ಕೇಂದ್ರ ಬಜೆಟ್ 2017: ಬ್ರೇಕಿಂಗ್ ನ್ಯೂಸ್ ಮತ್ತು ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಕೇಂದ್ರ ಬಜೆಟ್ 2017-18 ಲೈವ್ ಅಪ್ಡೇಟ್ಸ್ ಮತ್ತು ಬ್ರೇಕಿಂಗ್ ನ್ಯೂಸ್ ಇಲ್ಲಿ ನೀಡಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಕೇಂದ್ರ ಬಜೆಟ್ 2017-18 ಲೈವ್ ಅಪ್ಡೇಟ್ಸ್ ಮತ್ತು ಬ್ರೇಕಿಂಗ್ ನ್ಯೂಸ್ ಇಲ್ಲಿ ನೀಡಲಾಗಿದೆ. ಬಜೆಟ್ 2017: ಪ್ರಮುಖ ಅಭಿವೃದ್ಧಿ ಯೋಜನೆಗಳ ವಿವರ ಇಲ್ಲಿದೆ...

9.21 am: ವಾರ್ತಾವಾಹಿನಿ ಮೂಲಗಳ ಪ್ರಕಾರ ವೇಳಾಪಟ್ಟಿಯಂತೆ ಬಜೆಟ್ ಪ್ರಸ್ತುತ ಪಡಿಸಲಾಗುವುದು.
9.18 am: ಹೌಸಿಂಗ್ ಫೈನಾನ್ಸ್ ಸ್ಟಾಕ್ಸ್ ಕ್ರಿಯಾತ್ಮಕವಾಗಲಿವೆ.
9.15 am: ಸೆನ್ಸೆಕ್ಸ್ 36 ಅಂಕಗಳೊಂದಿಗೆ ದಿನದ ವಹಿವಾಟು ಆರಂಭ
9.14 am: ಕೇಂದ್ರ ಬಜೆಟ್ 2017-18ರ ಈ ದಿನ ರೂಪಾಯಿ ಮೌಲ್ಯ 67.64
9.01 am: ಡಾಲರ್ ಎದುರು ರೂಪಾಯಿ ಮೌಲ್ಯ 67.64.
8.50 am: ಹಣಕಾಸು ಸಚಿವ ಅರುಣ್ ಜೇಟ್ಲಿ ಹಣಕಾಸು ಸಚಿವಾಲಯಕ್ಕೆ ತೆರಳಿದರು.

ಕೇಂದ್ರ ಬಜೆಟ್ 2017: ಬ್ರೇಕಿಂಗ್ ನ್ಯೂಸ್ ಮತ್ತು ಮುಖ್ಯಾಂಶಗಳು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+