ನೋಟು ರದ್ದತಿ ಎಫೆಕ್ಟ್: 91 ಲಕ್ಷ ಹೊಸ ತೆರಿಗೆದಾರರು
ನೋಟು ರದ್ದತಿ ನಂತರ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಿದೆ. ಇದರಲ್ಲಿ 91 ಲಕ್ಷ ಹೊಸ ತೆರಿಗೆದಾರರು ಎಂಬುದು ವಿಶೇಷ!
ನೋಟು ನಿಷೇಧದ ಪರಿಣಾಮಗಳು ಹಲವಾರುಂಟು. ಅದರಲ್ಲೂ ಕಾಳಧನಿಕರಿಗೆ ಇದು ನುಂಗಲಾಗದ ತುತ್ತಾಗಿತ್ತು. ಹಲವು ಕ್ಷೇತ್ರದ ಮೇಲೆ ಉಂಟಾಗಿರುವ ಪ್ರಭಾವಗಳನ್ನು ಅಲ್ಲಗಳೆಯುವಂತಿಲ್ಲ.

ಇದೀಗ ನೋಟು ರದ್ದತಿ ನಂತರ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಿದೆ. ಇದರಲ್ಲಿ 91 ಲಕ್ಷ ಹೊಸ ತೆರಿಗೆದಾರರು ಎಂಬುದು ವಿಶೇಷ!
ಪ್ರಧಾನಿ ಮೋದಿ ನವೆಂಬರ್ ತಿಂಗಳಲ್ಲಿ ರೂ. 500, 1000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿದ ಕೇವಲ ಆರು ತಿಂಗಳಲ್ಲಿ 91 ಲಕ್ಷ ಹೊಸ ತೆರಿಗೆದಾರರು ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ನವೆಂಬರ್ 8ರಂದು ಚಲಾವಣೆಯಲ್ಲಿರುವ ನೋಟು ರದ್ದುಗೊಳಿಸುವ ತೀರ್ಮಾನಕ್ಕೆ ಮೊದಲು ಸುಮಾರು ಐದು ಕೋಟಿ ತೆರಿಗೆದಾರರು ಭಾರತದಲ್ಲಿದ್ದರು. ಆದರೆ ನೋಟು ರದ್ದತಿ ದಿನದಿಂದ ಇಲ್ದಲಿಯವರೆಗೆ 91 ಲಕ್ಷ ಜನರನ್ನು ತೆರಿಗೆ ಪಾವತಿಸುವ ಭಾರತೀಯರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications