ಆದಾಯ ತೆರಿಗೆ ಸಲ್ಲಿಕೆಗೆ ಜುಲೈ 31 ಕೊನೆ ದಿನವಾಗಿದೆ. ತೆರಿಗೆ ಇಲಾಖೆ ಕಾಯಿದೆಯ ಸೆಕ್ಷನ್ 139AA ಪ್ರಕಾರ, ಆಧಾರ್ ಪಡೆದುಕೊಳ್ಳಲು ಅರ್ಹರಾದವರು ತಮ್ಮ ಐ ಟಿ ರಿಟರ್ನ್ ನಲ್ಲಿ ಅದನ್ನು ಉಲ್ಲೇಖಿಸಬೇಕು.
ಆದಾಯ ತೆರಿಗೆ ಸಲ್ಲಿಕೆಗೆ ಜುಲೈ 31 ಕೊನೆ ದಿನವಾಗಿದೆ. ತೆರಿಗೆ ಇಲಾಖೆ ಕಾಯಿದೆಯ ಸೆಕ್ಷನ್ 139AA ಪ್ರಕಾರ, ಆಧಾರ್ ಪಡೆದುಕೊಳ್ಳಲು ಅರ್ಹರಾದವರು ತಮ್ಮ ಐ ಟಿ ರಿಟರ್ನ್ ನಲ್ಲಿ ಅದನ್ನು ಉಲ್ಲೇಖಿಸಬೇಕು. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?
ಅನಿವಾಸಿಗಳು, ವಿದೇಶಿ ನಾಗರಿಕರು ಅಥವಾ 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಒಳಗೊಂಡಂತೆ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯದಲ್ಲಿ ವಾಸಿಸುವ ಜನರಿಗೆ ವಿನಾಯಿತಿ ನೀಡಲಾಗಿದೆ.
ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ ಒಟ್ಟು 32.41 ಕೋಟಿ ಪ್ಯಾನ್ ಕಾರ್ಡುಗಳಲ್ಲಿ ಕೇವಲ 8.19 ಪ್ಯಾನ್ ಕಾರ್ಡುದಾರರು ಆಧಾರ್ ನೊಂದಿಗೆ ಪಾನ್ ಜೋಡಣೆ ಮಾಡಿದ್ದಾರೆ ಎಂದು ಹೇಳಿದೆ.