For Quick Alerts
ALLOW NOTIFICATIONS  
For Daily Alerts

ದಿನದ ಅಂತ್ಯಕ್ಕೆ ಸೆನ್ಸೆಕ್ಸ್ ಚೇತರಿಕೆ

ಸೆನ್ಸೆಕ್ಸ್ ಸೂಚ್ಯಂಕ 338.61 ಅಂಕಗಳೊಂದಿಗೆ ಅಂತ್ಯ ಕಂಡರೆ, ನಿಪ್ಟಿ ಸೂಚ್ಯಂಕ 111.55 ಅಂಕಗಳೊಂದಿಗೆ ದಿನದ ವಹಿವಾಟನ್ನು ಮುಗಿಸಿತು.

By Siddu
|

ಡೊನಾಲ್ಡ್ ಟ್ರಂಪ್ ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಷೇರುಪೇಟೆ ವಹಿವಾಟಿನಲ್ಲಿ ಚೇತರಿಕೆ ಕಂಡು ಬಂದಿತು.

ಸೆನ್ಸೆಕ್ಸ್ ಸೂಚ್ಯಂಕ 338.61 ಅಂಕಗಳೊಂದಿಗೆ ಅಂತ್ಯ ಕಂಡರೆ, ನಿಪ್ಟಿ ಸೂಚ್ಯಂಕ 111.55 ಅಂಕಗಳೊಂದಿಗೆ ದಿನದ ವಹಿವಾಟನ್ನು ಮುಗಿಸಿತು.

ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದರಿಂದಾಗಿ ರಿಯಲ್ ಎಸ್ಟೇಟ್ ಸ್ಟಾಕ್ ಗಳು ಭಾರೀ ಒತ್ತಡವನ್ನು ಅನುಭವಿಸಬೇಕಾಯಿತು.

ಎಚ್ಡಿಐಎಲ್, ಶೋಭಾ ಡೆವಲಪರ್ಸ್ ಮತ್ತು ಪ್ರೆಸ್ಟಿಜ್ ರಿಯಲ್ ಎಸ್ಟೇಟ್ ಷೇರುಗಳು ಕುಸಿತ ಕಂಡವು. H1-B ವಿಸಾ ಬಳಸುತ್ತಿರುವ ಭಾರತೀಯ ಐಟಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರಾ ಸ್ಟಾಕ್ ಗಳು ಭಾರೀ ಮಾರಾಟ ಒತ್ತಡವನ್ನು ಅನುಭವಿಸಿದವು.

ಸ್ಟೇಟ್ ಬ್ಯಾಂಕ್ ಇಂಡಿಯಾ ಷೇರುಗಳು ಗಮನಾರ್ಹವಾಗಿ ಚೇತರಿಕೆ ಕಂಡು ಶೇ. 2 ಹೆಚ್ಚಿನ ಅಂಶಗಳೊಂದಿಗೆ ಕೊನೆಗೊಂಡಿತು.

ದಿನದ ಅಂತ್ಯಕ್ಕೆ ಸೆನ್ಸೆಕ್ಸ್ ಚೇತರಿಕೆ

English summary

Markets Make A Sharp Recovery As Fears Over Trump Recede

The Sensex ended the day lower by 338.61 points, while the Nifty ended the day lower by 111.55 points.
Story first published: Wednesday, November 9, 2016, 16:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X