ಕರ್ನಾಟಕದಲ್ಲಿ ಶುಕ್ರವಾರ (ಜೂನ್ 30) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇಂದು ಬಹುತೇಕ ಮೀನುಗಳ ದರ ಏರಿಳಿತವಾಗಿದೆ. ಕೆಲವು ಮೀನುಗಳ ದರ ಏರಿದರೆ, ಕೆಲವೇ ಮೀನುಗಳ ದರ ಸ್ಥಿರವಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದೆ.
ಜೂನ್ 1ರಿಂದ ಬೋಟುಗಳು ಮೀನುಗಾರಿಕೆಗೆ ಇಳಿಯುವುದಿಲ್ಲ. ಆದ್ದರಿಂದಾಗಿ ಪ್ರಸ್ತುತ ಹಲವಾರು ಮೀನುಗಳು ಲಭ್ಯವಿಲ್ಲ. ಸಣ್ಣ ಬೋಟುಗಳು (ಓಡ) ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದೆ. ಇದರಲ್ಲಿ ಕೆಲವು ಮೀನುಗಳು ಲಭ್ಯವಾಗುತ್ತದೆ. ಬೇರೆ ಮದ್ರಾಸ್, ಕೇರಳ, ಕಾರಾವಾರದಿಂದ ಮೀನುಗಳು ಬರುತ್ತಿದೆ. ಉಳಿದಂತೆ ಇಂದು ಕೆಲವು ಮೀನುಗಳು ಪ್ಯಾಕ್ (ಐಸ್ ಹಾಕಿ ಸಂರಕ್ಷಿಸಿದ) ನದ್ದಾಗಿದೆ ಎಂದು ಮಂಗಳೂರಿನ ಬಂದರು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಣೆ ಮಾಡುವ ರಾಮ್‌ದಾಸ್ ಅಮೀನ್ ಉಳ್ಳಾಲ ತಿಳಿಸಿದ್ದಾರೆ.
ಇಂದು ಮೆಲುಗು, ಡಿಸ್ಕೋ, ನೆಯ್, ಮದ್ಮಲ್, ಅರ್ನೆ, ರಿಬ್ಬಾನ್, ತೇಡೆ, ಬೊಲೆಂಜಿರ್, ಕೊಲ್ಲತರು, ತೊರಕೆ, ಮೊಡವು, ಕೇದರ್, ಸಿಡಿ, ಕಲ್ಲೂರು, ಮಡಲ್, ಬ್ಯಾಟ್ ಸೇರಿದಂತೆ ಹಲವಾರು ಮೀನು ಲಭ್ಯವಿಲ್ಲ. ಇನ್ನು ಕೆಲವು ದಿನಗಳ ಬಳಿಕ ಮುಗುಡು ಮೀನು ಲಭ್ಯವಾಗಲಿದೆ.
ಸಾಮಾನ್ಯವಾಗಿ ಯಾವ ಮೀನು ಅಧಿಕ ಲಭ್ಯವಾಗುತ್ತದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ. ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ.
ತರಕಾರಿ, ಸೊಪ್ಪು ಬೆಲೆ ಇಂದು ಕೊಂಚ ಏರಿಳಿತವಾಗಿದೆ. ಆರ್ಥಿಕ ಹಿಂಜರಿತದ ಆತಂಕದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿದೆ. ಈರುಳ್ಳಿ, ನುಗ್ಗೆ ಮೊದಲಾದವುಗಳ ಬೆಲೆ ಬೇಡಿಕೆ ಹಾಗೂ ಬೆಳೆಯ ಲಭ್ಯತೆಯ ಮೇಲೆ ನಿರ್ಧಾರವಾಗುತ್ತದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 25-28
ಈರುಳ್ಳಿ ಸಣ್ಣ 61-67
ಟೊಮೆಟೋ 41- 46
ಮೆಣಸಿನಕಾಯಿ 62-69
ಬೀಟ್‌ರೂಟ್ 40- 44
ಆಲೂಗಡ್ಡೆ 37- 41
ಬಾಳೆ ಕಾಯಿ 13-14
ಹರಿವೆ ಸೊಪ್ಪು 16-18
ನೆಲ್ಲಿ ಕಾಯಿ 109 -112
ಬೂದಿ ಸೋರೆಕಾಯಿ 28- 30
ಜೋಳ (baby corn) 69-76
ಬಾಳೆ ಹೂವು 24-27
ದೊಡ್ಡ ಮೆಣಸಿನಕಾಯಿ 54- 60
ಹಾಗಲಕಾಯಿ 36- 39
ಸೋರೆಕಾಯಿ 32-36
ಅವರೆಕಾಳು 53-58
ಚಪ್ಪರೆಯ ಅವರೆಕಾಳು 53-58
ಎಲೆಕೋಸು 28-30
ಕ್ಯಾರೆಟ್ 62- 69
ಹೂಕೋಸು 30- 33
ಗೋರಿಕಾಯಿ 51-56
ತೆಂಗಿನ ಕಾಯಿ 29-32
ಕೆಸುವಿನ ಎಲೆ 21-23
