For Quick Alerts
ALLOW NOTIFICATIONS  
For Daily Alerts

156.13 ಅಂಕ ಕುಸಿತ ಕಂಡ ಬಿಎಸ್ಇ ಸೂಚ್ಯಂಕ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪರಿಣಾಮ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಪ್ಟಿ ಕಳೆದ ನಾಲ್ಕು ತಿಂಗಳಲ್ಲಿಯೇ ಅತಿ ಕೆಳ ಮಟ್ಟಕ್ಕೆ ಕುಸಿದಿದೆ.

By Siddu
|

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪರಿಣಾಮ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಪ್ಟಿ ಕಳೆದ ನಾಲ್ಕು ತಿಂಗಳಲ್ಲಿಯೇ ಅತಿ ಕೆಳ ಮಟ್ಟಕ್ಕೆ ಕುಸಿದಿದೆ.

ಬಿಎಸ್ಇ ಸೂಚ್ಯಂಕ 8,433.75 ಅಂಶಗಳೊಂದಿಗೆ 51.2 ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟು ಮುಗಿಸಿದೆ. ಬಿಎಸ್ಇ ಸೂಚ್ಯಂಕ 27,274.15 ಅಂಶಗಳೊಂದಿಗೆ 156.13 ಅಂಕ ಕುಸಿತ ಕಂಡಿದೆ.

ಐಟಿಸಿ(+3.64%), ಎಂ&ಎಂ(+1.02%), ವಿಪ್ರೊ (+0.91%), ಎಚ್ ಯುಎಲ್(+0.91%) ಮತ್ತು ಒಎನ್ ಜಿಸಿ(+ 0.78%) ಈ ಐದು ಕಂಪನಿಗಳು ಅಗ್ರ ಸೆನ್ಸೆಕ್ಸ್ ಲಾಭದಾರರಾಗಿದ್ದು, ಸನ್ ಫಾರ್ಮಾ (-7.41%), ಡಾ ರೆಡ್ಡೀಸ್(-5.67%), ಲುಪಿನ್(-3.57%), ಕೋಲ್ ಇಂಡಿಯಾ (-3.44%) ಮತ್ತು ಹೀರೊ ಮೊಟೊಕಾರ್ಪ್ (-2.86%)ನಷ್ಟವನ್ನು ಅನುಭವಿಸಿವೆ.

156.13 ಅಂಕ ಕುಸಿತ ಕಂಡ ಬಿಎಸ್ಇ ಸೂಚ್ಯಂಕ

English summary

BSE index closed down by 156.13 points

It was a sixth straight day of losses for the Sensex, even as global markets were quiet, as US Presidential election worries weighed on these markets. European markets fell nearly one per cent as the Presidential race has become even tigher than ever before.
Story first published: Friday, November 4, 2016, 16:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X