ಬಂಗಾರವೆಂದರೆ ಭಾರತೀಯರಿಗೆ ಎಲ್ಲಿಲ್ಲದ ವ್ಯಾಮೋಹ. ಹೆಚ್ಚೆಚ್ಚು ಆಭರಣಗಳನ್ನು ಖರೀದಿಸುವುದು ಹಾಗೂ ಧರಿಸುವುದು ಕೆಲವರಿಗೆ ಪ್ರತಿಷ್ಠೆಯ ವಿಷಯವೂ ಹೌದು. ಹೀಗಾಗಿ ಬಂಗಾರ ಪ್ರಿಯರಿಗೆ ಇಲ್ಲಿದೆ ಸಂತೋಷದ ಸುದ್ದಿ.
ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ಸುವರ್ಣ ಗೋಲ್ಡ್ ಬಾಂಡ್ ನ ನಾಲ್ಕನೇ ಉತ್ಪನ್ನಕ್ಕೆ ಇಂದಿನಿಂದ ಚಾಲನೆ ನೀಡುತ್ತಿದೆ. ಇಂದಿನಿಂದ ಜುಲೈ 22, 2016 ರವರೆಗೆ ಈ ಮೇಳ ನಡೆಯಲಿದೆ.
ಅವಧಿ ಮತ್ತು ಹೂಡಿಕೆ
* ಕನಿಷ್ಟ ಹೂಡಿಕೆ - ಒಂದು ಗ್ರಾಂ
* ಗರಿಷ್ಟ ಹೂಡಿಕೆ - 500 ಗ್ರಾಂ
* ಅವಧಿ - 5ನೇ, 6ನೇ ಮತ್ತು 7ನೆ ವರ್ಷಳಲ್ಲಿ ಹೊರ ಹೋಗುವ ಸೌಲಭ್ಯದ ಜೊತೆ 8 ವರ್ಷಗಳು
ಮಾರಲ್ಪಡುವ ಕೇಂದ್ರಗಳು
* ಸ್ಟಾಕ್ ಎಕ್ಷಚೇಂಜ್ - ಎನ್ ಎಸ್ ಇ, ಬಿ ಎಸ್ ಇ
* ಬ್ಯಾಂಕುಗಳು
* ಅಂಚೆ ಕಚೇರಿಗಳು
* ಸ್ಟಾಕ್ ಹೋಲ್ಡಿಂಗ್ ಕಾಪೋರೇಷನ್ ಅಫ್ ಇಂಡಿಯ ಲಿಮಿಟೆಡ್
ಗುಣವೈಶಿಷ್ಟ್ಯತೆ
* ಡಿಮ್ಯಾಟ್ ಮತ್ತು ಕಾಗದ ರೂಪದಲ್ಲಿ ಲಭ್ಯ
* ಸಾಲಗಳಿಗೆ ಭದ್ರತಾ ದಾಖಲಾತಿಯಾಗಿ ಬಳಸಬಹುದು.
* ಚಿನ್ನವನ್ನು ಭೌತಿಕವಾಗಿ ನಿರ್ವಹಿಸುವ ಅಗತ್ಯವಿಲ್ಲ.
ಬಡ್ಡಿ ಪಾವತಿಗೆ ಅವಕಾಶ
1961ರ ಆದಾಯ ತೆರಿಗೆ ಕಾಯಿದೆ ಪ್ರಕಾರ ಸುವರ್ಣ ಗೋಲ್ಡ್ ಬಾಂಡ್ ಗಳ ಮೇಲೆ ಬಡ್ಡಿಯನ್ನು ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದರೊಂದಿಗೆ ತೆರಿಗೆ ವಿನಾಯಿತಿ ಸೌಲಭ್ಯವೂ ಇರುತ್ತದೆ.
More From GoodReturns

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?



Click it and Unblock the Notifications