ಕರ್ನಾಟಕದಲ್ಲಿ ಶನಿವಾರ (ಅಕ್ಟೋಬರ್ 8) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮಳೆಗಾಲದ ಬಳಿಕ ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭ ಮಾಡಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಅಕ್ಟೋಬರ್ 8) ಬಹುತೇಕ ಮೀನುಗಳ ದರ ಬಹುತೇಕ ಏರಿಕೆಯಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದ್ದರೆ, ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ.
ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ದರದ ಮೇಲೆ ಬೇಡಿಕೆಯು ಕೂಡಾ ಪ್ರಭಾವ ಬೀರಿದೆ. ಹಾಗೆಯೇ ಮೀನಿಗ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ಬಂಗುಡೆ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ಬಂಗುಡೆ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ. ನವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಮಂದಿ ಮಾಂಸಾಹಾರ ಸೇವನೆ ಮಾಡಲ್ಲ. ಈ ವೇಳೆ ಮೀನು ಅಗ್ಗವಾಗಿತ್ತು. ಆದರೆ ಈಗ ಮತ್ತೆ ದುಬಾರಿಯಾಗುತ್ತಿದೆ.
ಮಳೆಯ ಕಾರಣದಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದು ತರಕಾರಿ, ಸೊಪ್ಪು ಬೆಲೆ ಏರಿಕೆಯಾಗುತ್ತಿದೆ. ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 25-28
ಈರುಳ್ಳಿ ಸಣ್ಣ 32-36
ಟೊಮೆಟೋ 41-46
ಮೆಣಸಿನಕಾಯಿ 40-44
ಬೀಟ್‌ರೂಟ್ 47-52
ಆಲೂಗಡ್ಡೆ 40-44
ಬಾಳೆ ಕಾಯಿ 9-10
ಹರಿವೆ ಸೊಪ್ಪು 10-11
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 29-32
ಜೋಳ (baby corn) 81-89
ಬಾಳೆ ಹೂವು 20-22
ದೊಡ್ಡ ಮೆಣಸಿನಕಾಯಿ 44-48
ಹಾಗಲಕಾಯಿ 37-41
ಸೋರೆಕಾಯಿ 25-28
ಅವರೆಕಾಳು 86-95
ಚಪ್ಪರೆಯ ಅವರೆಕಾಳು 46-51
ಎಲೆಕೋಸು 31-34
ಕ್ಯಾರೆಟ್ 70-77
ಹೂಕೋಸು 48-53
ಗೋರಿಕಾಯಿ 93-103
ತೆಂಗಿನ ಕಾಯಿ 40-44
ಕೆಸುವಿನ ಎಲೆ 18-20
ಕೆಸವು 30-33
ಕೊತ್ತಂಬರಿ ಸೊಪ್ಪು 12-13
ಜೋಳ 26-29
ಮುಳ್ಳು ಸೌತೆ 28-30
ಕರಿಬೇವು 32-36
ನುಗ್ಗೆ ಕಾಯಿ 69-76
ಬದನೆ 26-29
ಸುವರ್ಣ ಗೆಡ್ಡೆ 32-36
ಬೆಳ್ಳುಳ್ಳಿ 58-64
ಶುಂಠಿ 45-50
ಬಟಾಣಿ 98-108
ತೊಂಡೆಕಾಯಿ 26-29
ನಿಂಬೆ ಹಣ್ಣು 69-76
ಮಾವಿನ ಕಾಯಿ 101-112
ಬೆಂಡೆಕಾಯಿ 24-27
ಕುಂಬಳಕಾಯಿ 30-33
ಮೂಲಂಗಿ 39-43
ಹೀರೆಕಾಯಿ 36-39
ಪಡುವಲಕಾಯಿ 40-44
ಬಸಳೆ 12-13
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 8 (ಕೆಜಿ)
ಮೆಲುಗು ಮೀನು (Butter Fish) 350 ರೂ/ಕೆಜಿ
ಬಂಗುಡೆ (Mackerel) ಮೀನು 200 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಗೊಲಾಯಿ ಮೀನು 140, 50 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 80, 300 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 80 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 60 ರೂ/ಕೆಜಿ
ರಿಬ್ಬಾನ್ ಮೀನು 110 ರೂ/ಕೆಜಿ
ನಂಗ್ ಮೀನು (Solefish) 150 ರೂ/ಕೆಜಿ
ಏಡಿ (Crab) 250 ರೂ/ಕೆಜಿ
ಸಿಗಡಿ ಮೀನು (Prawns) 550 ರೂ/ಕೆಜಿ
ತೇಡೆ ಮೀನು (Catfish) 160 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್ (silverfish) 250 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ
ಕೊಲ್ಲತರು (Anchovies fish) 140, 60 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500 ರೂ/ಕೆಜಿ
ಬಲ್ಚಟ್ ಮೀನು (Flathead) 50 ರೂ/ಕೆಜಿ
ಪೈಯೆ ಮೀನು (Silver Biddy) 250 ರೂ/ಕೆಜಿ
ಏರಿ ಮೀನು (emperor fish) 500, 400 ರೂ/ಕೆಜಿ
ಕಲ್ಲೂರು ಮೀನು ( Yellow Croaker) 60 ರೂ/ಕೆಜಿ
ಇತರೆ ಮೀನುಗಳ ದರ
ಅಂಜಲ್ ಮೀನು (Kingfish Or Seerfish) big 600 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 500 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 400 ರೂ/ಕೆಜಿ
ಮಾಂಜಿ (black Pomfret) big 400 ರೂ/ಕೆಜಿ
ಮಾಂಜಿ (black Pomfret) medium 350 ರೂ/ಕೆಜಿ
ಮಾಂಜಿ (black Pomfret) small 300 ರೂ/ಕೆಜಿ
ಮಾಂಜಿ (silver Pomfret) 1000, 900 ರೂ/ಕೆಜಿ
ಕಾನೆ (Ladyfish) large 650 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಮೊಡವು culture (Sea bass) big 500 ರೂ/ಕೆಜಿ
ಮೊಡವು culture (Sea bass) medium 450 ರೂ/ಕೆಜಿ
ಮೊಡವು culture (Sea bass) small 400 ರೂ/ಕೆಜಿ
ಕೇದರ್ ಮೀನು (Tuna) big 80 ರೂ/ಕೆಜಿ
ಕೇದರ್ ಮೀನು (Tuna) medium 70 ರೂ/ಕೆಜಿ
ಕೇದರ್ ಮೀನು (Tuna) small 60 ರೂ/ಕೆಜಿ
ಬೊಂಡಾಸ್ (Squid) kappe 300, kolu 400 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications