Englishहिन्दी മലയാളം தமிழ் తెలుగు

ಟಾಪ್ 15 ಪಾಪ್ಯೂಲರ್ ಬಿಸಿನೆಸ್ ವೆಬ್ಸೈಟ್

Written By: Siddu
Subscribe to GoodReturns Kannada

ವಿಜ್ಞಾನ-ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಾಗೂ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಮಾನವನ ವ್ಯವಹಾರ ಶೈಲಿ ಬದಲಾಗುತ್ತಿದ್ದು, ಎಲ್ಲ ವ್ಯವಹಾರಗಳು ಕೈ ಬೆರಳ ತುದಿಯಲ್ಲಿ ಜಾದೂ ಮಾಡುತ್ತಿವೆ.

ಇತ್ತಿಚಿನ ದಿನಗಳಲ್ಲಿ ಆನ್ಲೈನ್ ಮೂಲಕವೇ ಶಾಪಿಂಗ್ ವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಬಿಸಿನೆಸ್ ವೆಬ್ಸೈಟ್ ಗಳು ಆ ಜಾಗವನ್ನು ಆಕ್ರಮಿಸಿಕೊಂಡು ವ್ಯವಹಾರಗಳನ್ನು ಇನ್ನೂ ಸುಲಭಗೊಳಿಸಿವೆ. ಅಮೆರಿಕಾ ಮೂಲದ ಬಿಸಿನೆಸ್ ವೆಬ್ಸೈಟ್ ಗಳು ಹೆಚ್ಚಿದ್ದರೂ ಭಾರತ ಕೂಡ ಹಿಂದೆ ಬಿದ್ದಿಲ್ಲ. ಭಾರತವೂ ಕೂಡ ಬಿಸಿನೆಸ್ ವೆಬ್ಸೈಟ್ ನಲ್ಲಿ ತುಂಬಾ ವೇಗವಾಗಿ ಬೆಳೆಯುತ್ತಿದೆ.

ಹೀಗಾಗಿ ಜಗತ್ತಿನಲ್ಲಿ ಅತಿಹೆಚ್ಚು ಜನಪ್ರಿಯವಾಗಿರುವ ಬಿಸಿನೆಸ್ ವೆಬ್ಸೈಟ್ ಮಾಹಿತಿ ತಿಳಿಯಬೇಕೆಂಬ ಕುತೂಹಲ ನಮ್ಮಲ್ಲಿ ಇದ್ದೆ ಇರುತ್ತದೆ.

ವೆಬ್ಸೈಟ್ ಕಂಪನಿಗಳಿಗೆ ಒಳಬರುವ ಮತ್ತು ಹೊರಹೋಗುವ ಓದುಗರ ಸಂಚಾರ ದಟ್ಟಣೆ, ಪ್ರೇಕ್ಷಕರ ಮೌಲ್ಯಮಾಪನ, ವೆಬ್ಸೈಟ್ ನಲ್ಲಿ ಕಳೆಯುವ ನೈಜ ಸಮಯ, ಸರ್ಚ್ ಅನಾಲಿಟಿಕ್ಸ್, ಜಾಹೀರಾತು, ಸೈಟ್ ಪ್ರೊಫೈಲ್, ಬ್ಲಾಗ್ ಪೈಪೋಟಿ ಇತ್ಯಾದಿ ಅಂಶಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಶ್ರೇಯಾಂಕಗಳನ್ನು ನೀಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಅಲೆಕ್ಸಾ ಗ್ಲೋಬಲ್ ಟ್ರಾಫಿಕ್ ಮತ್ತು ಯು ಎಸ್ ಟ್ರಾಫಿಕ್ ಸಂಸ್ಥೆಗಳ ಶ್ರೇಯಾಂಕದ ಆಧಾರದ ಮೇಲೆ ಇ-ಬಿಜ್ ಎಂಬಿಎ(eBizMBA) ಅತಿ ಹೆಚ್ಚು ಜನಪ್ರಿಯವಾಗಿರುವ ಬಿಸಿನೆಸ್ ವೆಬ್ಸೈಟ್ ಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅದರ ಕುತೂಹಲಕಾರಿ ಮಾಹಿತಿ ಇಲ್ಲಿದೆ.

