ಕಾರ್ಪೊರೇಟ್ ತೆರಿಗೆ ದರವನ್ನು ಏಕೆ ಕಡಿತಗೊಳಿಸಬೇಕು?

ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಇದು ಕಾರ್ಪೊರೇಟ್ ಭಾರತವು 2018-19ರ ಕೇಂದ್ರ ಬಜೆಟ್ ನಲ್ಲಿ ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚಿಸುವಂತೆ ಮಾಡಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಇದು ಕಾರ್ಪೊರೇಟ್ ಭಾರತವು 2018-19ರ ಕೇಂದ್ರ ಬಜೆಟ್ ನಲ್ಲಿ ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚಿಸುವಂತೆ ಮಾಡಿದೆ.

ಕಾರ್ಪೊರೇಟ್ ತೆರಿಗೆ ದರವನ್ನು ಏಕೆ ಕಡಿತಗೊಳಿಸಬೇಕು?

ಜಾಗತಿಕ ಮಟ್ಟದಲ್ಲಿ, ಅಂತರಾಷ್ಟ್ರೀಯ ತೆರಿಗೆ ವಲಯದಲ್ಲಿ ಗಮನಾರ್ಹ ಬೆಳವಣಿಗೆಗಳು ಕಂಡುಬರುತ್ತವೆ. ತಮ್ಮ ದೇಶೀಯ ಕಾನೂನುಗಳು ಅಥವಾ ತೆರಿಗೆ ಒಪ್ಪಂದ ಜಾಲಗಳ ಮೂಲಕ ಬದಲಾವಣೆಗಳನ್ನು ಅನುಷ್ಠಾನಗೊಳಿಸುವ ದೇಶಗಳ ವಿಚಾರಕ್ಕೆ ಬಂದರೆ ಹಲವಾರು ಬೆಳವಣಿಗೆಗಳು ನಡೆದಿವೆ. ಮೂಲ ಸವಕಳಿ ಮತ್ತು ಲಾಭ ಬದಲಾಯಿಸುವಿಕೆ (BEPS)ಅನುಷ್ಠಾನ ಪ್ರಕ್ರಿಯೆಯ ಭಾಗವಾಗಿ ಭಾರತವು ನಿರ್ಣಾಯಕ ಪಾತ್ರ ವಹಿಸಿದೆ.

ಕಳೆದ ಸಾಲಿನಲ್ಲಿ ಬಹುರಾಷ್ಟ್ರೀಯ ಉದ್ಯಮಗಳ ಮೇಲೆ ಪರಿಣಾಮ ಬೀರುವ ಇತರ ಬದಲಾವಣೆಗಳು ಸಹ ಪರಿಚಯಿಸಲ್ಪಟ್ಟವು. ಬಹುರಾಷ್ಟ್ರೀಯ ಘಟಕಗಳ ತೆರಿಗೆಗೆ ಮೂಲಭೂತ ಬದಲಾವಣೆಗಳೂ ಸೇರಿವೆ. ಕೇಂದ್ರ ಬಜೆಟ್ ಎಂದರೇನು?

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2015-16ರಲ್ಲಿ ಕೇಂದ್ರ ಬಜೆಟ್ ಮಂಡಿಸಿದಾಗ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 30-25ಕ್ಕೆ ಕಡಿತಗೊಳಿಸುವುದರ ಜೊತೆಗೆ ವಿನಾಯಿತಿಗಳನ್ನು ಸ್ಥಗಿತಗೊಳಿಸಬೇಕೆಂದು ಪ್ರಸ್ತಾಪಿಸಿದ್ದಾರೆ. ಅದೇ ರೀತಿ 2017-18 ರ ಬಜೆಟ್ ನಲ್ಲಿ, ಹಣಕಾಸು ವರ್ಷ 2016ರಲ್ಲಿ ವಾರ್ಷಿಕವಾಗಿ ರೂ. 50 ಕೋಟಿ ವಹಿವಾಟು ಇರುವ ಸಣ್ಣ ಕಂಪನಿಗಳಿಗೆ ಕಾರ್ಪೋರೇಟ್ ತೆರಿಗೆ ದರವನ್ನು ಶೇ. 25ಕ್ಕೆ ಕಡಿತಗೊಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+