ಜಿಯೊ ಅತಿ ಕಡಿಮೆ ಬೆಲೆಯಲ್ಲಿ ವಿವಿಧ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ ನಂತರ, ಏರ್ಟೆಲ್ ಮತ್ತು ವೊಡಾಫೋನ್ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಆಕರ್ಷಿಸಲು ಹೊಸ ಅಗ್ಗದ ಪ್ರಿಪೇಡ್ ಪ್ಲಾನ್ ಗಳನ್ನು ಘೋಷಿಸಿವೆ.
ದೇಶದ ಟೆಲಿಕಾಂ ಉದ್ಯಮದಲ್ಲಿ ರಿಲಯನ್ಸ್ ಜಿಯೊ ಪ್ರವೇಶ ಹೊಸ ಸಂಚಲನ ಹುಟ್ಟಿಸಿ, ಪ್ರಮುಖ ಟೆಲಿಕಾಂ ನಡುವೆ ದರ ಸಮರ ಏರ್ಪಟ್ಟುವಂತೆ ಮಾಡಿದೆ.
ಜಿಯೊ ಅತಿ ಕಡಿಮೆ ಬೆಲೆಯಲ್ಲಿ ವಿವಿಧ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ ನಂತರ, ಏರ್ಟೆಲ್ ಮತ್ತು ವೊಡಾಫೋನ್ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಆಕರ್ಷಿಸಲು ಹೊಸ ಅಗ್ಗದ ಪ್ರಿಪೇಡ್ ಪ್ಲಾನ್ ಗಳನ್ನು ಘೋಷಿಸಿವೆ.
ಜಿಯೋ, ವೊಡಾಫೋನ್, ಏರ್ಟೆಲ್ ಸಂಸ್ಥೆಗಳ ಬೆಸ್ಟ್ ಪ್ರಿಪೇಡ್ ಯೋಜನೆಗಳ ವಿವರ ಇಲ್ಲಿ ನೀಡಲಾಗಿದೆ. ನಿಮ್ಮ ಇಷ್ಟದ ಯೋಜನೆ ಆಯ್ಕೆ ಮಾಡಿ..
ಏರ್ಟೆಲ್ ರೂ. 199 ಪ್ಲಾನ್
ವ್ಯಾಲಿಡಿಟಿ: 28 ದಿನ
ಡೇಟಾ: 1.4 ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಅನಿಯಮಿತ
ಏರ್ಟೆಲ್ ರೂ. 249 ಪ್ಲಾನ್
ವ್ಯಾಲಿಡಿಟಿ: 28 ದಿನ
ಡೇಟಾ: 4g/3g ವೇಗದ 2 ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಅನಿಯಮಿತ
ಒಟ್ಟು ಡೇಟಾ: 56GB ದೀಪಾವಳಿ ಧಮಾಕಾ! ಏರ್ಟೆಲ್ ನಿಂದ 5 ಭರ್ಜರಿ ಹೊಸ ಪ್ರಿಪೇಡ್ ಪ್ಲಾನ್ ಘೋಷಣೆ
ಜಿಯೋ 198 ಪ್ರಿಪೇಡ್ ಪ್ಲಾನ್
ವ್ಯಾಲಿಡಿಟಿ: 28 ದಿನ
ಡೇಟಾ: 2 ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಅನಿಯಮಿತ
ಒಟ್ಟು ಡೇಟಾ: 56GB
ಏರ್ಟೆಲ್ ನ 249 ರೀಚಾರ್ಜ್ ಪ್ಲಾನ್ ಅಡಿ ಸಿಗುವ ಪ್ರಯೋಜನವನ್ನು ಜಿಯೋ ತನ್ನ 198 ಪ್ರಿಪೇಯ್ಡ್ ಯೋಜನೆಯಡಿ ಒದಗಿಸುತ್ತದೆ. ಜಿಯೋ ದೀಪಾವಳಿ ಧಮಾಕಾ! ಒಟ್ಟು 8 ಆಫರ್ ಘೋಷಣೆ
ಜಿಯೋ 149 ಪ್ರಿಪೇಡ್ ಪ್ಲಾನ್
ವ್ಯಾಲಿಡಿಟಿ: 28 ದಿನ
ಡೇಟಾ: ಪ್ರತಿದಿನ 1.5 ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಅನಿಯಮಿತ
ಒಟ್ಟು ಡೇಟಾ: 42GB
ಜಿಯೋ 299 ಪ್ರಿಪೇಡ್ ಪ್ಲಾನ್
ವ್ಯಾಲಿಡಿಟಿ: 28 ದಿನ
ಡೇಟಾ: ಪ್ರತಿದಿನ 3ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಅನಿಯಮಿತ
ಒಟ್ಟು ಡೇಟಾ: 84GB
ಅತಿಹೆಚ್ಚು ಡೇಟಾ ಬಳಕೆ ಮಾಡಲು ಇಚ್ಚಿಸುವ ಗ್ರಾಹಕರು ಈ ಯೋಜನೆ ಆಯ್ಕೆ ಮಾಡಬಹುದು.
ವೋಡಾಫೋನ್ ರೂ. 255 ಯೋಜನೆ
ವ್ಯಾಲಿಡಿಟಿ: 28 ದಿನ
ಡೇಟಾ: ಪ್ರತಿದಿನ 4G/3G ವೇಗದ 2ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಅನಿಯಮಿತ
ಒಟ್ಟು ಡೇಟಾ: 84GB
ವೊಡಾಫೋನ್ ಪ್ಲೇ ಅಪ್ಲಿಕೇಶನ್ ಮೂಲಕ ಟಿವಿ ಲೈವ್, ಸಿನೆಮಾ ಮತ್ತು ಹೆಚ್ಚಿನದನ್ನು ಉಚಿತವಾಗಿ ಆನಂದಿಸಬಹುದು.
ವೊಡಾಫೋನ್ ರೂ. 209 ಯೋಜನೆ
ವ್ಯಾಲಿಡಿಟಿ: 28 ದಿನ
ಡೇಟಾ: 4G/3G ವೇಗದ ಪ್ರತಿದಿನ 1.5ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಅನಿಯಮಿತ
ಒಟ್ಟು ಡೇಟಾ: 84GB
ವೊಡಾಫೋನ್ ಪ್ಲೇ ಅಪ್ಲಿಕೇಶನ್ ಮೂಲಕ ಟಿವಿ ಲೈವ್, ಸಿನೆಮಾ ಮತ್ತು ಹೆಚ್ಚಿನದನ್ನು ಉಚಿತವಾಗಿ ಆನಂದಿಸಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

Click it and Unblock the Notifications