ವೋಡಾಫೋನ್ ರೂ. 158 ಪ್ಲಾನ್, ಅನಿಯಮಿತ ಕರೆ ಆಫರ್

ಏರ್ಟೆಲ್ ಮತ್ತು ಜಿಯೋ ಕಂಪನಿಗಳು ದೂರಸಂಪರ್ಕ ವಲಯದಲ್ಲಿ ನಿರಂತರವಾಗಿ ಹೊಸ ಹೊಸ ಕೊಡುಗೆಗಳನ್ನು ಘೋಷಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ.

ಏರ್ಟೆಲ್ ಮತ್ತು ಜಿಯೋ ಕಂಪನಿಗಳು ದೂರಸಂಪರ್ಕ ವಲಯದಲ್ಲಿ ನಿರಂತರವಾಗಿ ಹೊಸ ಹೊಸ ಕೊಡುಗೆಗಳನ್ನು ಘೋಷಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ. ಇದು ಇನ್ನಿತರ ಟೆಲಿಕಾಂ ಕಂಪನಿಗಳ ಮೇಲೂ ಪರಿಣಾಮ ಬೀರುತ್ತಿದ್ದು, ಅವುಗಳು ಕೂಡ ಆಫರ್ ಗಳನ್ನು ಘೋಷಿಸಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಬೇಕಾದ ಸ್ಥಿತಿಯಲ್ಲಿವೆ.

ವೋಡಾಫೋನ್ ಸಂಸ್ಥೆ ತನ್ನ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಕಡಿಮೆ ದರದ ಯೋಜನೆ ಪರಿಚಯಿಸಿದೆ. ಏರ್ಟೆಲ್, ಜಿಯೋಗೆ ಟಕ್ಕರ್! ವೊಡಾಫೋನ್ ಭರ್ಜರಿ ಡೇಟಾ ಆಫರ್..

ರೂ. 158 ಪ್ಲಾನ್

ರೂ. 158 ಪ್ಲಾನ್

ರೂ. 158 ಯೋಜನೆ ಮೂಲಕ ಪ್ರತಿದಿನ 1ಜಿಬಿ ಡೇಟಾ, 100 ಎಸ್ಎಂಎಸ್ ಸಿಗಲಿದೆ. ಅನಿಯಮಿತ ಕರೆ ಸೌಲಭ್ಯ ಹೊಂದಿರುವ ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಗ್ರಾಹಕರು ಅನಿಯಮಿತ ರೋಮಿಂಗ್ ಕರೆಗಳನ್ನು ಅನುಭವಿಸಬಹುದು. ದಿನಕ್ಕೆ 250 ನಿಮಿಷ ಹಾಗು ವಾರಕ್ಕೆ 1000 ನಿಮಿಷ ಕರೆಗಳನ್ನು ಮಾಡಬಹುದು. ಜಿಯೋ ಧಮಾಕಾ! ಈಗ ರೀಚಾರ್ಜ್ ಮೇಲೆ ರೂ. 799 ಕ್ಯಾಶ್ ಬ್ಯಾಕ್ ಪಡೆಯಿರಿ..

ರೂ. 151 ಪ್ಲಾನ್

ರೂ. 151 ಪ್ಲಾನ್

ರೂ. 151 ಪ್ಯಾಕ್ ಅನಿಯಮಿತ ಧ್ವನಿ ಕರೆಗಳನ್ನು ಮತ್ತು 4G / 3G ವೇಗದ ಒಟ್ಟು 1GB ಡೇಟಾವನ್ನು 28 ದಿನಗಳ ಅವಧಿಗೆ ನೀಡುತ್ತದೆ. ಪ್ರಸ್ತುತ ಈ ಎರಡೂ ಪ್ಯಾಕ್ ಗಳು​​ಕೇರಳ ವಲಯದಲ್ಲಿ ಮಾತ್ರ ಅನ್ವಯಿಸುತ್ತವೆ.

 

ಡೇಟಾ ಮಿತಿಯಲ್ಲಿ ಏರಿಕೆ

ಡೇಟಾ ಮಿತಿಯಲ್ಲಿ ಏರಿಕೆ

ಜಿಯೋ ಮತ್ತು ಏರ್ಟೆಲ್ ಕಂಪನಿಗಳ ಆಫರ್ ಗಳಿಗೆ ಟಕ್ಕರ್ ನೀಡಲು ಈ ಯೋಜನೆಗಳನ್ನು ಶುರುಮಾಡಿದೆ. ವೋಡಾಫೋನ್ ತನ್ನ ಪ್ಲಾನ್ ಗಳ ಡೇಟಾ ಮಿತಿಯನ್ನು ಏರಿಕೆ ಮಾಡಿದೆ. ಗ್ರಾಹಕರಿಗೆ ಪ್ರತಿದಿನ ರೂ. 198 ಪ್ಲಾನ್ ಮೂಲಕ 1.4 ಜಿಬಿ ಡೇಟಾ ಸಿಗಲಿದೆ.

ಟೆಲಿಕಾಂ ಆಫರ್

ಟೆಲಿಕಾಂ ಆಫರ್

Read More: Airtel Offer

Read More: Jio Offer

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+