ಆರ್ಬಿಐನಿಂದ 500 ಹೊಸ ನೋಟು ಬಿಡುಗಡೆ, ವಿಶೇಷತೆ ಏನು?

ಭಾರತೀಯ ರಿಸರ್ವ್ ಬ್ಯಾಂಕು(RBI) ಹೊಸ 500 ರೂಪಾಯಿ ಕರೆನ್ಸಿ ನೋಟುಗಳನ್ನು ಪರಿಚಯಿಸಿದೆ.ಹೊಸ ಆವೃತ್ತಿಯ 500ರ ನೋಟುಗಳು ಕೆಲ ವಿಭಿನ್ನ ಅಂಶಗಳನ್ನು ಹೊಂದಿವೆ.

ಭಾರತೀಯ ರಿಸರ್ವ್ ಬ್ಯಾಂಕು(RBI) ಹೊಸ 500 ರೂಪಾಯಿ ಕರೆನ್ಸಿ ನೋಟುಗಳನ್ನು ಪರಿಚಯಿಸಿದೆ.
ಹೊಸ ಆವೃತ್ತಿಯ 500ರ ನೋಟುಗಳು ಕೆಲ ವಿಭಿನ್ನ ಅಂಶಗಳನ್ನು ಹೊಂದಿವೆ.

ಆರ್ಬಿಐನಿಂದ 500 ಹೊಸ ನೋಟು ಬಿಡುಗಡೆ, ವಿಶೇಷತೆ ಏನು?

ರೂ. 500 ಹೊಸ ಕರೆನ್ಸಿ ನೋಟುಗಳಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ 'A' ಅಕ್ಷರದ ಸೇರ್ಪಡೆ.
ಹೊಸ ನೋಟಿನ ಜತೆ E ಸರಣಿಯ 500 ಮುಖಬೆಲೆಯ ಹಳೆ ನೋಟುಗಳು ಕೂಡ ಚಾಲ್ತಿಯಲ್ಲಿ ಇರಲಿವೆ. ಮಹಾತ್ಮ ಗಾಂದಿ ಹೊಸ ಸರಣಿಯ ನೋಟಿನಂತೆಯೇ ಹೊಸ ನೋಟು ಇರಲಿದೆ. ಹೊಸ ರೂ. 500 ನೋಟಿನ 7 ವಿಶೇಷತೆಗಳೇನು? ತಪ್ಪದೆ ನೋಡಿ.

ರೂ. 500 ಮುಖಬೆಲೆಯ ಹೊಸ ನೋಟುಗಳ ಮೇಲೆ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಹಾಗೂ 2017 ಇಸವಿ ಮುದ್ರಿಸಲಾಗಿದೆ ಎಂದು ಆರ್ಬಿಐ ಹೇಳಿದೆ. ಕೇಂದ್ರ ಬ್ಯಾಂಕು ಕಳೆದ ನವೆಂಬರ್ 8ರಂದು ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ನಂತರ ರೂ. 500, 2000 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+