For Quick Alerts
ALLOW NOTIFICATIONS  
For Daily Alerts

ಆ.4ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ತೈಲ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಗುರುವಾರ (ಆಗಸ್ಟ್ 4) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಜುಲೈ 19ರಿಂದ ಕೆಲ ಪ್ರದೇಶಗಳಲ್ಲಿ ಅನುಮತಿ ಇದ್ದರೂ ಹವಾಮಾನ ವೈಪರೀತ್ಯದಿಂದ ಎಂದಿನಂತೆ ಮೀನುಗಾರಿಕೆ ಕಷ್ಟವಾಗಿದೆ. ಹೆಚ್ಚಾಗಿ ಪ್ಯಾಕ್ ಮಾಡಲಾದ ಮೀನುಗಳು ದೊರೆಯುತ್ತಿದೆ. ಆಗಸ್ಟ್ 1ರಿಂದ ಮೀನುಗಾರಿಕೆ ಮತ್ತೆ ಆರಂಭವಾಗಲಿದೆ. ಆಗಸ್ಟ್ 1ರಂದು ಮೀನುಗಾರಿಕಾ ಬೋಟ್ ಹೊರಟಿದ್ದು 10ರಂದು ಮರಳಿ ಬರಲಿದೆ.

ಆ.3ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆಆ.3ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ರಬ್ಬರ್ ಕೊಚ್ಚಿ

RAS 4 - 168, RSS 5 - 164, ISNR 20 - 163, LATEX- 116

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4500-5000
ಮಧ್ಯಮ 4000-4200
ಜೋಳ 2500-2800
ಬೆಲ್ಲದ ಕ್ಯೂಬ್ 4400-4700
ಬೆಲ್ಲದ ಉಂಡೆ 4500-4800
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 2000-2200
ಆಲೂಗಡ್ಡೆ ಮಧ್ಯಮ 1800-2400
ಈರುಳ್ಳಿ ದೊಡ್ಡ 1000-1300
ಈರುಳ್ಳಿ ಮಧ್ಯಮ 800-1000
ಈರುಳ್ಳಿ ಸಣ್ಣ 400-800
ಹುಣಸೆಹಣ್ಣು 6000-11000
ಬೆಳ್ಳುಳ್ಳಿ 7000-8000
ಹುರಳಿಕಾಯಿ- 5500-6000

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-3200
ಅರಿಶಿನ 9000-12000
ತೊಗರಿಬೇಳೆ: 8000-11000
ಹೆಸರು ಬೇಳೆ: 8900-9600
ಉದ್ದಿನ ಬೇಳೆ: 9200-13500
ಕಡಲೆ ಬೇಳೆ: 5800-6600
ಸಾಸಿವೆ 8500-9600
ಎಳ್ಳು: 12000-13500
ಸಕ್ಕರೆ: 3700-3900
ಕಡಲೆ ಬೀಜ: 9000-11000
ಕೊಬ್ಬರಿ 16000-18000
ಕಡಲೆಕಾಯಿ ಎಣ್ಣೆ (10kg): 2100-2250
ತೆಂಗಿನ ಎಣ್ಣೆ (10kg): 1600-2300
ಎಳ್ಳೆಣ್ಣೆ 1930-3100
ತುಪ್ಪ (5kg): 2400-2600

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 39-43
ಟೊಮೆಟೋ 20-22
ಮೆಣಸಿನಕಾಯಿ 44-48
ಬೀಟ್‌ರೂಟ್ 49-55
ಆಲೂಗಡ್ಡೆ 32-36
ಬಾಳೆ ಕಾಯಿ 9-10
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 29-32
ಜೋಳ (baby corn) 53-58
ಬಾಳೆ ಹೂವು 16-18
ದೊಡ್ಡ ಮೆಣಸಿನಕಾಯಿ 40-44
ಹಾಗಲಕಾಯಿ 44-48
ಸೋರೆಕಾಯಿ 30-33
ಅವರೆಕಾಳು 90-99
ಚಪ್ಪರೆಯ ಅವರೆಕಾಳು 43-47
ಎಲೆಕೋಸು 23-25
ಕ್ಯಾರೆಟ್ 56-62
ಹೂಕೋಸು 33-37
ಗೋರಿಕಾಯಿ 38-42
ತೆಂಗಿನ ಕಾಯಿ 39-43
ಕೆಸುವಿನ ಎಲೆ 15-17
ಕೊತ್ತಂಬರಿ ಸೊಪ್ಪು 13-14
ಜೋಳ 26-29
ಮುಳ್ಳು ಸೌತೆ 32-36
ಕರಿಬೇವು 30-33
ನುಗ್ಗೆ ಕಾಯಿ 46-51
ಬದನೆ 33-37
ಸುವರ್ಣ ಗೆಡ್ಡೆ 32-36
ಬೆಳ್ಳುಳ್ಳಿ 84-93
ಶುಂಠಿ 49-55
ಬಟಾಣಿ 81-89
ತೊಂಡೆಕಾಯಿ 30-338
ನಿಂಬೆ ಹಣ್ಣು 66-72
ಬೆಂಡೆಕಾಯಿ 40-44
ಕುಂಬಳಕಾಯಿ 30-33
ಮೂಲಂಗಿ 30-33
ಹೀರೆಕಾಯಿ 35-38
ಪಡುವಲಕಾಯಿ 31-34
ಬಸಳೆ 13-14

 

 

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 4 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಆಗಸ್ಟ್ 4 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 900 ರೂ/ಕೆಜಿ
ಬಂಗುಡೆ (Mackerel) ಮೀನು 350 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) fresh 200 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ಮುರು ಮೀನು (Reef cod) pack 100 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 170 ರೂ/ಕೆಜಿ
ಬೊಲೆಂಜಿರ್‌ (silverfish) 200 ರೂ/ಕೆಜಿ
100 ಮರ್ವಾಯಿ (Clams /Shell Fish) 200
ತೊರಕೆ (Stingray) 120 ರೂ/ಕೆಜಿ
ಮೊಡವು culture (Sea bass) 600ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಪೈಯೆ ಮೀನು (Silver Biddy) 400 ರೂ/ಕೆಜಿ
ಕೇದರ್ ಮೀನು (Tuna) 120 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮಾಂಜಿ (black Pomfret) 600 ರೂ/ಕೆಜಿ
ಮಾಂಜಿ (silver Pomfret) 1200 ರೂ/ಕೆಜಿ
ನಂಗ್‌‌ ಮೀನು (Solefish) big 250, small 200 ರೂ/ಕೆಜಿ
ಏಡಿ (Crab) kadal 200 ರೂ/ಕೆಜಿ
ಏಡಿ (Crab) kaljenji big 1200 ರೂ/ಕೆಜಿ
ಏಡಿ (Crab) kaljenji big (water) 400 ರೂ/ಕೆಜಿ
ಸಿಗಡಿ ಮೀನು (Prawns) thembel 200 ರೂ/ಕೆಜಿ
ಸಿಗಡಿ ಮೀನು (Prawns) white 500 ರೂ/ಕೆಜಿ
ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಬಲ್ಚಟ್ ಮೀನು (Flathead) big 250, small 50 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 4 August, 2022

Check out the Fish, Grains and Vegetable latest market prices in Karnataka today 4 August, 2022. Take a look:
Story first published: Thursday, August 4, 2022, 19:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X