ರೂ. 2000 ನೋಟು ರದ್ದತಿ ಇಲ್ಲ, ರೂ. 10 ಮುಖಬೆಲೆಯ ಪ್ಲಾಸ್ಟಿಕ್ ನೋಟು ಚಲಾವಣೆಗೆ

2016ರ ನವೆಂಬರ್ ನಲ್ಲಿ ರೂ. 500 ಮತ್ತು ರೂ. 1,000 ನೋಟುಗಳ ನಿಷೇಧದ ನಂತರ ಚಲಾವಣೆಗೆ ಬಂದ ರೂ. 2000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಸರ್ಕಾರ ತಿಳಿಸಿದೆ.

2016ರ ನವೆಂಬರ್ ನಲ್ಲಿ ರೂ. 500 ಮತ್ತು ರೂ. 1,000 ನೋಟುಗಳ ನಿಷೇಧದ ನಂತರ ಚಲಾವಣೆಗೆ ಬಂದ ರೂ. 2000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಸರ್ಕಾರ ತಿಳಿಸಿದೆ.

ರೂ. 2000 ನೋಟು ರದ್ದತಿ ಇಲ್ಲ

ಪ್ರಧಾನಿ ಮೋದಿಯವರು 2016ರ ನವೆಂಬರ್ 8ರಂದು ರೂ. 500 ಹಾಗು ರೂ. 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲಾಗಿತ್ತು.

ಹೊಸದಾಗಿ ಚಲಾವಣೆಗೆ ತರಲಾದ ನೋಟುಗಳನ್ನು ಜನರು ಸುಲಭವಾಗಿ ಗುರುತಿಸಲು ಅನುಕೂಲವಾಗಲಿಯೆಂದು ರೂ. 500 ಮುಖಬೆಲೆಯ ನೋಟಿನ ಗಾತ್ರ 66 mm X 150 mm ಇದೆ. ರೂ. 2000 ಮುಖಬೆಲೆ ನೋಟಿನ ಗಾತ್ರ 66 mm X 166 m ಇದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಿ. ರಾಧಾಕೃಷ್ಣನ್‌ ಸ್ಪಷ್ಟಪಡಿಸಿದ್ದಾರೆ. ಎರಡು ನೋಟುಗಳ ನಡುವಿನ ವ್ಯತ್ಯಾಸ 10 mm ಆಗಿದ್ದು, ಗುರುತಿಸುವುವಿಕೆ ಸುಲಭವಾಗಿರುತ್ತದೆ.

ರೂ. 5, 10 ಮುಖಬೆಲೆಯ ನೋಟುಗಳನ್ನು ಪ್ರಾಯೋಗಿಕವಾಗಿ ಐದು ಪ್ರಮುಖ ನಗರಗಳಲ್ಲಿ ಚಲಾವಣೆಗೆ ತರಲು ನಿರ್ಧರಿಸಲಾಗಿದ್ದು, ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಮತ್ತು ಭುವನೇಶ್ವರಗಳಲ್ಲಿ ಚಲಾವಣೆಗೆ ತರಲಾಗುವುದು. ಏಪ್ರಿಲ್ 1ರಿಂದ ಈ 10 ತೆರಿಗೆ ನಿಯಮಗಳು ಬದಲಾಗಲಿವೆ..

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+