ಸಿಹಿಸುದ್ದಿ! ಆರ್ಬಿಐನಿಂದ ರೈತರಿಗೆ ಬಂಪರ್ ಕೊಡುಗೆ..

ದೇಶದ ರೈತರಿಗೂ ಸಿಹಿಸುದ್ದಿ ನೀಡಿರುವ ಆರ್ಬಿಐ, ರೂ. 1 ಲಕ್ಷದವರೆಗೆ ಪಡೆಯುವ ಸಾಲದ ಮಿತಿಯನ್ನು ರೂ. 1.60 ಲಕ್ಷಗಳಿಗೆ ಏರಿಕೆ ಮಾಡಿದೆ.

ಆರ್ಬಿಐ ರೆಪೋ ದರ ಕಡಿತ ಮಾಡುವ ಮೂಲಕ ಗೃಹ, ವೈಯಕ್ತಿಕ ಹಾಗೂ ವಾಹನ ಸಾಲ ಪಡೆಯುವ ಬ್ಯಾಂಕ್ ಗ್ರಾಹಕರಿಗೆ ಬಡ್ಡಿದರ ಇಳಿಸಿದೆ.
ಇದೀಗ ದೇಶದ ರೈತರಿಗೂ ಸಿಹಿಸುದ್ದಿ ನೀಡಿರುವ ಆರ್ಬಿಐ, ರೂ. 1 ಲಕ್ಷದವರೆಗೆ ಪಡೆಯುವ ಸಾಲದ ಮಿತಿಯನ್ನು ರೂ. 1.60 ಲಕ್ಷಗಳಿಗೆ ಏರಿಕೆ ಮಾಡಿದೆ.

ಸಾಲದ ಮಿತಿ 1.60 ಲಕ್ಷಕ್ಕೆ ಏರಿಕೆ

ಸಾಲದ ಮಿತಿ 1.60 ಲಕ್ಷಕ್ಕೆ ಏರಿಕೆ

ಹೌದು, ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ಜಾಮೀನು ನೀಡದೆ ರೂ.1 ಲಕ್ಷವರೆಗೆ ಸಾಲ ಪಡೆಯಬಹುದಾಗಿತ್ತು. ಸಾಲ ಪಡೆಯುವ ಈ ಮಿತಿಯನ್ನು ಈಗ ರೂ. 1.60 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ರೈತರು ಜಾಮೀನು ನೀಡದೆ 1 ಲಕ್ಷ ರೂಪಾಯಿ ಸಾಲ ಪಡೆಯುವ ಮಿತಿಯನ್ನು 2010 ರಲ್ಲಿ ನಿಗದಿಪಡಿಸಲಾಗಿತ್ತು. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮೊತ್ತವನ್ನು ಏರಿಕೆ ಮಾಡಿದೆ.

ಯಾರಿಗೆ ಲಾಭ?

ಯಾರಿಗೆ ಲಾಭ?

ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರ

ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರ

ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಿರುವ ಪಿಯೂಷ್ ಗೋಯಲ್ ಅವರು, ಸಣ್ಣ ಹಿಡುವಳಿದಾರರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಿಸಿದ್ದಾರೆ.
5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡಲಾಗುವುದು. ಅಂದರೆ ತಿಂಗಳಿಗೆ ರೂ. 500 ಸಿಗಲಿದೆ. ಪ್ರತಿ 4 ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ. ರೈತರ ಖಾತೆಗಳಿಗೆ 6,000 ನೇರವಾಗಿ ಜಮಾ ಆಗಲಿದೆ. ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+