಕಾಳು 51-56
ಎಲೆಕೋಸು 26-29
ಕ್ಯಾರೆಟ್ 59-65
ಹೂಕೋಸು 30-33
ಗೋರಿಕಾಯಿ 37-41
ತೆಂಗಿನ ಕಾಯಿ 39-43
ಕೆಸುವಿನ ಎಲೆ 15-17
ಕೊತ್ತಂಬರಿ ಸೊಪ್ಪು 8-9
ಜೋಳ 28-30
ಮುಳ್ಳು ಸೌತೆ 30-33
ಕರಿಬೇವು 32-36
ನುಗ್ಗೆ ಕಾಯಿ 46-51
ಬದನೆ 31-34
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 82-90
ಶುಂಠಿ 45-50
ಬಟಾಣಿ 89-98
ತೊಂಡೆಕಾಯಿ 26-29
ನಿಂಬೆ ಹಣ್ಣು 64-71
ಬೆಂಡೆಕಾಯಿ 26-29
ಕುಂಬಳಕಾಯಿ 25-28
ಮೂಲಂಗಿ 33-37
ಹೀರೆಕಾಯಿ 31-34
ಪಡುವಲಕಾಯಿ 31-34
ಬಸಳೆ 14-15

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 31 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 31 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 900 ರೂ/ಕೆಜಿ
ಬಂಗುಡೆ (Mackerel) ಮೀನು 250 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 60 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 80 ರೂ/ಕೆಜಿ
ತೇಡೆ ಮೀನು (Catfish) 200 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್‌ (silverfish) 150 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 70 ರೂ/ಕೆಜಿ
ಮೊಡವು culture (Sea bass) 400 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 550 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 350 ರೂ/ಕೆಜಿ
ಏರಿ ಮೀನು (emperor fish) 550 ರೂ/ಕೆಜಿ
ಕೇದರ್ ಮೀನು (Tuna) 90 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಕಾನೆ (Ladyfish) large 600 ರೂ/ಕೆಜಿ
ಕಾನೆ (Ladyfish) big 550 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 400 ರೂ/ಕೆಜಿ
ಕಾನೆ (Ladyfish) small 350 ರೂ/ಕೆಜಿ
ಮಾಂಜಿ (black Pomfret) 600 ರೂ/ಕೆಜಿ
ಮಾಂಜಿ (silver Pomfret) 1200 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 70 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 90 ರೂ/ಕೆಜಿ
ರಿಬ್ಬಾನ್‌ ಮೀನು 80 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 220 ರೂ/ಕೆಜಿ
ಸಿಗಡಿ ಮೀನು (Prawns) 500 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 31 August, 2022

Check out the Fish, Grains and Vegetable latest market prices in Karnataka today 31 August, 2022. Take a look:
Story first published: Wednesday, August 31, 2022, 18:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X