ಕೆಸವು 32-36
ಕೊತ್ತಂಬರಿ ಸೊಪ್ಪು 9-10
ಜೋಳ 32-36
ಮುಳ್ಳು ಸೌತೆ 32-36
ಕರಿಬೇವು 33-37
ನುಗ್ಗೆ ಕಾಯಿ 138-152
ಬದನೆ 31-34
ಬದನೆ ದೊಡ್ಡ 35-38
ಸುವರ್ಣ ಗೆಡ್ಡೆ 33-37
ಬೀನ್ಸ್ 76-84
ಬೆಳ್ಳುಳ್ಳಿ 127-140
ಶುಂಠಿ 89-98
ಬಟಾಣಿ 92-102
ತೊಂಡೆಕಾಯಿ 30-33
ನಿಂಬೆ ಹಣ್ಣು 64-71
ಮಾವಿನ ಕಾಯಿ 24-27
ಪುದೀನ ಸೊಪ್ಪು 6-6
ಅಣಬೆ 84-93
ಬೆಂಡೆಕಾಯಿ 51-56
ಕುಂಬಳಕಾಯಿ 21-23
ಮೂಲಂಗಿ 37-41
ಹೀರೆಕಾಯಿ 35-38
ಪಡುವಲಕಾಯಿ 37-41
ಬಸಳೆ 13-14
ಸಿಹಿಗೆಣಸು 45-50
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜೂನ್ 30
ಬಂಗುಡೆ (Mackerel) ಮೀನು pack 250 ರೂ/ಕೆಜಿ
ಬೂತಾಯಿ ( Sardine) ಮೀನು 180 ರೂ/ಕೆಜಿ
ತಾಟೆ ಮೀನು (Shark) 400 ರೂ/ಕೆಜಿ
ಮಾಂಜಿ (black Pomfret) pack 700 ರೂ/ಕೆಜಿ
ಕಾಂಡಾಯಿ ಮೀನು 300 ರೂ/ಕೆಜಿ
ಮುರು ಮೀನು (Reef cod) pack 120 ರೂ/ಕೆಜಿ
ಕಡ್ವಾಯಿ ಮೀನು 400 ರೂ/ಕೆಜಿ
ಏಡಿ (Crab) small 150, 100 ರೂ/ಕೆಜಿ
ಸ್ವಾಡಿ ಮೀನು (Ilish) 150 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಮರ್ವಾಯಿ (Clams/Shell Fish) 80 ರೂ/ಕೆಜಿ
ಪಚ್ಚಿಲೆ (Mussel) 140 ರೂ/ಕೆಜಿ
ಅಡೆಮೀನು (False Trevally/Lactarius) pack 300 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600, 550 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಪೈಯೆ ಮೀನು (Silver Biddy) 400 ರೂ/ಕೆಜಿ
ಏರಿ ಮೀನು (emperor fish) 600, 550 ರೂ/ಕೆಜಿ
ಇತರೆ ಮೀನುಗಳ ದರ
ಅಂಜಲ್ ಮೀನು (Kingfish Or Seerfish) pack big 1200 ರೂ/ಕೆಜಿ
ಅಂಜಲ್ ಮೀನು (Kingfish Or Seerfish) pack small 1100 ರೂ/ಕೆಜಿ
ಮಾಂಜಿ (silver Pomfret) pack big 1200 ರೂ/ಕೆಜಿ
ಮಾಂಜಿ (silver Pomfret) pack small 1100 ರೂ/ಕೆಜಿ
ನಂಗ್ ಮೀನು (Solefish) big 350 ರೂ/ಕೆಜಿ
ನಂಗ್ ಮೀನು (Solefish) small 250 ರೂ/ಕೆಜಿ
ಸಿಗಡಿ ಮೀನು culture (Prawns) 450 ರೂ/ಕೆಜಿ
ಸಿಗಡಿ ಮೀನು culture (Prawns) 400 ರೂ/ಕೆಜಿ
ಸಿಗಡಿ ಮೀನು culture (Prawns) 380 ರೂ/ಕೆಜಿ
ಕಾನೆ (Ladyfish) big 900 ರೂ/ಕೆಜಿ
ಕಾನೆ (Ladyfish) medium 800 ರೂ/ಕೆಜಿ
ಕಾನೆ (Ladyfish) small 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications