For Quick Alerts
ALLOW NOTIFICATIONS  
For Daily Alerts

ಬಜೆಟ್: ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನಿರೀಕ್ಷೆ

2018-19ರ ಸಾಲಿನ ಬಜೆಟ್ ಅನ್ನು ಗುರುವಾರ ಮಡಿಸಲಿದ್ದು, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಬಹುದೆಂಬ ನಿರೀಕ್ಷೆಯಿದೆ.

|

2018-19ರ ಸಾಲಿನ ಬಜೆಟ್ ಅನ್ನು ಗುರುವಾರ ಮಡಿಸಲಿದ್ದು, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಬಹುದೆಂಬ ನಿರೀಕ್ಷೆಯಿದೆ.

ಬಜೆಟ್: ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನಿರೀಕ

ಬ್ಯಾಂಕಿಂಗ್ ವಲಯದಲ್ಲಿ ಸಾಲದಾತರ ನಿಷ್ಕ್ರಿಯ ಸೊತ್ತುಗಳಿಗೆ ಪೂರ್ಣ ಪ್ರಮಾಣದ ತೆರಿಗೆ ಕಡಿತ, ಬ್ಯಾಂಕ್ ಠೇವಣಿಗಳಿಗೆ ನೀಡುವ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿ ಹೆಚ್ಚಿಸುವುದು ಹಾಗು ದಿವಾಳಿತನದಲ್ಲಿರುವವರಿಗೆ ತೆರಿಗೆ ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆಯಿದೆ.

ಐಟಿ ಅಥವಾ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದಂತೆ ಡಿಜಿಟಲ್‌ ವಹಿವಾಟುಗಳಿಗೆ ಹಾಗು ಡಿಜಿಟಲ್‌ ಪಾವತಿ ಮೂಲ ಸೌಕರ್ಯಗಳಿಗೆ ಪ್ರೋತ್ಸಾಹ, ಮೊಬೈಲ್‌ ಫೋನ್‌ಗಳು, ಟ್ಯಾಬ್ಲೆಟ್‌ ಕಂಪ್ಯೂಟರ್‌ಗಳಿಗೆ ಅಬಕಾರಿ ಸುಂಕ ಕಡಿತ, ಟೆಲಿಕಾಂ ಸೇವೆಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯೆಂತ ಅನೇಕ ನಿರೀಕ್ಷೆಗಳಿವೆ.

English summary

Budget 2018: Expectations of banking sectors from FM Arun Jaitley

Recently, I had the privilege of attending a pre-budget consultation with the Ministry of Finance.
Story first published: Wednesday, January 31, 2018, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X