1. ಯಾಹೂ! ಫೈನಾನ್ಸ್

eBizMBA Rank - 110
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್ - 7,50,00,000
Compete Rank - 50
Quantcast Rank - 170
Alexa Rank - Not Applicable
ಯಾಹೂ! ಫೈನಾನ್ಸ್ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಬಿಸಿನೆಸ್ ವೆಬ್ಸೈಟ್ ಆಗಿದೆ. ಯಾಹೂ ಇಂಕ್ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಜೆರ್ರಿ ಯಾಂಗ್ ಮತ್ತು ಡೆವಿಡ್ ಪಿಲೋ ಸಂಸ್ಥಾಪಕರಾಗಿದ್ದು, 1995ರಲ್ಲಿ ಅಸ್ತಿತ್ವಕ್ಕೆ ಬಂದಿದೆ.

2. ಫೋರ್ಬ್ಸ್

eBizMBA Rank - 136
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್ - 6,50,00000,
Compete Rank - 83
Quantcast Rank - 165
Alexa Rank - 159
ಫೋರ್ಬ್ಸ್ ಅಮೆರಿಕನ್ ಬಿಸಿನೆಸ್ ಮ್ಯಾಗಝೀನ್ ಆಗಿದ್ದು, ಪಾಕ್ಷಿಕವಾಗಿ ಮುದ್ರಣವಾಗುತ್ತದೆ. ಹಣಕಾಸು, ಉದ್ಯಮ, ಹೂಡಿಕೆ , ಮಾರ್ಕೆಟಿಂಗ್ ವಿಷಯಗಳ ಮೇಲೆ ಲೇಖನಗಳನ್ನು ಪ್ರಕಟಿಸುತ್ತದೆ. 1917 ರಲ್ಲಿ ಬಿ.ಸಿ ಫೋರ್ಬ್ಸ್ ಇದನ್ನು ಪ್ರಾರಂಭಿಸಿದರು.

3. MSN MoneyCentral

eBizMBA Rank - 138
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್ - 6,00,00000,
Compete Rank - 100
Quantcast Rank - 175
Alexa Rank - Not Applicable

4. CNN Money

eBizMBA Rank - 148
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್ - 5,80,00,000
Compete Rank - 250
Quantcast Rank - 45
Alexa Rank - Not Applicable
CNN Money.Com ಹಣಕಾಸು ಸುದ್ದಿ ಮತ್ತು ವೆಬ್ಸೈಟ್ ಗಳ ಮಾಹಿತಿಯನ್ನು ನೀಡುತ್ತದೆ.

5. WSJ

eBizMBA Rank - 204
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 4,20,00,000
Compete Rank - 221
Quantcast Rank - 172
Alexa Rank - 219
ವಾಲ್ ಸ್ಟ್ರೀಟ್ ಜರ್ನಲ್ ಬಿಸಿನೆಸ್ ಸಂಬಂಧಿತ ಅಂತರಾಷ್ಟ್ರೀಯ ಮಟ್ಟದ ನ್ಯೂಯಾರ್ಕ ಮೂಲದ ದಿನಪತ್ರಿಕೆಯಾಗಿದೆ.

6. ಗೂಗಲ್ ಫೈನಾನ್ಸ್

eBizMBA Rank - 211
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 4,00,00,000
Compete Rank - 180
Quantcast Rank - 241
Alexa Rank - Not Applicable
ಗೂಗಲ್ 2006ರಲ್ಲಿ ಗೂಗಲ್ ಫೈನಾನ್ಸ್ ವೆಬ್ಸೈಟ್ ಬಿಡುಗಡೆಗೊಳಿಸಿತು. ಇದು ಹಣಕಾಸು ಮತ್ತು ಉದ್ಯಮ ವ್ಯವಹಾರ ಸಂಬಂಧಿತ ಪ್ರಮುಖ ಸುದ್ದಿಗಳನ್ನು ಒಳಗೊಂಡಿರುತ್ತದೆ.

