ಜಿಎಸ್ಟಿ ಎಫೆಕ್ಟ್: ಸ್ಮಾರ್ಟ್ ಫೋನ್ ಗಳ ಬೆಲೆ ಇಳಿಕೆ

ಜಿಎಸ್ಟಿ ಜಾರಿ ಅನೇಕ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಅದು ಧನಾತ್ಮಕ ಇಲ್ಲವೇ ನಕಾರಾತ್ಮಕ ಆಗಿರಬಹುದು. ಕೆಲ ಸರಕುಗಳ ಬೆಲೆ ಏರಿದ್ದರೆ, ಕೆಲವೊಂದು ಇಳಿದಿವೆ.

ಜಿಎಸ್ಟಿ ಜಾರಿ ಅನೇಕ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಅದು ಧನಾತ್ಮಕ ಇಲ್ಲವೇ ನಕಾರಾತ್ಮಕ ಆಗಿರಬಹುದು. ಕೆಲ ಸರಕುಗಳ ಬೆಲೆ ಏರಿದ್ದರೆ, ಕೆಲವೊಂದು ಇಳಿದಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ತಂತ್ರಜ್ಞಾನ ರಂಗದ ಮೇಲಂತೂ ಭಾರೀ ಪರಿಣಾಮವನ್ನೇ ಬೀರಿದ್ದು, ಇದಕ್ಕೆ ಸ್ಮಾರ್ಟ್ ಫೋನ್ ಗಳು ಹೊರತಾಗಿಲ್ಲ. ಯಾವ ಕಂಪನಿಯ ಯಾವ ಸ್ಮಾರ್ಟ್ ಫೋನ್ ಗಳ ಬೆಲೆ ಇಳಿದಿದೆ ಎಂಬುದನ್ನು ನೋಡೋಣ... ಜಿಎಸ್ಟಿ ಎಫೆಕ್ಟ್: ಜುಲೈ 1ರಿಂದ ಯಾವುದು ದುಬಾರಿ, ಯಾವುದು ಅಗ್ಗ..?

ಕಂಪನಿ: ಆಪಲ್ (Apple)

ಕಂಪನಿ: ಆಪಲ್ (Apple)

ಫೋನ್‌ : iPhone 7 Plus
ಹಿಂದಿನ ಬೆಲೆ : 85,400
ಈಗಿನ ಬೆಲೆ : 76,200
ಇಳಿಕೆ : 4700 ವರೆಗೆ

ಫೋನ್‌: iPhone 7
ಹಿಂದಿನ ಬೆಲೆ : 75,900/
ಈಗಿನ ಬೆಲೆ : 74,400/
ಇಳಿಕೆ : 5500 ವರೆಗೆ

ಫೋನ್‌: iPhone 7 SE
ಹಿಂದಿನ ಬೆಲೆ : 27,200
ಈಗಿನ ಬೆಲೆ : 26,000
ಇಳಿಕೆ : 2,200 ರವರೆಗೆ

ಕಂಪನಿ: Asus

ಕಂಪನಿ: Asus

ಫೋನ್‌: Asus ZenFone 3
ಹಿಂದಿನ ಬೆಲೆ : 19,999
ಈಗಿನ ಬೆಲೆ : 16,999
ಇಳಿಕೆ: 3,000 ವರೆಗೆ

ಫೋನ್‌ : Asus ZenFone 3 Max
ಹಿಂದಿನ ಬೆಲೆ: 15,999
ಈಗಿನ ಬೆಲೆ: 14,999
ಇಳಿಕೆ: 1,000 ವರೆಗೆ

ಫೋನ್‌ : Asus ZenFone 3 S Max
ಹಿಂದಿನ ಬೆಲೆ: 14,999
ಈಗಿನ ಬೆಲೆ: 12,999
ಇಳಿಕೆ: 2 ,000 ವರೆಗೆ

ಕಂಪನಿ: Panasonic

ಕಂಪನಿ: Panasonic

ಫೋನ್‌ : Panasonic P88
ಹಿಂದಿನ ಬೆಲೆ: 9,290
ಈಗಿನ ಬೆಲೆ: 8,490
ಇಳಿಕೆ: 800 ವರೆಗೆ

ಫೋನ್‌ : Panasonic Eluga Pulse X
ಹಿಂದಿನ ಬೆಲೆ: 10,990
ಈಗಿನ ಬೆಲೆ: 10,490
ಇಳಿಕೆ: 500 ವರೆಗೆ

ಫೋನ್‌: Panasonic Eluga Pulse I3 Mega
ಹಿಂದಿನ ಬೆಲೆ: 10,990
ಈಗಿನ ಬೆಲೆ: 9,990
ಇಳಿಕೆ: 1000 ವರೆಗೆ  ಜಿಎಸ್ಟಿ ಜಾರಿ: 0%, 5%, 12%, 18% ತೆರಿಗೆ ಪಟ್ಟಿಗೆ ಬರುವ ಪದಾರ್ಥಗಳ ವಿವರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+