7. Bloomberg

eBizMBA Rank - 258
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 2,80,00,000
Compete Rank - 271
Quantcast Rank - 161
Alexa Rank - 341
ನ್ಯೂಯಾರ್ಕ್ ಮೂಲದ ಬ್ಲೂಮ್ಬರ್ಗ್ ಹಣಕಾಸು ತಂತ್ರಾಂಶ, ಅಂಕಿಅಂಶ ಮತ್ತು ಮಾಧ್ಯಮ ಕಂಪೆನಿಯಾಗಿದೆ.

8. CNBC

eBizMBA Rank - 383
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 2,70,00,000
Compete Rank - 312
Quantcast Rank - 189
Alexa Rank - 649
ಅಮೆರಿಕಾ ಮೂಲದ CNBC ಕೇಬಲ್, ಇಂಟರ್ನೆಟ್ ಮತ್ತು ಸ್ಯಾಟ್ ಲೈಟ್ ಬಿಸಿನೆಸ್ ಸುದ್ದಿ ದೂರದರ್ಶನ ವಾಹಿನಿ ಆಗಿದೆ. ಇದು NBC ಯುನಿವರ್ಸಲ್ ನ್ಯೂಸ್ ಗ್ರೂಪ್ ಒಡೆತನಕ್ಕೆ ಸೇರಿದೆ.

9. Fool

eBizMBA Rank - 388
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 2,60,00,000
Compete Rank - 187
Quantcast Rank - 141
Alexa Rank - 837

10. ಬಿಸಿನೆಸ್ ಇನ್ಸೈಡರ್(BusinesInsider)

eBizMBA Rank - 415
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 2,35,00,000
Compete Rank - 314
Quantcast Rank - 712
Alexa Rank - 218
ಬಿಸಿನೆಸ್ ಇನ್ಸೈಡರ್ ನ್ಯೂಯಾರ್ಕ್ ಮೂಲದ ಆನ್ಲೈನ್ ಪತ್ರಿಕೆಯಾಗಿದ್ದು, ಬಿಸಿನೆಸ್, ಸೆಲೆಬ್ರಿಟಿ, ತಂತ್ರಜ್ಞಾನ ಕುರಿತು ಸುದ್ದಿಗಳನ್ನು ಪ್ರಕಟಿಸುತ್ತದೆ.

11. MarketWatch

eBizMBA Rank - 428
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 1,90,00,000
Compete Rank - 437
Quantcast Rank - 288
Alexa Rank - 560

12. BusinessWeek

eBizMBA Rank - 597
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 1,80,00,000
Compete Rank - 485
Quantcast Rank - 450
Alexa Rank - 856

13. FT

eBizMBA Rank - 631
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 1,70,00,000
Compete Rank - 186
Quantcast Rank - 632
Alexa Rank - 1076

14. IBTimes.com

eBizMBA Rank - 650
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 1,60,00,000
Compete Rank - 652
Quantcast Rank - 112
Alexa Rank - 1187

15. SeekingAlpha

eBizMBA Rank - 921
ಅಂದಾಜು ಮಾಸಿಕ ಯುನಿಕ್ ವಿಸಿಟರ್ಸ್- 1,55,00,000
Compete Rank - 830
Quantcast Rank - 1035
Alexa Rank - 897

Read more about: business websites, internet, india
English summary

Top 15 Most Popular Business Websites

Here are the top 15 Most Popular Business Sites as derived from our eBizMBA Rank which is a continually updated average of each website's Alexa Global Traffic Rank, and U.S. Traffic Rank from both Compete and Quantcast."*#*" Denotes an estimate for sites with limited data.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC